ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ

world university rankings, qs world university rankings, qs ranking, best universities in the world, top universities in the world

world university rankings, qs world university rankings, qs ranking, best universities in the world, top universities in the world

 

11 ನೇ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2021 ಬಿಡುಗಡೆಯಾಗಿದೆ . ಕ್ಯೂಎಸ್‌ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದ 11 ನೇ ಆವೃತ್ತಿಯನ್ನು ಮಾರ್ಚ್ 04 , 2021 ರಂದು ಬಿಡುಗಡೆ ಮಾಡಲಾಯಿತು .

ಈ ಶ್ರೇಯಾಂಕವು 80 ವಿವಿಧ ಸ್ಥಳಗಳನ್ನು ಒಳಗೊಂಡ ವಿಶ್ವವಾದ್ಯಂತದ 1,000 ವಿಶ್ವವಿದ್ಯಾಲಯಗಳನ್ನು ಈ ಪಟ್ಟಿಹೊಂದಿದೆ . 2021 ರ ಪಟ್ಟಿಯಲ್ಲಿ 47 ಹೊಸ ವಿಶ್ವವಿದ್ಯಾನಿಲಯಗಳಿವೆ ,

ಆಮೆರಿಕಾದ ಮ್ಯಾಸಚೂಸೆಟ್ಸ್ ಇನ್ಸಿಟ್ಯೂಟ್ ಆಫ ಟೆಕ್ನಾಲಜಿ ( Massachusetts Institute of Technology ( MIT ) ಸತತ ಒಂಬತ್ತನೇ ವರ್ಷಅತ್ಯುತ್ತಮ ವಿಶ್ವವಿದ್ಯಾಲಯವಾಗಿ ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ .

ಸ್ಪ್ಯಾನ್ ಫೋರ್ಡ್ ವಿಶ್ವವಿದ್ಯಾಲಯ , ಆಮೆರಿಕಾ ಮತ್ತು ಯುನೈಟೆಡ್ ಕಿಂಗ್‌ಡಂನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕ 2021 ರಲ್ಲಿ ಜಾಗತಿಕವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ವಿಶ್ವವಿದ್ಯಾಲಯವಾಗಿದೆ .

ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2021- ಟಾಪ್ 10

ವಿವಿಗಳು

2021 ರ‍್ಯಾಂಕ್‌       2020 ರ‍್ಯಾಂಕ್‌              ವಿಶ್ವವಿದ್ಯಾಲಯಗಳು                                                         ಸ್ಥಳ

 

1                        1              ಮ್ಯಾಸಚೂಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ( ಎಂಐಟಿ )     – ಅಮೆರಿಕಾ

2                        2                Stanford University / ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯ        –  ಅಮೆರಿಕಾ

3                        3               Harvard University / ಹಾರ್ವಡ್್ರ ವಿಶ್ವವಿದ್ಯಾಲಯ                – ಅಮೆರಿಕಾ

4                        5               ಕ್ಯಾಲಿಫೋರ್ನಿಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ                    – ಅಮೆರಿಕಾ

5                         4                 ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ                                               – ಯುನೈಟೆಡ್

ಕಿಂಗ್‌ಡಮ್

6                         6             ಇಟಿಎಚ್‌ಐುರಿಚ

( ಸ್ವಿಸ್ ಫೆಡರಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ )                          – ಸ್ವಿಜರ್  ಲ್ಯಾಂಡ್

 

7                         7               ಇಂಪೀರಿಯಲ್ ಕಾಲೇಜು ಲಂಡನ್                                          – ಯುನೈಟೆಡ್

ಕಿಂಗ್‌ಡಮ್

 

8                         9             University of Chicago / ಚಿಕಾಗೊ ವಿಶ್ವವಿದ್ಯಾಲಯ                     – ಆಮೆರಿಕಾ

9                         10            UCL ( ಯೂನಿವರ್ಸಿಟಿ ಕಾಲೇಜ್ ಲಂಡನ್ )             –  ಯುನೈಟೆಡ್ ಕಿಂಗ್‌ಡಮ್

10                        8               ಕೇಂಬ್ರಿಜ್ ವಿಶ್ವವಿದ್ಯಾಲಯ‌                                    – ಯುನೈಟೆಡ್ ಕಿಂಗ್‌ಡಮ್

 

 

ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ 2021 ಪಟ್ಟಿಯಲ್ಲಿ ಆರಂಭಿಕ

ಸ್ಥಾನ ಪಡೆದಿರುವ – ಟಾಪ್‌ 3ವಿವಿಗಳು

 2021 ರ‍್ಯಾಂಕ್    ವಿಶ್ವವಿದ್ಯಾಲಯ                                                                                ಸ್ಥಳ 

172            ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ , ಬಾಂಬೆ                       ಮಹಾರಾಷ್ಟ್ರ

185           ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್                                        ಬೆಂಗಳೂರು

193           ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ                                 ದೆಹಲಿ

 

ವಿಷಯವಾರು ವಿಭಾಗದಲ್ಲಿ ಸ್ಥಾನಪಡೆದಿರುವ ಭಾರತೀಯ ವಿಶ್ವವಿದ್ಯಾನಿಲಯಗಳು

ವಿಷಯದ ವಿಭಾಗದಲ್ಲಿ ಹನ್ನೆರಡು ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಅಗ್ರ 100 ರಲ್ಲಿ ಸ್ಥಾನ ಪಡೆದಿವೆ , ಮೂರು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ( ಐಐಟಿಗಳು ) ಆಯಾ ವಿಷಯಕ್ಕೆ ಅಗ್ರ 50 ಸ್ಥಾನಗಳಲ್ಲಿವೆ .

ಐಐಟಿ ಬಾಂಬೆ , ಐಐಟಿ ದೆಹಲಿ , ಐಐಟಿ ಮದ್ರಾಸ್ , ಐಐಟಿ ಖರಗ್‌ಪುರ , ಐಐಎಸ್‌ಸಿ ಬೆಂಗಳೂರು , ಐಐಟಿ ಗುವಾಹಟಿ , ಐಐಎಂ ಬೆಂಗಳೂರು , ಐಐಎಂ ಅಹಮದಾಬಾದ್ , ಜೆಎನ್‌ಯು , ಅಣ್ಣಾ ವಿಶ್ವವಿದ್ಯಾಲಯ , ದೆಹಲಿ ವಿಶ್ವವಿದ್ಯಾಲಯ , ಮತ್ತು ಒ.ಪಿ ಜಿಂದಾಲ್ ವಿಶ್ವವಿದ್ಯಾಲಯ ಸ್ಥಾನ ಪಡೆದಿರುವ ಮಾನದಂಡಗಳು ಪ್ರಮುಖ ವಿಶ್ವವಿದ್ಯಾನಿಲಯಗಳು .

ಪೆಟ್ರೋಲಿಯಂ ಎಂಜಿನಿಯರಿಂಗ್‌ಗೆ ಐಐಟಿ ಮದ್ರಾಸ್ 30 ನೇ ಸ್ಥಾನ , ಉದ್ಯೋಗ ಐಐಟಿ ಬಾಂಬೆ 41 ನೇ ಸ್ಥಾನ ಮತ್ತು ಐಐಟಿಖರಗ್‌ಪುರ ಖನಿಜ ಮತ್ತು ಗಣಿಗಾರಿಕೆ ಎಂಜಿನಿಯರಿಂಗ್‌ಗೆ 44 ಪ್ರಭಾವ ನೇ ಸ್ಥಾನ , ಮತ್ತು ದೆಹಲಿ ವಿಶ್ವವಿದ್ಯಾಲಯವು ಅಭಿವೃದ್ಧಿ ಅಧ್ಯಯನಕ್ಕೆ 50 ನೇ ಸ್ಥಾನದಲ್ಲಿದೆ .

 

ಶ್ರೇಣಿಯ ವಿಭಾಗಗಳು :

ಮಾನವಿಕ ಶಾಸ್ತ್ರ , ಎಂಜಿನಿಯರಿಂಗ್ & ತಂತ್ರಜ್ಞಾನ , ಜೀವ ವಿಜ್ಞಾನ & ಮೆಡಿಸಿನ್ , ನೈಸರ್ಗಿಕ ವಿಜ್ಞಾನ , ಮತ್ತು ಸಾಮಾಜಿಕ ವಿಜ್ಞಾನ ಮತ್ತು ನಿರ್ವಹಣೆ .

ಮಾನದಂಡಗಳು

ಶೈಕ್ಷಣಿಕ ಖ್ಯಾತಿ , ಉದ್ಯೋಗ ದಾತರ ಖ್ಯಾತಿ , ಸಂಶೋಧನಾ ಪ್ರಭಾವ ಮತ್ತು ಸಂಸ್ಥೆಯ ಸಂಶೋಧನಾ ಅಧ್ಯಾಪಕರ ಉತ್ಪಾದಕತೆ


0 Comments

Leave a Reply

Avatar placeholder

Your email address will not be published. Required fields are marked *