Vitamin । ವಿಟಮಿನ್ । osteomalacia

❇️💊 ವಿಟಾಮಿನ್ (“ಜೀವಸತ್ವಗಳು”)

vitamin , vitamin b12 , biotin , vitamin e , vitamin d3 , folic acid , osteomalacia definition , osteomalacia meaning , osteomalacia symptoms

💊🦠🩸💊🧫🦠💊💊🧫

vitamin , vitamin b12 , biotin , vitamin e , vitamin d3 , folic acid , osteomalacia definition , osteomalacia meaning , osteomalacia symptoms
👉” ಇವುಗಳು ದೇಹಕ್ಕೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬೇಕಾಗಿರುವಂತಹ ಕಾರ್ಬಾನಿಕ್ ಸಂಯುಕ್ತಗಳು. ಇವು ದೇಹದ ಕ್ರಮಬದ್ಧವಾದ ಬೆಳವಣಿಗೆ ಮತ್ತು ಸಂವರ್ಧನೆಗಳಿಗೆ ಜೀವಾಳವಾಗಿವೆ.
🔸. ವಿಟಾಮಿನ್ ಪದವನ್ನು ಮೊದಲು ಬಳಸಿದ ವಿಜ್ಞಾನಿ: ಫಂಕ್
🔸 ನೀರಿನಲ್ಲಿ ಕರಗುವ ವಿಟಮಿನಗಳು ಬಿ ಮತ್ತು ಸಿ.
🔹 ಕೊಬ್ಬಿನಲ್ಲಿ ಕರಗುವ ವಿಟಾಮಿನ್ ಗಳು
 ( ಎ ಡಿ. ಇ ಕೆ)
=====================
 💊 ವಟಾಮಿನ್ ( ಎ)👇
🔹 ಇದರ ವೈಜ್ಞಾನಿಕ ಹೆಸರು ರೆಟಿನಾಲ್
🔸 ಇದರ ಕೊರತೆಯಿಂದ ಇರುಳು ಗುರುಡು'(ಕ್ಷೀರಾಪ್ಥಾಲ್ಮಿಯಾ)(ನಿಶಾಂಧತೆ) ರೋಗ ಬರುತ್ತದೆ.
🔹ವಟಾಮಿನ್ ಎ ಹೊಂದಿರುವ ಭತ್ತದ ಬೆಳೆ ಗೋಲ್ಡನ್ ರೈಸ್.
🔸ವರ್ಣಾಂಧತೆ ರೋಗವು ಸ್ತ್ರೀ ಯರಲ್ಲಿ ಕಂಡು ಬರುವ ಪ್ರಮಾಣ 0%
ಇರುಳುಗುರುಡುತನ ಅನುವಂಶೀಯ ರೋಗವಾಗಿದೆ.
🔹ವಟಾಮಿನ ಎ ಹೆಚ್ಚು ಕಂಡು ಬರುವ ಆಹಾರ ಗಳು ಹಾಲು ಗಜ್ಜರಿ ಮೊಟ್ಟೆ ಬಾಳೆಹಣ್ಣು.
🔸ವಟಾಮಿನ್ ಎ ಯಿಂದ ಬರುವ ಮತ್ತೊಂದು ರೋಗ ಡರ್ಮಾಸೊಸಿಸ್.
====================
💊 ವಟಾಮಿನ್ “ಸಿ”
🔹ಇದರ ವೈಜ್ಞಾನಿಕ ಹೆಸರು ಅಸ್ಕ್ಯಾರ್ಬಿಕ್ ಆಯ್ಸಿಡ್.
🔸ಇದರ ಕೊರತೆಯಿಂದ ಬರುವ ರೋಗ ಸ್ಕರ್ವಿ. ರಕ್ತಹೀನತೆ. ದಂತ, ಮೂಳೆ ಮತ್ತು ಪಸಡುಗಳ ನ್ಯೂನ ರಚನೆ. ಊದಿದ ಕಾಲುಗಳು
🔹ಈ ರೋಗದಲ್ಲಿ ನಾಲಿಗೆ ಮತ್ತು ತುಟಿ ಭಾಗದಲ್ಲಿ ಗಾಯಗಳಾಗುತ್ತವೆ.
🔹ಇದು ಹೆಚ್ಚಾಗಿ ಸಿಟ್ರಸ್ ಹಣ್ಣುಗಳಲ್ಲಿ ಕಂಡು ಬರುತ್ತೆ.
=====================
💊 ವಟಾಮಿನ್ “ಡಿ”
.
🔸 ವೈಜ್ಞಾನಿಕ ಹೆಸರು =ಕ್ಯಾಲ್ಸಿಫೆರಾಲ್.
🔹 ಕೊರತೆಯಿಂದ ಬರುವ ರೋಗ
ಚಿಕ್ಕಮಕ್ಕಳಲ್ಲಿ ರಿಕೆಟ್ಸ
🔹ವಯಸ್ಕರಲ್ಲಿ ಆಸ್ಟ್ಯಿಯೋ ಮಲೇಶಿಯಾ
🔹ಇದು ಸೂರ್ಯನ ಬೆಳಕಿನ ಕಿರಣ ದಲ್ಲಿ ದೊರೆಯುತ್ತೆ✍️
🔸 ವಟಾಮಿನ್ ಡಿ ಯನ್ನು ನೇರಳಾತೀತ ಕಿರಣ ಗಳಿಂದ ತಯಾರಿಸುತ್ತಾರೆ
=====================
💊 ವಟಾಮಿನ್ “ಇ.
🔹 ವೈಜ್ಞಾನಿಕ ಹೆಸರು ಟೋಕೊ ಫೆರಾಲ್.
🔸ಕೊರತೆಯಿಂದ ಬರುವ ರೋಗ ಇನ್ ಪಟರ್ ಟೀಟಿ ಅರ್ ಬಂಜೆತನ. ಸ್ನಾಯು ಕ್ಷೀಣಿಕೆ.
🔹ಉತ್ಕರ್ಷಣ ನಿರೋಧಿ, A,C,D & K ಜೀವಸತ್ವಗಳನ್ನು ರಕ್ಷಿಸುತ್ತದೆ.
🔸ಇದು ಹೆಚ್ಚಾಗಿ ಎಣ್ಣೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ.
=====================
💊 ವಟಾಮಿನ್ “ಎಚ್”.
🔹 ವೈಜ್ಞಾನಿಕ ಹೆಸರು ಬಯೋಟಿನ್
ಕೊರತೆಯಿಂದ ಬರುವ ರೋಗ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತವೆ
=====================
💊  ವಟಾಮಿನ್ “ಕೆ.
 🔸ವೈಜ್ಞಾನಿಕ ಹೆಸರು ಪಿಲ್ಲೊ ಕಿನ್ವನ್ ಆಂಟಿಡಿಮೋ ರೇಜಿಕ್.
🔹ಕೊರತೆಯಿಂದ ಬರುವ ರೋಗ ಕುಸುಮ ರೋಗ ಅರ್ ಹಿಮೋಪಿಲಿಯಾ
🔸ಇದು ಹೆಚ್ಚಾಗಿ ಬೆಳೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ.
🔹ಇದು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ
=====================
💊  ವಟಾಮಿನ್ “ಬಿ1
 🔸ವೈಜ್ಞಾನಿಕ ಹೆಸರು ಥೈಮಿನ್
🔹ಕೊರತೆಯಿಂದ ಬರುವ ರೋಗ ಬೆರಿ ಬೆರಿ
🔸ಈ ರೋಗದಲ್ಲಿ ಚರ್ಮರೋಗ ಬರುತ್ತವೆ ಮತ್ತು ನರದೌರ್ಬಲ್ಯ ಕಂಡು ಬರುತ್ತೆ.
🔹ಹಚ್ಚಾಗಿ ಹಸಿರು ತರಕಾರಿ ,ಹಾಲು,ಬಾಳೆಹಣ್ಣು ,ಮೊಟ್ಟೆ ಯಲ್ಲಿ ಇದು ಸಿಗುತ್ತದೆ.
=====================
💊  ವಟಾಮಿನ್ “ಬಿ2
 🔸ವೈಜ್ಞಾನಿಕ ಹೆಸರು ರೈಬೋಪ್ಲೆವಿನ್
🔹ಕೊರತೆಯಿಂದ ಬರುವ ರೋಗ ಪೊಟೊಪೊಬಿಯ ಅರ್ ಬಿಳುಪು ರೋಗ
🔸ಹಸುವಿನ ಹಾಲು ಕಾಯಿಸಿದಾಗ ಹಲದಿ ಬಣ್ಣಕ್ಕೆ ಬರಲು ಕಾರಣ ಕ್ಯಾಂಥೋಪಿಲ್ ಅರ್ ರೈಬೋಪ್ಲೇವಿನ್
=====================
💊  ವಟಾಮಿನ್ “ಬಿ3
 🔹ವೈಜ್ಞಾನಿಕ ಹೆಸರು ನಿಯಾಸಿನ್
🔸ಕೊರತೆಯಿಂದ ಬರುವ ರೋಗ ಪೆಲ್ಲಾಗ್ರ
🔹ಇದರ ಕೊರತೆಯಿಂದ ಸಣ್ಣ ಮಕ್ಕಳಲ್ಲಿ ಚರ್ಮ ರೋಗ ಕಂಡು ಬರುತ್ತವೆ.
=====================
💊 ವಟಾಮಿನ್ “ಬಿ6:
 🔸ವೈಜ್ಞಾನಿಕ ಹೆಸರು ಫೆರಿಡಾಕ್ಸಿನ್
🔹ಕೊರತೆಯಿಂದ ಬರುವ ರೋಗ ಡಿ.ತ್ರಿ ಸಿಂಡ್ರೋಮ್ಸ್. ಮತ್ತು ಡಿ ಒನ್ ಚರ್ಮರೋಗ.ಮತ್ತು ಡಿ ಟು ಮಾನಸಿಕ ರೊಗ ಮತ್ತು ಡಿ ಟು ಅತಿಸಾರಭೇದಿ.
=====================
💊  ವಟಾಮಿನ್ ಬಿ “12..
 🔸ವೈಜ್ಞಾನಿಕ ಹೆಸರು ಸೈನೋಕೊಬಾಲ್ ಅಮೈನ್
🔹ಇದರಲ್ಲಿ ಇರುವ ಮೂಲ ವಸ್ತು ಕೋಬಾಲ್ಟ್
🔸ಕೊರತೆಯಿಂದ ಬರುವ ರೋಗ ರಕ್ತಹೀನತೆ ಅರ್ ಅನಿಮಿಯ
🔹ರಕ್ತ ಕೆಂಪಾಗಿರಲು ಕಾರಣ ಎಪ್ ಇ (ಕಬ್ಬಿಣ)
🔸ಹಮೋಗ್ಲೊಬಿನ್
ಎಲೆಗಳು ಹಸಿರಾಗಿರಲು ಕಾರಣ
 🔹ಮಗ್ನೀಷಿಯಂ
ಇನ್ಸುಲಿನ್ ತಯ್ಯರಿಸಲು ಬಳಸುವ
 🔸ಕಬ್ಬಿಣ ತುಕ್ಕು ಹಿಡಿಯದಂತೆ ಬಳಸುವ ಮೂಲವಸ್ತು ಜಿಂಕ್.

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳ ಲಿಂಕ್ 

ಶೋಷಣೆ ವಿರುದ್ಧದ ಹಕ್ಕು

ಮೇಕೆದಾಟು ಸಮಸ್ಯೆ,

current affairs 2022

Comments

Leave a Reply

Your email address will not be published. Required fields are marked *