ಕನ್ನಡ ವರ್ಣಮಾಲೆ । kannada varnamale

ಕನ್ನಡ ವರ್ಣಮಾಲೆ varnamale in kannada , kannada varnamale , ಕನ್ನಡ ವರ್ಣಮಾಲೆ , varnamale kannada, kannada varnamale in kannada ಕನ್ನಡ ಭಾಷೆಯಲ್ಲಿ ಕಾಲಕಾಲಕ್ಕೆ ವರ್ಣಮಾಲೆಯ ಅಕ್ಷರಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತ ಬಂದಿದೆ . ಇತ್ತೀಚಿನ ತನಕ ಕನ್ನಡ ವರ್ಣಮಾಲೆಯಲ್ಲಿ ೫೦ ಅಕ್ಷರಗಳಿದ್ದವು . ಈಗ ದೀರ್ಘಸ್ವರ ‘ ಋ’ಕಾರವನ್ನು ಕೈಬಿಡಲಾಗಿದೆ . ಹೀಗಾಗಿ ೪೯ ಅಕ್ಷರಗಳನ್ನು ಇರಿಸಿಕೊಳ್ಳಲಾಗಿದೆ . ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳನ್ನು ಮುಖ್ಯವಾಗಿ ಸ್ವರಗಳು Read more…