ಹೈಡ್ರೋಕಾರ್ಬನ್‌ಗಳು | hydrocarbon

ಹೈಡ್ರೋಕಾರ್ಬನ್‌ಗಳು hydrocarbon, alkanes, saturated hydrocarbon,unsaturated hydrocarbon,aromatic hydrocarbons, aliphatic hydrocarbons,alkane to alkene ನಿಮ್ಮ ದೈನಂದಿನ ಜೀವನದಲ್ಲಿ , ನಿಮ್ಮ ಮನೆಯ ಸುತ್ತಮುತ್ತಲು ನೋಡಿದಿರಾದರೆ ಖಂಡಿತವಾಗಿ ಹೈಡ್ರೋಕಾರ್ಬನ್ ಉತ್ಪನ್ನಗಳನ್ನು ನೋಡಿರುತ್ತೀರಿ . ನ್ಯಾಪ್ತಲೀನನ್ನು ಪತಂಗ ವಿಕರ್ಷಕವಾಗಿ , ಮೇಣವನ್ನು ಕ್ಯಾಂಡಲ್ ( ಮೇಣದಬತ್ತಿ ) ತಯಾರಿಕೆಯಲ್ಲೂ , LPG , ಸೀಮೆ ಎಣ್ಣೆ ಮತ್ತು ಪೆಟ್ರೋಲ್‌ಗಳನ್ನು ಇಂಧನಗಳಾಗಿಯೂ ಬಳಸಲಾಗುತ್ತಿದೆ . ಖಾದ್ಯ ತೈಲಗಳು , ಶುಚಿಕಾರಕ ಉತ್ಪನ್ನಗಳು ಶುಚಿಕಾರಕಗಳು Read more…