chhatrapati shivaji maharaj | ಛತ್ರಪತಿ ಶಿವಾಜಿ

  ಛತ್ರಪತಿ ಶಿವಾಜಿ shivaji maharaj ದುರ್ಗದ ಸ್ವಾಧೀನ   ಔರಂಗಜೇಬನಿಂದ ತಪ್ಪಿಸಿಕೊಂಡು ಹಿಂದಿರುಗಿದ ಶಿವಾಜಿ ಹೊಸ ಉತ್ಸಾಹ ತಳೆದ . ಸೆರೆಯಲ್ಲಿದ್ದಾಗ ತಾನು ಮನಃ ತನ್ನ ತಾಯಿ , ಹೆಂಡತಿ , ಜನಗಳನ್ನು ನೋಡುತ್ತೇನೋ ಇಲ್ಲವೋ ಎಂಬ ಶಂಕೆ ಅವನಲ್ಲಿ ಉಂಟಾಗಿತ್ತು . ಅದೃಷ್ಟದಿಂದ ಮತ್ತು ಪ್ರಯತ್ನದಿಂದ ಅವನು ಮತ್ತೆ ತನ್ನ ರಾಜ್ಯಕ್ಕೆ ಹಿಂದಿರುಗಿದ್ದ . ಸುಮಾರು ಒಂದು ವರ್ಷ ಅವನು ತನ್ನ ಜನರಿಂದ ಬಹುದೂರವಿದ್ದ . ಶಿವಾಜಿ Read more…