ಕಾರ್ಪೊರೇಷನ್ । corporation

ಕಾರ್ಪೊರೇಷನ್ corporation , incorporate , company secretary , privately held company , private limited company, limited company ನಿಗಮ ಎಂಬುದು ಒಂದು ಕ್ರಮಬದ್ಧ(ವ್ಯವಸ್ಥಿತ) ವ್ಯಾಪಾರ ಸಂಘಟನೆಯಾಗಿದ್ದು, ಸಾರ್ವಜನಿಕವಾಗಿ ನೋಂದಾಯಿಸಲಾದ ಹಕ್ಕುಪತ್ರದ ನಿಯಮಾವಳಿಯ ಆಧಾರ ಹೊಂದಿದೆ. ಇದನ್ನು ಪ್ರತ್ಯೇಕ ಕಾನೂನಿನ ಘಟಕವೆಂದು ಗುರುತಿಸಲಾಗುತ್ತದೆ. ಇದು ಅದರದೇ ಆದ ಸವಲತ್ತು ಮತ್ತು ಜವಾಬ್ದಾರಿಯನ್ನು ಹೊಂದಿದ್ದು, ಇದರ ಸದಸ್ಯರ ವ್ಯಕ್ತಿಗತ ಚಟುವಟಿಕೆಗಳಿಗಿಂತ ಭಿನ್ನವಾಗಿದೆ. ನಿಗಮಗಳಲ್ಲಿ ಅನೇಕ, ವಿಭಿನ್ನ ರಚನೆಗಳಿವೆ, ಅವುಗಳಲ್ಲಿನ ಬಹುಪಾಲನ್ನು ವ್ಯಾಪಾರ ಉದ್ದೇಶಕ್ಕಾಗಿ Read more…