ಮೂಲಭೂತ ಕರ್ತವ್ಯಗಳ ಲಕ್ಷಣಗಳು | fundamental duties

ಮೂಲಭೂತ ಕರ್ತವ್ಯಗಳ ಲಕ್ಷಣಗಳು   ಮೂಲಭೂತ ಕರ್ತವ್ಯಗಳ ಲಕ್ಷಣಗಳು , fundamental duties , fundamental rights , right against exploitation , right to constitutional remedies ಮೂಲಭೂತ ಕರ್ತವ್ಯಗಳು ಈ ಕೆಳಕಂಡ ವಿಶಿಷ್ಟ ಲಕ್ಷಣಗಳನ್ನು ಹೊಂದಿವೆ .   1 ನೈತಿಕ ಕರ್ತವ್ಯಗಳು ಮೂಲಭೂತ ಕರ್ತವ್ಯಗಳು ಭಾರತದ ಸಂವಿಧಾನ , ರಾಷ್ಟ್ರಗೀತೆಯನ್ನು ಗೌರವಿಸುವಂತಹ ಕರ್ತವ್ಯವನ್ನು ಹೊಂದಿರುವುದರಿಂದ ಇವು ವ್ಯಕ್ತಿಯ ನೈತಿಕ ಹಾಗೂ ನಾಗರೀಕ ಕರ್ತವ್ಯಗಳಾಗಿವೆ . Read more…