
ಪರಿವಿಡಿ
ವಿವಿಧ ಕ್ರೀಡೆಗಳು ಮತ್ತು ಅವುಗಳಿಗೆ ಸಂಬಂಧಿಸಿದ
ಟ್ರೋಫಿಗಳು
🏆
Sports , gk today kannada , formula 1 , football scores , gk today in kannada , gktoday kannada 2020 , gktoday kannada language
🏑 “ಹಾಕಿ” ಕಪ್ ಮತ್ತು ಟ್ರೋಫಿ 🏑🏆
🏑 ಅಗಾ ಖಾನ್ ಕಪ್
🏑 ಬೇಗಂ ರಸೂಲ್ ಟ್ರೋಫಿ (ಸ್ತ್ರೀ)
🏑 ಮಹಾರಾಜ ರಂಜಿತ್ ಸಿಂಗ್ ಗೋಲ್ಡ್ ಕಪ್
🏑 ನಹರು ಟ್ರೋಫಿ
🏑 ಸಂಧಿಯಾ ಗೋಲ್ಡ್ ಕಪ್
🏑 ಮುರುಗಪ್ಪ ಗೋಲ್ಡ್ ಕಪ್
🏑 ವಲ್ಲಿಂಗ್ಟನ್ ಕಪ್
🏑 ಇಂದಿರಾ ಗಾಂಧಿ ಗೋಲ್ಡ್ ಕಪ್
ಬ್ಯಾಟನ್ ಕಪ್
🏑 ಲೇಡಿ ರತನ್ ಟಾಟಾ ಟ್ರೋಫಿ (ಮಹಿಳಾ)
🏑 ಗುರುನಾನಕ್ ಚಾಂಪಿಯನ್ಶಿಪ್ (ಮಹಿಳೆಯರು)
🏑 ಧಯಾನ್ಚಂದ್ ಟ್ರೋಫಿ
🏑 ರಂಗಸ್ವಾಮಿ ಕಪ್
🎾 “ಫುಟ್ಬಾಲ್ಗೆ” ಸಂಬಂಧಿಸಿದ ಕಪ್ಗಳು ಮತ್ತು ಟ್ರೋಫಿಗಳು🏆
⚽️ ಡುರಾಂಡ್ ಕಪ್
🎾 ರೋವರ್ಸ್ ಕಪ್
⚽️ ಡಸಿಎಂ ಟ್ರೋಫಿ
🎾 ವಸಿ ರಾಯ್ ಟ್ರೋಫಿ (ರಾಷ್ಟ್ರೀಯ ಚಾಂಪಿಯನ್ಶಿಪ್)
⚽️ ಸಂತೋಷ್ ಟ್ರೋಫಿ (ರಾಷ್ಟ್ರೀಯ ಚಾಂಪಿಯನ್ಶಿಪ್)
🎾 ಸುಬ್ರೋಟೊ ಮುಖರ್ಜಿ ಕಪ್
⚽️ ಸರ್ ಅಶುತೋಷ್ ಮುಖರ್ಜಿ ಟ್ರೋಫಿ
🎾 ಮರ್ಡೆಕಾ ಕಪ್
🏏 “ಕ್ರಿಕೆಟ್” ಗೆ ಸಂಬಂಧಿಸಿದ ಕಪ್ಗಳು ಮತ್ತು ಟ್ರೋಫಿಗಳು🏆
🏏 ದಲೀಪ್ ಟ್ರೋಫಿ
🏏 ಕಕೆ ನಾಯ್ಡು ಟ್ರೋಫಿ
🏏 ರಾಣಿ ಝಾನ್ಸಿ ಟ್ರೋಫಿ
🏏 ದಯೋಧರ್ ಟ್ರೋಫಿ
🏏 ರಣಜಿ ಟ್ರೋಫಿ (ರಾಷ್ಟ್ರೀಯ ಚಾಂಪಿಯನ್ಶಿಪ್)
🏏 ಇರಾನಿಯನ್ ಟ್ರೋಫಿ
🏏 ಬರ್ಲಾ ಟ್ರೋಫಿ
🏏 ರೋಹಿಂಟನ್ ಬರಿಯಾ ಟ್ರೋಫಿ
🏓 “ಟೇಬಲ್ ಟೆನಿಸ್” ಗೆ ಸಂಬಂಧಿಸಿದ ಕಪ್ಗಳು ಮತ್ತು ಟ್ರೋಫಿಗಳು 🏆
🏓 ಬಯಾನ್ವಿಲ್ಲೆ ಕಪ್ (ಪುರುಷರ)
🏓 ಜೈ ಲಕ್ಷ್ಮಿ ಕಪ್ (ಸ್ತ್ರೀ)
🏓 ಪರಿನ್ಸೆಸ್ ಚಾಲೆಂಜಸ್ ಕಪ್ (ಜೂನಿಯರ್ ವುಮೆನ್)
🏓 ರಾಮಾನುಜ್ ಟ್ರೋಫಿ (ಜೂನಿಯರ್ ಮೆನ್)
🏸 “ಬ್ಯಾಡ್ಮಿಂಟನ್” ಗೆ ಸಂಬಂಧಿಸಿದ ಕಪ್ಗಳು ಮತ್ತು ಟ್ರೋಫಿಗಳು 🏆
🏸 ನಾರಂಗ್ ಕಪ್
🏸 ಚಡ್ಡಾ ಕಪ್
🏸 ಅಮೃತ್ ದಿವಾನ್ ಕಪ್
⛹♂⛹♀”ಬಾಸ್ಕೆಟ್ಬಾಲ್” ಗೆ ಸಂಬಂಧಿಸಿದ ಕಪ್ ಮತ್ತು ಟ್ರೋಫಿ🏆
⛹♂ ಬಂಗಳೂರು ವ್ಯೂಸ್ ಚಾಲೆಂಜ್ ಕಪ್
⛹♂ ನಹರು ಕಪ್
⛹♂ ಫಡರೇಶನ್ ಕಪ್
🏆 “ಬ್ರಿಡ್ಜ್” ಗೆ ಸಂಬಂಧಿಸಿದ ಕಪ್ಗಳು ಮತ್ತು ಟ್ರೋಫಿಗಳು🏆
🏵 ರಾಮ್ನಿವಾಸ್ ರುಯಾ
🏵 ಚಾಲೆಂಜ್ ಗೋಲ್ಡ್ ಟ್ರೋಫಿ
🏵 ಹೊಲ್ಕರ್ ಟ್ರೋಫಿ
🏆”ಪೊಲೊ” ಗೆ ಸಂಬಂಧಿಸಿದ ಕಪ್ಗಳು ಮತ್ತು ಟ್ರೋಫಿಗಳು🏆
🏵 ಎಜರ್ ಕಪ್
🏵 ಪೃಥ್ವಿ ಪಾಲ್ ಸಿಂಗ್ ಕಪ್
🏵 ರಾಧಾ ಮೋಹನ್ ಕಪ್
🏵 ಕಲಾಸಿಕ್ ಕಪ್
🏌♂”ಗಾಲ್ಫ್” ಗೆ ಸಂಬಂಧಿಸಿದ ಕಪ್ಗಳು ಮತ್ತು ಟ್ರೋಫಿಗಳು🏆
🏌♂ ರೈಡರ್ ಕಪ್
🏌♂ಸಕಿಟ್ ಕಪ್
🏌♂ವಾಕರ್
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .