June 26, 2022

ಸರೋವರಗಳ ಕುರಿತ ಪ್ರಮುಖ ಪ್ರಶ್ನೆಗಳು

Sarovara , ಸರೋವರಗಳು , current affairs , gktoday , current affairs 2022 , vision ias current affairs , gk today , current affairs 2022

Sarovara , ಸರೋವರಗಳು , current affairs , gktoday , current affairs 2022 , vision ias current affairs , gk today , current affairs 2022
1. ಪ್ರಂಪಚದಲ್ಲಿ ಅತಿ ದೊಡ್ಡ ಸರೋವರ ಯಾವುದು?
2. ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?
• ಸುಪೀರಿಯರ್ ಸರೋವರ
3. ಭಾರತದ ಅತಿ ದೊಡ್ಡ ಸರೋವರ ಯಾವುದು?
• ಚಿಲ್ಕಾ ಸರೋವರ.
4. ಭಾರತದ ಎರಡು ಪ್ರಸಿದ್ಧ ಉಪ್ಪು ನೀರಿನ ಸರೋವರಗಳು ಯಾವುವು?
• ಚಿಲ್ಕಾ ಮತ್ತು ಪುಲಿಕಾಟ್
5. ಸರೋವರಗಳ ಬಗ್ಗೆ ಅಧ್ಯಯನ ಮಾಡುವ ಶಾಖೆಯನ್ನು ಎನೆಂದು ಕರೆಯುತ್ತಾರೆ?
• ಲಿಮ್ನಾಲಜಿ
6. ಭಾರತದ ಸಿಹಿನೀರಿನ ಸರೋವರಗಳು ಯಾವುದು?
• ದಾಲ್ ಸರೋವರ ಮತ್ತು ನಾಲ್ ಸರೋವರ
7. ಪ್ರಸಿದ್ಧ ಪಕ್ಷಿಧಾಮವಾಗಿರುವ ಸಿಹಿನೀರಿನ ಸರೊವರ ಯಾವುದು?
• ನಾಲ್ ಸರೋವರ
8. ಧಾರವಾಢದ ಬಳಿ ಇರುವ ಸಿಹಿನೀರಿನ ಸರೋವರ ಯಾವುದು?
• ಮಗದ ಮಾಸೂರು
9. ಭಾರತದ ಅತಿ ಹೆಚ್ಚು ಲವಣಾಂಶ ಹೋಂದಿರುವ ಸರೋವರ ಯಾವುದು?
• ರಾಜಸ್ಥಾನದ ಸಾಂಬಾರ್ ಸರೋವರ
10. ಪ್ರಪಂಚದ ಜ್ವಾಲಾಮುಖಿ ಸರೋವರ?
• ಇಂಡೋನೇಡ್ಯಾದ ಟೊಂಬೆ ಸರೋವರ
11. ಭಾರತದ ಜ್ವಾಲಾಮುಖಿ ಸರೋವರ ಯಾವುದು?
• ಮಹಾರಾಷ್ಟ್ರದ ಲ್ಯಾನೇರ
12. ಪ್ರಪಂಚದ ಅತ್ಯಂತ ಆಳದ ಸರೋವರ ಯಾವುದು?
• ಸೈಬಿರಿಯಾದ ಬೈಕಲ್ ಸರೋವರ
13. ಸಹಸ್ರ ಸರೋವರಗಳ ನಾಡು ಎ0ದು ಕರೆಯುವ ದೇಶ ಯಾವುದು?
• ಫಿನಲ್ಯಾಂಡ್
14. ಭಾರತದ ಸರೋವರಗಳ ನಾಡು ಎನ್ನುವಪ್ರದೇಶ ಯಾವುದು?
• ಜಮ್ಮು ಮತ್ತು ಕಾಶ್ಮೀರ
15. ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ ಯಾವುದು?
• ಓವೇನ್ ಫಾಲ್ ಸರೋವರ( ಉಗಾಂಡಾ)
16. ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ ಯಾವುದು?
• ನಾಗಾರ್ಜುನ ಸರೋವರ( ಆಂಧ್ರಪ್ರದೇಶ)
13. “ಶ್ರೀನಗರದ ರತ್ನ” ಎಂದೇ ಖ್ಯಾತವಾದ ಸರೋವರ ಯಾವುದು?
* ದಾಲ್ ಸರೋವರ
14. ಕಾಶ್ಮೀರದಲ್ಲಿರುವ ಸಿಹಿನೀರಿನ ಸರೋವರಗಳು ಯಾವುವು?
* ದಾಲ್ ಮತ್ತು ಉಲರ್ ಸರೋವರ
15. ಭಾರತದ ಅಹಮದಾಬಾದನಲ್ಲಿರುವ ಸಿಹಿನೀರಿನ ಸರೋವರ ಯಾವುದು?
* ನಲ್ ಸರೋವರ
16. ಆಂಧ್ರಪ್ರದೇಶದಲ್ಲಿರುವ ಪ್ರಮುಖ ಸರೋವರ ಯಾವುದು?
* ಕೊಲೆರು ಸರೋವರ
17. ಆಫ್ರಿಕಾ ಖಂಡದ ಅತಿ ದೊಡ್ಡ ಸರೋವರ ಯಾವುದು?
* ವಿಕ್ಟೋರಿಯಾ ಸರೋವರ

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳ ಲಿಂಕ್ 

ಶೋಷಣೆ ವಿರುದ್ಧದ ಹಕ್ಕು

ಮೇಕೆದಾಟು ಸಮಸ್ಯೆ,

Leave a Reply

Your email address will not be published.