ಸಮಿತಿಗಳು

committee in kannada , committee meaning in kannada , basava samithi , kalyana suba samithi , vaniya samudaya samithi matrimonial

committee in kannada , committee meaning in kannada , basava samithi , kalyana suba samithi , vaniya samudaya samithi matrimonial

ಪ್ರತಿಯೊಂದು ಸದನದ ಕಲಾಪಗಳು ವ್ಯವಸ್ಥಿತವಾಗಿ ನಡೆಯಲು ಸಹಕಾರಿಯಾಗುವಂತೆ ಸದನ ಸಮಿತಿಗಳನ್ನು ರಚಿಸಲಾಗಿದೆ . ಪ್ರಸ್ತುತವಾಗಿ 16 ಸದನ ಸಮಿತಿಗಳಿವೆ . ಅಂತಹ ಸಮಿತಿಗಳಲ್ಲಿ ಪ್ರಮುಖವಾದ ಸಮಿತಿಗಳೆಂದರೆ

1 ) ಕಲಾಪ ಸಲಹಾ ಸತಿ

2 ) ಖಾಸಗಿ ಸದಸ್ಯರ ಮಸೂದೆ ಮತ್ತು ನಿರ್ಣಯಗಳ ಸಮಿತಿ

3 ) ಸ್ತ್ರೀ ಸಬಲೀಕರಣ ಸಮಿತಿ

4 ) ಮೇಜಿನ ಮೇಲೆ ತಂದ ದಾಖಲೆಗಳ ಸಮಿತಿ

5 ) ಸದಸ್ಯರ ಗೈರು ಹಾಜರಿ ಸಮಿತಿ

6 ) ಸಾಮಾನ ಉದ್ದೇಶಗಳ ಸಮಿತಿ

7 ) ಸರ್ಕಾರಿ ಭರವಸೆಗಳ ಸಮಿತಿ

8 ) ವಸತಿ ಸಮಿತಿ

9 ) ಗಂಥಾಲಯ ಸಮಿತಿ

10 ) ಅಹವಾಲು ( ಪಿಟಿಷನ್ ) ಸತಿ

11 ) ಹಕ್ಕು ಬಾದ್ಯತೆಗಳ ಸಮಿತಿ

12 ) ನಿಯಮಗಳ ಸಮಿತಿ

13 ) ನಿಯೋಜಿಕ ಶಾಸನಗಳ ಸಮಿತಿ

14 ) ಸಂಸತ್ ಸದಸ್ಯರ ಸಂಬಳ & ಸವಲತ್ತು ಜಂಟಿ ಸಮಿತಿ

15 ) ಪರಿಶಿಷ್ಟ ಜಾತಿ & ಪಂಗಡಗಳ ಕ್ಷೇಮಾಭಿವೃದ್ಧಿ ಸಮಿತಿ

16 ) ಲಾಭದಾಯಕ ಹುದ್ದೆಯ ಜಂಟಿ ಸಮಿತಿ


1)ಕಲಾಪ ಸಲಹಾ ಸಮಿತಿ

ಪ್ರತಿಯೊಂದು ಸದನವು ಒಂದು ಕಲಾಪ ಸಲಹಾ ಸಮಿತಿಯನ್ನು ಒಳಗೊಂಡಿದೆ . ಲೋಕಸಭೆಯಲ್ಲಿ ಲೋಕಸಭಾ ಸಭಾಪತಿ ಸೇರಿದಂತೆ 15 ಜನ ಸದಸ್ಯರನ್ನು ಒಳಗೊಂಡಿದೆ . ಲೋಕಸಭಾ ಸಭಾಪತಿ ಪದನಿಮಿತ್ತ ಅಧ್ಯಕ್ಷರು , ರಾಜ್ಯಸಭೆಯ ಸದನ ಕಲಾಪ ಸಲಹಾ ಸಮಿತಿಯ ರಾಜ್ಯಸಭೆಯ ಅಧ್ಯಕ್ಷರನ್ನು ಒಳಗೊಂಡಂತೆ 11 ಮಂದಿ ಸದಸ್ಯರನ್ನು ಒಳಗೊಂಡಿದೆ . ರಾಜ್ಯ ಸಭೆಯ ಕಲಾಪ ಸಲಹಾ ಸಮಿತಿಗೆ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ . ರಾಜ್ಯ ಸಭಾಧ್ಯಕ್ಷರು * ಈ ಸಮಿತಿಯನ್ನು ಲೋಕಸಭೆಯಲ್ಲಿ ಲೋಕಸಭಾ ಸಭಾಪತಿ , ರಾಜ್ಯ ಸಭೆಯಲ್ಲಿ ರಾಜ್ಯ ಸಭಾಪತಿ ನೇಮಕ ಮಾಡುತ್ತಾರೆ . ಈ ಸಮಿತಿಯು ಸದನದಲ್ಲಿ ವಿವಿಧ ರೀತಿಯ ಕಲಾಪಗಳಿಗೆ ಸಮಯವನ್ನು ಮಂಜೂರು ಮಾಡುವ ಮೂಲಕ ಸದನದ ಕಾರ್ಯ ಕಲಾಪಗಳನ್ನು ಸುಗಮಗೊಳಿಸುವುದು

2 ) ಖಾಸಗಿ ಸದಸ್ಯರ ಮಸೂದೆ ಮತ್ತು ನಿರ್ಣಯಗಳ ಸಮಿತಿ

ಲೋಕಸಭೆಯ ಈ ಸಮಿತಿಯಲ್ಲಿ 15 ಜನ ಸದಸ್ಯರಿರುತ್ತಾರೆ ಈ ಸಮಿತಿಗೆ ಉಪಸಭಾಪತಿಗಳು , ಅಧ್ಯಕ್ಷರಾಗಿರುತ್ತಾ ಮಸೂದೆಗಳಿಗೂ , ರೆ . ಈ ಸಮಿತಿಯ ಖಾಸಗಿ ಸದಸ್ಯರು ಕಳುಹಿಸುವ ನಿರ್ಣಯಗಳಿಗೂ ಸಮಯವನ್ನು ನಿಗಧಿಪಡಿಸುವುದು . ಸದಸ್ಯರು ಕಳುಹಿಸಿದ ಮಸೂರಗಳನ್ನು ಲೋಕಸಭೆಯಲ್ಲಿ ಮಂಡಿಸುವುದಕ್ಕಿಂತ ಮುಂಚೆ ಪರಿಶೀಲಿಸುವುದು ಈ ಸಮಿತಿಯ ಕರ್ತವ್ಯವಾಗಿದೆ . ಈ ಸಮಿತಿಯು ರಾಜ್ಯಸಭೆಯಲ್ಲಿ ಇರುವುದಿಲ್ಲ .

 3 ) ಸ್ತ್ರೀ ಸಬಲೀಕರಣ

ಇದೊಂದು ಜಂಟ ಸಮಿತಿಯಾಗಿದ್ದು , ಇದು ಸ್ತ್ರೀಯರ ಸಬಲೀಕರಣಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತದೆ + ಮ 30 ಜನ ಸದಸ್ಯರನ್ನು ಒಳಗೊಂಡಿದ್ದು , ಅದರಲ್ಲಿ 20 ಮಂದಿ ಲೋಕಸಭಾ ಸದಸ್ಯರುಗಳಾಗಿದ್ದು , 10 ಮಂದಿ ರಾಜಸಭಾ ಸದಸ್ಯರುಗಳಾಗಿರುತ್ತಾರೆ , ಕಾಲಕಾಲಕ್ಕೆ ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದಂತೆ ಶಿಫಾರಸ್ಸು ಮತ್ತು ಸಲಹೆಗಳನ್ನು ನೀಡುವ ಸಮಿತಿಯಾಗಿದೆ , ಇದು ಮಹಿಳೆಯರಿಂದ ಕೂಡಿದ ಒಂದು ಸಮಿತಿಯಾಗಿದೆ .

  1. ಮೇಜಿನ ಮೇಲೆ ತಂದ ದಾಖಲೆಗಳ ಸಮಿತಿ

ಸಂಸತ್ತಿದ್ದ ಪ್ರತಿಯೊಂದು ಅಧಿವೇಶನದಲ್ಲೂ ಆನೇಕ ವಿಚಾರಗಳು , ವರದಿಗಳು , ದಾಖಲೆಗಳನ್ನು ಮಂಡಿಸಲಾಗುತ್ತದೆ . ಸದಸ್ಯರುಗಳಿಗೆ ಆನೇಕ ಮಾಹಿತಿಗಳನ್ನು ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ನೀಡಲಾಗುತ್ತದೆ . ಇಂತಹ ದಾಖಲೆಗಳನ್ನು ಪರಿಶೀಲಿಸುವ ಸಮಿತಿ ಇದಾಗಿದೆ , ಲೋಕಸಭೆಯಲ್ಲಿ ಈ ಸಮಿತಿಯು 15 ಜನ ಸದಸ್ಯರನ್ನು ಹೊಂದಿರುತ್ತದೆ , ರಾಜ್ಯಸಭೆಯಲ್ಲಿನ ಈ ಸಮಿತಿಯು 10 ಜನ ಸದಸ್ಯರಿಂದ ಕೂಡಿರುತ್ತದೆ . ಎರಡು ಸದನಗಳು ಮೇಜಿನ ಮೇಲೆ ಬಂದ ಎಲ್ಲಾ ಪತ್ರಗಳನ್ನು ಪರಿಶೀಲಿಸುತ್ತದೆ .

  1. ಸದಸ್ಯರ ಗೈರು ಹಾಜರಿ ಸಮಿತಿ

ಸದನದ ಸದಸ್ಯರು ನಿರಂತರವಾಗಿ 60 ದಿನಗಳ ಕಾಲ ಗೈರು ಹಾಜರಾದರೆ ಅಂತಹ ಸದಸ್ಯರ ಸ್ಥಾನವು ಸಾಲಿ ಆಗಿದೆ ಎಂದು ಘೋಷಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ . ಈ ವಿಷಯವನ್ನು ನಿರ್ವಹಿಸುವುದಕ್ಕಾಗಿ ಲೋಕಸಭೆಯ 15 ಸದಸ್ಯರ ವಿಶೇಷ ಸಮಿತಿಯನ್ನು ರಚಿಸಲಾಗಿದೆ . ಈ ಸಮಿತಿಯು ಸದನಗಳಿಗೆ ಗೈರು ಹಾಜರಿಗೆ ಸಂಬಂಧಿಸಿದಂತಹ ಅರ್ಜಿಗಳನ್ನು ಪರಿಶೀಲಿಸುವುದು , ತನಿಖೆ ಮಾಡುವುದು ಹಾಗೂ ಅದ ಕೈ ಸಂಬಂಧಪಟ್ಟ ವರದಿ ನೀಡುವರು . ರಾಜ್ಯ ಸಭೆಯಲ್ಲಿ ಈ ವಿಧದ ಸಮಿತಿ ಇರುವುದಿಲ್ಲ . & ಎಲ್ಲಾ ವಿಷಯಗಳನ್ನು

6.ಸಾಮಾನ್ಯ ಉದ್ದೇಶ

ಸಂಸತ್ತಿನ ಎರಡು ಸದನಗಳು ಕೂಡ ಒಂದೊಂದು ಸಾಮಾನ್ಯ ಉದ್ದೇಶ ಸಸಿ ಹೊಂದಿರುತ್ತದೆ . ಕಲಾಪಸಿಗಳು U ಸದಸ ಉಪಸರಪ ಇದರಲ್ಲಿ ಅಧ್ಯಕ್ಷರಾಗಿರುತ್ತಾರೆ . ಅಥವಾ ಉಪಾಧ್ಯಕ್ಷರು ಮತ್ತು ಎಲ್ಲಾ ನ್ಯಾಯ ಸಮಿತಿಗಳ ಸದಸ್ಯರುಗಳು ಹಾಗೂ ಮನ್ನಣೆ ಪಡೆದ ಎಲ್ಲ ಪಕ್ಷಗಳ ನಾಯಕರುಗಳು ಮತ್ತು ಅಧ್ಯಕ್ಷರಿಂದ ನೇಮಕಗೊಂಡ ಇತರ ಸದಸ್ಯರುಗಳು ಈ ಸಮಿತಿಯ ಸದಸ್ಯರುಗಳಾಗಿರುತ್ತಾರೆ . ಈ ಸಮಿತಿಯು ಸಂಸತ್ತಿನ ಸಮಿತಿಯ ಕಾರ್ಯವ್ಯಾಪ್ತಿಗೆ ಬರದ ಆಗಿಂದಾಗ್ಗೆ ಪರಿಶೀಲನೆಗೆ ಬರುವ ವಿಷಯಗಳಿಗೆ ಸಲಹೆ ನೀಡುವುದು ಹಾಗೂ ಸದನದ ಸದಸ್ಯರುಗಳಿಗೆ ಪಾತ್ಕಾಲಿಕ ವಿಚಾರಣೆ ಕುರಿತು ಸಲಹೆ ನೀಡುವುದು . ಪರಿಶೀಲಿಸಲು

  1. ಸರ್ಕಾರಿ ಭರವಸೆಗಳ ಮೇಂನ ಸಮಿತಿ

ಸದನದಲ್ಲಿ ಸದಸ್ಯರುಗಳ ಪ್ರಶ್ನೆಗಳಿಗೆ ಉತ್ತರ ನೀಡುವ ಸಂದರ್ಭದಲ್ಲಿ ಸಚಿವರುಗಳು ನೀಡಿದ ಭರವಸೆಗಳು ಆಶ್ವಾಸನೆಗಳನ್ನು ಈಡೇರಿಸಲಾಗಿದೆಯೇ ? ಎಂದು ಪ್ರತಿಯೊಂದು ಸದನದಲ್ಲೂ ಸಮಿತಿಯನ್ನು ನೇಮಿಸುತ್ತಾರೆ , ಲೋಕಸಭೆಯಲ್ಲಿ ಈ ಸಮಿತಿಯು 15 ಜನ ಸದಸ್ಯರನ್ನು ಒಳಗೊಂಡಿದ್ದರೆ

  1. ಗ್ರಂಥಾಲಯ ಸಮಿತಿ

ಇದು ಎರಡು ಸದನಗಳ ಜಂಟಿ ಸಮಿತಿಯಾಗಿದ್ದು , ಈ ಸಮಿತಿಯು ಸದಸ್ಯರುಗಳಿಗೆ ಗಂಥಾಲಯದ ಸೌಲಭ್ಯವನ್ನು ಒದಗಿಸುವುದು , ಲೋಕಸಭೆಯ ಸಭಾಪತಿಗಳು 6 ಸದಸ್ಯರುಗಳನ್ನು ನೇಮಕ ಮಾಡುತ್ತಾರೆ ಆರು ಮಂದಿಯಲ್ಲಿ ಉಪಸಭಾಪತಿಗಳು ಕೂಡ ಸದಸ್ಯರಾಗಿರುತ್ತಾರೆ . ರಾಜ್ಯಸಭೆಯ ಸದಸ್ಯರುಗಳನ್ನು ನೇಮಕ ಮಾಡುತ್ತಾರೆ . ಈ ಸಮಿತಿಯು ಒಂದು ಕಾಲಾವಧಿಯನ್ನು ಒಳಗೊಂಡಿದೆ .

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳು :

ರಾಷ್ಟ್ರಪತಿ ಭವನ 

ಛತ್ರಪತಿ ಶಿವಾಜಿ 

ಸಮಾನತೆಯ ಹಕ್ಕು 


0 Comments

Leave a Reply

Avatar placeholder

Your email address will not be published. Required fields are marked *