1773 ರೆಗ್ಯುಲೇಟಿಂಗ್ ಕಾಯ್ದೆ ( Regulating Act )

regulating act, regulating act 1773, the regulating act 1773, regulating act of 1773 upsc, the regulating act, 1773 ರ ರೆಗ್ಯುಲೇಟಿಂಗ್ ಕಾಯ್ದೆ

regulating act, regulating act 1773, the regulating act 1773, regulating act of 1773 upsc, the regulating act, 1773 ರ ರೆಗ್ಯುಲೇಟಿಂಗ್ ಕಾಯ್ದೆ

1773 ರಲ್ಲಿ ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾಯಿತು . ಇದು ಭಾರತದ ಸಂವಿಧಾನ ರಚನಾ ಬೆಳವಣಿಗೆಗೆ ಮೊದಲ ಹಂತವಾಗಿದೆ . ಈ ಕಾಯ್ದೆಯು ಬ್ರಿಟಿಷ್ ಸರ್ಕಾರವು ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಭಾರತದ ಆಡಆತದ ಮೇಲೆ ನಿಯಂತ್ರಣ ಹೇರಿದ ಮೊದಲ ಕಾಯ್ದೆ ,

ಈ ಕಾಯ್ದೆಯನ್ನು ಬ್ರಿಟಿಷ್ ಪಾರ್ಲಿಮೆಂಟ್ ಜಾರಿಗೊಳಿಸಿ . ಈಸ್ಟ್ ಇಂಡಿಂ ಕಂಪನಿಯ ಆಡಳಿತ ಹಾಗೂ ರಾಜಕೀಯ ಕಾರ್ಯಗಳನ್ನು ನಿರ್ಧರಿಸಿತು . ಇದರಿಂದ ಭಾರತ ಕೇಂದ್ರಿಕೃತ , ಆಡಳಿತ ಅಥವಾ ಏಕರೂಪದ ಆಡಳಿತ ಜಾರಿಗೆ ಬರಲು ಸಾಧ್ಯವಾಯಿತು .

1773 ರಲ್ಲಿ ಜಾರಿಗೆ ಬಂದ ರೆಗ್ಯುಲೆಟಿಂಗ್ ಕಾಯ್ದೆಯು ರಾಬರ್ಟ್‌ಡ್ರೈವ್ ಜಾರಿಗೊಳಿಸಿದ್ದ ದ್ವಿಮುಖ ಸರ್ಕಾರ ಪದ್ಧತಿ ರದ್ದು ಮಾಡಿತು . ಈಸ್ಟ್ ಇಂಡಿಯಾ ಕಂಪನಿ ನಡೆಸಲು ಅನೇಕ ನಿಬಂಧನೆಗಳನ್ನು ಜಾರಿಗೊಳಿಸಿತು .

ಮೊಟ್ಟ ಮೊದಲ ಬಂಗಾಳದ ಗೌರರ್ ಜನರಲ್ ವಾರನ್‌ಹೇಸ್ಟಿಂಗ್ಸ್

ವಾರನ್ ಹೇಸ್ಟಿಂಗ್ಸ್‌ ಅವರು ಮೊಟ್ಟ ಮೊದಲ ಗೌರರ್‌ ಜನರಲ್ ಆಫ್ ಬಂಗಾಳ್ ಆಗಿ 1774 ರಿಂದ 1785 ರವರೆಗೆ ಕಾರ್ಯ ನಿರ್ವಹಿಸಿದರು .

ಇವರು ಬಂಗಾಳದ ಮೊದಲ ಗೌರರ್ ಜನರಲ್ ಆಗಿದ್ದರು . 1833 ರಲ್ಲಿ ಈ ಹುದ್ದೆಯನ್ನು ” ಭಾರತದ ಗೌರರ್ ಜನರಲ್ ” ಎಂದು ಕರೆಯಲಾಯಿತು .

1773 ರೆಗ್ಯುಲೇಟಿಂಗ್ ಕಾಯ್ದೆಯ ಲಕ್ಷಣಗಳು

1 ) ಬಂಗಾಳದ ಗೌರರ್‌ನನ್ನು “ ಗೌರರ್ ಜನರಲ್ ಆಫ್ ಬಂಗಾಲ್ ” ಎಂದು ನಾಮಕರಣ ಮಾಡಲಾಯಿತು . ಮೊಟ್ಟ ಮೊದಲ ಬಂಗಾಳದ ಗೌರರ್ ಜನರಲ್ ಆಗಿ “ ವಾರನ್ ಹೇಸ್ಟಿಂಗ್ ” ರವರು ಸ್ಥಾನ ಪಡೆದರು . ಗೌರರ್‌ ಜನರಲ್‌ಗೆ ಸಲಹೆ ನೀಡಲು ನಾಲ್ಕು ಜನ ಒಳಗೊಂಡ ಕಾರ್ಯಕಾರಿ ಮಂಡಳಿ ರಚಿಸಲಾಯಿತು .

2 ) ಮೊದಲು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮದ್ರಾಸ್ ಮತ್ತು ಬಾಂಬೆ ಪ್ರಾಂತ್ಯದ ಗೌರರ್‌ಗಳು * ಗೌರರ್ ಜನರಲ್ ಆಫ್ ಬಂಗಾಳನ ಆಡಿಯಲ್ಲಿ ಕಾರ್ಯ ನಿರ್ವಹಿಸಬೇಕಾಯಿತು .

3 ) ಈ ಕಾಯ್ದೆಯ ಅನ್ವಯ ಕಲ್ಕತ್ತಾದಲ್ಲಿ ಒಬ್ಬ ಮುಖ್ಯ ನ್ಯಾಯಾಧೀಶ ಹಾಗೂ 3 ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂಕೋರ್ಟ್ 1774 ರಲ್ಲಿ ಸ್ಥಾಪನೆ ಯಾಯಿತು .

4 ) ಭಾರತಕ್ಕೆ ಸಂಬಂಧಿಸಿದಂತೆ ಕಾಯಿದೆ ಕಾನೂನುಗಳನ್ನು ಅಧಿಕಾರವನ್ನು ಬಂಗಾಳದ ಗೌರರ್ ಮಾಡುವ ಜನರಲ್ ಮತ್ತು ಅವರ ಸಮಿತಿಗೆ ನೀಡಲಾಯಿತು

5 ) ಕಂಪನಿ ಕೆಲಸಗಾರರು ಯಾವುದೇ ಖಾಸಗಿ ವ್ಯಾಪಾರದಲ್ಲಿ ಭಾಗಿಯಾಗುವುದನ್ನು ತಡೆಯಿತು ಹಾಗೂ ಕಂಪನಿಯ ಕೆಲಸಗಾರರು ಲಂಚ ಪಡೆಯುವುದನ್ನು ತಡೆಯಲಾಯಿತು .

6 ) ಕಂಪನಿಯು ಭಾರತದಲ್ಲಿ ನಡೆಸುವ ಭೂ , ಸಿಎಲ್ ಹಾಗೂ ಮಿಲಿಟರಿ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ವರದಿಯನ್ನು ಬ್ರಿಟಿಷ್ ಸರ್ಕಾರಕ್ಕೆ ನೀಡಲು ನಿರ್ದೇಶಕರ ಮಂಡಳ ರಚಿಸಲಾಯಿತು .

7 ) ಸೆಕ್ರೇಟಲಿಂಫ್‌ಸ್ಟೇಟ್ ಎಂಬ ಭಾರತದ ಮಂತ್ರಿಯನ್ನು ಇಂಗ್ಲೆಂಡಿನ ಪಾರ್ಲಿಮೆಂಟಿಗೆ ಜವಾಬ್ದಾರವಾಗಿರುವಂತೆ ಕಂಪನಿಯ ಉಸ್ತುವಾರಿಗೆ ನೇಮಿಸಿತು .

ಭಾರತದ ಮೊದಲ ಸುಪ್ರೀಂ ಕೋರ್ಟ್‌ಮುಖ್ಯ ನ್ಯಾಯಮೂರ್ತಿ

1774 ರಲ್ಲಿ ಕಲ್ಕತ್ತಾದ ಫೋರ್ಟ್ ವಿಲಿಯಂನಲ್ಲಿ ಸ್ಥಾಪನೆಯಾದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸರ್ ಎಂಜಾ ಅವರು ಇಂಪ ( Sir Eliajh Imphey ) ಕಾರ್ಯನಿರ್ವಹಿಸಿದ್ದರು .

ಈ ಸುಪ್ರೀಂ ಕೋರ್ಟ್ 1862 ರವರೆಗೂ ಕಾರ್ಯನಿರ್ವಹಿಸಿತು . 1862 ರಿಂದ ಹೈಕೋರ್ಟ್‌ಗಳು ಆರಂಭವಾಗಿ ಸುಪ್ರೀಂ ಕೋರ್ಟ್ ಕಾರ್ಯವು ಸ್ಥಗಿತಗೊಂಡಿತು . 1935 ೬ ರ ಭಾರತ ಸರ್ಕಾರ ಕಾಯ್ದೆಯಂತೆ 1937 ರಲ್ಲಿ ಫೆಡರಲ್ ಕೋರ್ಟ್ ಸ್ಥಾಪನೆಯಾಯಿತು .

regulating act 1773 in hindi

first regulating act
regulating act 1773 upsc in hindi

charter act 1773
regulating act 1773 governor general
the regulating act of 1773
regulating act 1793
regulating act 1773 was passed by
provisions of regulating act 1773
act 1773
under the regulating act of 1773
regulating act meaning
charter act of 1773
securities and exchange commission 1934
significance of regulating act 1773
1773 regulating act upsc
importance of regulating act 1773
1773 charter act
regulating act 1773 in english
discuss the provisions of regulating act of 1773
about regulating act 1773
explain the regulating act of 1773

background of regulating act 1773
main provisions of regulating act 1773
provisions of the regulating act of 1773

 


0 Comments

Leave a Reply

Avatar placeholder

Your email address will not be published. Required fields are marked *