
ಪರಿವಿಡಿ
ರಾಕೆಟ್
raket, ರಾಕೆಟ್, raket lining, raket badminton yonex, raket apacs, carbonex 8, raket tenis wilson, raket lining original, toko badminton
ರಾಕೆಟ್ ತಂತ್ರಜ್ಞಾನವು ಮಾನವನ ಬೌದ್ಧಿಕ ವಿಕಸನದ ಸಂಕೀರ್ಣತೆಯ ದ್ಯೋತಕವಾಗಿದೆ . ಏಕೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನ ಶಾಖೆಗಳ ಕೊಡುಗೆಯಾಗಿದೆ .
ಆದರೆ ಚೀನಿಯರು ಬಳಸುತ್ತಿದ್ದ ಅಗ್ನಿಯ ಹಾರುಬಾಣಗಳೇ ಮೊತ್ತಮೊದಲ ರಾಕೆಟ್ಗಳು ಎಂದು ಸಂಶೋಧನೆಗಳು ಹೇಳುತ್ತವೆ .
ಈ ಹಾರುಬಾಣಗಳನ್ನು ಅಭಿವೃದ್ಧಿಪಡಿಸಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ , ಮಾನವರನ್ನು ಭೂ ಕಕ್ಷೆಗೆ ಕೊಂಡೊಯ್ಯುವ ಮತ್ತು ಪ್ರೋಮದ ಅಧ್ಯಯನಕ್ಕೆ ಅನುವು ಮಾಡಿಕೊಡುವ ಶಕ್ತಿಶಾಲಿ ರಾಕೆಟ್ಗಳನ್ನಾಗಿ ಪರಿವರ್ತಿಸಲಾಯಿತು ಎಂದು ಹೇಳಲಾಗುತ್ತದೆ .
ಮೊತ್ತಮೊದಲ ಕೃತಕ ಉಪಗ್ರಹದ ಉಡಾವಣೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಮೈಲಿಗಲ್ಲು ಎಂದು ಹೇಳಬಹುದು . ಆಧುನಿಕ ರಾಕೆಟ್ಗಳ ಅನ್ವೇಷಣೆಯಿಂದ ಇದು ಸಾಧ್ಯವಾಯಿತು .
ರಾಕೆಟ್ಗಳು ಕೃತಕ ಉಪಗ್ರಹಗಳನ್ನು ಭೂಮಿಯಿಂದ ವೋಮಕ್ಕೆ ಕೊಂಡೊಯ್ಯುವುದರಿಂದ ಅವುಗಳನ್ನು ಉಡ್ಡಯನ ವಾಹನ [ ಉಡಾವಣಾ ವಾಹನ ) ಎಂದು ಕರೆಯಲಾಗುತ್ತದೆ .
ವಿಮಾನಗಳಲ್ಲಾದರೆ ವಾತಾವರಣದ ಆಕ್ಸಿಜನ್ ದಹನ ಕ್ರಿಯೆಗೆ ನೆರವಾಗುವುದು ಆದರೆ ರಾಕೆಟ್ಗಳು ವೋಮದ ಹೊರವಲಯದಲ್ಲೂ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ದಹನ ಕ್ರಿಯೆಗೆ ಅನುವಾಗುವಂತೆ ಇಂಧನದ ಜೊತೆಗೆ ಆಕ್ಸಿಡಕವನ್ನು ಕೊಂಡೊಯ್ಯಲಾಗುವುದು ,
ಆಕ್ಸಿಡಕ ಮತ್ತು ಇಂಧನಗಳ ಮಿಶ್ರಣವನ್ನು ನಾವು ನೋದನಕಾರಿಗಳು ಎನ್ನುತ್ತೇವೆ .
ಕೆಲವು ರಾಕೆಟ್ ನೋದನಕಾರಿಗಳು
1 ದ್ರವ ಹೈಡೋಜನ್ ಮತ್ತು ದ್ರವ ಆಕ್ಸಿಜನ್
2 ಸೀಮೆಎಣ್ಣೆ ಮತ್ತು ದ್ರವ ಆಕ್ಸಿಜನ್
3 ಹೈಡ್ರಜೀನ್ ಮತ್ತು ನೈಟ್ರಿಕ್ ಆಮ್ಲ
4.ಸಂಶ್ಲೇಷಿತ ರಬ್ಬರ್ ಅಥವಾ ಸೆಲ್ಯುಲೋಸ್ನ ಸಂಯುಕ್ತಗಳು ಮತ್ತು ದ್ರವ ಆಕ್ಸಿಜನ್
5 ಅಲ್ಯುಮಿನಿಯಮ್ ಪೆರೊಲೇಟ್ ಅಕ್ಸಿಡಕದೊಂದಿಗೆ ಪಾಲಿಬ್ಯೂಟಾಡೈಯಿನ್ ಮತ್ತು ಅಕ್ರಿಲಿಕ್ ಆಮ್ಲ .
ರಾಟ್ಗಳ ತತ್ವ
ರಾಕೆಟ್ನ ಕಾರ್ಯವೈಖರಿ ಅರಿಯಲು ಮೊದಲಿಗೆ ನಾವು ನ್ಯೂಟನ್ನ ಚಲನೆಯ ಮೂರನೇ ನಿಯಮ ಆದ ವ್ಯವಸ್ಥೆಯ ಮೇಲೆ ಬಾಹ್ಯ ಬಲ ಸೊನ್ನೆ ಆಗಿದ್ದಾಗ ಆ ವ್ಯವಸ್ಥೆಯ ಒಟ್ಟು ಸಂವೇಗ ಸಂರಕ್ಷಿತವಾಗುತ್ತದೆ ,
ರಾಶಿ M ಇರುವ ಬಂದೂಕಿನಿಂದ , m ರಾಶಿ ಹೊಂದಿರುವ ಗುಂಡು ಹಾರಿದೆ ಎಂದಿಟ್ಟುಕೊಳ್ಳೋಣ . ಗುಂಡು ಹಾರಿಸುವ ಮೊದಲು ,
ಬಂದೂಕು ಮತ್ತು ಗುಂಡುಗಳೆರಡೂ ನಿಶ್ಚಲವಾಗಿರುತ್ತದೆ . ಆದ್ದರಿಂದ ಅವುಗಳ ಒಟ್ಟು ಸಂವೇಗ ಸೊನ್ನೆ , ಆಗ ಬಂದೂಕು V ವೇಗದಿಂದ ಹಿಂದಕ್ಕೆ ಚಿಮ್ಮಿದೆ ಎನ್ನೋಣ .
ಅಂದರೆ ಗುಂಡು ಹಾರುವ ಮೊದಲು ಒಟ್ಟು ಸಂವೇಗ = ——- ( 1 )
ಗುಂಡು ಹಾರಿಸಲ್ಪಟ್ಟಾಗ , ಬಂದೂಕಿನ ನಳಿಗೆಯಿಂದ ಗುಂಡು ಹೊರಬೀಳುವಾಗ ಅದರ ಸಂವೇಗ ‘ mv ‘ ಆಗಿರುತ್ತದೆ . ಈಗ ಬಂದೂಕು ಹಿಂದಕ್ಕೆ V ವೇಗದಿಂದ ಚಿಮ್ಮುತ್ತದೆ .
ಗುಂಡು ಹಾರಿದ ನಂತರ ಸಂವೇಗ = mv + MV ……. ( 2 )
ಸಂಬೆಗೆ ಸಂರಕ್ಷಣೆ – 21 ರ , ಅವುಗಳ ಅಂತಿಮ ಸಂವೇಗ ಸೇನೆ ಆಗಿರಬೇಕು .
MV + mv – 0
MV — mv
ರಾಕೆಟ್ ಇದೇ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದೆ . ರಾಕೆಟ್ ಉಡಾವಣೆಗೊಂಡಾಗ , ಗೋದನಕಾಂಗಳು ಉಂದು ನಿಷ್ಕಾಸ ಅನಿಲವು ಸೂಾಬಾಯಿಯ ಮೂಲಕ ಅಧಿಕ ವೇಗದೊಂದಿಗೆ ಹೊರಕ್ಕೆ ಪ್ರವಹಿಸುತ್ತವೆ ಈ ನಿಷ್ಕಾಸ ಅನಿಲವು ಅಧಿಕ ವೇಗದೊಂದಿಗೆ ರಾಕೆಟ್ನ ಮೇಲೆ ವರ್ತಿಸುತ್ತದೆ .
ರಾಕೆಟ್ ನಿಷ್ಕಾಸ ಅನಿಲದ ವಿರುದ್ಧ ದಿಕ್ಕಿನಲ್ಲಿ ಅಷ್ಟೇ ಮೊತ್ತದ ಸಂವೇಗ ಪಡೆಯುತ್ತದೆ . ಇದೇ ತರ್ಕ ಆಧರಿಸಿ ಲಾಕಟ್ ಮುಂಚೆಮ್ಮುವ ವೇಗ ಲೆಕ್ಕಿಸ ಬಹುದು ರಾಕೆಟ್ನ ಇಂಧನವು ಉರಿದಾಗ ,
ನಿಷ್ಕಾಸ ಅನಿಲವು ನೂನುಬಾಯಿಯ ಮೂಲಕ ವಿಮೋಚನೆಗೊಂಡು ಭೂಮಿಯೆಡೆಗೆ ನುಗ್ಗುವುದರಿಂದ ಇದಕ್ಕೆ ಪ್ರತಿಕ್ರಿಯೆಯಾಗಿ ರಾಕೆಟ್ ಲಂಬವಾಗಿ ಮೇಲಕ್ಕೆ ಚಲಿಸುತ್ತದೆ .
ರಾಕೆಟ್ನ ಕಾರ್ಯ
ರಾಕೆಟ್ನ ಒಟ್ಟು ರಾಶಿ ( M ) ಯು ಆತಕದ ರಾಶಿ ಮತ್ತು ಉಪಗ್ರಹ ಮತ್ತು ಅದು ಒಳಗೊಂಡಿರುವ ವೈಜ್ಞಾನಿಕ ಸಾಧನಗಳ ಮೊತ್ತವಾಗಿದೆ .
ರಾಕೆಟ್ ಮುಂಭಾಗದಲ್ಲಿ ಇರಿಸಲ್ಪಡುವ ವೈಜ್ಞಾನಿಕ ಸಾಧನಗಳನ್ನು ಉಪಯುಕ್ತ ಹೊರೆ ಅಥವಾ ಪೇಲೋಡ್ ಎಂದು ಕರೆಯುತ್ತಾರೆ .
ರಾಕೆಟ್ನಲ್ಲಿ ಇಂಧನ ದಹನಗೊಂಡು ನಿತ್ಯಾಸವನ್ನು ಬಿಡುಗಡೆ ಮಾಡಿದಾಗ ರಾಕೆಟ್ಟಿನ ವೇಗ ಬರುತ್ತದೆ .
ರಾಕೆಟ್ಟಿನ ವೇಗೋತ್ಕರ್ಷವು ಇಂಧನ ದಹನದ ಪ್ರಮಾಣವನ್ನೂ ,
ನಿಷ್ಕಾಸ ವೇಗ ( ೪ ) ವನ್ನೂ ಅವಲಂಭಿಸಿರುತ್ತದೆ . ಈಕೆಟ್ಟಿನ ಉಪಿ ( M ) ನ ಪಾತ್ರವು ಮುಖ್ಯವಾಗುತ್ತದೆ , ರಾಕೆಟ್ನ ರಾಶಿ ಹೆಚ್ಚಿದ್ದಾಗ ವೇಗೋತ್ಕರ್ಷವು ಕಡಿಮೆಯಾಗಿರುತ್ತದೆ .
ಏಕಹಂತ : ರಾಕೆಟ್ಗಳಲ್ಲಿ : ದಹನ ಕ್ರಿಯೆ ನಡೆದು ನಿಮ್ಮ ಅನಿಲವು ಸೂಸುಬಾಯಿಯ ಮೂಲಕ ಹೊರಬರಲು ಅನುವು ಮಾಡಿಕೊಡುವ ಇದರ ಭಾಗವನ್ನು ಕೋಷ್ಟಕವನ್ನು ಇಂಜಿನ್ ಎನ್ನುತ್ತಾರೆ .
ರಾಕೆಟ್ ವಿನ್ಯಾಸದಲ್ಲಿ ಭಾಪಯುಕ್ತ ಹೊರ ನಿಷ್ಕಾಸ ಎಂದು ಕರೆಯಲಾಗುವ ಉಪಯುಕ್ತ ಹೊರೆ ( m ) ಮತ್ತು ಇಂಧನದ ರಾಶಿ ( M ) ಗಳ ನಿವೃತ್ತಿಯು ಪ್ರಮುಖ ಪಾತ್ರ ವಹಿಸುತ್ತದೆ .
ಆಕ್ಸಿಡಳ ಮತ್ತು ಇಂಧನಗಳನ್ನು ಪ್ರತ್ಯೇಕ ಬ್ಯಾಂಕುಗಳಲ್ಲಿ ಇಟ್ಟಿರುತ್ತಾರೆ . ಕವಾಟಗಳ ಸಹಾಯದಿಂದ ಇವು ನಿಯಂತ್ರಿತ ಸಮಾಣದಲ್ಲಿ ಇಂಜಿಗೆ ಹೋಗುವಂತೆ ಮಾಡುತ್ತಾರೆ .
ರಾಕೆಟ್ನ ಕಕ್ಷಾವೇಗ
ರಾಕೆಟ್ಗಳು ಭೂಮಿಯ ಸುತ್ತಲಿನ ವೃತ್ತಾಕಾರದ ಪಥಕ್ಕೆ ಉಪಗ್ರಹಗಳನ್ನು ಕೊಂಡೊಯ್ಯುತ್ತದೆ .
ಭೂಮಿಯ ಸುತ್ತ ವೃತ್ತಾಕಾರದ ಚಲನೆಯಲ್ಲಿರುವ ಕೃತಕ ಉಪಗ್ರಹದಂತಹ ಕಾಯಗಳಿಗೆ ಅವಶ್ಯವಿರುವ ಕೇಂದ್ರಾಭಿಮುಖ ಬಲವನ್ನು ಭೂ ಗುರುತ್ವ ಬಲವು ಒದಗಿಸುತ್ತದೆ .
ವೃತ್ತಾಕಾರದ ಪಥದಲ್ಲಿ ಚಲಿಸುತ್ತಿರುವ ಕಾಯದ ವೇಗಕ್ಕೆ ಕಕ್ಷಾವೇಗ ಎನ್ನುತ್ತಾರೆ .
ಬಹುಪಂತ ರಾಕೆಟ್ಗಳು
ಕೃತಕ ಉಪಗ್ರಹಗಳನ್ನು ಭೂಮಿಯಿಂದಾಚೆಗೆ ಅತಿ ಎತ್ತರದಲ್ಲಿ ಸ್ಥಾಪಿಸಲೂ ಬೇಕಾಗುತ್ತದೆ . ಕೇವಲ ಒಂದೇ ರಾಕೆಟ್ನಿಂದ ಇಂತಹ ಉಪಗ್ರಹಗಳನ್ನು ಆ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ .
ಈ ಕಾರಣದಿಂದ ನಾವು ಬಹುಹಂತ ರಾಕೆಟ್ಗಳನ್ನು ಬಳಸುತ್ತೇವೆ .
ಬಹುಹಂತ ರಾಕೆಟ್ಗಳಲ್ಲಿ ಒಂದರ ಮೇಲೆ ಒಂದರಂತೆ ಹಲವು ರಾಕೆಟ್ಗಳನ್ನು ಜೋಡಿಸಿ , ರಾಕೆಟ್ ಮೇಲೇರಲು ಅಗತ್ಯವಿರುವ ಸಾಮರ್ಥ್ಯ ಪಡೆಯಲಾಗುತ್ತದೆ .
ಈ ರೀತಿ ನಿರ್ಮಿತವಾದ ರಾಕೆಟ್ಗಳಿಗೆ ಬಹುಹಂತ ರಾಕೆಟ್ಗಳು ಎಂದು ಹೆಸರು .
ಬಹುಹಂತ ರಾಕೆಟ್ಗಳನ್ನು ಬಳಸಿ ಇಂಧನ ಬಳಕೆಯನ್ನು ಕಡಿಮೆ ಮಾಡಬಹುದು , E · P ರಾಕೆಟ್ ಸುಮಾರು 100 km ಎತ್ತರ ತಲುಪಿದಾಗ ಅದರ ಮೊದಲ ಹಂತ ಕಳಚಿ ಬೀಳುತ್ತದೆ .
ಈ ಕ್ಷಣದಲ್ಲಿ ಎರಡನೇ ಹಂತದ ಇಂಜಿನ್ ಕಾರ್ಯಾರಂಭ ಮಾಡುತ್ತದೆ .
ಮೊದಲ ಹಂತದೊಳಗಿದ್ದ ಇಂಧನ ಮತ್ತು ಆಕ್ಸಿಡಕ ಟ್ಯಾಂಕುಗಳು ಈಗ ಇಲ್ಲದಿರುವುದರಿಂದ ರಾಕೆಟ್ಟಿನ ಒಟ್ಟು ರಾಶಿ ಕಡಿಮೆ ಆಗುತ್ತದೆ .
ಎರಡನೇ ಹಂತವು ರಾಕೆಟ್ನ್ನು ಎನ್ನೂ ಎತ್ತರಕ್ಕೆ ಒಯ್ದು ಕಳಚಿಕೊಳ್ಳುತ್ತದೆ .
ಆದರ ಸ್ಥಾನದಲ್ಲಿ ಮೂರನೇ ಹಂತ ಕಾರ್ಯಾರಂಭ ಮಾಡುತ್ತದೆ . ಈ ಪ್ರಕ್ರಿಯೆಯು ರಾಕೆಟ್ನ ದಕ್ಷತೆಯನ್ನು ಹೆಚ್ಚಿಸುತ್ತದೆ