ವಿವಿಧ ವರ್ಷಗಳಲ್ಲಿ PSI ಪರೀಕ್ಷಯಲ್ಲಿ ಕೇಳಿರುವ

ಇತಿಹಾಸ ವಿಭಾಗದ ಪ್ರಶ್ನೋತ್ತರಗಳು

Karnataka Police PSI Question Papers , psi previous year question papers , psi old question papers , psi question paper pdf

Karnataka Police PSI Question Papers , psi previous year question papers , psi old question papers , psi question paper pdf
1) ನರ್ಮದಾ ನದಿಯ ದಂಡೆಯ ಮೇಲೆ ನಡೆದ ಕದನದಲ್ಲಿ ರಾಜ ಹರ್ಷವರ್ಧನನನ್ನು ಸೋಲಿಸಿದ ಚಾಲುಕ್ಯ ದೊರೆ ಯಾರು?
🔹 ಇಮ್ಮಡಿ ಪುಲಿಕೇಶಿ
2) ಕರ್ನಾಟಕ ರಾಜ್ಯ( ಮೈಸೂರು) ದ ಪ್ರಥಮ ಮುಖ್ಯಮಂತ್ರಿ ಯಾರು?
🔸 ಕಸಿ ರೆಡ್ಡಿ
3) ಪ್ರಥಮ ಕನ್ನಡ ಶಾಸನ?
🔹 ಹಲ್ಮಿಡಿ ಶಾಸನ
4) “ಇಲ್ಬರ್ಟ್ ಬಿಲ್’ ವಿವಾದಕ್ಕೆ ಸಂಬಂಧಿಸಿದ ವೈಸರಾಯರು?
🔸 ಲಾರ್ಡ್ ರಿಪ್ಪನ್
5) ಯಾವ ಕ್ರಾಂತಿಕಾರಿ ಓರ್ವ ತತ್ವಜ್ಞಾನಿಯಾಗಿ ಬದಲಾದರು?
🔹 ಅರವಿಂದ್ ಘೋಷ್
6) 1922 ಫೆಬ್ರವರಿ 5ರಂದು ನಡೆದ ಚೌರಾ ಚೌರಿ ಘಟನೆ ನಡೆದ ಸ್ಥಳ?
🔸 ಉತ್ತರಪ್ರದೇಶದ ಗೋರ್ಖಪೂರ್
7)—ಯನ್ನು ಅನೇಕ ವೇಳೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಲಾಗಿದೆ?
🔹 1857
8) ಗಡಿನಾಡಿನ ಗಾಂಧಿ ಎಂದು ಜನಪ್ರಿಯರಾದವರು ಯಾರು?
🔸 ಖಾನ್ ಅಬ್ದುಲ್ ಗಫಾರ್ ಖಾನ್
9) ಚಿತ್ರಾಂಗ ಶಸ್ತ್ರಗಾರ ದಾಳಿಯ ಹಿಂದಿದ್ದ ಆಲೋಚನೆಯ ಕೂಸು ಯಾವುದಾಗಿತ್ತು?
🔹 ಸೂರ್ಯ ಸೇನಾ
10)1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯವನ್ನು ಘೋಷಿಸಿದವರು?
🔹 ಜವಾಹರಲಾಲ್ ನೆಹರು
11) ವಿಜಯಪುರದ ಆದಿಲ್ ಶಾಹಿ ವಂಶ ಸ್ಥಾಪಕ?
🔸 ಯೂಸುಫ್ ಆದಿಲ್ ಶಾ
12) ಶಂಕರಾಚಾರ್ಯರು ಜನಪ್ರಿಯ ತತ್ವ?
🔹 ಅದ್ವೈತವ
13) ಶ್ರೇಷ್ಠ ದೊರೆ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯ ಆಳಿದ ಕಾಲ?
🔸 1509-1529
14) ಬ್ರಿಟಿಷರು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ನಿರ್ಮಾಣಮಾಡಿದ  ಮೊದಲ ಕೋಟೆ ಯಾವುದು?
🔹 ಫೋರ್ಟ್ ಸೇಂಟ್ ಜಾರ್ಜ್
15) ಭಾರತದ ನವೋದಯ ಜನಕ ಎಂದು ಯಾರನ್ನು ಕರೆಯುತ್ತಾರೆ?
🔸 ರಾಜಾರಾಮ್ ಮೋಹನ್ ರಾಯ್
16) ಕರ್ನಾಟಕದ ಶ್ರವಣಬೆಳಗೊಳದ ಪಟ್ಟಣದಲ್ಲಿ ನಡೆದ ಮಹಾಮಸ್ತಾಭಿಷೇಕ ಕಾರ್ಯಕ್ರಮ ಸಂಬಂಧಿಸಿರುವುದು?
🔸 ಬಾಹುಬಲಿ
17) 1954 ರಲ್ಲಿ ಪಾಂಡಿಚೇರಿಯ ಸ್ವತಂತ್ರವಾಗುವ ಮೊದಲು ಯಾವ ಯುರೋಪಿಯನರ ಅಧಿಕಾರವು ಅದನ್ನು ಆಕ್ರಮಿಸಿಕೊಂಡಿತ್ತು?
🔹 ಫರೆಂಚರು
18) ಯಾವ ವೇದಗಳಲ್ಲಿ ಮಾಂತ್ರಿಕ ಯಂತ್ರಗಳ( ಮಾಟ ಮಂತ್ರ) ಬಗ್ಗೆ ಹೇಳುತ್ತದೆ?
🔸 ಅಥರ್ವಣ ವೇದ
19) ಔರಂಗಜೇಬನಿಂದ ಮರಣದಂಡನೆಗೆ ಒಳಗಾದ ಸಿಖರ ಗುರು ಯಾರು?
🔹 ತೇಜ್ ಬಹದ್ದೂರ್
20) ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷೆ ಯಾರು?
 🔸 ಅನಿಬೆಸೆಂಟ್
21) ಒಬ್ಬಂಟಿಯಾಗಿ ಸತ್ಯಾಗ್ರಹ ಮಾಡುವುದಕ್ಕೆ ಆಯ್ಕೆಯಾದ ಮೊದಲ ಸತ್ಯಾಗ್ರಹಿ ಯಾರು?
 🔹 ವನೋಬ ಬಾವೆ
22) 1857 ರಲ್ಲಿ ನಡೆದ ದಂಗೆಯಲ್ಲಿ ನಾನಾ ಸಾಹೇಬರು ಕೆಳಕಂಡ ಯಾವ ಸ್ಥಳದಿಂದ ಬಂದವರಾಗಿರುತ್ತಾರೆ?
🔸 ಕಾನ್ಪುರ್
23) ಗೀತಗೋವಿಂದ ಪುಸ್ತಕವನ್ನು ಬರೆದವರು?
 🔹 ಜಯದೇವ
24) ಪಟ್ಟದಕಲ್ಲು ಮತ್ತು ಐಹೊಳೆ ಸುಂದರ ದೇಗುಲಗಳು ನಿರ್ಮಿಸಿದವರು ಯಾರು
 🔹 ಬಾದಾಮಿ ಚಾಲುಕ್ಯರು (DAR-2020)
25) ಕಲ್ಯಾಣಿ ಚಾಲುಕ್ಯರಲ್ಲಿ “ಜಗದೇಕ ಮಲ್ಲ” ಎಂಬ ಬಿರುದು ಪಡೆದವರು?
🔸 ಜಯಸಿಂಹ=2
26) 1857 ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು?
🔹 ಲಾರ್ಡ್ ಕ್ಯಾನಿಂಗ್
27) ಸಂಗಮ ಸಾಹಿತ್ಯವು— ಆಗಿದೆ?
🔸 ದಕ್ಷಿಣ ಭಾರತದ ಪ್ರಾಚೀನ ಇತಿಹಾಸದ ಗುಣ ಲಕ್ಷಗಳನ್ನು ಹೇಳುವ ಮುಂಚಿನ ತಮಿಳು ಸಾಹಿತ್ಯ
28) ಬಾರ್ಡೋಲಿ ಸತ್ಯಾಗ್ರಹದ(1928) ನಾಯಕ ಯಾರಾಗಿದ್ದರು?
🔹 ಸರ್ದಾರ್ ವಲ್ಲಬಾಯ್ ಪಟೇಲ್
29) ಅಜಂತಾ ಗುಹೆಗಳು ಎಲ್ಲಿವೆ?
🔸 ಮಹಾರಾಷ್ಟ್ರ
30) 1946 ರಲ್ಲಿ ಭಾರತಕ್ಕೆ ಆಗಮಿಸಿದ ಕ್ಯಾಬಿನೆಟ್ ಮಿಷನ್ ಯಾರ  ಮುಂದಾಳತ್ವದಲ್ಲಿ ಇತ್ತು?
🔹 ಲಾರ್ಡ್ ಫೆಥಿಕ್ ಲಾರೆನ್ಸ್
31) ಗ್ರಾಂಡ್ ಟ್ರಂಕ್ ರಸ್ತೆ ಯನ್ನು ಯಾವ ಅಧಿಕಾರಿಯ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟಿತು?
🔸 ಶೇರ್ ಷಾ ಸೂರಿ
32) ಮರಾಠ ಸಾಮ್ರಾಜ್ಯ ದಲ್ಲಿ ಮಂತ್ರಿಮಂಡಲದಲ್ಲಿ “ಪ್ರಧಾನಮಂತ್ರಿಯನ್ನು” ಎಂದು ಕರೆಯುತ್ತಿದ್ದರು?
🔹 ಪೇಶ್ವೆಗಳು
33) ಬೀದರಿನಲ್ಲಿ ಪ್ರಸಿದ್ಧವಾದ “ಮದರಸ” ಸ್ಥಾಪಿಸಿದವರು?
🔸 ಮಹಮ್ಮದ್ ಗವಾನ್
34) ಯಾರ ಅರಸರ ಕಾಲದಲ್ಲಿ ಚೀನಾದ ಬೌದ್ಧ ಯಾತ್ರಿಕ “ಹುಯೆನ್ ತ್ಸಾಂಗ್” ಕರ್ನಾಟಕ ಭೇಟಿ ನೀಡಿದ?
🔹 ಚಾಲುಕ್ಯರ ಸಾಮ್ರಾಜ್ಯದ ಎರಡನೇ ಪುಲಿಕೇಶಿ
35) “ಮೃಚ್ಛಕಟಿಕ” ಅಥವಾ ಲಿಟ್ಟಲ ಕ್ಲೇ ಕಾರ್ಟ್ ಅನ್ನು ಬರೆದ ಕವಿ?
 🔸 ಶೂದ್ರಕ
36) ಉತ್ತರ ಭಾರತದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ದೊಡನೆ ಸ್ಪರ್ಧಿಸಲು ಮತ್ತು ಪ್ರಬಲವಾಗಿದ್ದವರು?
🔹 ಪಾಲರು ಮತ್ತು ಪ್ರತಿಹಾರರು
37) ಚಿತ್ತೋಡದ ಪ್ರಖ್ಯಾತ ವಿಜಯಸ್ಥಂಬ ಯಾರ ಕಾಲದಲ್ಲಿ ನಿರ್ಮಾಣವಾಯಿತು?
🔹 ಗುಹಿಲರು (TET-2020)
38) “ಮಾಡು ಇಲ್ಲವೇ ಮಡಿ” ಎಂಬ ಸ್ಲೋಗನ್ ಹಿಡಿದವರು?
🔸 ಮಹಾತ್ಮ ಗಾಂಧೀಜಿ
39) ಹರಪ್ಪದ ಯಾವ ಸ್ಥಳದಲ್ಲಿ ಅಕ್ಕಿಯ ಉಳಿಮೆ ಇತ್ತು?
🔹 ಲೋಥಾಲ್
40) ಕಾಳಿದಾಸನು ಯಾವ ರಾಜನ ಆಸ್ಥಾನದಲ್ಲಿದ್ದನು?
🔸 ಎರಡನೇ ಚಂದ್ರಗುಪ್ತ
41) ಬ್ರಿಟಿಷರ ಭೂಕಂದಾಯ ನೀತಿಗಳಿಂದ ಭಾರತದ ರೈತರು “ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ ಸಾಲದಲ್ಲಿ ಸತ್ತರು” ಎಂದು ಹೇಳಿದವರು?
🔹 ಚಾರ್ಲ್ಸ್ ಮೇಕಾಪ್ (TET-2020)
42) ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಅಶೋಕನ ಶಾಸನವನ್ನು ಪತ್ತೆ ಮಾಡಿದವರು?
🔸 ಚಾಲ್ಸ್ ಬೇಡನ್ (TET-2020)
43) ಮೊದಲೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದ ಮೂಲಕ ಕೊನೆಗೊಂಡಿತ್ತು?
 🔹 ಎಕ್ಸ-ಲಾ-ಚಾಪೆಲ್ (TET-2020)
44) ರೈತವಾರಿ ಪದ್ಧತಿಯನ್ನು “ಬಾರಾಮಹಲ್” ಪ್ರಾಂತ್ಯದಲ್ಲಿ ಮೊದಲಿಗೆ ಜಾರಿಗೊಳಿಸಿದವರು?

0 Comments

Leave a Reply

Avatar placeholder

Your email address will not be published. Required fields are marked *