president power | ರಾಷ್ಟ್ರಪತಿಯ ಅಧಿಕಾರಗಳು

ರಾಷ್ಟ್ರಪತಿಯ ಅಧಿಕಾರಗಳು

president power

president power , ರಾಷ್ಟ್ರಪತಿಯ ಅಧಿಕಾರಗಳು , president of india , first president of india , vice president of india

 

president power , ರಾಷ್ಟ್ರಪತಿಯ ಅಧಿಕಾರಗಳು , president of india , first president of india , vice president of india

ರಾಷ್ಟ್ರಪತಿಯ  ಅಧಿಕಾರಗಳನ್ನು ಪ್ರಮುಖವಾಗಿ 59 ಕೆಳಕಂಡಂತೆ ಕ್ಷೇತ್ರ ವ್ಯಾಪ್ತಿಗನುಗುಣವಾಗಿ ವಿಂಗಡಿಸಬಹುದು .

 

ಶಾಸಕಾಂಗೀಯ ಅಧಿಕಾರಗಳು

ಸಂವೇಶ ಸಂವಿಧಾನದ ವಿಧಿ 85 ನೇ ಪ್ರಕಾರ ಸಂಸತ್ತಿನ ಅಧಿವೇಶನ ಕರೆಯುವ ಮುಂದೂಡುವ , ವಿಸರ್ಜಿಸುವ ಅಧಿಕಾರವಿದೆ . ಸಂವಿಧಾನ 86 ನೇ ವಿಧಿ ಎರಡೂ ಸದನಗಳನ್ನು ಜರಿ ಟಿಯಾಗಿ ಅಥವಾ ಪ್ರತ್ಯೇಕವಾಗಿ ಉದ್ದೇಶಿಸಿ ಭಾಷಣ ಮಾಡುತ್ತಾರೆ ಹಾಗೂ ಸಂಸತ್ತಿನಲ್ಲಿ ಮಂಡಿತವಾಗುತ್ತಿರುವ ಮಸೂದೆ ಬಗ್ಗೆ ಕಳಿಸುವುದು .

ಸಂವಿಧಾನ ವಿಧಿ 67 ರ ಪ್ರಕಾರ ಸಾರ್ವತ್ರಿಕ ಚುನಾವಣೆ ನಂತರ ಸೇರಿದ ಹಾಗೂ ಪ್ರತಿವರ್ಷದ ಮೊದಲ ಸಂಸತ್ ಅಧಿವೇಶನವನ್ನು ಉದ್ದೇಶಿಸಿ ಮಾಡುತ್ತಾರೆ .

ಸಂವಿಧಾನದ 80 ನೇ ವಿಧಿ ಪ್ರಕಾರ ಕಲೆ , ಸಾಹಿತ್ಯ , ಸಾಮಾಜಿಕ ಸೇವೆಯಲ್ಲಿ ಅಪ್ರತಿಮ ಸೇವೆಸಲ್ಲಿಸಿದ 2 ಮಂದಿಗೆ ರಾಜ್ಯ ಸಭೆಗೆ ನಾಮಕರಣ ಮಾಡುತ್ತಾರೆ ಸಂವಿಧಾನ 331 ನೇ ವಿಧಿ ಪ್ರಕಾರ ಇಬ್ಬರು ಅಂಗೈ ಇಂಡಿಯನ್ನರಿಗೆ ಪ್ರಾತಿನಿಧ್ಯವಿಲ್ಲದ ಸಂದರ್ಭದಲ್ಲಿ ಲೋಕಸಭೆಗೆ ನಾಮಕರಣ ಮಾಡುತ್ತಾರೆ .

ಸಂಸತ್ತಿನಲ್ಲಿ ಜಾರಿಯಾದ ಮಸೂದೆ ಶಾಸನವಾಗ ಬೇಕಾದರೆ ರಾಷ್ಟ್ರಪತಿ ಸಮ್ಮತಿ ಅವಶ್ಯಕ . ಹಣಕಾಸು

 

ಮಸೂದೆಯನ್ನು ಹೊರತು ಪಡಿಸಿ ಉಳಿದೆಲ್ಲ ಮರುಪರಿಶೀಲನೆಗೆ ಸಂಸತ್ತಿಗೆ ಮಸೂದೆಯನ್ನು ವಾಪಸ್ಸು ಕಳಿಸುವ ಅಧಿಕಾರವಿದೆ .

ಲೋಕಸಭೆಯಲ್ಲಿ ಹಂಗಾಮಿ ಸಭಾಪತಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಹೊಂದಿದ್ದಾರೆ * ರಾಷ್ಟ್ರಪತಿಗಳ ಏಟೋ ಅಧಿಕಾರ : ರಾಷ್ಟ್ರಪತಿಗಳು 3 ವಿಧದ ವಿಟೋ ಅಧಿಕಾರಗಳನ್ನು ಹೊಂದಿರುತ್ತಾರೆ .

 ನಿರಂಕುಶ ವಿಟೋ ( Absolute Veto ) :

ಸಂಸತ್ತು ಜಾರಿಗೊಳಿಸಿದ ಮಸೂದೆಯನ್ನು ರಾಷ್ಟ್ರಪತಿಗಳು ತಡೆಹಿಡಿಯುವುದನ್ನು ನಿರಂಕುಶ ವಿಟೋ ಎಂದು ಕರೆಯುತ್ತಾರೆ . ರಾಷ್ಟ್ರಪತಿಗಳು ಸಹಿ ಹಾಕದೇ ಆ ಮಸೂದೆಯು ಕಾಯ್ದೆಯಾಗುವುದಿಲ್ಲ .

ಈ ಕೆಳಗಿನ ಸಂದರ್ಭಗಳಲ್ಲಿ ಭಾರತದ ರಾಷ್ಟ್ರಪತಿಗಳು ನಿರಂಕುಶ ವಿಟೋವನ್ನು ಬಳಕೆ ಮಾಡುತ್ತಾರೆ .

1 ) ಖಾಸಗಿ ಸದಸ್ಯರು ಮಸೂದೆಯನ್ನು ಮಂಡನೆ ಮಾಡಿದಾಗ ( ಮಸೂದೆಯನ್ನು ಸಚಿವರಲ್ಲದವರು ಸಂಸತ್ತಿನಲ್ಲಿ ಯಾವುದಾದರೂ ಸಂಸತ್ ಸದಸ್ಯರು ಮಂಡನೆ ಮಾಡಿದಾಗ ) ಸರ್ಕಾರದ

2 ) ಸಚಿವ ಮಸೂದೆಗೆ ಸಂಬಂಧಿಸಿದಂತೆ ಸಂಪುಟವು ರಾಜಿನಾಮೆ ನೀಡಿದಾಗ ( ಮಸೂದೆಯನ್ನು ಅಂಗೀಕರಿಸಿ ಆದರೆ ರಾಷ್ಟ್ರಪತಿಗಳ ಅಂಗೀಕಾರ ದೊರೆಯುವ ಮೊದಲು ) 4 ಹೊಸ ಸಂಪುಟವು ಅಂತಹ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಬೇಕೆಂದು ಸಲಹೆ ನೀಡಿದರೆ ,

 

ಭಾರತದ ರಾಷ್ಟ್ರಪತಿಗಳು ವಿಟೋ ಅಧಿಕಾರವನ್ನು ಬಳಸಿರುವ ಮಸೂದೆಗಳು :

1 ) ಪೆಪ್ರೊ ( PEPSU Appropriation Bill ) : ಅ ೦ ದಿನ ರಾಷ್ಟ್ರಪತಿಗಳಾದ ಡಾ.ಬಾಬು ಭಾರತದ ರಾಜೇಂದ್ರ ಪ್ರಸಾದ್ ಅವರು 1954 ರಲ್ಲಿ ಪೆಪ್ ಆಪ್ರೊಪ್ರಿಯೇಷನ್ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ್ದರೂ ಕೂಡ ಅದನ್ನು ತಡೆಹಿಡಿದಿದ್ದರು .

( ಈ ಕಾಯ್ದೆ ಜಾರಿಗೆ ಬರುವ ಸಂದರ್ಭದಲ್ಲಿ ಪೆಪ್ರೊ ( Patiala and East Punjab States Union ) ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಇತ್ತು . ನಂತರ ರಾಷ್ಟ್ರಪತಿ ಆಡಳಿತವನ್ನು ತೆಗೆದ ನಂತರ ಮತ್ತೆ ಮಸೂದೆಯನ್ನು ಮಂಡನೆ ಮಾಡಿ ರಾಷ್ಟ್ರಪತಿಗಳಿಂದ ಅಂಗೀಕಾರ ಪಡೆಯಲಾಯಿತು .

 

ಮರುಪರಿಶೀಲನೆ ( Suspensive Veto )

1) ಸಂಸತ್ತು ಅಂಗೀಕರಿಸಿದೆ . ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಹೋದಾಗ ರಾಷ್ಟ್ರಪತಿಗಳು ಮರಳಿ ಮರುಪರಿಶೀಲನೆಗೆ ಸಂಸತ್ತಿಗೆ ಕಳುಹಿಸುವ ಅಧಿಕಾರವಿದೆ .

2 ) ಕಳುಹಿಸಿದ ಮಸೂದೆಯನ್ನು ಅಥವಾ ಮಾಡಬಹುದು . + ಮರುಪರಿಶೀಲನೆಗೆ ಸಂಸತ್ತು ತಿದ್ದುಪಡಿ ತಿದ್ದುಪಡಿ ಮಾಡದೇ ಮತ್ತೆ ರಾಷ್ಟ್ರಪತಿಗೆ ಅಂಗೀಕಾರಕ್ಕೆ ಕಳುಹಿಸಬಹುದು . ಆ ಸಂದರ್ಭದಲ್ಲಿ ರಾಷ್ಟ್ರಪತಿಗಳು ಮಾಡುವುದು ಕಡ್ಡಯವಾಗಿರುತ್ತದೆ . ಅ ೦ ಗೀಕಾರ ಆದರೆ ಹಣಕಾಸು ಮಸೂದೆಯನ್ನು ರಾಷ್ಟ್ರಪತಿಗಳು ಮರುಪರಿಶೀಲನೆಗೆ ಕಳುಹಿಸುವಂತಿಲ್ಲ .

ಸಾಮಾನ್ಯವಾಗಿ ಹಣಕಾಸು ಮಸೂದೆಗೆ ಮೊದಲು ರಾಷಪತಿಗಳ ಪೂರ್ವಾನುಮತಿಯನ್ನು ಪಡೆಯಲಾಗಿರುತ್ತದೆ .

 ಪಾಕೆಟ್ ವಿಟೋ ( Pocket Veto ) :

ಆ೦ಗೀಕರಿಸಿದ  ಸಂಸತ್ತು ಮಸೂದೆಯನ್ನು ರಾಷ್ಟ್ರಪತಿಗಳು ತಮ್ಮ ಬಳಿಯೇ ಇಟ್ಟುಕೊಳ್ಳುವುದನ್ನು ಪಾಕೆಟ್ ವಿಟೋ ಎನ್ನುವರು .

ಪಾಕೆಟ್ ವಿಟೋ ಎಂದರೆ ಅನಿರ್ದಿಷ್ಟ ಕಾಲದವರೆಗೆ ಮಸೂದೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವುದು . ಭಾರತದ ಸಂವಿಧಾನದಲ್ಲಿ ನಿಗದಿತವಾದ ಕಾಲಮಿತಿಯನ್ನು ಇದಕ್ಕೆ ಸೂಚಿಸಿಲ್ಲ .

ಅಮೆರಿಕಾದಲ್ಲಿ ಅಧ್ಯಕ್ಷನು ಯಾವುದೇ ಮಸೂದೆಯನ್ನು ಮರುಪರಿಶೀಲನೆಗೆ 10 ದಿನದೊಳಗೆ ಕಳುಹಿಸಬೇಕು .

 

ಭಾರತದಲ್ಲಿ ಪಾಕೆಟ್ ಏತೋ ಬಳಸಿರುವ ಸಂದರ್ಭಗಳು :

1986 ರಲ್ಲಿ ಅಂದಿನ ರಾಷ್ಟ್ರಪತಿ ಜೇಲ್ ಸಿಂಗ್ ಅವರು ಭಾರತೀಯ ಅಂಚೆ ಕಚೇರಿ ( ತಿದ್ದುಪಡಿ ) ಮಸೂದೆಗೆ ಪಾಕೆಟ್ ಎಟೋವನ್ನು ಚಲಾಯಿಸಿದ್ದರು .

ಆಂದಿನ ಪ್ರಧಾನಿ ರಾಜೀವ್ ಗಾಂಧಿ ಸರ್ಕಾರವು 69 ಮೂಲಕ ಮಸೂದೆಯನ್ನು ಅಂಗೀಕರಿಸುವ ವಾಕ್ ಸ್ವಾತಂತ್ರ್ಯದ ಮೇಲೆ ನಿರ್ಬಂಧವನ್ನು ಹೇರಲು ಪ್ರಯನಿಸಿದ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗೆ ಗು ರಿಯಾಗಿ ರಾಷ್ಟ್ರಪತಿಗಳು ಈ ಮಸೂದೆಗೆ ಪಾಕೆಟ್ ವಿಟೋ ಚಲಾಯಿಸಿದ್ದರು .

1989 ರಲ್ಲಿ ಭಾರತದ ಅಂದಿನ ರಾಷ್ಟ್ರಪತಿ ಆರ್ . ಅಂದಿನ ರಾಷ್ಟ್ರೀಯ ರಂಗ ಸರ್ಕಾರವು ಆ ಮಸೂದೆಯನ್ನು ಕೈ ಬಿಟ್ಟಿತು

1971 ರಲ್ಲಿ 24 ನೇ ಮಾಡಲಾದ ಸಂವಿಧಾನದ ತಿದ್ದುಪಡಿಯಲ್ಲಿ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕುವುದನ್ನು ಕಡ್ಡಾಯಗೊಳಿಸಲಾಯಿತು .

 

ಸುಗ್ರೀವಾಜ್ಞೆ ( Ordinance )

ಸಂವಿಧಾನದ ವಿಧಿ 123 ನೇ ಪ್ರಕಾರ , ಸಂಸತ್ತು ಅಧಿವೇಶನವಿಲ್ಲದಿದ್ದಾಗ ರಾಷ್ಟ್ರಪತಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರವಿದೆ :

ಇಂತಹ ಸುಗ್ರೀವಾಜ್ಞೆಯನ್ನು ಸಂಸತ್ತಿನ ಅಧಿವೇಶನ 6 ವಾರದೊಳಗೆ ಸಂಸತ್ತಿನ ಅಂಗೀಕಾರವಾದೇಕು . ರಾಷ್ಟ್ರಪತಿಗಳು ಹೊರಡಿಸಿದ ಸುಗ್ರೀವಾಜ್ಞೆಯು ಸಂಸತ್ತಿನಲ್ಲಿ ಮಾಡಲಾದ ಕಾಯ್ದೆಯಂತೆಯೇ ಜಾರಿಗೆ ಬರುತ್ತದೆ . ಅವರ ಇದೊಂದು ತಾತ್ಕಾಲಿಕ ಕಾನೂನಿನ ಸ್ವರೂಪವನ್ನು ಹೊಂದಿದೆ .

ಇನ್ನೊಂದು ರಾಷ್ಟ್ರಪತಿಗಳಿಗೆ ಇರುವಂತಹ ಬಹುಮುಖ್ಯವಾದ ಶಾಸಕಾಂಗೀಯ ಅಧಿಕಾರವಾಗಿದೆ . ಸುಗ್ರೀವಾದವ ಕೆಳಗಿನ ಇತಿಮಿತಿಗಳನ್ನು ಹೋಗಿದೆ . ಕಾರಣ

1 ) ಸಂಸತ್ತಿನ 2 ಸದನಗಳು ಅಧಿವೇಶನ ಇಲ್ಲದಿದ್ದಾಗ ಮಾತ್ರ ಸುಗ್ರೀವಾಜ್ಞೆಯನ್ನು ಹೊರಡಿಸಬೇಕಾಗುತ್ತದೆ ಅಥವಾ ಯಾವುದಾದರೂ ಒಂದು ಸದನವು ಸಂಸತ್ತಿನ 2 ಸರಗಳಲ್ಲಿ ಒಂದು ಸದನವು ಅಧಿವೇಶನದಲ್ಲಿ ಇಲ್ಲದಿದ್ದರೂ ಕೂಡ ಸುಗ್ರೀವಾಜ್ಞೆ ಹೊರಡಿಸಬಹುದು . ಯಾವುದೇ ಒಂದು ಕಾಯ್ದೆಯನ್ನು ಜಾರಿಗೊಳಿಸಲು 2 ಸದನಗಳಲ್ಲಿ ಅಂಗೀಕಾರವಾಗಬೇಕು . ಒಂದು ಸದನದಲ್ಲಿ ಅಂಗೀಕಾರವಾದರೆ ಕಾನೂನು ಜಾರಿಗೆ ಬರುವುದಿಲ್ಲ . ರಾಷ್ಟ್ರಪತಿಗಳು ಮಾಡುವ ಸುಗ್ರೀವಾಜ್ಞೆಯ ಶಾಸಕಾಂಗೀಯ ಅಧಿಕಾರವು ಶಾಸನ ಅಧಿಕಾರದ ಸಮಾನಾಂತರವಲ್ಲ .

2 ) ತತ್‌ಕ್ಷಣ ಕ್ರಮ ಕೈಗೊಳ್ಳಬೇಕಾದ ಸಂದರ್ಭವು ಒದಗಿ ಬಂದರೆ ಸುಗ್ರೀವಾಜ್ಞೆಯನ್ನು ಕೈಗೊಳ್ಳುವ ಅಧಿಕಾರವಿದೆ . ರಾಷ್ಟ್ರಪತಿಗಳು ಮನವರಿಕೆ ಆದಂತಹ ಸಂದರ್ಭದಲ್ಲಿ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುತ್ತಾರೆ .

3) ರಾಷ್ಟ್ರಪತಿಗಳು ಸುಗ್ರೀವಾಜ್ಞೆಯನ್ನು ಸಂಪತ್ ಮಾಡಬೇಕಾದ ಕಾನೂನುಗಳಿಗೆ ಸಂಬಂಧಿಸಿದಂತೆ ಮಾತ್ರ ಮಾಡುತ್ತಾರೆ .

4 ) ರಾಷ್ಟ್ರಪತಿ ಹೊರಡಿಸಿದ ಸುಗ್ರೀವಾಜ್ಞೆಯನ್ನು ನಂತರ ಸಂಸತ್ತಿನ 2 ಸದನಗಳಲ್ಲೂ ಸಂಸತ್ ಅಧಿವೇಶನ ಸೇರಿದ 6 ವಾರದೊಳಗೆ ಅಂಗೀಕಾರ ಪಡೆಯಬೇಕು . ಸಂಸತ್ತಿನ 2 ಅಧಿವೇಶನಗಳ ನಡುವೆ ಗರಿಷ್ಟ ಅವಧಿಯು 6 ತಿಂಗಳಿದ್ದು , 6 ತಿಂಗಳೊಳಗೆ ಸಂಸತ್ತಿನ ಅಧಿವೇಶನ ಸೇರಬೇಕಾಗುತ್ತದೆ . ಆದುದ್ದರಿಂದ ಸುಗ್ರೀವಾಜ್ಞೆಯನ್ನು ಸಂಸತ್ 6 ತಿಂಗಳವರೆಗೂ & ಅಧಿವೇಶನ ಸೇರಿದ ನಂತರ 6 ವಾರದವರೆಗೂ ಗರಿಷ್ಟ ಕಾಲಾವಕಾಶ ಇರುತ್ತದೆ .

 

 

ಜಂಟಿ ಅಧಿವೇಶನ ಕರೆಯುವ ಅಧಿಕಾರ :

ಸಂವಿಧಾನದ ವಿಧಿ 108 ನೇ ವಿಧಿ : –

ಎರಡು ಸದನಗಳ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಬಗೆಹರಿಸಲು ಜಂಟಿ ಅಧಿವೇಶನ ಕರೆಯುವ ಅಧಿಕಾರವಿದೆ .

ಜಂಟ ಅಧಿವೇಶನದ ಅಧ್ಯಕ್ಷತೆ : –

ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಲೋಕಸಭೆಯ ಸೀಕರ್‌ ಅವರು ವಹಿಸುತ್ತಾರೆ . ಅವರ ಅನುಪಸ್ಥಿತಿಯಲ್ಲಿ ಲೋಕಸಭೆಯ ವಹಿಸುತ್ತಾರೆ . ಇವರಿಬ್ಬರ ಅನುಪಸ್ಥಿತಿಯಲ್ಲಿ ರಾಜ್ಯಸಭೆಯ ಉಪಾಧ್ಯಕ್ಷರು ವಹಿಸುತ್ತಾರೆ . ಉಪಸಭಾಪತಿಗಳು ಭಾರತದಲ್ಲಿ ಮೂರು ಬಾರಿ ಆಂಟಿ ಅಧಿವೇಶನಗಳನ್ನು ಕರೆಯಲಾಗಿದೆ .

( 1 ) ವರದಕ್ಷಿಣೆ ನಿಷೇಧ ಕಾಯ್ದೆ ಮಸೂದೆ ( 1961 )

2 ) ಬ್ಯಾಂಕಿಂಗ್ ಸೇವಾ ಆಯೋಗ ( ನಿರಸನಕ್ಕೆ ಸಂಬಂಧಿಸಿದ ಮಸೂದೆ 1978 )

3 ) ಮೋಟಾ ( POTA ) ಕಾಯ್ದೆ -2002 ಲೋಕಸಭೆಯಲ್ಲಿ ಅಂಗೀಕಾರವಾಗಿ ರಾಜ್ಯ ಸಭೆಯಲ್ಲಿ ತಿರಸ್ಕಾರಗೊಂಡಾಗ ಹೊಸ ರಾಜ್ಯಗಳ ರಚನೆ ಸಂದರ್ಭದಲ್ಲಿ ರಾಷ್ಟ್ರಪತಿಗಳ ಪೂರ್ವಾನುಮತಿ : – ಸಂವಿಧಾನದ 3 ನೇ ವಿಧಿ ಪ್ರಕಾರ ಇ . ಹೊಸ ರಾಜ್ಯ ರಚಿಸಲು ಹಾಗೂ ಹಳೆಯ ರಾಜ್ಯಗಳ ಭೂಪ್ರದೇಶ ಮಾರ್ಪಡಿಸುವ ಮಸೂದೆ ಮಂಡಿಸಲು ರಾಷ್ಟ್ರಪತಿ ಪೂರ್ವ ಅನುಮತಿಬೇಕು .

 

Comments

Leave a Reply

Your email address will not be published. Required fields are marked *