Preamble to the Constitution of India । ಭಾರತದ ಸಂವಿಧಾನ ಸಂಪೂರ್ಣ ಪರಿಚಯ

ಭಾರತದ ಸಂವಿಧಾನ ಸಂಪೂರ್ಣ ಪರಿಚಯ

preamble to the constitution of india , preamble of indian constitution pdf , , preamble of indian constitution in kannada

preamble to the constitution of india , preamble of indian constitution pdf , , preamble of indian constitution in kannada

✍️  ಸಂವಿಧಾನದ ಪ್ರಥಮಾ ಅಧಿವೇಶನ ನಡೆದ ದಿನಾಂಕ :-

ಡಿಸೆಂಬರ್ 09 1946
ವಾರ :- ಸೋಮವಾರ
ನಡೆದ ಸ್ಥಳ :- ದಹಲಿ ಸೇಂಟ್ರೇಲ್ ಹಾಲ್ ನಲ್ಲಿ
ಈ ಸಭೆಯಲ್ಲಿ ಭಾಗಿಯಾದ ಸದಸ್ಯರ ಸಂಖ್ಯೆ :- 211
ತಾತ್ಕಾಲಿಕ ಅಧ್ಯಕ್ಷ :- ಸಚ್ಚಿದಾನಂದ. ಸಿನ್ಹಾ

✍️   ದವಿತೀಯ ಅಧಿವೇಶನ 11 ಡಿಸೆಂಬರ್ 1946

ಬಾಗಿಯಾದ ಸದಸ್ಯರ ಸಂಖ್ಯೆ : 211
ನಡೆದ ಸ್ಥಳ :- ದೆಹಲಿ ಸೆಂಟ್ರಲ್ ಹಾಲ್
ಅಧ್ಯಕ್ಷರು :- ಬಾಬರಾಜೇಂದ್ರ ಪ್ರಸಾದ್
ಉಪಾಧ್ಯಕ್ಷ್ :- ಎಚ್ ಸಿ ಮುಖರ್ಜಿ ಮತ್ತು ಟಿ ಟಿ ಕೃಷ್ಣಮಚಾರಿ

✍️ ಕರಡು ಸಮಿತಿ

ರಚನೆಯಾದ ದಿನಾಂಕ :; 1947 ಅಗಸ್ಟ್ 29
ಅಧ್ಯಕ್ಷ :- ಡಾ ಬಿ ಆರ್ ಅಂಬೇಡ್ಕರ್
ಒಟ್ಟು ಸದಸ್ಯರ ಸಂಖ್ಯೆ :- 06
ಸದಸ್ಯರುಗಳು
ಟಿ ಟಿ ಕೃಷ್ಣಮಚಾರಿ :- ಇವರು ನಿಧನ ಹೊಂದಿದಾಗ ಆಯ್ಕೆ ಸದಸ್ಯ :& ವ್ಹಿ ಎಲ್ ಲಿಟ್ಟರ್
ಕೆ ಎಮ್ ಮುನ್ಷಿ
ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ
ಗೋಪಾಲ ಸ್ವಾಮಿ ಅಯ್ಯಂಗಾರ್
ಎನ್ ಮಾದವ್ ರಾವ್  (ಇವರು ನಿಧನರಾದಾಗ :- ಡಿ ಪಿ ಕೈಥಾನ್
ಈ ಸಮಿತಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗ ಇವರು
ಸಯ್ಯದ್ ಮಹ್ಮದ್ ಸಾದುಲ್ಲ

ಸಂವಿಧಾನ

✍️  ಅಂಗೀಕಾರ ವಾದ ದಿನ : 26 ನವೆಂಬರ್ 1949
✍️  ಕೊನೆಯ ಸಭೆ ನಡೆದ ದಿನ :-  24 ಜನೆವರಿ 1950
✍️ ರಾಷ್ಟ್  ಧ್ವಜ್ ಅಳವಡಿಸಿಕೊಂಡ ದಿನಾಂಕ :- 22  ಜುಲೈ 1947
✍️ ರಾಷ್ಟ್ರ ಚಿಹ್ನಿ ಹಾಗೂ ಲಾಂಛನ ಅಳವಡಿಸಿಕೊಂಡ ದಿನ :- 26 ಜನೆವರಿ 1950
✍️ ಮೂಲ ಸಂವಿಧಾನದಲ್ಲಿ ಭಾಗಗಳ ಸಂಖ್ಯೆ :- 22  ಭಾಗಗಳು
✍️ ಪರಸ್ತುತ ಭಾರತದ ಸಂವಿಧಾನ ದಿನ :- 25 ಭಾಗಗಳು
✍️ ಮೂಲ ಸಂವಿಧಾನದಲ್ಲಿ ಅನುಸೂಚಿಗಳ ಸಂಖ್ಯೆ :- 08
✍️ ಪರಸ್ತುತ ಸಂವಿಧಾನದಲ್ಲಿರುವ ಅನುಸೂಚಿಗಳ ಸಂಖ್ಯೆ :- 12
✍️ ಮೂಲ ಸಂವಿಧಾನದಲ್ಲಿರುವ ಕಲಂಗಳ ಸಂಖ್ಯೆ :- 395
✍️ ಪರಸ್ತುತ ಭಾರತದ ಸಂವಿಧಾನದ ಕಲಂಗಳ ಸಂಖ್ಯೆ :- 471 ಕ್ಕಿಂತ  ಹೆಚ್ಚು
✍️ ಪರಪಂಚದ ಅತ್ಯಂತ ದೊಡ್ಡ ಸಂವಿಧಾನ :- ಯುಗೊಸ್ಲಾವಿಯ
✍️ ಪರಪಂಚದ ಅತ್ಯಂತ ದೊಡ್ಡ ರಾಷ್ಟ್ರೀಯ ಸಂವಿಧಾನ :- ಭಾರತ ಸಂವಿಧಾನ
✍️ ಪರಪಂಚದ ಅತ್ಯಂತ ಹಳೆಯ ಸಂವಿಧಾನ :- ಸ್ಯಾನೊ ಪ್ರಾನ್ಸಿಸ್ಕೊ ಸಂವಿಧಾನ (1600)
✍️ ಪರಪಂಚದಲ್ಲಿ ಮೊದಲ ಮೂಲಭೂತ ಹಕ್ಕು ಅಥವಾ ಮ್ಯಾಗ್ನಾಕಾರ್ಟ್ ನೀಡಿದ ದೇಶ :- ಇಂಗ್ಲೆಂಡ್
✍️ ಭಾರತದ ಪಂಚಾಂಗವನ್ನು ಅಭಿವೃದ್ಧಿ ಪಡಿಸಿದವರು :- ಮೇಘಾನಂದ ಸಹ ಇದನ್ನು 1957 ರಲ್ಲಿ ಅಳವಡಿಸಿಕೊಂಡಿದೆ.
✍️  ಮೊದಲ ತಿದ್ದುಪಡಿ :& ಭೂ ಸುಧಾರಣೆ ಕಾಯ್ದೆ ತಿದ್ದುಪಡಿ (18 ಜೂನ್ 1951)
✍️ ಪರಪಂಚದ ಅತ್ಯಂತ ಚಿಕ್ಕ ಸಂವಿಧಾನ :- ಅಮೆರಿಕಾ  (7 ಕಲಂಗಳನ್ನು ಹೊಂದಿದೆ)
✍️ ಪರಪಂಚದ ಅತ್ಯಂತ ದೊಡ್ಡ ರಾಜ್ಯ ಸಂವಿಧಾನ :- ಆಲ್ಬಮಾ ಸಂವಿಧಾನ
✍️ ಭಾರತ ಸಂವಿಧಾನದ ಆತ್ಮ ಮತ್ತು ಹೃದಯ :- 32 ನೇ ವಿಧಿ ಇದಕ್ಕೆ ರೀತಿಯಾಗಿ ಕರೆದವರು :; ಡಾ ಬಿ ಆರ್ ಅಂಬೇಡ್ಕರ್
✍️  ಭಾರತವು ಕಾಮನ್ ವೆಲ್ತ್ ಒಕ್ಕೂಟಕ್ಕೆ ಸೇರಿದ ವರ್ಷ :- 1947 ಅಗಸ್ಟ್ 15
✍️ ಭಾರತದ ಮಿನಿ ಸಂವಿಧಾನ, ಚಿಕ್ಕ ಸಂವಿಧಾನ ಹಾಗೂ ಇಂದಿರಾಗಾಂಧಿ ಸಂವಿಧಾನ ಎಂದು 42 ನೇ ತಿದ್ದುಪಡಿಗೆ ಕರೆಯಲಾಗುತ್ತದೆ ‌.
✍️ ಸಂವಿಧಾನ ರಚನೆಗೆ ತಗುಲಿದ ವೆಚ್ಚ :- ಆರು ಕೋಟಿ ನಲ್ವತ್ತು ಲಕ್ಷ ರೂ
✍️  ಭಾರತ ಸಂವಿಧಾನದ ಪೂರ್ವಪೀಠಿಕೆಯನ್ನು ಅಮೆರಿಕಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
✍️ ಪೂರ್ವಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದ ರಾಜಕೀಯ ತಜ್ಞ :- ಕೆ ಎಮ್ ಮುನ್ಷಿ
✍️ ಪೂರ್ವಪೀಠಿಕೆಯನ್ನು ಸೊಗಸಾದ ಕಾವ್ಯ, ಸುಂದರ ಒಡವೆ ಇದ್ದಂತೆ ಎಂದು ಹೇಳಿದವರು :- ಭಾರ್ಗವದಾಸ್ ಠಾಕೂರ್
✍️  1960 ರಲ್ಲಿ ಸಂವಿಧಾನ ಪೂರ್ವ ಪೀಠಿಕೆ  ಸಂವಿಧಾನ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು
ಆದರೆ ಕೇಶವಾನಂದ ವಿ/ಎಸ್ ಕೇರಳ ಪ್ರಕರಣದಲ್ಲಿ ಪೂರ್ವಪೀಠಿಕೆ ಸಂವಿಧಾನದ ಭಾಗವೆಂದು ತೀರ್ಪು ನೀಡಿತು.

 (ಕೇಶವಾನಂದ ಅವರು ಮೂಲತಃ ಕೇರಳ ರಾಜ್ಯದವರಾಗಿದ್ದ ಇತ್ತೀಚಿಗೆ

ಇವರು ನಿಧನರಾದರು)

✍️ 1995 ರ ಎಲ್ ಐ ಸಿ ಪ್ರಕರಣದಲ್ಲಿ  ಪೂರ್ವಪೀಠಿಕೆವು ಸಂವಿಧಾನದ ಅವಿಭಾಜ್ಯ ಅಂಗವೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.
✍️ ಪೂರ್ವಪೀಠಿಕೆಯನ್ನು ಇಲ್ಲಿತನಕ ಕೇವಲ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ.
✍️ 1976 ರಲ್ಲಿ 42 ನೇ ತಿದ್ದುಪಡಿ ಮೂಲಕ ಪೂರ್ವ ಪೀಠಿಕೆಗೆ “ಸಮಾಜವಾದಿ,ಜಾತ್ಯಾತೀತ, ಸಮಗ್ರತೆ ಎಂಬ ಮೂರು ಪದಗಳನ್ನು ಸೇರ್ಪಡೆ ಮಾಡಲಾಯಿತು.
✍️ ಪೂರ್ವಪೀಠಿಕೆಯ ಪಿತಮಹ :- ಪಂಡಿತ್ ಜವಾಹರಲಾಲ್ ನೆಹರು
ಕಾರಣ :- ಸಂವಿಧಾನ ಪೂರ್ವ ಪೀಠಿಕೆ ಗುರಿ ಹಾಗೂ ಧ್ಯೇಯ ನೀಡಿದ್ದರಿಂದ
✍️ ಸಂವಿಧಾನ ಪೂರ್ವಪೀಠಿಕೆ ಅಂಗೀಕಾರವಾದ ದಿನಾಂಕ :- 1949 ಅಕ್ಟೋಬರ್ 17
✍️ ಸಂವಿಧಾನದ ಮೂಲ ಪ್ರತಿಯನ್ನು ಹೀಲಿಯಂ ಅನಿಲ ತುಂಬಿದ ಪೆಟ್ಟಿಗೆಯಲ್ಲಿ ಸಂರಕ್ಷಣೆ ಮಾಡಲಾಗುತ್ತದೆ.
✍️ ಭಾರತದ ಸಂವಿಧಾನಣವನ್ನು ಹಿಂದಿ ಮತ್ತು ಇಂಗ್ಲೀಷ ಭಾಷೆಯಲ್ಲಿ ಬರೆಯಲಾಗಿದೆ.
✍️ ಸಂವಿಧಾನವನ್ನು ಕೈ ಬರಹದಲ್ಲಿ ಬರೆದವರು :- ಪ್ರೇಮ್ ಬಿಹಾರಿ ನಾರಾಯಣ ಜಾ
✍️ ಸಂವಿಧಾನದ ಪುಸ್ತಕದಲ್ಲಿ ಚಿತ್ರಗಳನ್ನು ಬಿಡಿಸಿದವರು :- ನಂದನ್ ಲಾಲ್ ಬೋಸ್
✍️ ಸಂವಿಧಾನದ ಪೂರ್ವಪೀಠಿಕೆಯನ್ನು ಸಂವಿಧಾನದ ಆತ್ಮ ಎಂದು ಕರೆದವರು :- ಹಿದಾಯತ್ ವುಲ್ಲಾ  (ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ)
📚🪔ಜಞಾನಲೋಕ 🪔📚
✍️ ಪರಸ್ತುತ ಸಂವಿಧಾನವನ್ನು 105  ಬಾರಿ ತಿದ್ದುಪಡಿ ಮಾಡಲಾಗಿದೆ.

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳ ಲಿಂಕ್ 

ಶೋಷಣೆ ವಿರುದ್ಧದ ಹಕ್ಕು

Comments

Leave a Reply

Your email address will not be published. Required fields are marked *