National Stadium । ಭಾರತದ ಪ್ರಮುಖ ಕ್ರೀಡಾಂಗಣಗಳು

🌏 ಭಾರತದ ಪ್ರಮುಖ ಕ್ರೀಡಾಂಗಣಗಳು

ಭಾರತದ ಪ್ರಮುಖ ಕ್ರೀಡಾಂಗಣಗಳು , national stadium , birds nest stadium , yoyogi national gymnasium , yoyogi national stadium

ಭಾರತದ ಪ್ರಮುಖ ಕ್ರೀಡಾಂಗಣಗಳು , national stadium , birds nest stadium , yoyogi national gymnasium , yoyogi national stadium
●  ಅಂಬೇಡ್ಕರ್ ಕ್ರೀಡಾಂಗಣ – ನವದೆಹಲಿ
● ಬಾರಾಬತಿ ಕ್ರೀಡಾಂಗಣ – ಕಟಕ್
● ಬ್ರೆಬೋರ್ನ್ ಕ್ರೀಡಾಂಗಣ- ಮುಂಬಯಿ
● ಚಿದಂಬರಂ ಕ್ರೀಡಾಂಗಣ- ಚೆನ್ನೈ
● ಚಿನ್ನಸ್ವಾಮಿ ಕ್ರೀಡಾಂಗಣ- ಬೆಂಗಳೂರು
● ದ್ಯಾನ್ಚಂದ್ ಕ್ರೀಡಾಂಗಣ- ಲಕ್ನೋ
● ಈಡನ್ ಗಾರ್ಡನ್ಸ್- ಕೊಲ್ಕತ್ತಾ
● ಫಿರೋಜ್ ಶಾ ಕೊಟ್ಲ ಕ್ರೀಡಾಂಗಣ- ನವದೆಹಲಿ
● ಗ್ರೀನ್ ಪಾರ್ಕ್- ಕಾನ್ಪುರ
● ಇಂದಿರಾಗಾಂಧಿ ಕ್ರೀಡಾಂಗಣ- ನವದೆಹಲಿ
● ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣ- ನವದೆಹಲಿ
● ಜವಾಹಾರಲಾಲ್ ನೆಹರು ಕ್ರೀಡಾಂಗಣ- ನವದೆಹಲಿ
● ಕಂಠೀರವ ಕ್ರೀಡಾಂಗಣ- ಬೆಂಗಳೂರು
● ಕಾಂಚನ್ಜುಂಗಾ ಕ್ರೀಡಾಂಗಣ- ಸಿಲಿಗುರಿ
● ಕೀನನ್ ಕ್ರೀಡಾಂಗಣ- ಜೆಮ್ಶೆಡ್ಪುರ
● ಲಾಲಬಹದ್ದೂರ್ ಕ್ರೀಡಾಂಗಣ- ಹೈದರಾಬಾದ್
● ಮಯೂರ್  ಕ್ರೀಡಾಂಗಣ– ಫರಿದಾಬಾದ
● ಮೋತಿ ಭಾಗ್ ಕ್ರೀಡಾಂಗಣ- ಬರೋಡ
● ರಾಷ್ಟ್ರೀಯ ಕ್ರೀಡಾಂಗಣ- ನವದೆಹಲಿ
● ನೆಹರು ಕ್ರೀಡಾಂಗಣ- ಚೆನ್ನೈ ಮತ್ತು ಪುಣೆ
● ನೇತಾಜಿ ಒಳಾಂಗಣ ಕ್ರೀಡಾಂಗಣ- ಕೊಲ್ಕತ್ತಾ
● ರಣಜಿತ್ ಕ್ರೀಡಾಂಗಣ- ಕೊಲ್ಕತ್ತಾ
● ರೂಪ್ಸಿಂಗ್ ಕ್ರೀಡಾಂಗಣ- ಗ್ವಾಲಿಯರ್
● ಸಾಲ್ಟ್ ಲೇಕ್ ಕ್ರೀಡಾಂಗಣ- ಕೊಲ್ಕತ್ತಾ
● ಶಿವಾಜಿ ಹಾಕಿ ಕ್ರೀಡಾಂಗಣ- ನವದೆಹಲಿ
● ಸುಭಾಷ್ ಸರೋವರ್ ಕ್ರೀಡಾಂಗಣ- ಕೊಲ್ಕತ್ತಾ
● ಸವೈ ಮಾನ್ಸಿಂಗ್ ಕ್ರೀಡಾಂಗಣ- ಜೈಪುರ
● ವಲ್ಲಭಭಾಯ್ ಪಟೇಲ್ ಕ್ರೀಡಾಂಗಣ- ಅಹ್ಮದಾಬಾದ್
● ವಾಂಖೆಡೆ ಕ್ರೀಡಾಂಗಣ- ಮುಂಬಯಿ
● ಯಧುವೀಂದ್ರ ಕ್ರೀಡಾಂಗಣ- ಪಟಿಯಾಲ..

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳ ಲಿಂಕ್ 

current affairs 2022
ಅಂತಾರಾಷ್ಟ್ರೀಯ ಯೋಗ ದಿನ
ಕನ್ನಡ ಕವಿಗಳ ಆತ್ಮಚರಿತ್ರೆ 

Comments

Leave a Reply

Your email address will not be published. Required fields are marked *