ಭಾರತ ದೇಶದ ನಾಡಗೀತೆ

 national song, national emblem, national anthem, rashtra gaan, vande mataram song, best national anthem in the world, jana gana song

national song, national emblem, national anthem, rashtra gaan, vande mataram song, best national anthem in the world, jana gana song

ದೇಶದ ನಾಡಗೀತೆಯಾಗಿ ಬಂಗಾಳಿ ಕವಿ ಬಂಕಿಮ್ ಚಂದ್ರ ಚಟರ್ಜಿ ಬರೆದ ವಂದೇ ಮಾತರಂ ಮಾತರಂ ವಂದೇ ಜನವರಿ 24 , ಅಳವಡಿಸಿಕೊಳ್ಳಲಾಯಿತು .

1882 ರಲ್ಲಿ ಬಂಕಿಮ ಚಂದ್ರ ಚಟರ್ಜಿಯವರು ಬರೆದ ಆನಂದಮಠ ಕಾದಂಬರಿಯಿಂದ ವಂದೇ ಮಾತರಂ ಗೀತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ . ಕೊಲ್ಕತ್ತಾದಲ್ಲಿ 1896 ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ‘ ವಂದೇ ಮಾತರಂ’ನ್ನು ಮೊದಲ ಬಾರಿಗೆ ರವೀಂದ್ರನಾಥ ಠಾಗೋರ್‌ರವರು ಹಾಡಿದರು .

ರಾಷ್ಟ್ರೀಯ ಚಿನ್ನೆ (National Emblem )

ಸಾರನಾಥದಲ್ಲಿರುವ ಸಿಂಹಬೋಧಿಗೆ  ಲಾಂಛನ ಬಳಸಲಾಗಿದೆ . ಇದನ್ನು ಸಾರನಾಥದ ಅಶೋಕ ಶಿಲಾಸ್ತಂಭದ ಬೋಧಿಗೆಯಿಂದ ತೆಗೆದುಕೊಳ್ಳಲಾಗಿದ್ದು , 26 ರಂದು 1950 ಜನವರಿ ಅಂಗೀಕರಿಸಲಾಯಿತು .

ಲಾಂಛನದಲ್ಲಿ 4 ಸಿಂಹಗಳಿದ್ದು , 3 ಸಿಂಹಗಳು ಮಾತ್ರ ಕಾಣುತ್ತವೆ .

4 ನೇ ಮುಖ ಹಿಂಬದಿಯಲ್ಲಿದೆ 4 ದಿಕ್ಕಿನಲ್ಲೂ ಒಂದೊಂದು ಚಕ್ರವಿದೆ .

ಈ ಚಕ್ರಗಳ ನಡುವೆ ಆನೆ , ಗೂಳಿ , ಕುದುರೆ & ಸಿಂಹದ ಚಿತ್ರಣವಿದೆ .

ಪೀಠದ ಚಕ್ರವನ್ನು ಧಮಚಕ್ರವೆಂದು ಕರೆಯುತ್ತಾರೆ .

ಪೀಠದ ಕೆಳಗೆ ದೇವನಾಗರಿ ಲಿಪಿಯಲ್ಲಿ ಮಂಡೂಕ ಉಪನಿಷತ್ತಿನಿಂದ ಆಯ್ಕೆ ಮಾಡಿದ ಸತ್ಯಮೇವ ಜಯತೆ ಎಂಬ ವಾಕ್ಯವಿದೆ .

ಇದರ ದುರ್ಬಳಕೆ ತಡೆಯಲು 2005 ರಲ್ಲಿ ಕಾಯ್ದೆ ಮಾಡಲಾಗಿದೆ .

ಭಾರತದ ಮೊದಲ ಸ್ವಾತಂತ್ರ್ಯ ದಿನದ ಸಂಭ್ರಮದ ಕ್ಷಣ

1947 ಆಗಸ್ಟ್ 15 ರ ಮಧ್ಯರಾತ್ರಿ ಬ್ರಿಟಿಷರು ಭಾರತಕ್ಕೆ ಸ್ವತಂತ್ರವನ್ನು ಹಸ್ತಾಂತರಿಸಿದರು . ಈ ಹಿನ್ನಲೆಯಲ್ಲಿ 1947 ಆಗಸ್ಟ್ 15 ರಂದು ಬೆಳಿಗ್ಗೆ ದೇಶಾದ್ಯಂತ ಸ್ವಾತಂತ್ರೋತ್ಸವದ ಸಂಭ್ರಮವನ್ನು ಆಚರಿಸಲಾಯಿತು .

ಅಂದು ಮಹಾತ್ಮ ಗಾಂಧೀಜಿಯವರು ಕೋಮು ಗಲಭೆಯನ್ನು ನಿಯಂತ್ರಿ , ಶಾಂತಿಯನ್ನುಂಟು ಮಾಡುವ ಉದ್ದೇಶದಿಂದ ಕೊಲ್ಕತ್ತಾದಲ್ಲಿ ತಂಗಿದ್ದರು .

1947 ಆಗಸ್ಟ್ 15 ರಂದು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಕಂಕು ಕೋಟಿಯ ಲಾಹೋರ್ ಗೇಟ್‌ನಲ್ಲಿ ಧ್ವಜಾರೋಹಣ ಮಾಡಿ , ದೇಶವನ್ನುದ್ದೇಶಿಸಿ ಮಾತನಾಡಿದ್ದರು .

ಅಂದಿನಿಂದ ಇಂದಿನವರೆಗೂ ಭಾರತಕ್ಕೆ ಸ್ವಾತಂತ್ರ್ಯ ಬಂದ ಈ ಸಂದರ್ಭದ ಸವಿನೆನಪಿಗಾಗಿ ಪ್ರತಿವರ್ಷ ಭಾರತದಲ್ಲಿ ಭಾರತದ ಪ್ರಧಾನಿಗಳು ದೆಹಲಿಯ ಕೆಂಪುಕೋಟೆಯ ಉಹೋರ್ ಗೇಟ್‌ನಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿ , ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ .

ಇದುವರೆಗೂ ಜವಾಹರ್ ಲಾಲ್ ನೆಹರೂ ಅವರು ಅತಿ ಹೆಚ್ಚು ಸಂಖ್ಯೆ ಅಂದರೆ 1947 ರಿಂದ 1963 ರ ಆಗಸ್ಟ್ 15 ರವರೆಗೂ ಭಾರತದ ಸ್ವಾತಂತ್ರೋತ್ಸವದ ಭಾಷಣ ಮಾಡಿದ್ದಾರೆ .

ಜವಾಹರ್ ಲಾಲ್ ನೆಹರೂ ಅವರು 1964 ಮೇ 27 ರಂದು ಅಧಿಕಾರದಲ್ಲಿದ್ದಾಗಲೇ ನಿಧನ ಹೊಂದಿದರು . ಇವರ ನಂತರ ಅತಿ ಹೆಚ್ಚು ಬಾರಿ ಸ್ವಾತಂತ್ರೋತ್ಸವದ ಭಾಷಣ ಮಾಡಿದವರೆಂದರೆ – ಇಂದಿರಾಗಾಂಧಿ ( 1 ಬಾರಿ ) , ನಂತರ ಡಾ । ಮನಮೋಹನ್ ಸಿಂಗ್ ( 10 ಬಾರಿ ) , ಅಟಲ್ ಬಿಹಾರಿ ವಾಜಪೇಯಿ ( 6 ಬಾರಿ ) ಭಾಷಣ ಮಾಡಿದ್ದಾರೆ .

ಗಣರಾಜ್ಯೋತ್ಸವದ ಸಂಭ್ರಮ : –

ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವದ ಭಾಷಣವನ್ನು ಭಾರತದ ರಾಷ್ಟ್ರಪತಿಗಳು ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ .

 


0 Comments

Leave a Reply

Avatar placeholder

Your email address will not be published. Required fields are marked *