
ಪರಿವಿಡಿ
ನಕ್ಷತ್ರಗಳು
nakshatra, stars, christmas star, betelgeuse, proxima centauri, night sky, north star, shooting star, alpha centauri, orion constellation
ಖಗೋಳ ಶಾಸ್ತ್ರವು ಬಹು ಪ್ರಾಚೀನವಾದ ವಿಜ್ಞಾನ , ನಿಯತವಾಗಿ ಉಂಟಗುವ ಹಗಲು ರಾತ್ರಿಗಳು ಕಾಲಗಣನೆಗೆ ಅನುವು ಮಾಡಿಕೊಡಿಟ್ಟಿದೆ . ದಿಕ್ಕನ್ನು ನಿರ್ಧರಿಸುವುದು ಆಕಾಶ ವೀಕ್ಷಣೆಯ ಫಲ . ಯಾವುದೇ ಭಾಷೆಯಲ್ಲಿನ ಅನೇಕ ಪದಗಳು ಖಗೋಳ ಶಾಸ್ತ್ರವನ್ನಾಧರಿಸಿದೆ .
ತಿಂಗಳು ಎನ್ನುವಪದ , ತಿಂಗಳ ಎಂಬ ಪದದಿಂದ ಬಂದಿದೆ . ತಿಂಗಳ ಎಂದರೆ ಚಂದ್ರ , ದಿನಗಳ ಹೆಸರುಗಳು ಆಕಾಶಕಾಯಗಳನ್ನು ಆಧರಿಸಿವೆ .
ಇತಿಹಾಸ ದಾಖಲಾಗುವ ಮೊದಲೇ ಮಾನವ ಹೊಳೆಯುವ ಕಿರು ನಕ್ಷತ್ರ ನೋಡಿದಾಗಲೇ ಖಗೋಳ ಶಾಸ್ತ್ರದ ಅಧ್ಯಯನ ಶುರುವಾಯಿತು .
ವಿಶ್ವದಲ್ಲಿ ನೂರಾರು ಬಿಲಿಯನ್ ನಕ್ಷತ್ರಗಳು ಮಿನುಗುತ್ತಿವೆ . ಬರಿಕಣ್ಣಿಗೆ ಕಾಣುವುದು ಕೆಲವು ಸಾವಿರ ನಕ್ಷತ್ರಗಳು ಮಾತ್ರ ಈ ಬೆಳಕನ್ನು ಸೂಸುವ ಈ ನಕ್ಷತ್ರಗಳು ಮಾನವನನ್ನು ಚಕಿತಗೊಳಿಸಿ ರಾತ್ರಿ ಆಕಾಶವನ್ನು ಅನ್ವೇಷಣಗೊಳಿಸುವಂತೆ ಮಾಡಿದೆ .
ದೂರದರ್ಶಕದ ಸಹಾಯದಿಂದ ಚಂದ್ರನ ಅಥವಾ ಗ್ರಹಗಳ ಮೇಲ್ಮನ ಸೂಕ್ಷಾಂಶಗಳನ್ನು ಕಾಣಬಹುದು .
ಆದರೆ ನಕ್ಷತ್ರಗಳು ನಮ್ಮಿಂದ ಬಹಳಷ್ಟು ದೂರವಿರುವುದರಿಂದ ಅವುಗಳ ಬಗ್ಗೆ ಹೆಚ್ಚು ಮಾಹಿತಿ ತಿಳಿಯದಂತಾಗಿದೆ . ಹೆಚ್ಚು ದೀಪ್ತಿಯುಳ್ಳ ನಕ್ಷತ್ರಗಳು ನಮ್ಮಿಂದ ಅನೇಕ ಜ್ಯೋತಿರ್ವಷ್ರಗಳ ಅಂತರದಲ್ಲಿವೆ . ಆದಾಗ್ಯೂ ಆಕಾಶಗೋಲದಲ್ಲಿರುವ ಎಲ್ಲಾ ನಕ್ಷತ್ರಗಳು ಒಂದೇ ಸಮತಲದಲ್ಲಿರುವಂತೆ ಭಾಸವಾಗುತ್ತದೆ .
ಈ ಅಧ್ಯಾಯದಲ್ಲಿ ನೀವು ನಾಂತ್ರಿಕ ವಿಕಾಸ , ಗೆಲಕ್ಸಿಗಳ ವಿಧಗಳು ಮತ್ತು ವಿಶ್ವದ ಉಗಮ- ಇವುಗಳ ಬಗ್ಗೆ ತಿಳಿಯುವಿರಿ . 100 ನಕ್ಷತ್ರಗಳು ಹುಟ್ಟಿ ಬೆಳೆದು ,
ಮಿಲಿಯಾಂತರ ವರ್ಷ ಇದ್ದು ಕೊನೆಯಲ್ಲಿ ಸಾವನ್ನಷ್ಟತ್ತವೆ ನಿಮಗೆ ಅಚ್ಚರಿಯನ್ನುಂಟು ಮಾಡುತ್ತದೆ ಅಲ್ಲವೇ ? ಹೌದು ನಕ್ಷತ್ರಗಳಿಗೂ ಒಂದು ಜೀವನ ಚಕ್ರವಿದೆ .
ಇದನ್ನು ಅಭ್ಯಸಿಸುವುದರಿಂದ ನಕ್ಷತ್ರಗಳು ರೂಪುಗೊಳ್ಳುವ ಬಗ್ಗೆ ಮತ್ತು ಅವುಗಳ ಹುಟ್ಟು ಸಾವಿನ ಬಗೆಗಿನ ವಿಚಾರ ತಿಳಿಯಬಹುದು .
ನಕ್ಷತ್ರಗಳ ಉಗಮ
ನಕ್ಷತ್ರಗಳ ಉಗಮದಿಂದ ವಿನಾಶದವರೆಗೆ ನಡೆಯುವ ಪ್ರಕ್ರಿಯೆಗೆ ದ 131 ವಿಕಾಸ ‘ ಎಂದು ಹೆಸರು ,
ಭೀಮದಲ್ಲಿ ಬಹುಮಟ್ಟಿ ವಿರಳವಾದ ಹೈಡೋಜನ್ ಅನಿಲದಿಂದಾಗಿರುವ ಬೃಹನ್ ಅನಿಲ ಮೋಡಗಳಿವೆ . ಈ ಅನಿಲೀಯ ಮೋಡಗಳು ಪರಸರ ಆಕರ್ಷಣೆಯಿಂದ ಸಂಕುಚಿಸುತ್ತವೆ .
ಕರಿಗಳ ಸಂಕುಚಿತದಿಂದ ಸಂತೆಯೂ , ತಡವೂ ಹೆಚ್ಚಾಗುತ್ತಾ ಹೋಗುತ್ತದೆ . ಕ್ರಮೇಣ ಮೋಡದ ಕೇಂದ್ರದಲ್ಲಿ ಗೋಲಾಕಾರದ ರಾಶಿ ರೂಪುಗೊಳ್ಳುತ್ತದೆ . ಈ ಹಂತದಲ್ಲಿ ಪ್ರದರ್ಶಿಸುವ ಬಲವೆಂದರೆ ಗುರು ಸೆಳೆತ , ಅಚ್ಚು ಕಡಿಮೆ ನೋಡಿದ ರಾಶಿಯು 99 % ಭಾಗ ಕೇಂದ್ರದಲ್ಲಿಯೇ ಇರುತ್ತದೆ .
ರಷ್ಯದ ಕೇಂದ್ರದ ಪ್ರಧಾನವಾಗಿ ಏಕಮುಖಿ ೨೦ ಇರುತ್ತದೆ . ಕೇಂದ್ರದಲ್ಲಿ ರೂಪುಗೊಳ್ಳುವ ಗೋಕ್ಕೆ ಅಂತ ಅವರು ಸಯದ್ದಾರೆ ಎಂದು ಹೆಸರು ಇದೇ ಮುಂದೆ ಬೆಳಕವಾಗಿ ರೂಪುಗೊಳ್ಳುತ್ತದೆ . ಹೀಗೆ ರೂಪುಗೊಳ್ಳಲು ಮಿಲಿಯಾಂತರ ವರ್ಷ ಹಿಡಿಯುತ್ತಿದ್ದ
ಈ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ದ್ರವ್ಯ ಸಂಚಯವಾದಂತೆಲ್ಲಾ ರೂಪುಗೊಳ್ಳುವ ವೇಗವು ಅರ್ಧಿಸುತ್ತದೆ . ಹೋಟೋಸ್ಟಾರ್ನಲ್ಲಿರುವ ಅನಿಲ ಕಂಗಳ ನಡುವಿನ ಪರಸ್ಪರ ಆಕಷ ಕೆಯು , ಆನಿಂದ ಗೋವನ್ನು ಸಂಕುಚಿತಗೊಳ್ಳುವಂತೆ ಮಾಡುತ್ತದೆ ,
ಇದರಿಂದ ಸಹ ಮತ್ತು ಒತ್ತಡ ಹೆಚ್ಚುತ್ತಾ ಹೋಗುತ್ತದೆ ( 10 ಮಿಲಿಯನ್ K ಆವಾಗ ಹೈರಸ್ ನ ಳನ ದ ಬಿದ ಉತ್ಪತ್ತಿಯಾಗುತ್ತದೆ , ಹಾಗೂ ಹೆಚ್ಚು ಪ್ರಮಾಣದಲ್ಲಿ ರಾಜ್ಯ ಬೆಳಕು ಮತ್ತು ವೀಯಾಗಳೂ ಮರೆಯಾಗುತ್ತದೆ . ಬಿಡುಗಡೆಯಾಗುವ ಶಕ್ತಿಯು ಹೊರಮುಖವಾಗಿ ಹೊಮ್ಮುತ್ತದೆ .
ಹೀಗೆ ಒಂದು ನಕ್ಷತ್ರವು ಹುಟ್ಟುತ್ತದೆ . ಈ ಹಂತದಲ್ಲಿ ಪ್ರಕರಣ ಒತ್ತಡದಿಂದ ಹೊರಮುಖವಾಗಿ ಪ್ರಯೋಗವಾಗುವ ಬಲವು ನಕ್ಷತ್ರವನ್ನು ವಿಕಸನಗೊಳಿಸುತ್ತದೆ . ಆದರೆ ಗುರುಶ್ವದ ಒಳಮುಖಿ ಸೆಳೆತ ಇದಕ್ಕೆ ಸಮನಾಗಿ ಸಲಹುಗೆ ಕಾಂಟಾಗುತ್ತಿದೆ ಇವರಿಂದ ನಕ್ಷತ್ರ ಸಮ್ಮತಿ ತಲುಪುತ್ತದೆ ,
ನಕ್ಷತ್ರಗಳ ರಾಶಿಯನ್ನು ಅವಲಂಬಿಸಿ ಅವುಗಳ ಸ್ಥಿತಿಯು ಹಲವು ಬಿಲಿಯನ್ ವರ್ಷಗಳ ವರೆಗೆ ಇರಬಹುದು , ಕಡಿಮೆ ರಾಶಿಯುಳ್ಳ ನಕ್ಷತ್ರಗಳಲ್ಲಿನ ಪ್ರೋಟಾನ್ ನಿಧಾನಗತಿಯಲ್ಲಿ ಸಮ್ಮಿಲನಗೊಳ್ಳುತ್ತದೆ .
ಜನ ಪೇಲವಾಗಿರುತ್ತವೆ ಮತ್ತು ಹೆಚ್ಚು ಕಾಲ ಜೀವಂತವಾಗಿರುತ್ತವೆ . ಸೂರ್ಯ , ಸುಮಾರು ಐದು ಬಿಲಿಯನ್ ವರ್ಷಗಳಿಂದ ಈ ಸಂಶದಲ್ಲಿ ಮುಂದುವರಿಯುತ್ತಿದ್ರೆ
ಕೆಂಪು ದೈತ್ಯ ಎಂದರೇನು ?
ಸಮಸ್ಥಿತಿ ತಲುಪಿದ ನಕ್ಷತ್ರದಿಂದ ಶಕ್ತಿಯು ನಿಯತವಾಗಿ ಹೊರಹೊಮ್ಮುತ್ತವೆ , ವಿಕಿರಣಗಳಿಂದಾದ ಹೊರಮುಖ ಒತ್ತಡವು , ಆದರ ವಿರುದ್ಧ ದಿಕ್ಕಿನ ಗುರುತ್ವ ಒಳಮುಖ ಒತ್ತಡಕ್ಕಿಂತ ಬಹಳಷ್ಟು ಹೆಚ್ಚಾದಾಗ ನಕ್ಷತ್ರದ ಹೊರಪದರಗಳು ಹೆಚ್ಚುತ್ತವೆ .
ಅದರ ಮೇಲೆ ಲೈ ವಿಸ್ತೀರ್ಣ ಹೆಚ್ಚಾಗುವುದುರಿಂದ , ವಿಕಿರಣದ ಸೋರಿಕೆ ಹೆಚ್ಚಿ ನಕ್ಷತ್ರದ ತಾಪ ಕಡಿಮೆಯಾಗುತ್ತದೆ . ಆದ್ದರಿಂದ ಅದು ಕಡಿಮೆ ಆವರ್ತದ ವಿಕಿರಣಗಳನ್ನು ಸೂಸುತ್ತವೆ . ಈ ಹಂತದಲ್ಲಿ ನಕ್ಷತ್ರವು ಕೆಂಪನೆಯ ಬಣ್ಣದಾಗಿರುತ್ತದೆ . ಆದ್ದರಿಂದ ಕೆಂಪುದೈತ್ಯ ಎಂದು ಕರೆಯುತ್ತಾರೆ ,
ನಕ್ಷತ್ರದ ಹೊರಪದರಗಳು ವ್ಯಾಕೋಚನೆಗೊಳ್ಳುತ್ತಾ ಹೋದಂತೆ ಗರ್ಭ ಸಂಕುಚಿಸಿ ಇನ್ನೂ ಬಿಸಿಯಾಗುತ್ತದೆ . ತಾಪ 10 ‘ K ತಲುಪಿದಾಗ ಗರ್ಭದಲ್ಲಿರುವ ಹೀಲಿಯಮ್ ನ್ಯೂಕ್ಲಿಯಸ್ಗಳು ಪರಿವರ್ತನೆಗೊಂಡು ಕಾರ್ಬನ್ ಬೀಜಗಳಾಗುತ್ತವೆ .
ಗರ್ಭದಲ್ಲಿ ಹೀಲಿಯಮ್ ಸಮ್ಮಿಲನ ಪೂರ್ಣಗೊಂಡನಂತರ ಗರ್ಭವು ಇನ್ನಷ್ಟು ಕುಸಿಯಲಾರದು ಕೆಂಪುದೈತ್ಯದ ಉಬ್ಬಿದ ಹೊರಪದರ ಕಳಚಿಕೊಂಡು ದೂರಕ್ಕೆ ಸಾಗುತ್ತದೆ , ಇದರಿಂದ ಹೈಡೋಜನ್ನಿನ ಮೋಡವಾಗುತ್ತದೆ .
ಈ ಮೋಡವನ್ನು ಗ್ರಹೀಯ ನಿಹಾರಿಕೆ ಎಂದು ಕರೆಯುತ್ತಾರೆ .
ಶ್ವೇತ ಕುಬ್ಜಗಳು
ಕೆಂಪು ದೈತ್ಯ ಸ್ಥಿತಿ ತಲುಪಿದ ನಕ್ಷತ್ರಗಳು ಮುಂದೇನಾಗುತ್ತವೆ ಎಂಬುದು ನಕ್ಷತ್ರದ ರಾಶಿಯನ್ನವಲಂಬಿಸುತ್ತದೆ . ನಕ್ಷತ್ರವು ತನ್ನ ಹೊರ ಕವಚವನ್ನು ಕಳಚಿಕೊಂಡ ನಂತರ ಅದರ ರಾಶಿಯು 1.4 ಸೌರರಾಶಿಗಿಂತ ( ಇದನ್ನು ಚಂದ್ರಶೇಖರ ಮಿತಿ ಎನ್ನುತ್ತಾರೆ ) ಕಡಿಮೆ ಇದ್ದಲ್ಲಿ , ತನ್ನದೇ ಗುರುತ್ವದಿಂದಾಗಿ ನಕ್ಷತ್ರ ಕುಸಿಯ ತೊಡಗುತ್ತದೆ .
ತಾಪ ಮತ್ತು ಒತ್ತಡ ಹೆಚ್ಚಿದ ಕಾರಣ , ನಕ್ಷತ್ರ ಇನ್ನಷ್ಟು ಕುಸಿಯಾಲಾರದು . ತಾಪ ಬಹಳ ಹೆಚ್ಚಾದಾಗ ನಕ್ಷತ್ರವು ಆಧಿಕ ಆವರ್ತವುಳ್ಳ ಕಿರಣಗಳನ್ನು ಸೂಸಿ ಶ್ವೇತ ಕುಬ್ಜ ಆಗುತ್ತದೆ .
ನ್ಯೂಟ್ರಾನ್ ನಕ್ಷತ್ರ
ಸೌರ ರಾಶಿಯ ಹೆಚ್ಚು ರಾಜಯಗೊಂಡ ನಕ್ಷತ್ರಗಳ ಭವಿಷ್ಯವಾ ಸೌರ ರಾಶಿಯ ಐದು ಪಟ್ಟು ಅಥವಾ ಅದಕ್ಕೂ ಹೆಚ್ಚು ರಾಶಿಯುಳ್ಳ ನಕ್ಷತ್ರಗಳು ಕೆಲವು ದೈತ್ಯ ಸ್ಥಿತಿಯ ಅನಂತರ ವಿಭಿನ್ನ ರೀತಿಯಲ್ಲಿ ವಿಕಾಸಗೊಳ್ಳುತ್ತವೆ ,
ಅವುಗಳ ವಿಕಾಸ ಒಂದಾದರ ಮೇಲೊಂದರಂತೆ ಆರಂಭವಾಗುವ ನ್ಯೂಕ್ಲಿಯ ಕ್ರಿಯೆಗಳ ಹಲವು ಹಂತಗಳನ್ನೊಳಗೊಂಡಿರುತ್ತದೆ . ಹೀಲಿಯಮ್ ನ್ಯೂಕ್ಲಿಯಸ್ಗಳು ಸಮ್ಮಿಲನ ಗೊಂಡಾಗ ಆಗುವ ಕಾಲನ ಬೀಜಗಳಿಂದ ಕಾರ್ಯನ ಯತ ನಕ್ಷತ್ರ ಗರ್ಭ ಉಂಟಾಗುತ್ತದೆ . ಕಾರ್ಟ ಬೀಜಗಳ ಸಮ್ಮಿಲನದಿಂದ ಆಕ್ಸಿಜನ್ಯುತ ನಕ್ಷತ್ರ ಗರ್ಧ ಉಂಟಾಗುತ್ತದೆ .
ಹೀಗೆ ನ್ಯೂಕ್ಲಿಯ ಸಮ್ಮಿಲನದ ಸರಪಳಿ ಮುಂದುವರಿಯುತ್ತಾ ಹೆಚ್ಚು ಹೆಚ್ಚು ಭಾರವಾದ ಧಾತುಗಳು ಉತ್ಪತ್ತಿಯಾಗುತ್ತವೆ . ಇದು ಎಲ್ಲಿಯವರೆಗೆ ಮುಂದುವರಿಯುತ್ತದೆಂದರೆ ನಕ್ಷತ್ರ ಗರ್ಭದಲ್ಲಿ ಕಬ್ಬಿಣದ ನ್ಯೂಕ್ಲಿಯಸ್ ಉಂಟಾಗುತ್ತದೆ . ಈ ಹಂತದಲ್ಲಿ ನಕ್ಷತ್ರ ಸ್ಫೋಟಗೊಳ್ಳುತ್ತದೆ .
ಈ ವಿದ್ಯಮಾನವನ ಸೂಪರ್ನೋವಾ ಅಥವಾ ಮಹಾನವ್ಯ ಎನ್ನುತ್ತಾರೆ … ಸೂಪರ್ಗೋವಾ ರಜೆಯಲ್ಲಿ ಹೊರಕ್ಕೆಸೆದ ಪದಾರ್ಥಗಳು , ಕೆಲವೊಮ್ಮೆ ಹೆಚ್ಚು ಸಂಪೀಡನಗೊಂಡು ಕೇಂದ್ರದಲ್ಲಿ ನ್ಯೂಟ್ರಾನುಗಳಿಂದಾಗಿರುವ ಗೋಲ ಉಳಿದುಕೊಳ್ಳುತ್ತದೆ . ಇದನ್ನು ನ್ಯೂಟ್ರಾನ್ ನಕ್ಷತ್ರ ಎಂದು ಕರೆಯುತ್ತಾರೆ .
ಕ್ವಸಾರ್
ಕೈಸಾರ್ಗಳನ್ನು ಮೊದಲು ಪೇಲವವಾದ ನಕ್ಷತ್ರಗಳೆಂದುಕೊಂಡಿದ್ದರು . ಆದರೆ 1960 ರಲ್ಲಿ ಖಗೋಲಶಾಸ್ತ್ರಜ್ಞರು ಕ್ವಸಾರ್ ಗಳಿಂದ ರೇಡಿಯೋ ತರಂಗಗಳನ್ನು ಹೊರಹೊಮ್ಮುತ್ತವೆ ಎಂದು ಕಂಡುಹಿಡಿದರು .
ಗೆಲಾಕ್ಸಿಗಳಿಂದ ರೇಡಿಯೋ ತರಂಗಗಳು ಹೊರಹೊಮ್ಮುವುದನ್ನು ಗಮನಿಸಿದರು . ಆದರೆ ಯಾವುದೇ ನಕ್ಷತ್ರವು ರೇಡಿಯೋ ತರಂಗಗಳನ್ನು ಹೊರಸೂಸುವಂತೆ ಕಾಣಲಿಲ್ಲ .
ಈ ಕಾಯಗಳನ್ನು ” ಕ್ವಾಸಿ ಸ್ಪೆಲ್ವಾರ್ ಸೋರಸ್ ” ಸಂಕ್ಷಿಪ್ತವಾಗಿ ಕ್ವಸಾರ್ ‘ ಎಂದು ಕರೆದರು .
ಕಪ್ಪು ಕುಳಿಗಳು
ಸೂರ್ಯನದಕ್ಕಿಂತ ಸುಮಾರು 30 ಪಟ್ಟು ಅಧಿಕ ರಾಶಿಯುಳ್ಳ ನಕ್ಷತ್ರಗಳ ಸೂಪರ್ನೋವ ಆವಶೇಷಗಳಲ್ಲಿ ಬೃಹತ್ ಪ್ರಮಾಣದ ರಾಶಿ . ಬಹಳ ಸಣ್ಣಗಾತ್ರಕ್ಕೆ ಸಂಪೀಡನಗೊಂಡಿರುತ್ತದೆ . ಗುರುತ್ವ , ಕ್ಷೇತ್ರ ಅತ್ಯಂತ ತೀವ್ರವಾಗಿರುವ ಈ ಕಾಯಕ್ಕೆ ಕಪ್ಪುಕುಳಿ ( Blackhole ) ಎನ್ನುತ್ತಾರೆ .
ಕಪ್ಪುಕುಳಿಯು ಬೃಹತ್ ಪ್ರಮಾಣದ , ಹೆಚ್ಚು ಸಾಂದ್ರತೆ ಇರುವ ದ್ರವ್ಯವನ್ನೊಳಗೊಂಡಿರುವುದರಿಂದ , ಅತ್ಯಧಿಕ ಗುರುತ್ವಬಲದ್ದು . ಇದು ಬೃಹತ್ ಹಾಗೂ ಸಾಂದ್ರ ನ್ಯೂಟ್ರಾನ್ ನಕ್ಷತ್ರ
ಕಪ್ಪು ಕುಳಿಯನ್ನು ಕುರಿತಂತೆ ನಾವು ಗುರುತಿಸಬಹುದಾದ ಅಂಶವೆಂದರೆ ಅದರ ಗುರುತ್ವ ಮತ್ತು ಸಾಂದ್ರತೆ ಇತರ ಲಕ್ಷಣಗಳಾದ ತಾಪ , ಒತ್ತಡ ಅಥವಾ ರಾಸಾಯನಿಕ ಸಂಯೋಜನೆಗಳನ್ನು ನಿರ್ಧರಿಸುವುದು ಸಾಧ್ಯವಾಗದು ,
ಏಕೆಂದರೆ ಬೆಳಕು ಅಥವಾ ರೇಡಿಯೋ ಅಲೆಗಳ ರೂಪದಲ್ಲಿ ಯಾವುದೇ ಮಾಹಿತಿ ಕಷ್ಟಕಾಳಿಯದ ಹೊರಕ್ಕೆ ಬರುವುದಿಲ್ಲ
ಕಪ್ಪು ಕುಳಿಯು ಅದರ ಸನಿಹದಲ್ಲಿರುವ ಕಾಯಗಳ ಮೇಲೆ ಹಾಕುವ ಗುರುತ್ವ ಬಲಗಳಿಂದ ಹಾಗು ಕದ್ದುಕುಳಿಯು ದ್ರವ್ಯರಾಶಿಯನ್ನು ಹೀರುವಾಗ ಬಿಡುಗಡೆಯಾಗುವ ವಿಕಿರಣ ಮುಂಜದಿಂದ ಅದರ ಇರುವಿಕೆಯನ್ನು ತೀರ್ಮಾನಿಸಬಹುದು .
ನಕ್ಷತ್ರದ ಬಣ್ಣ
ರಾತ್ರಿ ಆಕಾಶವನ್ನು ನೀವು ನೋಡಿದಾಗ ಮೊದಲ ನೋಟಕ್ಕೆ ನಕ್ಷತ್ರಗಳು ಬೆಳೆಯ ಬಣ್ಣದವುಗಳಂತೆ ಕಾಣುತ್ತವೆ . ಆದರೆ ದಿಟ್ಟಿಸಿ ನೋಡಿದಾಗ ಅವು ಕೆಂಪು , ಹಳದಿ ಮತ್ತು ಕಿತ್ತಳೆ ಬಣ್ಣಗಳಿಂದ ಕೂಡಿರುತ್ತವೆ . ನಕ್ಷತ್ರಗಳ ಬಣ್ಣಗಳಿಗೆ ಕಾರಣವೇನು ? ನಕ್ಷತ್ರದ ಬಗ್ಗೆ ಅದರ ಮೇಲೆ ಶಾಪಕ್ಕೆ ಅನುಗುಣವಾಗಿರುತ್ತದೆ .
ನಕ್ಷತ್ರಗಳ ರೋಹಿತದಲ್ಲಿನ ರೇಖೆಗಳ ವಿಶ್ಲೇಷಣೆಯಿಂದ ನಾಕೃತಿಕ ವಾತಾವರಣದಲ್ಲಿರುವ ಧಾತುಗಳನ್ನು ಪತ್ತೆಮಾಡಬಹುದು . ನಕ್ಷತ್ರದ ಲೋಕದಲ್ಲಿನ ತೀವ್ರತೆಯ ವಿತರಣೆಯು ನಕ್ಷತ್ರ ಬಣ್ಣವನ್ನು ನಿರ್ಣಯಿಸುತ್ತದೆ .
ಇದರಿಂದ ನಕ್ಷತ್ರದ ಶಾಶವನ್ನು ತಿಳಿಯಬಹುದು , ನಕ್ಷತ್ರಗಳ ಮೇಲೆ ಶಾಪದ ವ್ಯಾಪ್ತಿ ಸುಮಾರು 2000K ಇದ್ದು ನೀಲಿ – ಬಿಳಿ ನಕ್ಷತ್ರಗಳನ್ನು ಸುಮಾರು 50,000 K ಇರುತ್ತದೆ . ಕೆಲವು ನಕ್ಷತ್ರಗಳ ತಾಪ ಮತ್ತು ಬಣ್ಣಗಳನ್ನು ಕೆಳಗಿನ ಪಟ್ಟಿಯಿಂದ ತಿಳಿಯಬಹುದು .
ಗೆಲಕ್ಸಿಗಳು
ನಕ್ಷತ್ರ , ಅನಿಲ ಮತ್ತು ಧೂಳು , ಗೆಲಾಕ್ಷಿಯ ಕೇಂದ್ರದ ಸುತ್ತ ಸುತ್ತುತ್ತಿರುತ್ತವೆ .
ಗೆಲಕ್ತಿಗಳು ನಕ್ಷತ್ರಗಳನ್ನು ಗಮಿಸುವ ಸ್ಥಳ , ಒಂದು ಸಾಮಾನ ನಕ್ಷಕವಾದ ನಮ್ಮ ಸೂರ್ಯ , 200 ಬಿಲಿಯನ್ ನಕ್ಷತ್ರಗಳನ್ನೊಳಗೊಂಡ ಗೆಲಕ್ಸಿಯೇ ಆಕಾಶಗಂಗೆ
ದೀರ್ಘ ವೃತ್ತೀಯ ಗೆಲಕ್ಸಿ
ದೀರ್ಘವೃತ್ತೀಯ ಗೆಲಕ್ಸಿಗಳು ಬಹು ಸಾಮಾನ್ಯ ಈ ಗೆಲಕ್ಸಿಗಳಲ್ಲಿರುವ ನಕ್ಷತ್ರಗಳು ಸಾಪೇಕ್ಷವಾಗಿ ಪೇಲವವಾಗಿದ್ದು ಸುಲಭವಾಗಿ ಗೋಚರಿಸುವುದಿಲ್ಲ .
ಇದರಲ್ಲಿ ಟ್ರಿಲಿಯನ್ಗಿಂತ ಹೆಚ್ಚು ನಕ್ಷತ್ರಗಳಿರುತ್ತದೆ . ಇವುಗಳ ಅಗಲ ಸುಮಾರು 2 ಮಿಲಿಯನ್ ಜ್ಯೋತಿವರ್ಷಗಳು .
ಸುರುಳಿ ಗೆಲಕ್ಸಿಗಳು
ಸುರುಳಿ ಗೆಲಕ್ಸಿಗಳು , ನಕ್ಷತ್ರಗಳ ಒಂದು ಸುಂದರ ಕೋರಗೆ , ಈ ಗೆಲಕ್ಸಿಗಳಲ್ಲಿರುವ ನಕ್ಷತ್ರಗಳು ಹೊರಲಾರವು ಮತ್ತು ಪ್ರಕಾರರು ಆಗಿವೆ . ಈ ಗೆಲಕ್ಸಿಗಳು ಒಂದು ದಿಕ್ಕಿನಿಂದ ನೋಡಿದಾಗ ,
ಅವು ಕೇಂದ್ರದಲ್ಲಿ ಉಬ್ಬಿಕೊಂಡಿರುವ ಮಟ್ಟಸ ತಟ್ಟೆಯಂತಿದ್ದು ಅಂಡುಗಳ ಕಡೆಗೆ ಹೋದಂತೆ ದಪ್ಪ ಕಡಿಮೆಯಾಗುತ್ತಾ ಹೋಗುತ್ತದೆ . ನಮ್ಮ ಗೆಲಕ್ಸಿ ಆಕಾಶಗಂಗೆ , ಸುರುಳಿ ಗೆಲತ್ತಿಗೆ ಒಂದು ಉದಾಹರಣೆ
ಅನಿಯತ ಗೆಲಕ್ಸಿ
ಹೆಸರೇ ಸೂಚಿಸುವಂತೆ ಅನಿಯತ ಗೆಲಕ್ಸಿಗಳಿಗೆ ಯಾವುದೇ ಸುರುಳಿ ಬಾಹುಗಳಿಲ್ಲ ,
ಸಾಂದ್ರೀಯ ಕೇಂದ್ರಗಳಿರುವುದಿಲ್ಲ .
ಈ ಗೆಲಕ್ಸಿಗಳು ಚಿಕ್ಕದಾಗಿದ್ದು , ಇವನ್ನು ಗುರುತಿಸುವುದು ಸ್ವಲ್ಪ ಕಷ್ಟಕರ .