June 27, 2022

 ಗಾದೆ ಮಾತುಗಳು

kannada gadegalu,kannada gadhe mathu, ಗಾದೆ ಮಾತುಗಳು,kannada gadegalu pdf,kannada gadegalu with explanation in kannada

 

 

kannada gadegalu,kannada gadhe mathu, ಗಾದೆ ಮಾತುಗಳು,kannada gadegalu pdf,kannada gadegalu with explanation in kannada

 

1 ) ವೇದ ಸುಳ್ಳಾದರೂ ಗಾದೆ ಸುಳ್ಳಾಗದು .

2 ) ಊಟ ಬಲ್ಲವನಿಗೆ ರೋಗವಿಲ್ಲ ,ಮಾತು ಬಲ್ಲವನಿಗೆ ಜಗಳವಿಲ್ಲ .

3 ) ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು .

4 )  ಉಪ್ಪಿಗಿಂತ ರುಚಿಯಿಲ್ಲ , ತಾಯಿಗಿಂತ ಬಂಧುವಿಲ್ಲ .

5 ) ಅಗ್ಗದ ಕಾಸಿಗೆ ಮುಗ್ಗಲು ಹುರುಳಿ

6 )ಆಡಿದ ಮಾತು ಸಾವಿರ ಕೊಟ್ಟರೂ ಹಿದಿರುಗಿ ಬಾರದು .

7 ) ಆಡ್ಕೊಂಡು ತಿನ್ನೋ ಕೋಳಿಯ ಕಾಲು ಮುರಿದ್ದಂಗೆ

8 ) ಆಳಾಗಿ ಬಾಳಬಲ್ಲವನು ಅರಸಾಗಿ ಬಾಳಬಲ್ಲ .

9 ) ನೂಲಿನಂತೆ ಸೀರೆ , ತಾಯಿಯಂತೆ ಮಗಳು .

10 ) ಇದ್ದದ್ದ ಇದ್ದಂತೆ ಹೇಳಿದ್ರೆ ಎದ್ದು ಬಂದು ಎದೆಗೊದ್ದ .

11 ) ನಾಯಿ ಬೊಗಳಿದರೆ ದೇವಲೋಕ ಹಾಳಾದೀತೆ ?

12 ) ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು .

13 ) ಹಾಸಿಗೆ ಇದ್ದಷ್ಟು ಕಾಲು ಚಾಚು .

14 ) ಕುಲಕ್ಕೆ ಮೃತ್ಯು ಕೊಡಲಿ ಕಾವು .

15 ) ಮಾಡಿದ್ದುಣೋ ಮಹಾರಾಯ .

16 ) ಶಿವಪೂಜೇಲಿ ಕರಡಿ ಬಿಟ್ಟ ಹಾಗೆ

17 ) ಮಾತು ಬೆಳ್ಳಿ , ಮೌನ ಬಂಗಾರ .

18 ) ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು

19 ) ಕೊಟ್ಟ ಹೆಣ್ಣು ಕುಲಕ್ಕೆ ಹೊರಗು

20 ) ಊರಿಗೆ ಬಂದವಳು ನೀರಿಗೆ ಬಾರಳೇ

21 ) ಅತ್ತೆಗೊಂದು ಕಾಲ ಸೊಸೆಗೊಂದು ಕಾಲ

22 ) ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು

23 ) ಗಂಡ ಹೆಂಡಿರ ಜಗಳ ಉಂಡು ಮಲಗೋತನಕ

24 ) ಗಾಳಿ ಬಂದಾಗ ತೂರಿಕೋ

25 ) ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು

26 ) ಕಳ್ಳನ ಹೆಂಡತಿ ಎಂದಿದ್ದರೂ ಮುಂಡೆ

27 ) ಹುಣಸೆ ಮುಪಾದರು ಹುಳಿ ಮುಪೆ .

28 ) ಕೈ ಕೆಸರಾದರೆ ಬಾಯಿ ಮೊಸರು .

29 ) .ಹುಟ್ಟು ಗುಣ ಸುಟ್ಟರೂ ಹೋಗದು

30 ) ಕೈ ಕೆಸರಾದರೆ ಬಾಯಿ ಮೊಸರು .

31) ಹುಟ್ಟು ಗುಣ ಸುಟ್ಟರೂ ಹೋಗದು .

32 ) ಬೆಕ್ಕಿಗೆ ಚೆಲ್ಲಾಟ , ಇಲಿಗೆ ಪ್ರಾಣ ಸಂಕಟ .

33 ) ಮಾತು ಮನೆ ಕೆಡಿಸಿತು , ತೂತು ಒಲೆ ಕೆಡಿಸಿತು .

34 ) ಆರೋಗ್ಯವೇ ಭಾಗ್ಯ .

35 ) ಮಾತೆ ಮುತ್ತು , ಮಾತೆ ಮೃತ್ಯು .

36 ) ಹೆತ್ತವರಿಗೆ ಹೆಗ್ಗಣ ಮುದ್ದು .

37 ) ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ .

38 ) ಶಕ್ತಿಗಿಂತ ಯುಕ್ತಿಯೇ ಮೇಲು .

39 ) ಜನರ ಸೇವೆಯೇ ಜನಾರ್ದನ ಸೇವೆ .

40 ) ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು .

41 ) ಮೂಗಿಗಿಂತ ಮೂಗುತಿ ಭಾರ

42) ಉಪ್ಪಿಗಿಂತ ರುಚಿಯಿಲ್ಲ , ತಾಯಿಗಿಂತ ಬಂಧುವಿಲ್ಲ .

43 ) ಕಿಡಿ ಸಣ್ಣದಾದರೂ ಕುಡಿ ಸಣ್ಣದಲ್ಲ

44 ) ಮನಸಿದ್ದರೆ ಮಾರ್ಗ

45 ) ಅತಿ ಆಸೆ ಗತಿಗೇಡು .

46 ) ಬಾಯಿ ಒಳ್ಳೆಯದಾದರೆ ಊರೆಲ್ಲಾ ಒಳೆಯದು .

47 ) ಅಟ್ಟಕ್ಕೆ ಏಣಿ ಹಾಕು ಅಂದರೆ ಬೆಟ್ಟಕ್ಕೆ ಏಣಿ ಹಾಕ್ಷ .

47 ) ಅಲ್ಪನಿಗೆ ಐಶ್ವರ್ಯ ಬಂದರೆ ಕಲ್ಪನೆಗೆ ಕೊನೆಯಿಲ್ಲ .

48 ) ಹಾಡುತ್ತಾ ಹಾಡುತ್ತಾ ರಾಗ , ನರಳುತ್ತಾ ನರಳುತ್ತಾ ರೋಗ .

49 ) ಕಸ ತಿನ್ನುವುದಕ್ಕಿಂತ ತುಸು ತಿನ್ನುವುದು ಲೇಸು

50 ) ಹನಿ ಹನಿ ಗೂಡಿದರೆ ಹಳ್ಳ , ತೆನೆ ತೆನೆ ಕೂಡಿದರೆ ಬಳ್ಳ .

51 ) ಅತ್ತೆ ಒಡೆದರೆ ಹಳೆ ಮಡಿಕೆ ಸೊಸೆ ಒಡೆದರೆ ಹಸಿ ಮಡಿಕೆ .

52 ) ದೇಶಸುತ್ತು ಕೋಶ ಓದು .

53 ) ನೆಲದಗುಣ ನೀರಿಗೆ : ನಾಡಿನ ಗುಣ ಜನರಿಗೆ ಆಳಾಗಬಲ್ಲವನು ಅರಸಾಗಬಲ್ಲ

55 ) ಬೆಳೆಯುವ ಪೈರು ಮೊಳಕೆಯಲ್ಲಿ

56 ) ತುಂಬಿದ ಕೊಡ ತುಳುಕುವುದಿಲ್ಲ .

57 ) ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗದು .

58 ) ಕೈ ಕೆಸರಾದರೆ ಬಾಯಿ ಮೊಸರು .

53 ) ನೆಲದಗುಣ

54 ) ಆಳಾಗಬಲ್ಲವನು ಅರಸಾಗಬಲ್ಲ

55 ) ಬೆಳೆಯುವ ಪೈರು ಮೊಳಕೆಯಲ್ಲಿ

50 ) ತುಂಬಿದ ಕೊಡ ತುಳುಕುವುದಿಲ್ಲ .

57 ) ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗದು .

58 ) ಕೈ ಕೆಸರಾದರೆ ಬಾಯಿ ಮೊಸರು .

59 ) .ಕಾಸಿದ್ದರೆ ಕೈಲಾಸ .

60 ) ಬೆಳ್ಳಗಿರುವುದೆಲ್ಲಾ ಹಾಲಲ್ಲ .

61 ) ಹೊಳೆಯುವುದೆಲ್ಲ ಚಿನ್ನವಲ್ಲ .

62 ) ಮನಸಿದ್ದರೆ ಮಾರ್ಗ .

63 ) ದೂರದ ಬೆಟ್ಟ ನುಣ್ಣಗೆ

64 ) ಹಿತ್ತಲ ಗಿಡ ಮದ್ದಲ್ಲ

65 ) ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ?

66 ) ಚಿಂತೆಯೇ ಮುಪ್ಪು ಸಂತೋಷವೇ ಯೌವ್ವನ

67 ) ಅತಿ ಆಸೆ ಗತಿ ಕೆಡಿಸಿತು .

68 ) ಸತ್ಯಕ್ಕೆ ಸಾವಿಲ್ಲ , ಸುಳಿಗೆ ಸುಖವಿಲ್ಲ .

69 ) ಕುಂಬಾರನಿಗೆ ವರುಷ , ದೊಣ್ಣೆಗೆ ನಿಮಿಷ .

70 ) ಚಿಂತೆ ಇಲ್ಲದವರಿಗೆ ಸಂತೆಯಲ್ಲಿ ನಿದ್ದೆ ಬಂತು

71 ) .ಹುಣಸೆ ಮರ ಮುದಿಯಾದರೂ ಹುಳಿ ಹೋದೀತೆ ?

72 ) .ಬೆರಳು ತೋರಿಸಿದರೆ ಹಸ್ತ ನುಂಗಿದ

73 ) .ತಾಳಿದವನು ಬಾಳಿಯಾನು .

74 ) ಜಾಣನಿಗೆ ಮಾತಿನ ಪೆಟ್ಟು , ದಡ್ಡನಿಗೆ ದೊಣ್ಣೆ ಪೆಟ್ಟು ,

75 ) ಅಕ್ಕರೆ ಇಲ್ಲದ ಉಪ್ಪರಿಗೆಗಿಂತ , ಅಕ್ಕರೆ ಇರುವ ತಿಪ್ಪೇ ಲೇಸು .

Leave a Reply

Your email address will not be published.