June 26, 2022

ಭಾರತ ಇತಿಹಾಸದ ಪ್ರಮುಖ ಪುಸ್ತಕಗಳು ಮತ್ತು ಅವುಗಳ ಲೇಖಕರುindian histry | ಭಾರತ ಇತಿಹಾಸದ ಪ್ರಮುಖ ಪುಸ್ತಕಗಳು ಮತ್ತು ಅವುಗಳ ಲೇಖಕರು | indian histry in hindi | indian histry hindi

indian histry | ಭಾರತ ಇತಿಹಾಸದ ಪ್ರಮುಖ ಪುಸ್ತಕಗಳು ಮತ್ತು ಅವುಗಳ ಲೇಖಕರು | indian histry in hindi | indian histry hindi

📚 ಅಕ್ಬರ ನಾಮಾ – ಅಬುಲ್ ಫಜಲ್ (PC/PSI 2020)

📚 ಅಷ್ಟಾಧ್ಯಾಯಿ – ಪಾಣಿನಿ

📚 ಇಂಡಿಕಾ – ಮೆಗಾಸ್ತನೀಸ್

📚 ಕಾಮಸೂತ್ರ – ವಾತ್ಸ್ಯಾಯನ

📚 ರಾಜತರಂಗಿಣಿ – ಕಲ್ಹಣ (ಸಂಸ್ಕೃತ ಭಾಷೆ) (2021 PSI)

📚 ಐನ್-ಇ-ಅಕ್ಬರಿ – ಅಬುಲ್ ಫಜಲ್ (PC DR 2019)

📚 ಶಹನಮಾ – ಫಿರ್ದೌಸಿ (PC 2019 & PSI 2017)

📚 ಬಾಬರ್ನಾಮ – ಬಾಬರ್

📚 ಅರ್ಥಶಾಸ್ತ್ರ – ಚಾಣಕ್ಯ

📚 ಹುಮಾಯುನಾಮ – ಗುಲ್ಬದನ್ ಬೇಗಂ (KAS 2017)

📚 ವನಯ್ ಪತ್ರಿಕೆ & ರಾಮಚರಿತ ಮಾನಸ್ – ತುಳಸೀದಾಸರು (PC 2019)

📚 ಗೀತ್ ಗೋವಿಂದ್ – ಜಯದೇವ್ (FDA 2017)

📚 ಬುದ್ಧಚರಿತಂ – ಅಶ್ವಘೋಷ

📚 ಮಾಲ್ಗುಡಿ ಡೇಸ್ – ಆರ್ ಕೆ ನಾರಾಯಣ್

📚 ಕಾವ್ಯ ಮೀಮಾಂಸ – ರಾಜಶೇಖರ್

📚 ಹರ್ಷಚರಿತ – ಭಾಣಭಟ್ಟ (PSI 2019)

📚 ಸತ್ಯಾರ್ಥ್ ಪ್ರಕಾಶ್ – ದಯಾನಂದ ಸರಸ್ವತಿ (PC 2018)

📚 ಮೇಘದೂತ – ಕಾಳಿದಾಸ್ (PC & PSI 2018)

📚 ದೇವಿಚಂದ್ರಗುಪ್ತಂ ಹಾಗೂ ಮುದ್ರರಾಕ್ಷಸ – ವಿಶಾಖದತ್ತ (PC 2019 & Group-C 2021)

📚 ಹತೋಪದೇಶ – ನಾರಾಯಣ್ ಪಂಡಿತ್

📚 ಕುರುಡು ನಂಬಿಕೆ – ಸಾಗರಿಕಾ ಘೋಷ್

📚 ಲೈಫ್ ಡಿವೈನ್ – ಅರವಿಂದ ಘೋಷ್

📚 ವಜಯನಗರ: ದಿ ಒರಿಜಿನಲ್ ಆಫ್ ದಿ ಸಿಟಿ ಆಂಡ್ ದಿ ಎಂಪೈರ್ – ವೆಂಕಟರಮಣಯ್ಯ ಎನ್. (2021 FDA)

📚 ಬೃಹತ್ ಜಾತಕ, ಪಂಚಸಿದ್ಧಾಂತಿಕ – ವರಾಹಮಿಹಿರ, (SDA 2019)

📚 ಸಂಸ್ಕೃತ ಪ್ರಥಮ ವಿಶ್ವಕೋಶ – ಮನೋಲ್ಲಾಸ (SDA 2019)

📚 ವಕ್ರಮಾಂಕದೇವಚರಿತ – ಬಿಲ್ಹಣ (SDA 2019)

📚 ತಾಜುಲ್ ಮಾಸಿರ್ – ಹಸನ್ ನಿಜಾಮಿ (2021 FDA)

📚 ಮರೆಯಲಾಗದ ಸಾಮ್ರಾಜ್ಯ – ರಾಬರ್ಟ್ ಸಿವೆಲ್ (ACF 2020)

📚 ಎ‌ ಸುಟೆಬಲ್ ಬಾಯ್ – ವಿಕ್ರಮ್ ಸೇಠ್ (SDA 2020)

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

https://t.me/samagratv_com

ಇತರೆ ವಿಷಯಗಳು :

ರಾಷ್ಟ್ರಪತಿ ನೇಮಕ

ಉಪರಾಷ್ಟ್ರಪತಿ ನೇಮಕ &ಅಧಿಕಾರ

ಪ್ರಧಾನ ಮಂತ್ರಿ ನೇಮಕ

ಪ್ರಧಾನ ಮಂತ್ರಿ ಅಧಿಕಾರ

Leave a Reply

Your email address will not be published.