Indian history
indian history , history of india in kannada , ancient history of india , modern history of india , indian national congress history
ದಿ ಗ್ರೀಟ್ ಅಲೆಗ್ಸಾಂಡರ್👇
ಕ್ರಿ. ಪೊ 336-326
〰️〰️〰️🔜🔜〰️〰️〰️〰️〰️〰️
🟡 ಬಾಲ್ಯದ ಹೆಸರು =ಸಿಕಂದರ್
⭐️ಅಲೆಕ್ಸಾಂಡರ್ ಪ್ರೀತಿಸುತಿದ್ದ ವಸ್ತುಗಳು =ಖಡ್ಗ ಮತ್ತು ಹೋಮರನ ಈಲಿಯಡ್ ಮಹಾಕಾವ್ಯ,
🔴 ಅಲೆಕ್ಸಾಂಡರ್ನ ತಂದೆಯ ಹೆಸರು
2 ನೇ ಫಿಲಿಫ್
🟠 ಅಲೆಕ್ಸಾಂಡರ್ ತಾಯಿಯ ಹೆಸರು –
ಒಲಂಪಿಯಾ
🟡 ಅಲೆಕ್ಸಾಂಡರ್ನ ಗುರು –
ಅರಿಸ್ಟಾಟಲ್✍️
🐎ಅಲೆಕ್ಸಾಂಡರ್ ಕುದರೆಯ ಹೆಸರು=ಬ್ಯಾಸಿಫೇಲಾ
🟢 ಅಲೆಕ್ಸಾಂಡರ್ ಮೆಸಿಡೋನಿಯಾದ ರಾಜನಾಗಿದ್ದ
🇮🇳 ಅಲೆಕ್ಸಾಂಡರ್ ಭಾರತದಕ್ಕೆ ಬಂದಿದ್ದು =ಖೈಬರ್ ಕಣಿವೆ ಮೂಲಕ
🔵 ಅಲೆಕ್ಸಾಂಡರ್ನ ದಾಳಿಯ ಅವಧಿಯಲ್ಲಿ ಉತ್ತರ ಭಾರತದಲ್ಲಿ ಆಳುತ್ತಿದ್ದ ಮನೆತನ – ನಂದರು✍️
🟣 ಅಲೆಕ್ಸಾಂಡರ್ ಪ್ರಪಂಚವನ್ನೇ ಗೆಲ್ಲಬೇಕೆಂಬ ಮಹಾದಾಸೆ ಹೊಂದಿದ್ದ
⚫️ ಅಲೆಕ್ಸಾಂಡರ್ ಭಾರತದ ಮೇಲೆ ದಾಳಿ ಮಾಡಿದ ವರ್ಷ –
ಕ್ರಿ.ಪೂ 327-326
🟤 ಅಲೆಕ್ಸಾಂಡರ್ ಭಾರತದ ಮೇಲೆ ದಾಳಿ ನಡೆಸಿದಾಗ ತಕ್ಷಶಿಲಾದ ರಾಜ
ಅಂಭಿ
🔴 ಅಲೆಕ್ಸಾಂಡರ್ ಸಿಂಧೂ ನದಿ ತೀರಕ್ಕೆ ಬಂದ ವರ್ಷ – ಕ್ರಿ.ಪೂ 323.
🟠 ಅಲೆಕ್ಸಾಂಡರ್ ಕ್ರೀ ಪೂ 326 ರಲ್ಲಿ ನಿಧನ ಹೊಂದಿದನು .
🟡 ಹೈಡಾಸ್ಪಸ್ ಕಾಳಗ = ಕ್ರೀ ಪೂ 326
🟢 ಅಲೆಕ್ಸಾಂಡರ್ ನಿಧನ ಹೊಂದಿದ
ಸ್ಥಳ =ಬ್ಯಾಬಿಲೋನಿಯಾ
✍️ ದವಿತೀಯ ಅಲೆಕ್ಸಾಂಡರ್ ಎಂದು ಅಲ್ಲಾವುದ್ದೀನ್ ಖಿಲ್ಜಿಯನ್ನು ಕರೆಯುತ್ತಾರೆ.
ಮಹಮ್ಮದ್ ಘಜ್ನಿ
ಕ್ರಿ.ಶ. 971- 1030
🔸ಘಜ್ನಿ ಇರುವುದು ಅಪಘಾನಿಸ್ತಾನ
🔹ಘಜನಿ ಮನೆತನದ ಸ್ಥಾಪಕ=ಅಲಪ್ತ ಘಿನಿ
🔸 ಮೊಹಮ್ಮದ್ ಘಜ್ನಿ ಭಾರತಕ್ಕೆ ಬಂದ ವರ್ಷ=ಕ್ರೀ,ಶ 997
🔸 ಮಹಮದ್ ಘಜನಿ ಭಾರತ ಮೇಲೆ ದಾಳಿ ಮಾಡಿದ ವರ್ಷ?
1000-1027
⚜️ಮಹಮ್ಮದ್ ಘಜ್ನಿಯ ಬಿರುದು
“ ವಿಗ್ರಹ ಭಂಜಕ ”
🔹 ಮಹಮದ್ ಘಜನಿ ಭಾರತದ ಮೇಲೆ 17 ಬಾರಿ ದಾಳಿ ಮಾಡಿದನು,
🔸 ಮಹಮದ್ ಘಜನಿಯ ಪ್ರಥಮ ದಾಳಿ?
1000-1001 ಪಂಜಾಬಿನ ಜೈಪಾಲನ ಗಡಿಯ ಮೇಲೆ
🔹 ಮಹಮದ್ ಘಜನಿಯು ಪ್ರಥಮ ಬಾರಿಗೆ ಯಾವ ದೇವಾಲಯ ಮೇಲೆ ದಾಳಿ ಮಾಡಿದನು?
🔸 ಕಾಂಗ್ರಾದ ನಗರ ಕೋಟೆ ದೇವಾಲಯ ಮೇಲೆ
🔹 ಮಹಮದ್ ಘಜನಿಯ ಪ್ರಸಿದ್ಧ ದಾಳಿ ಮತ್ತು 16ನೇ ದಾಳಿ?
ಸೌರಾಷ್ಟ್ರದ ಸೋಮನಾಥ ದೇವಾಲಯ ಮೇಲೆ
“1026 ರಲ್ಲಿ”
🔸 ಸೋಮನಾಥ ದೇವಾಲಯವನ್ನು ಕಟ್ಟಿಸಿದವರು?
ವಲ್ಲಬಿ ಅರಸರು
🔹 ಸೋಮನಾಥ ದೇವಾಲಯವನ್ನು ಮೊದಲು ಬಂಗಾರದಿಂದ ನಂತರ ಬೆಳ್ಳಿಯಿಂದ ನಂತರ ಕಟ್ಟಿಗೆಯಿಂದ ನಂತರ ಕಲ್ಲಿನಿಂದ ಕಟ್ಟಲಾಗಿದೆ,
🔹 ಮಹಮದ್ ಘಜನಿಯು ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದಾಗ ಅದನ್ನು ತಡೆಯಲು ಪ್ರಯತ್ನಿಸಿದ ಅರಸ=
1ನೇ ಭೀಮದೇವ
🔸 ಮಹಮದ್ ಘಜನಿಯ ಕೊನೆಯ ದಾಳಿ ಮತ್ತು 17ನೇ ದಾಳಿ?
ಜಾಟರ ಮೇಲೆ
🔹ಮಹಮದ್ ಘಜನಿಯ ಆಸ್ಥಾನದ ಕವಿಗಳು👇
1) ಆಲ್ ಬೇರೋನಿ
2) ಪಿರ್ದೋಷಿ
🔹ಆಲ್ ಬೇರೋನಿ ಬರೆದ ಪುಸ್ತಕ?
📘ತಾರೀಖ್-ಉಲ್-ಹಿಂದ
🔸ಪಿರ್ದೋಷಿ ಬರೆದ ಪುಸ್ತಕ?
📘ಷಾಹನಾಮ
🔹ಮಹಮದ್ ಘಜನಿಯ ಜೊತೆ ಭಾರತಕ್ಕೆ ಬಂದ ವಿದ್ವಾಂಸ?
ಆಲ್ ಬೇರೋನಿ
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .
0 Comments