June 27, 2022

ಪಂಚಾಯಿತಿಗಳು

(Panchayats)

Gram panchayat , e panchayat , grama panchayat , gram panchayat list , gram sabha , gram panchayat work details

Gram panchayat , e panchayat , grama panchayat , gram panchayat list , gram sabha , gram panchayat work details

✍️ ಭಾರತದಲ್ಲಿ ಪಂಚಾಯಿತಿಗೆ ಸಂಬಂಧಪಟ್ಟ

*ಪ್ರಮುಖ ಸಮಿತಿಗಳು*👇

🔸 *ಬಲವಂತರಾಯ್ ಮೆಹ್ತಾ ಸಮಿತಿ=1957*
🔹 *ಕೆ. ಸಂತಾನಂ ಸಮಿತಿ=1963*
🔸 *ಅಶೋಕ್ ಮೆಹ್ತಾ ಸಮಿತಿ=1978*
🔹 *ಜಿ.ವಿ.ಕೆ ರಾವ್ ಸಮಿತಿ=1985*
🔸 *ಎಲ್.ಎಮ್ ಸಿಂಗ್ವಿ ಸಮಿತಿ=1983*
=====================
🔹 ಕೇಂದ್ರಾಡಳಿತ ಪ್ರದೇಶದ ದೈನಂದಿನ ಆಡಳಿತದ ಉಸ್ತುವಾರಿ ಹೊತ್ತಿದ್ದವರು= *ಲೆಫ್ಟಿನೆಂಟ್ ಗವರ್ನರ್*
🔸 ಭಾರತದಲ್ಲಿ ಮೊದಲ ಬಾರಿಗೆ *ಬಲವಂತರಾಯ ಮೆಹ್ತಾ ಸಮಿತಿಯ* ಶಿಫಾರಸಿನ ಮೇರೆಗೆ *ರಾಜಸ್ಥಾನದ ನಾಗೂರ್* ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಂಚಾಯಿತಿಗಳನ್ನು, *1959 ಅಕ್ಟೋಬರ್ 2* *ಜವಾಹರ್ಲಾಲ್ ನೆಹರು ಅವರು ಉದ್ಘಾಟಿಸಿದರು,*
🔹 ಭಾರತದಲ್ಲಿ ಮೊದಲ ಬಾರಿಗೆ ಪಂಚಾಯಿತಿಗಳನ್ನು ಅಳವಡಿಸಿಕೊಂಡ ರಾಜ್ಯ= *ರಾಜಸ್ಥಾನ್*
🔸 ಎರಡನೇ ಬಾರಿಗೆ ಪಂಚಾಯಿತಿಗಳನ್ನು ಅಳವಡಿಸಿಕೊಂಡ ರಾಜ್ಯ= *ಆಂಧ್ರ ಪ್ರದೇಶ್*
🔹 *ಗ್ರಾಮಸ್ವರಾಜ್ಯ* ಎಂಬುದು ಮಹಾತ್ಮಗಾಂಧಿಯವರ ತತ್ವವಾಗಿದೆ,
🔸 ಭಾರತದಲ್ಲಿ “ಪಂಚಾಯಿತಿ ರಾಜ್ಯ ವ್ಯವಸ್ಥೆಯನ್ನು” *ರಾಜ್ಯ ನಿರ್ದೇಶಕ ತತ್ವಗಳ* ಅನ್ವಯ ಸ್ಥಾಪಿಸಲಾಗಿದೆ,
🔹 ಪಂಚಾಯತ್ ರಾಜ್ ಪದ್ಧತಿ ಅನುಷ್ಠಾನಗೊಂಡ ವರ್ಷ= *1959 ಅಕ್ಟೋಬರ್ 2*
🔸 ಪಂಚಾಯತ್ ರಾಜ್ ವ್ಯವಸ್ಥೆಯ ಮುಖ್ಯ ಗುರಿ= *ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳ ಅಭಿವೃದ್ಧಿ*
🔹 ಗರಾಮಪಂಚಾಯಿತಿಗಳಿಗೆ ಗರಿಷ್ಠ ಆದಾಯ ಕೊಡುವ ಮೂಲ= *ಭೂಮಿ, ಜಾತ್ರೆ, ಹಬ್ಬಗಳ ಮೇಲಿನ ಸ್ಥಳೀಯ ತೆರಿಗೆಗಳು*,
🔸 ಪಂಚಾಯತ್ ಚುನಾವಣೆಗಳನ್ನು ನಡೆಸುವುದನ್ನು ನಿರ್ಧರಿಸುವುದು= *ರಾಜ್ಯ ಸರ್ಕಾರ*
🔹 ಗರಾಮ್ ಆಡಳಿತದ ಬಗ್ಗೆ ಹೆಚ್ಚಿನ ವಿವರಣೆ ನೀಡಿದ “ಚೋಳರ” ಕಾಲದ ಶಾಸನ= *ಉತ್ತರ ಮೇರೂರು ಶಾಸನ*
🔸 “ಪಂಚಾಯತ್ ರಾಜ್ ವ್ಯವಸ್ಥೆಯು” *ಪ್ರಜಾಪ್ರಭುತ್ವ ವಿಕೇಂದ್ರೀಕರಣ ತತ್ವದ ಮೇಲೆ ಆಧರಿತವಾಗಿದೆ*,
🔹 ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಇರುವ ಮಿಸಲಾಯಿತಿ ಶೇಕಡ ಪ್ರಮಾಣ= *50%*
🔸 ಪಂಚಾಯತ್ ರಾಜ್ ವ್ಯವಸ್ಥೆಯ ಕನಿಷ್ಠ ಘಟಕ= *ಗ್ರಾಮ ಪಂಚಾಯಿತ*
🔹 ಗರಾಮ ಪಂಚಾಯತಿ ಚುನಾವಣೆಯು= *ರಾಜ್ಯ ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ*
🔹 ಕರ್ನಾಟಕ ಪಂಚಾಯತ ಕಾಯ್ದೆಗೆ ರಾಜ್ಯಪಾಲರು ಸಮ್ಮತಿ ನೀಡಿದ ವರ್ಷ= *1993 ಮೇ 10*
🔸 ಜಲ್ಲಾ ಪಂಚಾಯಿತ. ತಾಲೂಕು ಪಂಚಾಯಿತ, ಮತ್ತು ಗ್ರಾಮ ಪಂಚಾಯಿತ. ಅಧ್ಯಕ್ಷರ ಅಧಿಕಾರ ಅವಧಿ= *5 ವರ್ಷಗಳು*
🔹 ಸುಪ್ರೀಂಕೋರ್ಟ್ *ಓಡಿಸಾ ರಾಜ್ಯದಲ್ಲಿ* ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಲ್ಲಿ ಪಂಚಾಯಿತಿ ಸದಸ್ಯತ್ವವನ್ನು ರದ್ದುಗೊಳಿಸಿದೆ,
🔸 ಭಾರತದ ಸ್ಥಳೀಯ ಸಂಸ್ಥೆಗಳ ಪಿತಾಮಹ = *ಲಾರ್ಡ್ ರಿಪ್ಪನ್*✍️
🔹 ಭಾರತದಲ್ಲಿ ಗ್ರಾಮಪಂಚಾಯಿತಿಗಳ ಒಟ್ಟು ಸಂಖ್ಯೆ= ಸುಮಾರು *2.5 ಲಕ್ಷ*
🔸 ಸಂವಿಧಾನದ 73ನೇ ತಿದ್ದುಪಡಿ ಜಾರಿಯಾದ ವರ್ಷ= *1993 ಏಪ್ರಿಲ್ 24*
🔹 ಏಪ್ರಿಲ್ 24 *ರಾಷ್ಟ್ರೀಯ ಪಂಚಾಯಿತ* ದಿನ ಎಂದು ಆಚರಿಸುತ್ತಾರೆ..
🔸 ಸಂವಿಧಾನದ “73ನೇ ತಿದ್ದುಪಡಿಯು” *ಪಂಚಾಯಿತಿಗಳಿಗೆ* ಸಂಬಂಧಪಟ್ಟಿದೆ,
🔹”73ನೇ” ತಿದ್ದುಪಡಿಯು ಸಂವಿಧಾನದ *9ನೇ ಭಾಗದಲ್ಲಿ* ಅಳವಡಿಸಲಾಗಿದೆ,
🔸 ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಬರುವ ವಿಧಗಳು= *243 ರಿಂದ 243(O) ವರಗೆ*
🔹 ಪಂಚಾಯಿತಿಗಳಿಗೆ ಸಂಬಂಧಿಸಿದ ಅನುಸೂಚಿ= *11ನೇ ಅನುಸೂಚಿ*
🔸 ಪಂಚಾಯಿತಿಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು= *21 ವರ್ಷಗಳು*
🔹 ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಬರುವ ವಿಧಗಳು 243 ರಿಂದ 243(O) ಹೊರಗಿನ ಸಂಕ್ಷಿಪ್ತ ಮಾಹಿತಿ👇
1) ಸಂವಿಧಾನದ ಎರಡು “243 ನೇ ವಿಧಿ”= *ಪಂಚಾಯಿತಿಗಳ ವ್ಯಾಖೆಗಳು* ಬಗ್ಗೆ
2) ಸಂವಿಧಾನದ “243(A)”= *ಗ್ರಾಮಸಭೆ*
3)ಸಂವಿಧಾನದ “243(B)”= *ಪಂಚಾಯಿತಿಗಳ ಸಂರಚನೆ*
4)ಸಂವಿಧಾನದ “243(C)”= *ಪಂಚಾಯಿತಿಗಳ ಅಂಗರಚನೆ*
5)ಸಂವಿಧಾನದ “243(D)” *ಪಂಚಾಯಿತಿಗಳ ಮೀಸಲಾತಿ*
6)ಸಂವಿಧಾನದ “243(E)”= *ಪಂಚಾಯಿತಿಗಳ ಅವಧಿ*
7)ಸಂವಿಧಾನದ “243(F)”= *ಪಂಚಾಯಿತಿಗಳ ಸದಸ್ಯರ ಅನರ್ಹತೆ*
8)ಸಂವಿಧಾನದ “243(G)”= *ಪಂಚಾಯಿತಿಗಳ ಅಧಿಕಾರಗಳು*
9)ಸಂವಿಧಾನದ “243(H)”= *ಪಂಚಾಯಿತಿಗಳ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ಅಧಿಕಾರ*
10)ಸಂವಿಧಾನದ “243(I)”= *ರಾಜ್ಯ ಹಣಕಾಸು ಆಯೋಗ*
11)ಸಂವಿಧಾನದ “243(J)”= *ಪಂಚಾಯಿತಿಗಳಲ್ಲಿ ಲೆಕ್ಕಪತ್ರಗಳ ಪರಿಶೀಲನೆ*
12)ಸಂವಿಧಾನದ “243(K)”= *ರಾಜ್ಯ ಚುನಾವಣಾ ಆಯೋಗ*
13)ಸಂವಿಧಾನದ “243(L)”= *ಒಕ್ಕೂಟ ರಾಜ್ಯ ಕ್ಷೇತ್ರಗಳಿಗೆ ಅನ್ವಯ*
14)ಸಂವಿಧಾನದ “243(M)”= *ಕೆಲವು ಪ್ರದೇಶಗಳಿಗೆ ಅನ್ವಯವಾಗದೆ ಇರುವುದು*
15)ಸಂವಿಧಾನದ “243(N)”= *ಪಂಚಾಯತಿಗಳನ್ನು ಮುಂದುವರಿಸುವುದು*
16)ಸಂವಿಧಾನದ “243(O)”= *ಚುನಾವಣಾ ವಿಷಯದಲ್ಲಿ ನ್ಯಾಯಾಲಯದ ಮಧ್ಯಪ್ರವೇಶಿಸುವ ನಿಷೇಧಿಸಲಾಗಿದೆ*
✍️ *ಪಂಚಾಯಿತಗಳ* ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು👇
1) ಒಂದು ಪಂಚಾಯಿತಿ ರಾಜ್ ರಚನೆಯಲ್ಲಿ ಆಳ್ವಿಕೆ ಅಥವಾ ಆಡಳಿತ ವ್ಯವಸ್ಥೆ ಯಾವುದು?
(SDA-2018)
👉 *ಗ್ರಾಮ. ಬ್ಲಾಕ್. ಮತ್ತು ಜಿಲ್ಲಾ ಮಟ್ಟಗಳಲ್ಲಿ ಸ್ಥಳೀಯ ಸ್ವ- ಸರ್ಕಾರದ 3 ಶ್ರೇಣಿ ರಚನೆ*
2) ಗ್ರಾಮ ಪಂಚಾಯಿತ ಚುನಾವಣೆಯನ್ನು ನಿರ್ವಹಿಸುವವರು ಯಾರು?
PC-2016)
👉 *ರಾಜ್ಯ ಚುನಾವಣಾ ಆಯೋಗ*
3) “ಗ್ರಾಮ ಉದಯದಿಂದ ಭಾರತ ಉದಯ” ಉದ್ದೇಶವೇನು?(PC-2016)
👉 *ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸುವುದು*
4) ಪಂಚಾಯತ್ ರಾಜ್—-ನ ಒಂದು ವ್ಯವಸ್ಥೆಯಾಗಿದೆ?
(PC-2016)
👉 *ಗ್ರಾಮೀಣ ಸ್ಥಳೀಯ ಸ್ವಯಂ ಆಡಳಿತ*
5) ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಪಂಚಾಯತಿಯ ಸದಸ್ಯತ್ವಕ್ಕೆ ಅನರ್ಹನೆಂಬ ಸುಪ್ರೀಂಕೋರ್ಟ್ ತೀರ್ಪು ಯಾವ ರಾಜ್ಯಕ್ಕೆ ಅನ್ವಯಿಸುತ್ತದೆ?(KSRP-2020)
👉 *ಓಡಿಸಾ*
6) ಕರ್ನಾಟಕದಲ್ಲಿ ಪಂಚಾಯತ್ ರಾಜ್ ಪದ್ಧತಿಯು ಇದಾಗಿದೆ?
(DAR=2018)

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳ ಲಿಂಕ್ 

 

ಶೋಷಣೆ ವಿರುದ್ಧದ ಹಕ್ಕು

ಬಾಲಕಾರ್ಮಿಕ ನಿಷೇಧ

ಕೇಂದ್ರಮಂತ್ರಿ ಮಂಡಲ

ಅಟಾರ್ನಿ ಜನರಲ್

ರಾಜ್ಯ ಸಭೆ

ಲೋಕಸಭೆ 

Leave a Reply

Your email address will not be published.