
ಪರಿವಿಡಿ
ಭಾರತದ ಪ್ರಮುಖ ಬಂದರುಗಳು
Current affairs , gktoday current affairs , gktoday , current affairs 2022 , vision ias current affairs , current affairs in kannada
1) ಕಾಂಡ್ಲಾ ಬಂದರು= ಗುಜರಾತ್
2) ಮುಂಬೈ ಬಂದರು= ಮಹಾರಾಷ್ಟ್ರ( ಭಾರತದ ಹೆಬ್ಬಾಗಿಲು)
3) ನಮ ಸೇವಾ ಬಂದರು= ಮಹಾರಾಷ್ಟ್ರ
4) ಮರ್ಮಗೋವಾ= ಗೋವಾ
5) ನವ ಮಂಗಳೂರು= ಕರ್ನಾಟಕ( ಕರ್ನಾಟಕದ ಹೆಬ್ಬಾಗಿಲು)
6) ಕೊಚ್ಚಿನ್= ಕೇರಳ
7) ಎನ್ನೋರು= ತಮಿಳುನಾಡು
8) ಚೆನ್ನೈ= ತಮಿಳುನಾಡು
9) ವಿಶಾಖಪಟ್ಟಣ= ಆಂಧ್ರಪ್ರದೇಶ
10) ಪಾರಾದೀಪ= ಒರಿಸ್ಸಾ
11) ಕೊಲ್ಕತ್ತಾ= ಪಶ್ಚಿಮ ಬಂಗಾಳ
12) ಹಾಲ್ಡಿಯಾ ಬಂದರು= ಪಶ್ಚಿಮ ಬಂಗಾಳ
13) ಪೋರ್ಟ್ ಬ್ಲೇರ್= ಅಂಡಮಾನ್ ನಿಕೋಬಾರ್ ದ್ವೀಪ
14) ಟುಟಿಕೊರಿನ್= ತಮಿಳುನಾಡು
⚜️ ಭಾರತದ ಪ್ರಮುಖ ಅಣೆಕಟ್ಟುಗಳು👇
1) ಬಾಕ್ರಾನಂಗಲ್= ಸಟ್ಲೆಜ್ ನದಿಗೆ( ಹಿಮಾಚಲ ಪ್ರದೇಶ)
2) ಹಿರಾಕುಡ್= ಮಹಾನದಿಗೆ( ಒರಿಸ್ಸಾ)
3) ದಾಮೋದರ್= ದಾಮೋದರ್ ನದಿ( ಪಶ್ಚಿಮ ಬಂಗಾಳ)
4) ತೆಹರಿ ಅಣೆಕಟ್ಟು= ಭಗೀರಥಿ ನದಿಗೆ( ಉತ್ತರಖಾಂಡ)
5) ರಿಹಾಂದ್ ಅಣೆಕಟ್ಟು= ರಿಹಂದ ನದಿಗೆ( ಉತ್ತರಪ್ರದೇಶ)
6) ಕೋಸಿ ಆನೇಕಟ್ಟು= ಕೋಸಿ ನದಿಗೆ( ನೇಪಾಳ ಮತ್ತು ಬಿಹಾರ್)
7) ಚಂಬಲ್= ಚಂಬಲ್ ನದಿ( ಮಧ್ಯ ಪ್ರದೇಶ್)
8) ನರ್ಮದಾ= ನರ್ಮದಾ ನದಿಗೆ( ಮಧ್ಯ ಪ್ರದೇಶ್)
9) ತುಂಗಭದ್ರ( ಪಂಪ ಸಾಗರ)= ತುಂಗಭದ್ರ ನದಿ( ಕರ್ನಾಟಕ)
10) ನಾಗಾರ್ಜುನ ಸಾಗರ= ಕೃಷ್ಣಾ ನದಿ( ಆಂಧ್ರ ಪ್ರದೇಶ್)
11) ಆಲಮಟ್ಟಿ ಆಣೆಕಟ್ಟು= ಕೃಷ್ಣಾ ನದಿ( ಕರ್ನಾಟಕ)*†
🛫 ಭಾರತದ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು🛬
1) ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ= ನವದೆಹಲಿ
2) ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ= ಮುಂಬೈ
3) ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ= ಕೊಲ್ಕತ್ತಾ
4) ಅಣ್ಣಾ ಅಂತರಾಷ್ಟ್ರೀಯ ನಿಲ್ದಾಣ= ಚೆನ್ನೈ
5) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ= ಬೆಂಗಳೂರು
6) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ= ಹೈದರಾಬಾದ್
7) ಶ್ರೀ ಗುರು ರಾಮದಾಸ್ ಜಿ ಅಂತರಾಷ್ಟ್ರೀಯ ನಿಲ್ದಾಣ= ಅಮೃತಸರ್
8) ಲೋಕಪ್ರಿಯ ಗೋಪಿನಾಥ್ ಬಾರ್ಡೋಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ= ಗುವಹಾತಿ
9) ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ನಿಲ್ದಾಣ= ಭುವನೇಶ್ವರ
10) ಸರ್ದಾರ್ ವಲ್ಲಬಾಯ್ ಪಟೇಲ್ ಅಂತರಾಷ್ಟ್ರೀಯ ನಿಲ್ದಾಣ= ಅಹಮದಾಬಾದ್
11) ವೀರ ಸರ್ವಕರ್ ಅಂತರಾಷ್ಟ್ರೀಯ ನಿಲ್ದಾಣ= ಪೋರ್ಟ್ ಬ್ಲೇರ್
12) ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅಂತರಾಷ್ಟ್ರೀಯ ನಿಲ್ದಾಣ= ನಾಗಪುರ
13) ಜಾರುಕಿ ಅಂತಾರಾಷ್ಟ್ರೀಯ ನಿಲ್ದಾಣ= ಶಿಲ್ಲಾಂಗ್
14) ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ನಿಲ್ದಾಣ= ವಾರಾಣಸಿ
🌸 ‘ಬಾಂಬೆ ಲೋಕಸ್ಟ್’ ಮತ್ತು ‘ಡೆಸರ್ಟ್ ಲೋಕಸ್ಟ್’ ಇವು ಯಾವ ಪ್ರಭೇದದ ಜೀವಿಗಳು ?
A.ಹಾರುವ ನರಿ
B ಮಿಡತೆ ✅
C.ಕಾಡು ಜೇನು
D.ಪತಂಗ
📌ವಿವರಣೆ:-
ಇತ್ತೀಚಿನ ವರ್ಷಗಳಲ್ಲಿ ದೇಶದ ಕೆಲವು ರಾಜ್ಯಗಳಿಗೆ ಮಿಡತೆಗಳ ಹಾವಳಿ ದೊಡ್ಡ ತಲೆನೋವಾಗಿದೆ.ಲಕ್ಷಾಂತರ ಮಿಡತೆಗಳು ಗುಂಪಿನಲ್ಲಿ ಬೆಳೆದು ನಿಂತ ಹಸಿರು ಪೈರನ್ನು ತಿಂದು ಹಾಳು ಮಾಡುತ್ತಿವೆ.
ದಿನವೊಂದಕ್ಕೆ 150 ಕಿ.ಮೀ.ವರೆಗೆ ಹಾರಾಟ ನಡೆಸಬಲ್ಲವು.ಭಾರತದಲ್ಲಿ ಬಾಂಬೆ ಲೋಕಸ್ಟ್ , ಮೈಗ್ರೇಟರಿ ಲೋಕಸ್ಟ್ , ಡೆಸರ್ಟ್ ಲೋಕಸ್ಟ್ ಮತ್ತು ವುಡನ್ ಲೋಕಸ್ಟ್ ಹೆಸರಿನ ನಾಲ್ಕು ಪ್ರಭೇದದ ಮಿಡತೆಗಳಿವೆ.ಇವುಗಳಲ್ಲಿ ಡೆಸರ್ಟ್ ಮಿಡತೆಗಳು ಹೆಚ್ಚಿನ ಬೆಳೆ ಹಾನಿ ಯನ್ನುಂಟು ಮಾಡುತ್ತವೆ.
ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ 2021ನೇ ಸಾಲಿನ
‘ಚಾವುಂಡರಾಯ ದತ್ತಿ’ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ.?
ಎ.ಡಾ.ಹೆಚ್.ಎಸ್.ಶಿವಪ್ರಕಾಶ್
ಬಿ.ಚಂದ್ರಶೇಖರ ಕಂಬಾರ
ಸಿ .ಎಸ್.ಎಲ್. ಭೈರಪ್ಪ
ಡಿ. ಶಾಂತಿನಾಥ ದಿಬ್ಬದ ✅
👉 2020ನೇ ಸಾಲಿನ ‘ಚಾವುಂಡರಾಯ ದತ್ತಿ’ ಪ್ರಶಸ್ತಿಗೆ ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರ ಅವರು ಆಯ್ಕೆಯಾಗಿದ್ದರು.
👉 2019ನೇ ಸಾಲಿನ ’ಚಾವುಂಡರಾಯ ದತ್ತಿ ಪ್ರಶಸ್ತಿ’ಗೆ ಪ್ರೊ. ಜೀವಂಧರ ಕುಮಾರ್ ಕೆ ಆಯ್ಕೆಯಾಗಿದ್ದರು.
👉 ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ
:- ಡಾ.ಮಹೇಶ್ ಜೋಶಿ