ಅಣೆಕಟ್ಟು👈ನದಿ 👉ರಾಜ್ಯ
GKtoday , gk today kannada , gk today in kannada , gk today current affairs , gktoday monthly current affairs , ಸಾಮಾನ್ಯ ಜ್ಞಾನ
🔵 ಆಲಮಟ್ಟಿ -ಅಣೆಕಟ್ಟು- ಕೃಷ್ಣ ನದಿ -ಕರ್ನಾಟಕ
🔵ಬಾಗ್ಲಿಹಾರ್ ಅಣೆಕಟ್ಟು-ಚಿನಾಬಾ ನದಿ –ಜಮ್ಮು ಮತ್ತು ಕಾಶ್ಮೀರ
🔵ಭಾಕ್ರಾ ನಂಗಲ್ ಅಣೆಕಟ್ಟು -ಸಟ್ಲೆಜ್ ನದಿ -ಹಿಮಾಚಲ ಪ್ರದೇಶ
🔵ಚಂಡಿಲ್ ಅಣೆಕಟ್ಟು- ಸುವರ್ಣಾರೇಖಾ ನದಿ -ಜಾರ್ಖಂಡ್
🔵 ದಂತಿವಾಡ ಅಣೆಕಟ್ಟು -ಸಬರಮತಿ ನದಿ -ಗುಜರಾತ್
🔵ಗೋಬಿಂದ್ ಸಾಗರ್ ಜಲಾಶಯ – ಸಟ್ಲೆಜ್ ನದಿ – ಹಿಮಾಚಲ ಪ್ರದೇಶ
🔵ಗಾಂಧಿ ಸಾಗರ್ ಆಣೆಕಟ್ಟು -ಚಂಬಳ ನದಿ -ಮಧ್ಯಪ್ರದೇಶ
🔵ಗುಂಡಾರ್ ಜಲಾಶಯ – ಬೆರಿಜಮ್ ಸರೋವರ -ತಮಿಳುನಾಡು
🔵ಗೋವಿಂದ್ ವಲ್ಲಭ್ ಪಂತ್ ಸಾಗರ್ ಆಣೆಕಟ್ಟು -ರಿಹಾಂದ ನದಿ – ಉತ್ತರ ಪ್ರದೇಶ
🔵ಹರಕುಡ್ ಅಣೆಕಟ್ಟು- ಮಹಾನದಿ- ಒಡಿಶಾ
🔵ಹಾರಂಗಿ ಅಣೆಕಟ್ಟು -ಕಾವೇರಿ ನದಿ – ಕರ್ನಾಟಕ
🔵ಹಮಾಯತ್ ಸಾಗರ್ ಜಲಾಶಯ -ಮ್ಯೂಸಿ ನದಿ -ಆಂಧ್ರಪ್ರದೇಶ
🔵ಇಡುಕ್ಕಿ ಆಣೆಕಟ್ಟು- ಪೆರಿಯಾರ್ ನದಿ – ಕೇರಳ
🔵ಇಂದಿರಸಾಗರ್ ಅಣೆಕಟ್ಟು – ನರ್ಮದಾ ನದಿ -ಮಧ್ಯಪ್ರದೇಶ
🔵ಇಂದ್ರಾವತಿ ಅಣೆಕಟ್ಟು- ಇಂದ್ರವತಿ ನದಿ – ಒಡಿಶಾ
🔵ಕುಂದಲ ಅಣೆಕಟ್ಟು – ಪರಂಬಿಕುಲಮ -ಕೇರಳ
🔵ಕೊಯ್ನಾ ಅಣೆಕಟ್ಟು -ಕೊಯ್ನಾ ನದಿ -ಮಹಾರಾಷ್ಟ್ರ
🔵ಕೋಲ್ಕೆವಾಡಿ ಅಣೆಕಟ್ಟು -ಕೊಯ್ನಾ ನದಿ -ಮಹಾರಾಷ್ಟ್ರ
🔵ಖಡಕ್ ವಾಸ್ಲಾ ಅಣೆಕಟ್ಟು -ಮುತ್ತಾ -ಮಹಾರಾಷ್ಟ್ರ
🔵ಮೈಥಾನ್ ಅಣೆಕಟ್ಟು -ಬರಕರ- ಜಾರ್ಖಂಡ್
🔵ಮುಲ್ಲಾಪೇರಿಯಾರ್ ಅಣೆಕಟ್ಟು – ಪೆನ್ನಾರ – ಕೇರಳ
🔵ಮಟ್ಟೂರ್ ಅಣೆಕಟ್ಟು -ಕಾವೇರಿ – ತಮಿಳುನಾಡು
🔵ನಾರಾಯಣಪುರ ಅಣೆಕಟ್ಟು -ಕೃಷ್ಣ- ಕರ್ನಾಟಕ
🔵ನಾಥಪಾ ಝಾಕ್ರಿ ಅಣೆಕಟ್ಟು – ಸುಟ್ಲೆಜಾ -ಹಿಮಾಚಲ ಪ್ರದೇಶ
🔵ನಜಾಂ ಸಾಗರ್ ಅಣೆಕಟ್ಟು – ಮಂಜರಾ-ಆಂಧ್ರಪ್ರದೇಶ
🔵ನಾಗಾರ್ಜುನ ಸಾಗರ್ ಅಣೆಕಟ್ಟು- ಕೃಷ್ಣ ನದಿ -ಆಂಧ್ರಪ್ರದೇಶ
🔵 ಪರಕಾಶಂ ಬ್ಯಾರೇಜ್ -ಕೃಷ್ಣ ನದಿ -ಆಂಧ್ರಪ್ರದೇಶ
🔵 ಪಂಚೆಟ್ ಅಣೆಕಟ್ಟು- ದಾಮೋದಾರ್ ನದಿ -ಜಾರ್ಖಂಡ್
🔵ಪರಂಬಿಕುಲಂ ಅಣೆಕಟ್ಟು- ಪರಂಬಿಕುಲಮ -ಕೇರಳ
🔵ಪರಿಯಾರ್ ಜಲಾಶಯ -ಪೆರಿಯಾರ್ ನದಿ -ತಮಿಳುನಾಡು
🔵ರಾಮಗುಂಡಂ ಅಣೆಕಟ್ಟು –
ಗೋದಾವರಿ ನದಿ – ಆಂಧ್ರಪ್ರದೇಶ
🔵ಸರ್ದಾರ್ ಸರೋವರ್ ಅಣೆಕಟ್ಟು- ನರ್ಮದ -ಗುಜರಾತ್
🔵ಶರೀಶೈಲಂ ಅಣೆಕಟ್ಟು- ಕೃಷ್ಣ – ಆಂಧ್ರಪ್ರದೇಶ
🔵ಶರೀರಾಮ್ ಸಾಗರ್ ಜಲಾಶಯ- ಗೋದಾವರಿ ನದಿ -ಆಂಧ್ರಪ್ರದೇಶ
🔵ಸಟಾನ್ಲಿ ಜಲಾಶಯ -ಕಾವೆರಿ – ತಮಿಳುನಾಡು
🔵ತಹ್ರಿ ಅಣೆಕಟ್ಟು- ಭಾಗೀರಥಿ-ಉತ್ತರ ಖಂಡ್
🔵ತುಂಗಾ ಭದ್ರಾ ಅಣೆಕಟ್ಟು ತುಂಗಭದ್ರಾ ಮತ್ತು ಕೃಷ್ಣ ನದಿ -ಕರ್ನಾಟಕ
ಭಾರತದ ಅಣು ಸ್ಥಾವರಗಳು
1-MH – ತಾರಾಪೂರ
ಅತಿ ಹಳೆಯ & ಅತಿ ದೊಡ್ಡ
ಸಹಾಯ-USA
2- UP- ನರೋರಾ
3-Gujarat- ಕಕ್ರಪಾರ
ಸಹಾಯ – ರಷ್ಯಾ
4-ರಾವತ್ ಭಾಟ್- ರಾಜಸ್ತಾನ
ಸಹಾಯ- ಕೆನಡಾ
ಚಂಬಲ್ ನದಿ
5 – ಕೈಗಾ-ಕರ್ನಾಟಕ
ಸಹಾಯ- ರಷ್ಯಾ
ಕಾಳಿನದಿ
6-TN- ಕಲ್ಪಕಂ-( ಇಂ.ಗಾಂದಿ)
ಪೂರ್ಣ ದೇಶಿ ನಿರ್ಮಿತ
7-TN- ಕುದಂಕುಲಂ
ಸಹಾಯ – ರಷ್ಯಾ
ಭಾರತದ ಪ್ರಮುಖ ಬಂದರುಗಳು ಅವು ಇರುವ ರಾಜ್ಯಗಳು
♦️ಕಾಂಡ್ಲಾ ಬಂದರು – ಗುಜರಾತ್
♦️ಮುಂಬೈ ಬಂದರು – ಮಹಾರಾಷ್ಟ್ರ
♦️ಮರ್ಮಗೋವಾ ಬಂದರು- ಗೋವಾ
♦️ ವಶಾಖಪಟ್ಟಣಂ ಬಂದರು – ಆಂಧ್ರಪ್ರದೇಶ
♦️ಜವಾಹರಲಾಲ್ ನೆಹರು ಬಂದರು – ಮಹಾರಾಷ್ಟ್ರ
♦️ಪರಾದೀಪ ಬಂದರು – ಒಡಿಸಾ
♦️ಕೋಲ್ಕತಾ ಮತ್ತು ಹಲ್ಡಿಯಾ ಬಂದರು – ಪಶ್ಚಿಮ ಬಂಗಾಳ
♦️ಹೊಸ ಮಂಗಳೂರು ಬಂದರು – ಕರ್ನಾಟಕ
♦️ಟಯುಟಿಕೋರಿನ್ ಬಂದರು- ತಮಿಳುನಾಡು
♦️ ಕೊಚ್ಚಿನ್ ಬಂದರು – ಕೇರಳ
♦️ಎನ್ನೊರ್ – ತಮಿಳುನಾಡು
♦️ಚನ್ನೈ ಬಂದರು – ತಮಿಳುನಾಡ
0 Comments