September 29, 2022

ಪರಿವಿಡಿ

 ಪ್ರಮುಖ ಭೋಗೋಳಿಕ ಅನ್ವರ್ಥಕ  ನಾಮಗಳು

geography of india , geographical map of india , geography gk questions , gk geography , physical geography of india

geography of india , geographical map of india , geography gk questions , gk geography , physical geography of india

 👉ಸಪ್ತ ದ್ವೀಪಗಳ ನಗರ —- ಮುಂಬೈ

👉ಸವರ್ಣಮಂದಿರಗಳ ನಗರ — ಅಮೃತಸರ

 👉 ಏಳುನಗರಗಳ ನಗರ—- ದೆಹಲಿ

 👉ಭಾರತದ ಯೋಜಿತ ನಗರ— ಜೈಪುರ

 👉ಭಾರತದ ರೇಷ್ಮೆಯ ನಗರ— ಕರ್ನಾಟಕ

 👉 ಭಾರತದ ಉದ್ಯಾನ ನಗರ— ಬೆಂಗಳೂರು

 👉 ಲವಂಗ ದ್ವೀಪ — ಜಂಜಿಬಾರ್

 👉 ಪಂಚ ನದಿಗಳ ನಾಡು— ಪಂಜಾಬ್

 👉 ಕರ್ನಾಟಕದ ಆಟದ ಮೈದಾನ— ಕೊಡಗು

 👉 ಕರ್ನಾಟಕದ ಮ್ಯಾಂಚೆಸ್ಟರ್ — ದಾವಣಗೆರೆ

 👉 ಕರ್ನಾಟಕದ ಪಂಜಾಬ್ — ಅವಿಭಜಿತ ವಿಜಾಪುರ

 👉 ದಕ್ಷಿಣ ಕಾಶಿ— ಹಲಸಿ ( ಬೆಳಗಾವಿ ಜಿಲ್ಲೆ)

 👉 ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು— ಐಹೋಳೆ

 👉 ಚೀನಾದ ಕಣ್ಣೀರಿನ ನದಿ— ಹೂ ಹ್ವಾಂಗ್‌ಹೊ

 👉 ಬಂಗಾಳದ ಕಣ್ಣೀರಿನ ನದಿ— ದಾಮೋದರ

 👉 ಬಹಾರದ ಕಣ್ಣೀರಿನ ನದಿ— ಕೋಸಿ

 👉 ಅಸ್ಸಾಂನ ಕಣ್ಣೀರಿನ ನದಿ— ಬ್ರಹ್ಮಪುತ್ರ ನದಿ

 👉 ಹಳದಿ ನದಿ —- ಹೂಹ್ವಾಂಗ್ ಹೋ ನದಿ( ಚೀನಾ)

 👉 ಮಡಿದವರ ದಿಬ್ಬ — ಮೊಹೆಂಜೊದಾರೊ

 👉 ಸೂರ್ಯೋದಯದ ನಾಡು—- ಜಪಾನ್

 👉 ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು— ನಾರ್ವೆ

 👉 ಮುಂಜಾನೆಯ ನೀರವತೆಯ ನಾಡು —- ಕಿರಿಯ

 👉 ಕಾಂಗರೂಗಳ ನಾಡು —- ಆಸ್ಟ್ರೇಲೀಯಾ

 👉 ಕವಿಗಳ ನಾಡು—– ನ್ಯೂಜಿಲ್ಯಾಂಡ್

 👉 ಪೂರ್ವದ ಮುತ್ತು—- ಬಹರೇನ್

 👉 ಬಳಿಯಾನೆಗಳ ನಾಡು— ಥಾಯ್ಲಾಂಡ್

 👉 ಚನ್ನದ ಪಗೋಡಗಳ ನಾಡು— ಮೈನ್ಮಾರ್

 👉 ಜಗತ್ತಿನ ಸಕ್ಕರೆಯ ಬಟ್ಟಲು, — ಕ್ಯೂಬಾ

 👉 ದಕ್ಷಿಣದ ಬ್ರಿಟನ್ — ನ್ಯೂಜಿಲ್ಯಾಂಡ್

 👉 ಸಾವಿರ ಸರೋವರಗಳ ನಾಡು—- ಫಿನ್ ಲ್ಯಾಂಡ್

 👉 ಯುರೋಪಿನ ಆಟದ ಮೈದಾನ,— ಸ್ವಿಟ್ಜರ್‌ಲೆಂಡ್

 👉 ಯುರೋಪಿನ ರೋಗಗ್ರಸ್ತ ನಾಡು— ಟರ್ಕಿ

 👉 ಚನ್ನದ ಉಣ್ಣೆಗಳ ನಾಡು— ಆಸ್ಟ್ರೇಲೀಯಾ

 👉 ಕಾಲುವೆಗಳ ನಾಡು— ವೆನಿಸ್

 👉 ಗುಡುಗುಗಳ ನಾಡು— ಭೂತಾನ್

 👉 ಕಗ್ಗತ್ತಲೆಯ ಖಂಡ— ಆಫ್ರಿಕ

 👉 ಮುತ್ತುಗಳ ದ್ವೀಪ— ಶ್ರೀಲಂಕಾ

 👉 ಜಗತ್ತಿನ ಸಿಲಿಕಾನ್ ವ್ಯಾಲಿ— ಲಾಸ್ ಏಂಜಿಲಿಸ್

 👉 ಸಪ್ತಗಿರಿಗಳ ನಾಡು— ರೋಮ್

 👉 ಯುರೋಪಿನ ಕದನ ಮೈದಾನ — ಬೆಲ್ಜಿಯಂ

 👉 ಉತ್ತರದ ವೆನಿಸ್ —- ಸ್ಟಾಕ್ ಹೊಮ್

 👉 ಗರೀಕ್ ನ ಕಣ್ಣು —– ಅಥೆನ್ಸ

 👉 ಪೂರ್ವದ ವೆನಿಸ್ — ಬ್ಯಾಂಕಾಕ್

 👉ಬಳಿರಷ್ಯಾ— ಬೆಲಾರಸ್

 👉 ರೇಷ್ಮೇಯ ನಾಡು,— ಚೀನಾ

 👉 ಪಂಚ ಸಮುದ್ರಗಳ ಬಂದರು — ಮಾಸ್ಕೋ

 👉 ಐದು ಸಮುದ್ರಗಳ ನಗರ—- ಅರೇಬಿಯನ್ ಪ್ರಸ್ಥಭೂಮಿ.

 👉 ಜಗತ್ತಿನ ಹಣ್ಣಿನ ತೋಟ— ಮೆಡಿಟರೇನಿಯನ್ ಪ್ರದೇಶ.

 👉ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ—- ಸಿಂಗಾಪೂರ್

 👉 ಜಗತ್ತಿನ ಮಾಂಸದ ಡಬ್ಬಿ— ಚಿಕ್ಯಾಗೋ

 👉 ಚನ್ನದ ನಾರುಗಳ ನಾಡು—- ಬಾಂಗ್ಲಾದೇಶ

 👉 ಗೋಧಿ & ಮಾಂಸದ ನಾಡು— ಅರ್ಜೆಂಟೈನ

 👉 ದಶಸಾವಿರ ಉಗಿಬುಗ್ಗೆಗಳ ನಾಡು—- ಅಲಾಸ್ಕಾ

 👉 ಭಾರತದ ಆಟದ ಮೈದಾನ —- ಕಾಶ್ಮೀರ

 👉 ದೇವರ ಸ್ವಂತ ನಾಡು— ಕೇರಳ

 👉 ಗೋಧಿಯ ಕಣಜ— ಪಂಜಾಬ್

 👉 ಪರಪಂಚದ ಗೋಧಿಯ ಕಣಜ— ರಷ್ಯಾ

 👉 ಭಾರತದ ಅಕ್ಕಿಯ ಬಟ್ಟಲು— ಛತ್ತಿಸ್ ಗಡ

 👉 ಭಾರತದ ಮ್ಯಾಂಚೆಸ್ಟರ್ —- ಮುಂಬೈ

 👉 ಉತ್ತರ ಭಾರತದ ಮ್ಯಾಂಚೆಸ್ಟರ್ —ಕಾನ್ಪುರ

 👉 ದಕ್ಷಿಣ ಭಾರತದ ಮ್ಯಾಂಚೆಸ್ಟರ್ — ಕೊಯಿಮತ್ತೂರ

 👉ಅರಮನೆಗಳ ನಗರ— ಕೊಲ್ಕತ್ತಾ

 👉 ಗುಲಾಬಿ ನಗರ— ಜೈಪುರದ

 👉 ಮುತ್ತಿನ ನಗರ— ಹೈದ್ರಾಬಾದ್

 👉 ಉಕ್ಕಿನ ನಗರ— ಜಮ್ ಷೆಡಪುರ

 👉 ಗೇಟ್ ವೇ ಆಪ್ ಇಂಡಿಯಾ — ಮುಂಬೈ

 👉 ಇಂಡಿಯಾ ಗೇಟ್—- ದೆಹಲಿ

 👉 ಭಾರತದ ಕಿರೀಟ— ಕಾಶ್ಮೀರ

 👉 ಭಾರತದ ಮಸಾಲೆ ಪದಾರ್ಥಗಳ ತೋಟ— ಕೇರಳ

 👉 ಕನಸಿನ ಗೋಪುರದ ನಗರ— ಆಕ್ಸಫರ್ಢ(ಇಂಗ್ಲೆಂಡ್)

 👉ಆಕಾಶಚುಂಬಿ ಕಟ್ಟಡಗಳ ನಗರ— ನ್ಯೂಯಾರ್ಕ

 👉 ಉತ್ತರ ಯುರೋಪಿನ ಕ್ಷೀರ ಕ್ಷೇತ್ರ— ಡೆನ್ಮಾರ್ಕ್

 👉 ಪಚ್ಚೆ ದ್ವೀಪ— ಐರ್ಲೆಂಡ್

 👉 ಶಾಶ್ವತ ನಗರ— ರೋಂ

 👉ಚಕ್ರಾಧಿಪತ್ಯದ ನಗರ—- ರೋಂ

 👉 ಇಂಗ್ಲೆಂಡಿನ ಉದ್ಯಾನವನ—- ಕೇಂಟ್

 👉 ಕಣ್ಣೀರಿನ ದ್ವಾರ— ಬಾಬ್ ಯೆಲ್ ಮಾಂಟಬ್( ಜರೊಸಲೆಮ್)

 👉 ನೈಲ್ ನದಿಯ ವರಪ್ರಸಾದ— ಈಜಿಪ್ಟ

 👉 ಗರಾನೈಟ್ ನಗರ— ಅಬರ್ಡಿನ್( ಸ್ಕಾಟ್ಲೆಂಡ)

 👉ನರಕ್ತರ ಸಾಮ್ರಾಜ್ಯ —- ದಕ್ಷಿಣ ಕೋರಿಯಾ

 👉 ಪವಿತ್ರ ಭೂಮಿ— ಪ್ಯಾಲೆಸ್ತಿನ್

 👉 ಮಡಿಟರೇನಿಯನ್ ಸಮುದ್ರದ ಬೀಗದ ಕೈ—- ಜಿಬ್ರಾಲ್ಟರ್

 👉 ಕೇಕ್ ಗಳ ನಾಡು— ಸ್ಕಾಟ್ಲೆಂಡ್

 👉 ಹಾರುವ ಮೀನಿನ ನಾಡು— ಬಾರ್ಬಡಾಸ್

 👉 ಯುರೋಪಿನ ಹಿಟ್ಟಿನ ಪಪಾಯಿ— ಬಾಲ್ಕನ್ಸ

 👉 ಕಡಲ ರಾಣಿ — ಇಂಗ್ಲೆಂಡ್

 👉 ಶರೀಮಂತ ಕರಾವಳಿ— ಕೊಸ್ಟಾರಿಕ

 👉ಗೊಲ್ಡಕೋಷ್ಟ—- ಘಾನಾ

 👉 ಶರೀಮಂತ ಬಂದರು— ಪ್ಯೂರ್ಟೊರಿಕ

 👉 ಪರಪಂಚದ ಮೇಲ್ಛಾವಣಿ — ಟಿಬೆಟ್

 👉 ಶವೇತನಗರ,— ಬೆಲ್ ಗ್ರೇಡ್

 👉 ಗಾಳಿಯ ನಗರ— ಚಿಕ್ಯಾಗೋ

 👉 ಯುರೋಪಿನ ಯಂತ್ರಾಗಾರ— ಬೆಲ್ಜಿಯಂ

 👉 ಪರಪಂಚದ ಬ್ರೆಡ್ ಬಾಸ್ಕೇಟ್— ಉತ್ತರ ಅಮೆರಿಕ ಮೈದಾನ

 👉 ಪರಪಂಚದ ಏಕಾಂತ ದ್ವೀಪ— ಟ್ರಸ್ಟೆ್ಡ್ ಡಕುನ್ಹಾ

 👉 ಅವಳಿ ನಗರ—- ಬುಡಾಪೆಸ್ಟ್

 👉 ಸೋಳ್ಳೆರಹಿತ ನಾಡು— ಫ್ರಾನ್ಸ್

 👉 ಬಳಿಯ ಖಂಡ— ಅಂಟಾರ್ಕ್‌ಟಿಕ

 👉 ಮರಭೂಮಿಗಳ ಖಂಡ— ಆಸ್ಟ್ರೇಲಿಯ

 👉 ಕೇಂದ್ರೀಯ ಭೂಖಂಡ— ಆಫ್ರಿಕ

 👉ಸೂರ್ಯ ಮುಳುಗದ ಸಾಮ್ರಾಜ್ಯ — ಇಂಗ್ಲೆಂಡ್

 

Leave a Reply

Your email address will not be published.