General knowledge , GKtoday , ಸಾಮಾನ್ಯ ಜ್ಞಾನ , gk questions , general knowledge questions , gk today , gk today current affairs 2022

General knowledge , GKtoday , ಸಾಮಾನ್ಯ ಜ್ಞಾನ , gk questions , general knowledge questions , gk today , gk today current affairs 2022

ಪರಿವಿಡಿ

ಭಾರತದ ಕ್ರಾಂತಿಕಾರಿಗಳ ಮಾತೆ ಎಂದು ಯಾರನ್ನು ಕರೆಯುತ್ತಾರೆ?
– ಮೇಡಂ ಬಿಕಾಜಿ ಕಾಮ

👉 ಒಂದೇ ಮಾತರಂ ಇದು ಯಾರ ಪತ್ರಿಕೆ?
– ಮೇಡಂ ಬಿಕಾಜಿ ಕಾಮ

🌷 Note🔰🔰🔰
=======
👉 ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ರನ್ನು ಯಾರು ನೇಮಕ ಮಾಡುತ್ತಾರೆ?
– ಲೋಕ ಸಭೆ ಸ್ಪೀಕರ್ ನೇಮಕ ಮಾಡುತ್ತಾರೆ

👉 ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಯಾರಾಗುತ್ತಾರೆ?
– ವಿರೋಧ ಪಕ್ಷದ ಸದಸ್ಯರಲ್ಲಿ ಒಬ್ಬರು

🌷 Note📚📚📚📚📚📚📚
=======
👉 ದಾದಾಬಾಯಿ ನವರೋಜಿಯ ಪತ್ರಿಕೆಗಳು
– ಸತ್ಯವಾದಿ
– ಜ್ಞಾನ ಪ್ರಸಾರಕ
👉 ಸವತಂತ್ರ ಸಂಗ್ರಾಮದಲ್ಲಿ ಹೆಸರಾದ ಮದ್ದೂರಿನ ‘ಶಿವಪುರ’ ಶಿಂಷಾ ನದಿಯ ದಂಡೆಯ ಮೇಲಿದೆ
👉 ತೃತೀಯಲಿಂಗ ಸಮುದಾಯಕ್ಕಾಗಿ ಭಾರತದ ಮೊದಲ ವಿಶ್ವವಿದ್ಯಾಲಯವನ್ನು ಉತ್ತರ ಪ್ರದೇಶ ರಾಜ್ಯದಲ್ಲಿ ಸ್ಥಾಪಿಸಲಾಗಿದೆ
✍️
🌷Note📚📚
=======
👉 ಹಂದಿ ಭಾಷೆಯಾಗಿ 2009 ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಾಹಿತಿ
– ಕೈಲಾಸ್ ವಾಜಪೇಯಿ
👉 ಕವೊಶಗರ್ -3 ರಾಕೇಟ್ ಉಡಾಯಿಸಿದ ದೇಶ – ಇರಾನ್
👉 ಭಾರತವು ‘ಹಸಿರು ಕ್ರಾಂತಿ’ಯನ್ನು ಕಂಡಿದ್ದು
– 4ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ
🌷Note📚📚📚🔰
======
👉 1917ರ INC ಕಲ್ಕತ್ತಾ ಅಧಿವೇಶನದ ಅಧ್ಯಕ್ಷರು :- ಶ್ರೀಮತಿ ಅನಿಬೆಸೆಂಟ್ ( ಪ್ರಥಮ ಮಹಿಳಾ ಅಧ್ಯಕ್ಷೆ )
👉 1925 ರ INC ಕಾನ್ಪುರ ಅಧಿವೇಶನದ ಅಧ್ಯಕ್ಷರು:- ಶ್ರೀಮತಿ ಸರೋಜಿನಿ ನಾಯ್ಡು ( ಪ್ರಥಮ ಭಾರತೀಯ ಮಹಿಳಾ ಅಧ್ಯಕ್ಷೆ )
👉 1911 ರ INC ಕಲ್ಕತ್ತಾ ಅಧಿವೇಶನದ ಅಧ್ಯಕ್ಷರು – ಬಿಷನ್ ನಾರಾಯಣ ಧಾರ್
( ಪ್ರಥಮ ಬಾರಿಗೆ ರಾಷ್ಟ್ರಗೀತೆ ಹಾಡಿದ್ದು )

🌷Note🔰🔰
======
👉 1936 ರ INC ಅಧಿವೇಶನದ ಅಧ್ಯಕ್ಷರು
:- ಜವಾಹರ್ಲಾಲ್ ನೆಹರು
( ಹಳ್ಳಿಯಲ್ಲಿ ನಡೆದ ಪ್ರಥಮ ಅಧಿವೇಶನ )

👉 ಜನಗಣಮನವನ್ನು ಸಾರ್ವಜನಿಕವಾಗಿ ಮೊದಲು ಹಾಡಿದ್ದು – 1911 ಡಿಸೆಂಬರ್ 27 ಕೋಲ್ಕತಾ ದಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧಿವೇಶನದಲ್ಲಿ ಆಗ ಇದರ ಹೆಸರು – “ಭಾರತ ಭಾಗ್ಯ ವಿಧಾತ” ಎಂಬುದಾಗಿತ್ತು

🌷Note✍️🌹🔰
======
👉 1900 INC ಲಾಹೋರ್ ಅದಿವೇಶನದ ಅಧ್ಯಕ್ಷರು :- ನಾರಾಯಣರಾವ್ ಚಂದಾವರ್ಕರ್ ( ಪ್ರಥಮ ಕನ್ನಡಿಗ )
👉 1887 INC ಮದ್ರಾಸ್ ಅಧಿವೇಶನದ ಅಧ್ಯಕ್ಷರು :- ಸಯ್ಯದ್ ಬಹ್ರುದ್ದೀನ್ ತ್ಯಾಬ್ಲಿ ( ಪ್ರಥಮ ಮುಸ್ಲಿಂ ಅಧ್ಯಕ್ಷ )
👉 1888ರ INC ಅಲಹಾಬಾದ್ ಅಧಿವೇಶನದ ಅಧ್ಯಕ್ಷರು
– ಜಾರ್ಜ್ ಯೂಲೆ ( ಪ್ರಥಮ ಆಂಗ್ಲ ಅಧ್ಯಕ್ಷ)

🌷Note✍️🌹🔰
======
👉 ಭಾರತದ ಮೊದಲ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದಿದ್ದು – 1885 ಡಿಸೆಂಬರ್ 28,29,30
> ಸ್ಥಳ :- ಮುಂಬೈನ ಗೋಕುಲದಾಸ್ ತೇಜ್ ಪಾಲ್ ಸಂಸ್ಕೃತ ವೇದಪಾಠ ಶಾಲೆ
> ಅಧಿವೇಶನದಲ್ಲಿ ಭಾಗವಹಿಸಿದ ಒಟ್ಟು ಸದಸ್ಯರ ಸಂಖ್ಯೆ :- 72
> ಈ ಅಧಿವೇಶನದಲ್ಲಿ ಭಾಗವಹಿಸಿದ ಕನ್ನಡಿಗರು :- ಭೆಟೆ ( ಬೆಳಗಾವಿ) , ನಾರಾಯಣರಾವ್ ಚಂದಾವರ್ಕರ್ ( ಕಾರವಾರ )

🌷Note✍️🌹🔰
======
👉 1857 ರ ಮಹಾದಂಗೆಯನ್ನು ಪ್ರಥಮ ಸ್ವತಂತ್ರ ಸಂಗ್ರಾಮ ಎಂದು ಕರೆದವರು
– ವಿ.ಡಿ.ಸಾವರ್ಕರ್
👉 ಗವರ್ನರ್ ಜನರಲ್ “ವಿಲಿಯಂ ಬೆಂಟಿಂಕ್” 1829 ಡಿಸೆಂಬರ್ 4ರಂದು ನಿಯಮಾವಳಿ 17ರ ಪ್ರಕಾರ ಸತಿಸಹಗಮನ ನಿಷೇಧ ಕಾಯ್ದೆ ಜಾರಿಗೆ ತಂದರು
👉 1875 ಏಪ್ರಿಲ್ 10, ಮುಂಬೈ ನಲ್ಲಿ ಆರ್ಯಸಮಾಜ ಸ್ಥಾಪನೆ

🌷Note✍️📚🔰
======
👉 ಪೋರ್ಚುಗೀಸರಿಂದ ಗೋವಾ ವಿಮೋಚನೆಯಾದ ವರ್ಷ – 1961
👉 1757 ಜೂನ್ 23 ರಲ್ಲಿ ಪ್ಲಾಸಿ ಕದನ ನಡೆಯಿತು
👉 ಕೋಲ್ಕತಾ ನಗರದ ಸ್ಥಾಪಕ
– ಜಾಬ್ ಕಾರ್ನಕ್

✍️🌷Note🌹🔰
======
👉 ಸೂರ್ ದಾಸ್ ರವರ ಕೃತಿಗಳು
– ಸೂರ್ ಸಾಗರ್ ಮತ್ತು ಸಾಹಿತ್ಯರತ್ನ
👉 ತುಳಸಿದಾಸರ ಕೃತಿಗಳು
– ರಾಮಚರಿತ ಮಾನಸ, ತುಳಸೀರಾಮಾಯಣ, ಗೀತಾವಳಿ, ಕವಿತಾವಳಿ,ವಿನಯ ಪತ್ರಿಕ
👉 ಪೋರ್ಚುಗೀಸರನ್ನು ಎದುರಿಸಿದ ಕನ್ನಡನಾಡಿನ ರಾಣಿ
– ಉಲ್ಲಾಳದ ಅಬ್ಬಕ್ಕ

🌷Note✍️🔰
======
👉 ಶವಾಜಿ ತನ್ನ 16ನೇ ವಯಸ್ಸಿನಲ್ಲಿ ಪ್ರಥಮ ಬಾರಿಗೆ 1646 ರಲ್ಲಿ ಬಿಜಾಪುರದ ಅಧೀನದಲ್ಲಿದ್ದ ತೋರಣದುರ್ಗ,ರಾಯಘಡಗಳನ್ನು ವಶಪಡಿಸಿಕೊಂಡ
👉 3ನೇ ಪಾಣಿಪತ್ ಕದನ ,1761 ಜನವರಿ 14ರಂದು ನಡೆಯಿತು
👉 ಸಖ್ಖರ ಪವಿತ್ರ ಗ್ರಂಥ
– “ಗುರುಗ್ರಂಥ್ ಸಾಹೇಬ್” ದಲ್ಲಿದೆ

🌷Note✍️🔰
======
👉 ಜವಾಹರ್ ಲಾಲ್ ನೆಹರು ಅವರು ಅಕ್ಬರನನ್ನು
– “ಭಾರತೀಯ ರಾಷ್ಟ್ರೀಯತೆಯ ಜನಕ” ಎಂದಿದ್ದಾರೆ
👉 ತಾಜ್ ಮಹಲ್ ನ ಮುಖ್ಯ ನಕ್ಷೆಗಾರ ಉಸ್ತಾದ್ ಅಹಮದ್ ಲಹೋರಿ, ಷಹಜಹಾನ್ ಇವನಿಗೆ ನದಿರ್ ಉಲ್ ಅರಸ್ ಎಂಬ ಬಿರುದು ನೀಡಿದ
👉 ಶವಾಜಿ ಮೇಲೆ ಪ್ರಭಾವ ಬೀರಿದ ಸಂತರು
– ರಾಮದಾಸ ಮತ್ತು ತುಕಾರಾಮರು

🌷Note🔰🔰
======
👉 ಹಂದೂಗಳಿಗೆ ಪ್ರಥಮ ಬಾರಿ ಉನ್ನತ ಅಧಿಕಾರ ಸ್ಥಾನ ನೀಡಿದ ಸುಲ್ತಾನ
– “ಮುಬಾರಕ್ ಷಾ”
👉 ದಹಲಿ ಸುಲ್ತಾನರ ಕೊನೆಯ ದೊರೆ
– ಇಬ್ರಾಹಿಂ ಲೋದಿ
👉 ಮೊಘಲ್ ಸಾಮ್ರಾಜ್ಯದ ಸ್ಥಾಪಕ – ಬಾಬರ್
👉 ಬಾಬರನ ಹುಟ್ಟು ಹೆಸರು
– ಜಹೀರುದ್ದೀನ್ ಮುಹಮ್ಮದ್
👉 ಅಕ್ಬರನ ಜನನ
– 1542 ಅಕ್ಟೋಬರ್ 15
👉 ಹಾಲ್ದಿಘಾಟ್ ಕದನ 1576 , ಜೂನ್ 18
( ಮೇವಾರದ ರಾಣ ಪ್ರತಾಪನ ವಿರುದ್ಧ )

🌷Note🔰📚📚📚
======
👉 ಅರಬಿಕ್ ಮಾದರಿಯ ನಾಣ್ಯ ವ್ಯವಸ್ಥೆಯನ್ನು ಜಾರಿಗೆ ತಂದ ಪ್ರಥಮ ದೆಹಲಿ ಸುಲ್ತಾನ – ಇಲ್ತಮಷ್
👉 ಗುಲಾಮಿ ಸಂತತಿಯ ಕೊನೆಯ ದೊರೆ
– ಕೈಖುಬಾದ್
👉 ಅಲ್ಲಾವುದ್ದೀನ್ ಖಿಲ್ಜಿಯ ಮೂಲ ಹೆಸರು
– ಅಲಿಗುಷ೯ಸ್ಟ್

 


0 Comments

Leave a Reply

Avatar placeholder

Your email address will not be published. Required fields are marked *