
ಪರಿವಿಡಿ
66 ನೇ ಫಿಲ್ಮಫೇರ್ ಪ್ರಶಸ್ತಿ
filmfare awards, 66 ನೇ ಫಿಲ್ಮಫೇರ್ ಪ್ರಶಸ್ತಿ, filmfare awards 2021, filmfare awards 2021, filmfare, filmfare awards 2022
ಟೈಮ್ಸ್ ಗ್ರೂಪ್ ಪ್ರಸ್ತುತಪಡಿಸಿದ 66 ನೇ ಫಿಲ್ಡ್ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭವು ಮಾರ್ಚ್ 27 , 2021 ರಂದು ಮುಂಬೈನಲ್ಲಿ ನಡೆಸಲಾಯಿತು ಈ ಸಮಾರಂಭದಲ್ಲಿ ಅತ್ಯುತ್ತಮ ಭಾರತೀಯ ಹಿಂದಿ ಭಾಷೆಯ ಚಲನಚಿತ್ರಗಳನ್ನು & ನಟ – ನಟಿಯರನ್ನು ಗೌರವಿಸಲಾಯಿತು . ವಿಜೇತರಲ್ಲಿ ದಿವಂಗತ ಇರ್ಫಾನ್ ಖಾನ್ ಪ್ರಮುಖ ಪಾತ್ರ ( ಪುರುಷ ) ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು , ಅಮಿತಾಬ್ ಬಚ್ಚನ್ ಅತ್ಯುತ್ತಮ ನಟ ( ವಿಮರ್ಶಕರು ) ಪ್ರಶಸ್ತಿಯನ್ನು ಪಡೆದರು .
2021 ರ 66 ನೇ ಫಿಲ್ಮಫೇರ್ ಪ್ರಶಸ್ತಿ ಪಡೆದವರು
ಅತ್ಯುತ್ತಮ ಚಲನಚಿತ್ರ ( ವಿಮರ್ಶಕರು ) : ಪ್ರತೀಕ ವ್ಯಾಟ್ಸ್ ( ಈಬ್ ಅಲ್ಲೆ ಓಹ್ ! )
ಅತ್ಯುತ್ತಮ ನಿರ್ದೇಶಕ : ಓಂ ರೌತ್ ( ತಾಜಿ : ದಿ ‘ ಅನ್ನಂಗ್ ವಾರಿಯರ್ )
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ : ಇರ್ಫಾನ್ ಖಾನ್ ( ಆಂಗ್ರೆಜಿ ಮಧ್ಯಮ )
ಅತ್ಯುತ್ತಮ ನಟ ( ವಿಮರ್ಶಕರ ) : ಅಮಿತಾಬ್ ಬಚ್ಚನ್ ( ಗುಲಾಬೊ ಸೀತಾಬೊ )
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ ( ಸಿ ) : ತಾಪ್ಪಿ ಪನ್ನು ( ಥಪ್ಪಡ್ )
ಅತ್ಯುತ್ತಮ ನಟಿ ( ವಿಮರ್ಶಕರು ) : ಟಿಲ್ಲೋಟಮಾ ಶೋಮ್ ( ಎಸ್ಐಆರ್ )
ಮೋಷಕ ಪಾತ್ರದಲ್ಲಿ ಅತ್ಯುತ್ತಮ ನಟ ( ಪುರುಷ ) : ಸೈಫ್ ಅಲಿ ಖಾನ್ ( ತಪ್ಪಾಜಿ : ಅನ್ನಂಗ್ ವಾರಿಯರ್ )
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ ( ಸ್ತ್ರೀ ) : ಫಾರೋಸ್ ಜಾಫರ್ ( ಗುಲಾಬೊ ಸೀತಾಬೊ )
ಅತ್ಯುತ್ತಮ ಕಥೆ : ಅನುಭವ ಸುಶೀಲಾ ಸಿನ್ಹಾ ಮತ್ತು ಮೃಣಮಯೀ ಲಗೂ ವೈಕುಲ್ ( ಥಪ್ಪಡ್ )
ಅತ್ಯುತ್ತಮ ಚಿತ್ರಕಥೆ : ರೋಹನಾ ಗೆರಾ ( ಎಸ್ಐಆರ್ )
ಅತ್ಯುತ್ತಮ ಸಂಭಾಷಣೆ : ಜುಹಿ ಚತುರ್ವೇದಿ ( ಗುಲಾಬೊ ಸೀತಾದೊ )
ಅತ್ಯುತ್ತಮ ಚೊಚ್ಚಲ ನಿರ್ದೇಶಕ : ರಾಜೇಶ್ ಕೃಷ್ಣನ್ ( ಲೂಟ್ಕೇಸ್ )
ಅತ್ಯುತ್ತಮ ಚೊಚ್ಚಲ ಸ್ತ್ರೀ : ಅಲಯಾ ಎಫ್ ( ಜಪಾನಿ ಜಾನೆಮನ )
ಅತ್ಯುತ್ತಮ ಸಂಗೀತ ಆಲ್ಬಮ್ : ಪ್ರೀತಮ್ ( ಲುಡೋ )
ಅತ್ಯುತ್ತಮ ಸಾಹಿತ್ಯ : ಗುಲ್ದಾರ್ ( ಚಪ್ಪಕ್ )
ಅತ್ಯುತ್ತಮ ಹಿನ್ನೆಲೆ ಗಾಯಕ ( ಪುರುಷ ) : ರಾಘವ ಚೈತನ್ಯ – ಏಕ್ ತುಕ್ಲಾ ಧೂಪ್ ( ಥಪ್ಪಡ್ )
ಅತ್ಯುತ್ತಮ ಹಿನ್ನೆಲೆ ಗಾಯಕ ( ಸ್ತ್ರೀ ) : ಆಸೀಸ್ ಕೌರ ( ಮಾಂಗ್ )
ಜೀವಮಾನ ಸಾಧನೆ ಪ್ರಶಸ್ತಿ : ಇರ್ಫಾನ್ ಖಾನ್ .
ಫಿಲ್ಡ್ಫೇರ್ ಪ್ರಶಸ್ತಿ
ಸ್ಥಾಪನೆ – 1954 , ಮಾರ್ಚ್ 21 ,
ನೀಡುವುದು– ಟೈಮ್ಸ್ ಗ್ರೂಪ್ ,
ಕ್ಷೇತ್ರ – ಹಿಂದಿ ಚಿತ್ರೋದ್ಯಮ