Current Affairs
gk today current affairs quiz | Current Affairs | ಮೇ -2022Current Affairs | current affairs quiz | gk today quiz | today gk question
🌸ಯಾವ ವರ್ಷವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ರಾಗಿ ವರ್ಷ ಎಂದು ಘೋಷಿಸಲ್ಪಟ್ಟಿತು?
– 2022-23
🌸ಯಾವ ವರ್ಷದಲ್ಲಿ 5ಜಿ ಸೇವೆ ಭಾರತಕ್ಕೆ ಒದಗಲಿದೆ?
– 2023ರಲ್ಲಿ
🌸ದೇಶದಲ್ಲಿ ಬರಗಾಲ ಪರಿಸ್ಥಿತಿಯನ್ನು ಹೋಗಲಾಡಿಸಲು ರಾಜಸ್ಥಾನದ ನಂತರ ಯಾವ ರಾಜ್ಯ ಜಲನಿಧಿ ಯೋಜನೆಯನ್ನು ಜಾರಿಗೊಳಿಸುತ್ತಿದೆ?
– ಕರ್ನಾಟಕ
🌸ರಷ್ಯಾದ ಸ್ಪುಟ್ನಕ್-V ಲಸಿಕೆಯನ್ನು ಕರ್ನಾಟಕದ ಯಾವ ಜಿಲ್ಲೆಯಲ್ಲೂ ಉತ್ಪಾದಿಸಲಾಗುತ್ತದೆ?
– ಧಾರವಾಡ
🌸ಅಂಗಾಂಗ ದಾನಗಳಲ್ಲಿ ವಿಶ್ವದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
– 3ನೇ ಸ್ಥಾನ
🌸2028ರ ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಎಲ್ಲಿ ಆಯೋಜಿಸಲಾಗುವುದು.?
– ಯುನೈಟೆಡ್ ಸ್ಟೇಟ್ಸ್ನ ಲಾಸ ಏಂಜಲೀಸನಲ್ಲಿ
🌸ಮಾನವ ಕಳ್ಳ ಸಾಗಣೆಯನ್ನು ನಿಗ್ರಹಿಸಲು ಯಾವ ರಕ್ಷಣಾ ಪಡೆ“ಎ.ಎ.ಎಚ್.ಟಿ” ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ?
– ರೈಲ್ವೆ ರಕ್ಷಣಾ ಪಡೆ
🌸ವಶ್ವದ ಅತೀ ದೊಡ್ಡ ಮೂರನೇ ಕ್ರಿಕೆಟ ಸ್ಟೇಡಿಯಂ ಎಲ್ಲಿ ತಲೆಯತ್ತಲಿದೆ?
– ರಾಜಸ್ಥಾನದ ಜೈಪುರ
🌸ಭಾರತ ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
– ಫೆಬ್ರುವರಿ-13
🌸ಉನ್ನತ ಶಿಕ್ಷಣವನ್ನು ವಿಸ್ತರಿಸಲು ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಬ್ರಿಟಿಷ್ ಎಜ್ಯುಕೇಷನ್ ಕೌನ್ಸಿಲ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ?
– ತೆಲಂಗಾಣ
🌸2021ರ ಪ್ರಜಾಪ್ರಭುತ್ವ ಸೂಚ್ಯಂಕದ ಜಾಗತಿಕ ಶ್ರೇಯಾಂಕದಲ್ಲಿ ಭಾರತದ ಸ್ಥಾನ?
– 46ನೇ ಸ್ಥಾನ
🌸ಇತ್ತೀಚಿಗೆ ವರ್ಲ್ಡ್ ಬುಕ ಆಫ್ ರೆಕಾರ್ಡ್ನಲ್ಲಿ ಗುರುತಿಸಲ್ಪಟ್ಟ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾದ ಅಟಲ ಸುರಂಗ ಕಂಡು ಬರುವುದೆಲ್ಲಿ?
– ಲೇಹ ಟು ಮನಾಲಿ
🌸ಭಾರತ ಮತ್ತು ಆಫ್ರಿಕಾ ಸಂಬಂಧಗಳು ಕುರಿತು ‘ಚೆಂಜಿಂಗ ಹಾರಿಜಾನ್ಸ್’ಎಂಬ ಹೊಸ ಪುಸ್ತಕವನ್ನು ಇತ್ತೀಚಿಗೆ ಯಾರು ರಚಿಸಿದ್ದಾರೆ?
– ರಾಜೀವ ಭಾಟಿಯಾ
🌸ಇತ್ತೀಚಿಗೆ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಜೀವ ಎಂಬ ಕಾರ್ಯಕ್ರಮವನ್ನು ಆರಂಭಿಸಿದ ಸಂಸ್ಥೆ ಯಾವುದು?
– ನಬಾರ್ಡ
🌸ಮುಂಬೈ -ಅಹಮದಾಬಾದ ಬುಲೆಟ್ ರೈಲು ಯೋಜನೆಯ ಭಾಗವಾಗಿ ಯಾವ ನಗರ ಭಾರತದ ಮೊದಲ ಬುಲೆಟ್ ರೈಲು ನಿಲ್ದಾಣವನ್ನು ಪಡೆಯುತ್ತದೆ?
– ಸೂರತ
🌸ವಶ್ವ ರೇಡಿಯೋ ದಿನವನ್ನಾಗಿ ಯಾವ ದಿನದಂದು ಆಚರಿಸಲಾಯಿತು?
– ಫೆಬ್ರವರಿ-13
🌸ಇತ್ತೀಚಿಗೆ ಸುದ್ದಿಯಲ್ಲಿದ್ದ “ಸುಂಡಾ ಜಲಸಂಧಿ” ಯಾವ ಎರಡು ದ್ವೀಪಗಳನ್ನು ಪ್ರತ್ಯೇಕಿಸುತ್ತದೆ?
– ಜಾವಾ ಮತ್ತು ಸುಮಾತ್ರ
🌸ಇತ್ತೀಚಿಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೆ “ಇಶ್ರಮ ಕಾರ್ಡ” ವಿತರಿಸಲಾಗಿದ್ದು ಇದು ಸಂಬಂಧಿಸಿದ್ದು?
– ಅಸಂಘಟಿತ ಕಾರ್ಮಿಕ ವರ್ಗಕ್ಕೆ
🌸ಯಾವ ರಾಜ್ಯ ಸರ್ಕಾರವು ಇತ್ತೀಚಿಗೆ “ನನ್ನ ಶಾಲೆ ನನ್ನ ಕೊಡುಗೆ”ಎಂಬ ಅಪ್ಲಿಕೇಶನ ಆರಂಭಿಸಲಿದೆ?
– ಕರ್ನಾಟಕ
🌸ಯಾವ ದೇಶದ ಸೆಂಟ್ರಲ್ ಬ್ಯಾಂಕ ಹಣಕಾಸು ಪ್ರಮಾಣೀಕರಣಕ್ಕಾಗಿ ಪಂಚ ವಾರ್ಷಿಕ ಯೋಜನೆಯನ್ನು ಆರಂಭಿಸಿದೆ?
– ಚೀನಾ
ಮೇ 1 ರಿಂದ 10ರ ವರೆಗಿನ ಪ್ರಮುಖ ಜಾಗತಿಕ ವಿದ್ಯಮಾನಗಳ ಅಪ್ಡೇಟ್ಸ್🌸
🍄ಜೀನ್ ಬ್ಯಾಂಕ್ ಯೋಜನೆಯನ್ನು ಮೊದಲು ಸ್ಥಾಪಿಸಿದ ಭಾರದ ರಾಜ್ಯ ಯಾವುದು?
– ಉತ್ತರ : ಮಹಾರಾಷ್ಟ್ರ
🍄ಎಂಎಸ್ಎಂಇ ಗಳಿಗಾಗಿ ಎಲ್ಲರಿಗೂ ಮುಕ್ತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಿದ ಭಾರತೀಯ ಬ್ಯಾಂಕ್ ಯಾವುದು?
– ಉತ್ತರ : ಐಸಿಐಸಿಐ ಬ್ಯಾಂಕ್
🍄’ಸೆಮಿಕಾನ್ ಇಂಡಿಯಾ ಕಾನ್ಫರೆನ್ಸ್-2022′ ನಡೆಯುವ ಸ್ಥಳ ಯಾವುದು?
– ಉತ್ತರ : ಬೆಂಗಳೂರು
🍄ಕಸ ಮುಕ್ತ ನಗರಗಳಿಗಾಗಿ ರಾಷ್ಟ್ರೀಯ ನಡವಳಿಕೆಯ ಬದಲಾವಣೆಯ ಸಂಹವನ ಚೌಕಟ್ಟನ್ನು ಯಾವ ಯೋಜನೆಯ ಅಡಿಯಲ್ಲಿ ಪ್ರಾರಂಭಿಸಲಾಯಿತು?
– ಉತ್ತರ : ಸ್ವಚ್ಛ ಭಾರತ್ ಮಿಷನ್-ಅರ್ಬನ್ 2.0
🍄ಅರ್ಥ ಗಂಗಾ ಅಡಿಯಲ್ಲಿ ಯಾವ ಯೋಜನೆಯನ್ನು ಪ್ರಾರಂಭಿಸಲಾಗಿದೆ?
– ಉತ್ತರ : ಡಾಲ್ಫಿನ್ ಯೋಜನೆ
🍄ಅತ್ಯಾಚಾರ ಸಂತ್ರಸ್ತೆಯನ್ನು ವಿಚಾರಣೆ ಮಾಡುವಾಗ ಅನೈತಿಕ ನಡೆತೆಯ ಬಗ್ಗೆ ಪ್ರಶ್ನೆ ಮಾಡುವುದನ್ನ ಯಾವ ದೇಶ ನಿಷೇದಿಸಿದೆ?
– ಉತ್ತರ : ಬಾಂಗ್ಲಾದೇಶ
🍄ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗೆ (NCP)ಯಾವ ಸಂಸ್ಥೆಯು ಮ್ಯಾಂಡೇಟ್ ಡಾಕ್ಯುಮೆಂಟ್ ಅನ್ನು ಪ್ರಾರಂಭಿಸಿತು?
– ಉತ್ತರ : ಕೇಂದ್ರ ಶಿಕ್ಷಣ ಸಚಿವಾಲಯ
🍄ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಯಾವ ದೇಶದಲ್ಲಿ “ಡಾ ಬಿಆರ್ ಅಂಬೇಡ್ಕರ್ ಅವೆನ್ಯೂ” ಅನ್ನು ಉದ್ಘಾಟಿಸಿದರು?
– ಉತ್ತರ : ಜಮೈಕಾ
🍄ಇಂಟರ್ನ್ಯಾಷನಲ್ ಟೆಲಿ ಕಮ್ಯುನಿಕೇಶನ್ ಯೂನಿಯನ್ (ITU) ನ ಪ್ರಧಾನ ಕಛೇರಿ ಏಲ್ಲಿದೆ?
– ಉತ್ತರ : ಜಿನೀವಾ
🍄ಭಾರತೀಯ ನೌಕಾಪಡೆಯು ಲಾ ರಿಯೂನಿಯನ್ ದ್ವೀಪದಲ್ಲಿ ಯಾವ ದೇಶದೊಂದಿಗೆ ‘ಜಂಟಿ ಕಣ್ಗಾವಲು ಮತ್ತು ಗಸ್ತು ಕಾರ್ಯಾಚರಣೆಗಳನ್ನು’ನಡೆಸಿತು?
– ಉತ್ತರ : ಫ್ರಾನ್ಸ್
🍄ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (CBE) ಗೌರವಕ್ಕೆ ಪಾತ್ರರಾದ ಉದ್ಯಮಿ ಯಾರು ?
– ಉತ್ತರ : ಅಜಯ್ ಪಿರಾಮಲ್
🍄ನಂಜರಾಯನ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ ?
– ಉತ್ತರ : ತಮಿಳುನಾಡು
🍄ಹರಿಯ ಐಎಎಸ್ ಅಧಿಕಾರಿ ನಿಧಿ ಚಿಬ್ಬರ್ ಅವರನ್ನು ಯಾವ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ?
– ಸಿಬಿಎಸ್ಇ
🍄ಎಂಡೋಸಲ್ಫಾನ್ನಿಂದ ಬಳಲುತ್ತಿರುವ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಯಾವ ರಾಜ್ಯಕ್ಕೆ ನಿರ್ದೇಶನ ನೀಡಿದೆ?
– ಉತ್ತರ : ಕೇರಳ
🍄ರಸಗೊಬ್ಬರ ವಲಯದಲ್ಲಿ ಸಹಕಾರಕ್ಕಾಗಿ ಭಾರತವು ಯಾವ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
– ಉತ್ತರ : ಜೋರ್ಡಾನ್
🍄ಮಾಣಿಕ್ ಸಹಾ ಅವರು ಭಾರತದ ಯಾವ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು?
– ಉತ್ತರ : ತ್ರಿಪುರ
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .
ಟೆಲಿಗ್ರಾಮ್ ಲಿಂಕ್
https://t.me/samagratv_com
0 Comments