ಉತ್ತರ ಭಾರತದ ಭಕ್ತಿ ಸುಧಾರಣಾ ಚಳುವಳಿಗಳು💐

bhakti movement , ಭಕ್ತಿ ಸುಧಾರಣಾ ಚಳುವಳಿಗಳು , bhakti movement upsc , bhakti saints , bhakti movement was started by , the bhakti movement
🌸 ಸಥಳ :- ಅಲಹಾಬಾದ್
🌸 ಗುರುಗಳು :- ರಾಮಾನುಜರು
🌸ರಚನೆ :- ಭಕ್ತಿ ಆರಾಧನಾ ಸಿದ್ಧಾಂತ
🌸 ವಶೇಷತೆ :- ಹರಿಯನ್ನು ಸ್ಮರಿಸಿ ಮತ್ತು ಏಕತೆಗೆ ಆದ್ಯತೆ
=======================
🌸 ಸುಧಾರಕರು :- ಕಬೀರದಾಸರು
🌸 ಸಥಳ :- ವಾರಣಾಸಿ
🌸 ಗುರುಗಳು :- ರಾಮಾನಂದರು
🌸 ರಚನೆ :- ದೋಹಾ ಪದ್ಯಗಳು
🌸 ವಶೇಷತೆ :- ಬಹುಮೂರ್ತಿ ಪೂಜೆ ಖಂಡಿಸಿದರು. ರಾಮ – ರಹೀಮ ಇಬ್ಬರು ಒಂದೇ ಎಂದರು.
==================
🌸 ಸುಧಾರಕರು :- ಚೈತನ್ಯರು ( ವಿಶ್ವಂಭರ)
🌸 ಸಥಳ :- ಬಂಗಾಳ
🌸 ಗುರುಗಳು :- ಈಶ್ವರಿಪುರಿ
🌸 ರಚನೆ :- ಚೈತನ್ಯಾ *ಚರಿತಾಮೃತ* ಮತ್ತು ಭಕ್ತಿಗೀತೆಗಳು
🌸 ವಶೇಷತೆ :- ಮುಕ್ತಿಗೆ ಭಕ್ತಿಯೇ ಮಾರ್ಗ ಎಂದರು
=================
🌸 ಸುಧಾರಕರು :- ಮೀರಾಬಾಯಿ
🌸 ಸಥಳ :- ಮೇವಾಡ ( ರಾಜಸ್ಥಾನ)
🌸 ಗುರುಗಳು :- ರಾಯದಾಸ ( ರವಿದಾಸ್ )
🌸ರಚನೆ:- ಭಜನಾ ಪದಗಳು
🌸ವಶೇಷತೆ :- ಶ್ರೀಕೃಷ್ಣನ ಕೀರ್ತನೆ ಮತ್ತು ಭಜನೆಗಳನ್ನು ರಚಿಸಿದರು
=================
🌸ಸುಧಾರಕರು :- ಗುರುನಾನಕ್
🌸ಸಥಳ :- ಪಾಕಿಸ್ತಾನದ ಪಂಜಾಬ್
🌸ವಶೇಷತೆ :- ಗುರುಗ್ರಂಥ ಸಾಹೇಬ್ ಸಿಖ್ ರ ಪವಿತ್ರ ಗ್ರಂಥ, ವಿಶ್ವಕ್ಕೆ ಒಬ್ಬನೇ ದೇವರು ಎಂದರು ಮತ್ತು ಮೂರ್ತಿಪೂಜೆ ಖಂಡಿಸಿದರು
================
🌸ಸುಧಾರಕರು :- ತುಳಸೀದಾಸ್
🌸ಸಥಳ :- ಉತ್ತರಪ್ರದೇಶ
🌸ವಶೇಷತೆ :- ರಾಮಚರಿತ ಮಾನಸ ಎಂಬ ಗ್ರಂಥ ಬರೆದಿದ್ದಾರೆ. ಇದು ತುಳಸಿ ರಾಮಾಯಣ ಎಂದು ಪ್ರಸಿದ್ಧವಾಗಿದೆ.
⛰IMPORTANT PASSES OF INDIA
👉 ಪಾಲ್ ಘಾಟ್ ➡️ ಕೊಚ್ಚಿ – ಚೆನೈ
👉 ಬೊರ್ ಘಾಟ್ ➡️ ಮುಂಬೈ – ಪುಣೆ
👉 ಥಾಲ್ ಘಾಟ್ ➡️ ನಾಸಿಕ್ – ಮುಂಬೈ
👉 ಸೇನಕೋಟಾ ಪಾಸ್ ➡️ ತರುವನಂತಪುರಂ – ಮಧುರೈ
👉 ರೋಹಟಾಂಗ್ ➡️ ಮನಾಲಿ – ಲಾಹೌಲ್
👉 ಜಲೇಪ್ ಲಾ ➡️ ಲಾಸಾ – ಕಾಲಿಪಾಂಗ್
👉 ನಾಥುಲ್ಲಾ ➡️ ಸಕ್ಕಿಂ – ಟಿಬೆಟ್
👉 ಜೊಜಿಲ್ಲಾ ➡️ ಕಾಶ್ಮೀರ – ಲಡಾಖ್
========================
🛣 ಕರ್ನಾಟಕದಲ್ಲಿ ಕಂಡು ಬರುವ ಪಶ್ಚಿಮ ಘಟ್ಟದ ಘಾಟಗಳು👇
🔶 ಆಗುಂಬೆ ಘಾಟ್ ➡️ ಉಡುಪಿ – ಶಿವಮೊಗ್ಗ
🔶 ಹುಲಿಕಲ್ ಘಾಟ್ ➡️ ಶವಮೊಗ್ಗ – ಕುಂದಾಪುರ
🔶 ಚಾರ್ಮಾಡಿ ಘಾಟ್ ➡️ ಮಂಗಳೂರು – ಚಿಕ್ಕಮಂಗಳೂರು
🔶 ಶರಾಡಿ ಘಾಟ್ ➡️ ಹಾಸನ, ಸಕಲೇಶಪುರ – ಮಂಗಳೂರು
ಪರಮುಖ ವಾಸ್ತುಶಿಲ್ಪ ಶೈಲಿ
💠 “ಚಾಲುಕ್ಯರು”= ವೇಸರ ಶೈಲಿ
💠 “ರಾಷ್ಟ್ರಕೂಟರು”= ದ್ರಾವಿಡ ಶೈಲಿ
💠 “ಹೊಯ್ಸಳರು”= ಹೊಯ್ಸಳ ಶೈಲಿ
💠 “ವಿಜಯನಗರ ಅರಸರು”= ದ್ರಾವಿಡ ಶೈಲಿ
💠 “ಪೋರ್ಚುಗೀಸರು”= ಗೋಥಿಕ್ ಶೈಲಿ/ “ಯುರೋಪಿನ ಶೈಲಿ”
💠 “ಬಿಜಾಪುರ ಆದಿಲ್ ಶಾಹಿಗಳು”= ಇಂಡೋ ಸಾರ್ಸೆನಿಕ್ ಶೈಲಿ
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .
ಟೆಲಿಗ್ರಾಮ್ ಲಿಂಕ್
ಇತರೆ ವಿಷಯಗಳ ಲಿಂಕ್
ಶೋಷಣೆ ವಿರುದ್ಧದ ಹಕ್ಕು
ಮೇಕೆದಾಟು ಸಮಸ್ಯೆ,
Related
0 Comments