1909 ರ ಮಿಂಟೋ – ಮಾರ್ಲೆ ಕಾಯ್ದೆ | Minto Morley Act

1909 ಮಿಂಟೋಮಾರ್ಲೆ ಕಾಯ್ದೆ ( Minto – Morley Act )

1909 ರ ಮಿಂಟೋ - ಮಾರ್ಲೆ ಕಾಯ್ದೆ, minto morley act, 1909 act, 1861 act, indian council act 1892, indian council act 1909,lord minto 1909

 

1909 ರ ಮಿಂಟೋ – ಮಾರ್ಲೆ ಕಾಯ್ದೆ, minto morley act, 1909 act, 1861 act, indian council act 1892, indian council act 1909,lord minto 1909

1861 ಮತ್ತು 1892 ರ ಕೌನ್ಸಿಲ್ ಆಕ್ಷಗಳು ಶಾಸಕಾಂಗದ ಅಧಿಕಾರಗಳನ್ನು ಹೆಚ್ಚಿಸಿದವು ಸ್ಥಳಿಯ ಮಟ್ಟದಲ್ಲಿ ಚುನಾಯಿತ ನಗರ ಸಭೆಗಳನ್ನು ಆರಂಭಿಸಿದವು .

ಬ್ರಿಟಿಷ್ ಸರ್ಕಾರವು ಚುನಾಯಿತ ಭಾರತೀಯರಿಗೆ ಶಾಸನ ಸಭೆಗಳಲ್ಲಿ ಅವಕಾಶ ನೀಡಲು 1909 ರ ಕಾಯ್ದೆಯನ್ನು ಜಾರಿಗೆ ತಂದಿತು .

1909 ರಲ್ಲಿ ಜಾರಿಗೆ ತಂದ ಕಾಯ್ದೆಯನ್ನು ‘ ಮಿಂಟೋ ಮಾರ್ಲೆ ಸುಧಾರಣೆ ‘ ( ಭಾರತದ ಕೌನ್ಸಿಲ್ ಆಕ್ಟ್ ) ಎನ್ನುವರು . ಈ ಕಾಯ್ದೆಗೆ ಮಿಂಟೋ , ಮಾರೆ ಸುಧಾರಣೆ ಎಂದು ಹೆಸರು ಬರಲು ಕಾರಣ ಈ ಕಾಯ್ದೆ ಜಾರಿಗೆ ಬಂದ ಭಾರತದಲ್ಲಿ ಲಾರ್ಡ್ ಮಿಂಟೊರವರು ಭಾರತದ ವೈಸ್‌ರಾಯ್ ಆಗಿದ್ದರು , ಅಬರಲ್ ಪಕ್ಷದ ರಾಜಕಾರಿಣಿ ಲಾರ್ಡ್ ಮಾರ್ಲೆರವರು ಭಾರತದ ಕಾರ್ಯದರ್ಶಿಯಾಗಿದ್ದರು .

 ಕಾಯ್ದೆಯ ಪ್ರಮುಖ ಅಂಶಗಳೆಂದರೆ

1 ) ಭಾರತೀಯರು ಲೆಜಿಸ್ಲಿಟಿವ್ ಚುನಾಯಿತರಾಗಲು ಅವಕಾಶ ಕಲ್ಪಿಸಿತು . ಕೌನ್ಸಿಲ್‌ಗೆ

2 ) ಕೇಂದ್ರ ವಿಧಾನ ಮಂಡಲದ ಸಂಖ್ಯೆಯನ್ನು 16 ರಿಂದ 60 ಕ್ಕೆ ಏರಿಸಿತು . ಬಂಗಾಳ , ಮದಾಸ್ ,

3 ) ಪ್ರಾಂತ್ಯಗಳಲ್ಲೂ ಸ್ಥಾನಗಳ ಸಂಖ್ಯೆ ಹೆಚ್ಚಿಸಲಾಯಿತು , ಪ್ರಾಂತ್ಯಗಳಲ್ಲಿ ಬಾಂದ ಸಂಖ್ಯೆಯನ್ನು 50 ಕ್ಕೆ ಹೆಚ್ಚಿಸಲಾಯಿತು . ಉಳಿದ ಪ್ರಾಂತ್ಯಗಳಲ್ಲಿ 30 ಕ್ಕೆ ನಿಗಧಿಗೊಳಿಸಲಾಯಿತು .

4 ) ಕೇಂದ್ರ ವಿಧಾನಮಂಡಲದಲ್ಲಿ ಅಧಿಕಾರ ಗಳ ಸಂಖ್ಯೆ ಹೆಚ್ಚಳ ವಾಗಿಸಿದರೆ ಪ್ರಾಂತ್ಯಗಳಲ್ಲಿ ಅಧಿಕಾರೇತರ ಸಂಖ್ಯೆ ಹೆಚ್ಚಿಸಿತು .

5) ಮೊಟ್ಟ ಮೊದಲ ಬಾರಿಗೆ ಚುನಾವಣೆ ಮೂಲಕ ಶಾಸನ ಸಭೆ ಆಯ್ಕೆಯಾಗಲು ಅವಕಾಶ ಕಲ್ಪಿಸಿತು .

6 ) ಮುಸ್ಲಿಂರಿಗೆ ನೀಡುವ ಪ್ರತ್ಯೇಕ ಜಾರಿಗೆ ತಂದು ಪ್ರತ್ಯೇಕ ಚುನಾವಣೆಗೆ | ಪ್ರಾತಿನಿಧ್ಯ ಚುನಾವಣಾ ಮತಗಟ್ಟ ಮುಸ್ಲಿಂ ಸದಸ್ಯರು ಮುಸ್ಲಿಂಮತದಾರರಿಂದ ಆಯ್ಕೆಯಾಗುವ “ Legal ized Communalism ಜಾರಿಗೆ ತಂದರು . ಅದುದ್ದ Do wode ” Father of commu nal Electrorate ” .

7 ) ಪ್ರತಿಯೊಂದು ಚುನಾವಣೆಗಳನ್ನು ಪ್ರಾಂತ್ಯಕ್ಕೂ ನಡೆಸಲು ನಿರ್ಧರಿಸಲಾಯಿತು .

8 ) ಮತದಾರರಾಗಲು ಮುಸ್ಲಿಂರಿಗೆ ವಿಧಿಸಿದ ಅರ್ಹತೆಗಳು ಹಿಂದೂಗಳಿಗಿಂತ ಹೆಚ್ಚು ಸಡಿಲವಾಗಿದ್ದವು .

9)ಈ ಕಾಯ್ದೆ ಅನ್ವಯ ವೈಸ್‌ರಾಯ್‌ ಹಾಗೂ ಗೌರರ್‌ಗಳ ಕಾರ್ಯಕಾರಿ ಮಂಡಳಿಗೆ ಭಾರತೀಯರನ್ನು ಸೇರಿಸಿ ಕೊಳ್ಳಲು ಅವಕಾಶ ನೀಡಲಾಯಿತು . ಸತ್ಯೇಂದ್ರಪ್ರಸಾದ್ ಸಿನ್ಹಾ ಅವರು ಮೊದಲ ಭಾರತೀಯ ವೈಸ್‌ರಾಯ್ ಕಾರ್ಯಕಾರಿ ಮಂಡಳಿಗೆ ಕಾನೂನು ಸದಸ್ಯರಾಗಿ ಸೇರ್ಪಡೆಯಾದರು .

1919 ರ ಮಾಂಟೆಗೊ ಚೆಮ್ಸ್ ಫರ್ಡ್ ಕಾಯ್ದೆಯನ್ನು ತರುವ ಮೂಲಕ 1909 ರ ಮಿಂಟೋ ಮಾರ್ಲೆ ಕಾಯ್ದೆಯನ್ನು ತೆಗೆದುಹಾಕಲಾಯಿತು .

ಮಿಂಟೊ & ಮಾರ್ಲೆ

ಮಿಂಟೊ & ಮಾರ್ಲೆ ಜಾನ್ ಭಾರತದ ( Secre tary of the State for India ) ಆಗಿ 1905 ರಿಂದ 1910 ರವರೆಗೆ ಕಾರ್ಯ ನಿರ್ವಹಿಸಿದ್ದರು .

ಮಿಂ ಟೋ ಅವರು ಭಾರತದ ವೈಸ್‌ರಾಯ್ ಮತ್ತು ಗೌರರ್ ಜನರಲ್ ಆಗಿ 1905 ರಿಂದ 1910 ರವರೆಗೆ ಕಾರ್ಯ ನಿರ್ವಹಿಸಿದ್ದರು . ಮಿಂಟೊ ಮತ್ತು ಮಾರ್ಲೆ ಅವರು ರೂಪಿಸಿದ ಒಂದು ಸುಧಾರಣೆಯನ್ನು

ಮಿಂಟೊ ಮಾರ್ಲೆ ಕಾಯ್ದೆಯಾಗಿ ಭಾರತದಲ್ಲಿ ಜಾರಿಗೆ ಬಂದಿತು .

 

Comments

Leave a Reply

Your email address will not be published. Required fields are marked *