ಸ್ಥಾಯಿ ಸಮಿತಿ । Standing Committees

ಸ್ಥಾಯಿ ಸಮಿತಿ ( Standing Committees )

standing committees , standing committee meaning , parliamentary standing committee ,standing committee upsc , ಸ್ಥಾಯಿ ಸಮಿತಿ

standing committees , standing committee meaning , parliamentary standing committee ,standing committee upsc , ಸ್ಥಾಯಿ ಸಮಿತಿ

ಇವು ಶಾಶ್ವತವಾದ ಸಮಿತಿಗಳು ಹಾಗೂ ನಿರಂತರ ಸಮಿತಿಗಳು ಲೋಕಸಭೆಯ ನಿಯಮಾನುಸಾರ ಅಥವಾ ಸಂಸತ್ತಿನ ಕಾಯ್ದೆ ಅನುಸಾರ ರಚಿತವಾದವು , ಇವು ನಿರಂತರವಾಗಿ ಕಾರ್ಯ ನಿರ್ವಹಿಸುತ್ತವೆ . ಸ್ಥಾಯಿ ಸಮಿತಿಯನ್ನು ಅವುಗಳ ಜವಾಬ್ದಾರಿಯನ್ನು ಆಧರಿಸಿ ವಿಂಗಡಿಸಲಾಗುತ್ತದೆ .

1 ) ಹಣಕಾಸು ಸಮಿತಿ

ಹಣಕಾಸು ಸಮಿತಿಯು ಸರ್ಕಾರವು ಮಂಡಿಸಿದ ತೆರಿಗೆ ಸಲಹೆಗಳು ಮತ್ತು ವೆಚ್ಚದ ಅಂದಾಜುಗಳನ್ನು ಪರಿಶೀಲಿಸುವುದು , ಮೂರು ಹಣಕಾಸು ಸಮಿತಿಗಳು ಸಂಸತ್ತು ಅಂಗೀಕರಿಸಿದ ನೀತಿಗಳು ಮತ್ತು ಕಾಠ್ಯ ಕ್ರಮಗಳನ್ನು ಅನುಷ್ಟಾನಗೊಳಿಸುವ ಬಗ್ಗೆ ಪರಿಶೀಲಿಸುತ್ತವೆ . ಈ ಮೂರು ಹಣಕಾಸು ಸಮಿತಿಗಳನ್ನು ಒಂದು ( 1 ) ವರ್ಷದ ಅವಧಿಯಾಗಿರುತ್ತವೆ . ಈ ಸಮಿತಿಗೆ ಸಚಿವರು ಸದಸ್ಯರಾಗಿರುವುದಿಲ್ಲ . ಈ ಮೂರು ಸಮಿತಿ ಅಧ್ಯಕ್ಷರನ್ನು ಸಭಾಪತಿಗಳು ನೇಮಕ ಮಾಡುತ್ತಾರೆ . ಸಮಿತಿಗಳು ಅಂತರಿಕ ನಿಯಮಾವಳಿಗಳನ್ನು ರೂಪಿಸಿ ಸಭಾಪತಿಗಳ ಅನುಮತಿ ಪಡೆಯುತ್ತವೆ . ಈ ಸಮಿತಿಗಳು ಕಾರ್ಯ ಅನುಷ್ಟಾನವಾದ ನಂತರ ಪರಿಶೀಲಿಸಿ ಶಿಫಾರಸ್ಸು ನೀಡುತ್ತವೆ . + ಹಣಕಾಸು ಸಮಿತಿಯು ಪ್ರಮುಖವಾಗಿ ಮೂರು ಸಮಿತಿಗಳನ್ನು ಒಳಗೊಂಡಿದೆ

ಅಂದಾಜು ಸಮಿತಿ(Estimate Committee )

1921 ರಲ್ಲಿ ಮೊದಲ ಬಾರಿಗೆ ರಚಿಸಲಾಯಿತು . ಸ್ವಾತಂತ್ರ್ಯಾನಂತರ ಅಂದಾಜು ಸಮಿತಿಯನ್ನು 1950 ರಲ್ಲಿ ಜಾನ್ ಮಥಾಯಿರವರ ಶಿಫಾರಸ್ಸಿನಂತೆ ರಚಿಸಲಾಗಿತ್ತು . 30 ಜನ ಸದಸ್ಯರನ್ನು ಒಳಗೊಂಡಿದೆ . ಈ ಸಮಿತಿಯು ರಾಜ್ಯ ಸಭೆ ಸದಸ್ಯರನ್ನು ಒಳಗೊಂಡಿಲ್ಲ , ಈ ಸಮಿತಿಗೆ ಪ್ರತಿ ವರ್ಷ ಸದಸ್ಯರನ್ನು ಲೋಕಸಭೆಯಿಂದ ಆಯ್ಕೆ ಮಾಡಲಾಗುತ್ತದೆ . ಈ ಸಮಿತಿಗೆ ಸಚಿವರುಗಳು ಆಯ್ಕೆಯಾಗುವಂತಿಲ್ಲ . ಎಲ್ಲಾ ಪಕ್ಷಗಳಿಗೂ ಪ್ರಾತಿನಿಧ್ಯಕ್ಕೆ ಅವಕಾಶ ಕೊಡಲಾಗುತ್ತದೆ . ಸಮಿತಿಗೆ ಆಯ್ಕೆಯಾದ ಸದಸ್ಯರಲ್ಲಿ ಒಬ್ಬರನ್ನು ಸದಸ್ಯರು ಅಧ್ಯಕ್ಷರನ್ನಾಗಿ ಲೋಕಸಭಾ ಸಭಾಪತಿಗಳು ಆಯ್ಕೆ ಮಾಡುತ್ತಾರೆ . ಇದು ರಾಜ್ಯ ಸಭೆಗೆ ಸಂಬಂಧ ಪಡುವುದಿಲ್ಲ . ಈ ಸಮಿತಿಯು ನಿರಂತರ ಮಿತವ್ಯಯ ಸಮಿತಿಯಾಗಿ ಕಾರ್ಯ ನಿರ್ವಹಿಸುತ್ತದೆ . ಈ ಸಮಿತಿ ವಾರ್ಷಿಕ ಬಜೆಟ್‌ನ್ನು ಪರೀಕ್ಷೆಗೆ ಒಳಪಡಿಸುತ್ತದೆ . ಇದು ದುಂದು ವೆಚ್ಚ ತಪ್ಪಿಸಲು ಪ್ರಯತ್ನಿಸುತ್ತದೆ . * ಸಮಿತಿ ಸದಸ್ಯರ ಅಧಿಕಾರವಧಿಯು ಒಂದು ವರ್ಷಗಳಾಗಿರುತ್ತವೆ . ಸಾರ್ವಜನಿಕ ಲೆಕ್ಕಪತ್ರಗಳ

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ( Public Accounts Committee )

19190 ಭಾರತ ಸರ್ಕಾರ ಕಾಯ್ದೆ ಒದಗಿಸಿದ 1921 ರಲ್ಲಿ ಮೊದಲ ಬಾರಿಗೆ ಸ್ಥಾಪಿಸಲಾಯಿತು . ಪ್ರಸ್ತುತವಾಗಿ ಅವಕಾಶದಂತೆ ಸಮಿತಿಯನ್ನು ಮುಂದುವರೆದಿದೆ . ಸಮಿತಿಯು 22 ಮಂದಿ ಸದಸ್ಯರನ್ನು ಮಂದಿ 15 ಒಳಗೊಂಡಿದ್ದು , ಲೋಕಸಭೆಯಿಂದ ಮಂದಿ ರಾಜ್ಯಸಭೆಯಿಂದ ಆಯ್ಕೆಯಾಗುತ್ತಾರೆ . ಈ ಸಮಿತಿಗೆ ಸದಸ್ಯರುಗಳು ವರ್ಗಾವಣಾ ವರ್ಷ ಸಂಸತ್ತಿನ ಮತದ ತತ್ವದ ಆಧಾರದ ಮೇಲೆ ಪ್ರತೀ ಸದಸ್ಯರುಗಳನ್ನು ಆಯ್ಕೆ ಮಾಡುತ್ತಾರೆ . ಎಲ್ಲಾ ಪಕ್ಷಗಳು ಪ್ರಾತಿನಿದ್ಯವನ್ನು ಹೊಂದಿವೆ . ಈ ಸಮಿತಿಗೆ ಮಂತ್ರಿಗಳು ಸದಸ್ಯರಾಗಿ ಆಯ್ಕೆಯಾಗುವಂತಿಲ್ಲ . ಸಮಿತಿಗೆ ಸದಸ್ಯರಲ್ಲಿ

1966-67ರವರೆಗೆ ಪತಿಗಳು ಲೋಕಸಭಾ ಒಬ್ಬರನ್ನು ಮುಖ್ಯಸ್ಥರನ್ನಾಗಿ ನೇಮಿಸುತ್ತಿದ್ದರು . ಮತ್ತು ಈ ಸಮಿತಿಯ ಮುಖ್ಯಸ್ಥರುಗಳು ಆಡಳಿತ ಪಕ್ಷಕ್ಕೆ ಸೇರಿದವರಾಗಿರುತ್ತಿದ್ದರು . + 1967 ರಿಂದ ಈ ಸಮಿತಿಗೆ ವಿರೋಧ ಪಕ್ಷದ ಒಬ್ಬ ಸದಸ್ಯರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತಿದೆ .

ಅಂದಾಜು ಸಮಿತಿಯ Sara ಲೆಕ್ಕ ಸಮಿತಿಯು . ಅವಳಿ ಸಾರ್ವಜನಿಕ ಸೋದರಿಯರಂತೆ ನಿರ್ವಹಿಸುತ್ತಾರೆ . ಅಂದಾಜು ಸಮಿತಿ , ಸಾರ್ವಜನಿಕ ವೆಚ್ಚದ ಅಂದಾಜು ಪರಿಶೀಲಿಸಿದರೆ , ಸಾರ್ವಜನಿಕ ಲೆಕ್ಕ ಸಮಿತಿ ಭಾರತ ಸರ್ಕಾರದ ವೆಚ್ಚಕ್ಕೆಂದು ಸದನವು ಮಂಜೂರು ಮಾಡಿರುವ ಹಣವನ್ನು ವಿನಿಯೋಗಿಸಿರುವ ಬಗ್ಗೆ ಪರಿಶೀಲಿಸುತ್ತದೆ . ಸಮಿತಿಯು ಕಂಪ್ಯೂಲರ್ ಮತ್ತು ಆಡಿಟ ಜನರಲ್ ನೀಡಿರುವ ವರದಿಯನ್ನು ಆಧರಿಸಿ ವರದಿಯನ್ನು ತಯಾರಿಸುತ್ತಾರೆ . ಈ ಸಮಿತಿಯು ವೆಚ್ಚ ಮಾಡಿದ ನಂತರ ಪರಿಶೀಲಿಸುತ್ತದೆ .

ಸಾರ್ವಜನಿಕ ಉದ್ದಿಮೆಗಳ ಹಲವ ( Public Undertaking )

ಕೃಷ್ಣ ಮೆನನ್ ಸಮಿತಿಯ ನಿಭಾಗ ಆಧಾರದ ಮೇಲೆ : ದಲ್ಲಿ ಈ ಸಮಿತಿಯನ್ನು ರಚಿಸಲಾಯಿತು . ಸದಸ್ಯರನ್ನು ಒಳಗೊಂಡಿತ್ತು . ( ಲೋಗಸದಸ್ಯರು ಮತ್ತು 5 ರಾಜ್ಯಸರ ಸದಸ್ಯರು . ) 1974 ರಿಂದ ಸದಸ್ಯರ ಸಂಖ್ಯೆಯನ್ನು 225 ಏರಿಸಲಾಗಿದೆ . ಈ ಪ್ರಸ್ತುತವಾಗಿ ಈ ಸಮಿತಿಯ 22 ಮಂದಿ ಸದಸ್ಯರನ್ನು ಒಳಗೊಂಡಿದ್ದು 15 ಮಂದಿ ಸದಸ್ಯರು ಲೋಕಸಭೆಯಿಂದ ಲೋಕಸಭಾ ಸಭಾಪತಿ ನೇಮಕ ಮಾಡುತ್ತಾರೆ , 1 ಮಂದಿ ಸದಸ್ಯರನ್ನು ರಾಜ್ಯ ಸಭೆಯಿಂದ ರಾಜ್ಯಸಭಾ ಅಧ್ಯಕ್ಷರು ನೇಮಕ ಮಾಡುತ್ತಾರೆ . ದೇಶದಲ್ಲಿ ಆರ್ಥಿಕ ಅಭಿವೃದ್ಧಿಗಾಗಿ ಕೈಗಾರಿಕೆ , ವಾಣಿಜ್ಯ ಕೃಷಿ ಮುಂತಾದ ಉದ್ಯಮಗಳು.ಪಾರಂಭವಾದವು . ಇದರಿಂದಾಗಿ ಅನೇಕ ಸರ್ಕಾರಿ ಒಡೆತನ ಉದ್ದಿಮೆಗಳು ಹಾಗೂ ಕಾಪೋರೇಷನ್‌ಗಳು ಸ್ಥಾಪನೆಯಾದವ ಅವುಗಳನ್ನು ಸಾಮಾನ್ಯವಾಗಿ ” ಸಾರ್ವಜನಿಕ ಉದ್ದಿಮೆ ” ಎಂದು ಕರೆಯುತ್ತಾರೆ . ಇಂತಹ ಸಾರ್ವಜನಿಕ ಉದ್ದಿಮೆಗಳು ಭಾರತದ ಸಂಚಿತ ನಿಧಿಯಿಂದ ಹಣ ಪಡೆದುಕೊಳ್ಳುವುದರಿಂದ ಅವುಗಳ ವ್ಯವಹಾರದ ಮೇಲೆ ನಿಯಂತ್ರಣ ಹಾಗೂ ಪರಿಶೀಲನೆ ನಡೆಯಬೇಕಾಗುತ್ತದೆ . ಇಂತಹ ಉದ್ದಿಮೆಗಳ ಮೇಲೆ ನಿಯಂತ್ರಣವನ್ನು ಲೋಕಸಭೆ ಹೊಂದಿರಬೇಕಾಗುತ್ತದೆ . ಈ ಉದ್ದೇಶ ಈಡೇರಿಸಲು ಸಾರ್ವಜನಿಕ ಉದ್ದಿಮೆಗಳ ಸಮಿತಿಯನ್ನು ರಚಿಸಲಾಗಿದೆ .

ಸಮಿತಿಯ ಸಾರ್ವಜನಿಕ ಉದ್ದಿಮೆಯ ಲೆಕ್ಕಪತ್ರಗಳನ್ನು ಪರಿಶೀಲಿಸುವುದು , ವರದಿಗಳನ್ನು ಪರಿಶೀಲಿಸುವುದು ಹಾಗೂ ಇದರ ಬಗ್ಗೆ ಸಂಸತ್ತಿಗೆ ವರದಿ ಸಲ್ಲಿಸುವುದು .

2 ) ವಿಷಯಗಳ ಸಮಿತಿ

ಕೃಷಿ , ಪರಿಸರ ಮತ್ತು ಅರಣ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಗಳೆಂಬ ಮೂರು ವಿಷಯಾಧಾರಿತ ಇಲಾಖಾ ಸಮಿತಿಗಳನ್ನು ನೇಮಕ ಮಾಡಲು 1989 ರಲ್ಲಿ ಲೋಕಸಭಾ ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಲಾಯಿತು . ನಂತರ ಮೊದಲು ಸ್ಥಾಪಿಸಿದ ಸಮಿತಿಗಳ ಜೊತೆಗೆ ಮತ್ತೆ ಕೆಲವು ಸಮಿತಿಗಳನ್ನು ನೇಮಿಸಲಾಯಿತು . ಪ್ರಸ್ತುತವಾಗಿ 24 ವಿಷಯ ಸಮಿತಿಗಳನ್ನು ನೇಮಿಸಲಾಗಿದೆ . ಅವುಗಳಲ್ಲಿ 16 ಸಮಿತಿಗಳು ಲೋಕಸಭೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಎಂಟು ಸಮಿತಿಗಳು ರಾಜ್ಯ ಸಭೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ .

ಲೋಕಸಭೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಿತಿಗಳು

1 ) .ಆಹಾರ

2 ) ಗ್ರಾಮೀಣಾಭಿವೃದ್ಧಿ

3) ಕಲ್ಲಿದ್ದಲು ಮತ್ತು ಉಕ್ಕು

4 ) ರಕ್ಷಣೆ

5 ) ಶಕ್ತಿ

6 ) ವಿದೇಶಾಂಗ ವ್ಯವಹಾರ

7 ) ಹಣಕಾಸು

8 ) ಕಾರ್ಮಿಕ

9 ) ಮಾಹಿತಿ ತಂತ್ರಜ್ಞಾನ

10 ) .ಆಹಾರ , ಗ್ರಾಹಕರ ವಿದ್ಯಮಾನ

11 ) ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ

12 ) ರೈಲ್ವೆ

13) ರಾಸಾಯನಿಕ ಮತ್ತು ಗೊಬ್ಬರ

14 ) ಸಾಮಾಜಿಕ ನ್ಯಾಯ & ಸಬಲೀಕರಣ

15 ) ನಗರಾಭಿವೃದ್ಧಿ

16 ) ಜಲಸಂಪನ್ಮೂಲ

ರಾಜ್ಯ ಸಭೆಯಡಿಯಲ್ಲಿರುವ ಕುರಿಗಳು

1 ) ವಾಣಿಜ್ಯ

2 ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ

3 ) ಗೃಹ ಖಾತೆ

4 ) ಮಾನವ ಸಂಪನ್ಮೂಲ

5 ) ಕೈಗಾರಿಕೆ

6) ಸಿಬ್ಬಂದಿ , ಸಾರ್ವಜನಿಕ ಕುಂದು ಕೊರತೆ , ಕಾನೂನು ಮತ್ತು ನ್ಯಾಯ

7) ವಿಜ್ಞಾನ ಮತ್ತು ತಂತ್ರಜ್ಞಾನ

8)ಸಾರಿಗೆ , ಪ್ರವಾಸೋದ್ಯಮ ಮತ್ತು ಸಂಸ್ಕೃತಿ

ಈ ಸಮಿತಿಗಳು ಕಾಲಕಾಲಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿವರವಾದ ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸುತ್ತದೆ . ಈ ಸಮಿತಿಗಳು ಉಪಸಮಿತಿಗಳನ್ನು ನೇಮಕ ಮಾಡುವ ಅಧಿಕಾರ ಹೊಂದಿದೆ . ಪ್ರತಿಯೊಂದು ಸಮಿತಿಯಲ್ಲಿ ಕೂಡ : ರಾಜ್ಯ ಸಭೆ ಮತ್ತು ಲೋಕಸಭೆಯ ಸದಸ್ಯರುಗಳು ಇರುತ್ತಾರೆ . ಬೇರೆ ಬೇರೆ ಸಂಖ್ಯೆಯಲ್ಲಿ ಸದಸ್ಯರುಗಳನ್ನು ಒಳಗೊಂಡಿದ್ದು ಪ್ರತಿಯೊಂದು ಸಮಿತಿಯು ಕೂಡ ಅಧ್ಯಕ್ಷರನ್ನು ಒಳಗೊಂಡಿರುತ್ತದೆ . ಸಮಿತಿಗಳು

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳು :

ರಾಷ್ಟ್ರಪತಿ ಭವನ 

ಛತ್ರಪತಿ ಶಿವಾಜಿ 

ಸಮಾನತೆಯ ಹಕ್ಕು 

 

Comments

Leave a Reply

Your email address will not be published. Required fields are marked *