ಸಾಮಾನ್ಯ ಜ್ಞಾನ | gk today in kannada

ಸಾಮಾನ್ಯ ಜ್ಞಾನgk today in kannada | ಸಾಮಾನ್ಯ ಜ್ಞಾನ | gk today kannada | gk today in kannada 2022 | today gk kannada | gktoday in kannada

gk today in kannada | ಸಾಮಾನ್ಯ ಜ್ಞಾನ | gk today kannada | gk today in kannada 2022 | today gk kannada | gktoday in kannada

🌸ಮೂಲಭೂತ ಹಕ್ಕುಗಳನ್ನು ಈ ರೀತಿ ವಿಭಜಿಸಬಹುದು?
– 6 ಗುಂಪುಗಳು

🌸ಶಾರದಾ ಕಾಯದೆಯ ಈ ನಿಷೇಧಕ್ಕೆ ಸಂಬಂಧಿಸಿದೆ?
– ಬಾಲ್ಯವಿವಾಹ

🌸ಮುಖ್ಯ ಚುನಾವಣಾ ಆಯುಕ್ತ
ಇವರಿಂದ ನಿಯುಕ್ತಿಸಲ್ಪಡುತ್ತಾರೆ?
– ಭಾರತದ ರಾಷ್ಟ್ರಪತಿ

🌸ಪಂಚಾಯತಿ ರಾಜ್ ಸಂಸ್ಥೆಗೆ
ಸಂವಿಧಾನಾತ್ಮಕ ಸ್ನಾನವನ್ನು
ಕೊಡುವ ಸಂವಿಧಾನದ ತಿದ್ದುಪಡಿ?
-73ನೇಯ

🌸ಸಖ್ ರ ಧರ್ಮಗಂಥ ಯಾವುದು?
– ಗ್ರಂಥ ಸಾಹೀಬ

🌸ಭಾರತದ ಸಶಸ್ತ್ರ ಪಡೆಗಳ
ಸರ್ವೋಚ್ಚ ದಂಡನಾಯಕ?
– ರಾಷ್ಟ್ರಪತಿಗಳು

🌸ಮಹಾತ್ಮಾ ಗಾಂಧೀಜಿಯವರ
ರಾಜಕೀಯ ಗುರು?
-ಗೋಪಾಲಕೃಷ್ಣ ಗೋಖಲೆ

🌸’ಟಾಕಾ’ ಈ ರಾಷ್ಟ್ರದ ನಾಣ್ಯ ?
– ಬಾಂಗ್ಲಾದೇಶ

🌸ಲಬ್ಯಾದ ರಾಜಧಾನಿ? -ಟ್ರಪೋಲಿ

🌸ವಶ್ವದಲ್ಲಿ ಯಾವುದೇ ಒಂದು
ರಾಷ್ಟ್ರದ ಮೊಟ್ಟ ಮೊದಲಮಹಿಳಾ
ಪ್ರಧಾನಮಂತ್ರಿ ಯಾರು?
– ಶ್ರೀಮತಿ ಸಿರಿಮಾವೋ ಭಂಡಾರ ನಾಯಕೆ

🌸ಸವಾತಂತ್ರೋತ್ತರ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?
– ಕೆ.ಸಿ.ರೆಡ್ಡಿ

🌸ಅರೆಬಿಕಾ ಮತ್ತು ರೊಬಸ್ಟಾ ಯಾವುದರ ಮುಖ್ಯ ವೈವಿಧ್ಯಗಳು?
– ಕಾಫಿ

🌸ತೋಡರು ( ಗಿರಿಜನರು)
ಇಲ್ಲಿರುವರು?
– ನೀಲಗಿರಿ ಬೆಟ್ಟಗಳು

🌸ಅಕ್ಬರ್ ಹುಟ್ಟಿದ ಸ್ಥಳ ಯಾವುದು?
– ಅಮರಕೋಟೆ

🌸ಪನ್ನಿಲಿನ ಔಷಧಿಯನ್ನು
ಕಂಡುಹಿಡಿದವರು?
– ಅಲೆಕ್ಸಾಂಡರ್ ಪ್ಲೆಮಿಂಗ್

🌸ಆನಂದ ಮಠ ಪುಸ್ತಕದ ಲೇಖಕರು?
– ಬಂಕಿಮ್ ಚಂದ್ರ ಚಟರ್ಜಿ

🌸ರಾಜ್ಯಪಾಲರ ಸೇವೆಯ ಅವಧಿ?
– 5 ವರ್ಷಗಳು

🌸ಲೋಕಸಭೆಯ ಮೊದಲ ಅಧ್ಯಕ್ಷರು ಇವರಾಗಿದ್ದರು?
-ಗಣೇಶ ಎಸ್.ಮಾಳವಂಕರ

🌸ರಾಜ್ಯಸಭಾ ಸದಸ್ಯರು ಕನಿಷ್ಠ ಇಷ್ಟು ವಯಸ್ಸಿರಾಗಿರಬೇಕು?
– 30 ವರ್ಷಗಳು

🌸ದ ಹಾಲ್ ಆಫ್ ಫೇಮ್ ಇದಕ್ಕೆ
ಸಂಬಂಧಿಸಿದ್ದು?
– ಕ್ರಿಕೆಟ್

🌸ಭಾರತದ ಷೇರು ಪೇಟೆ ಇಲ್ಲಿದೆ?
– ಮುಂಬಯಿ

🌸ಭಾರತದ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯೋಮಿತಿ ಇದಾಗಿದೆ?
– 65ವರ್ಷಗಳು

🌸ಸೂರ್ಯಕಿರಣಗಳಿಂದ ಈ
ವಿಟಮಿನ್ ದೂರೆಯುತ್ತದೆ?
– ವಿಟಮಿನ್ d

🌸ಮೊಟ್ಟ ಮೊದಲ ಬಾರಿಗೆ ಬಾಹ್ಯಾಕಾಶ ಪ್ರವೇಶಿಸಿದ ಭಾರತದಲ್ಲಿ ಜನ್ಮತಾಳಿದ ಮಹಿಳೆ?
– ಕಲ್ಪನಾ ಚಾವ್ಲಾ

🌸”ಇಂಕ್ವಿಲಾಭ್ ಜಿಂದಾಬಾದ”
ಘೋಷವನ್ನು ರಚಿಸಿದವರು?
– ಭಗತ ಸಿಂಗ್

🌸ಕರಿ. ಶ. 1717 ರಲ್ಲಿ ಮೈಸೂರು ಹೈದರ ಆಲಿಯ ಮೇಲೆ ಯಾರು ದಾಳಿ ಮಾಡಿದರು?
– ಮರಾಠರು

🌸ಗತಮ ಬುದ್ಧನು ಹುಟ್ಟಿದ ಸ್ಥಳ?
– ಲುಂಬಿಣಿ

🌸ಈತನ ಆಳ್ವಿಕೆಯ ಕಾಲದಲ್ಲಿ
ಮೆಗಸ್ತನಿಸನು ಭಾರತದಲ್ಲಿ
ಪ್ರವೇಶ ಮಾಡಿದನು?
– ಚಂದ್ರಗುಪ್ತ

🌸ರಾಜ್ಯಸಭಾ ಸದಸ್ಯರು ಕನಿಷ್ಠ ಇಷ್ಟು
ವಯಸ್ಸಿನವರಾಗಿರಬೇಕು?
– 30 ವರ್ಷಗಳು

🌸ದ ಹಾಲ್ ಆಫ್ ಫೇಮ್ ಇದಕ್ಕೆ
ಸಂಬಂಧಿಸಿದ್ದು?
– ಕ್ರಿಕೆಟ್

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

https://t.me/samagratv_com

ಇತರೆ ವಿಷಯಗಳು :

ರಾಷ್ಟ್ರಪತಿ ನೇಮಕ

ಉಪರಾಷ್ಟ್ರಪತಿ ನೇಮಕ &ಅಧಿಕಾರ

ಪ್ರಧಾನ ಮಂತ್ರಿ ನೇಮಕ

ಪ್ರಧಾನ ಮಂತ್ರಿ ಅಧಿಕಾರ

Comments

Leave a Reply

Your email address will not be published. Required fields are marked *