ಸಾಮಾನ್ಯ ಜ್ಞಾನ । GK today in kannada

ಸಾಮಾನ್ಯ ಜ್ಞಾನ

gk today in kannada , gk today kannada , gktoday in kannada , today gk kannada , ಸಾಮಾನ್ಯ ಜ್ಞಾನ , kannada current affairs pdf

gk today in kannada , gk today kannada , gktoday in kannada , today gk kannada , ಸಾಮಾನ್ಯ ಜ್ಞಾನ , kannada current affairs pdf
✳️ ಸಂವಿಧಾನ ಸಭೆಯ ಖಾಯಂ ಅಧ್ಯಕ್ಷರು ಯಾರು?
ಉತ್ತರ – ಡಾ.ರಾಜೇಂದ್ರ ಪ್ರಸಾದ್
✳️ ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಇಂಗ್ಲೆಂಡಿನಲ್ಲಿ ಯಾವ ಪಕ್ಷ ಸರ್ಕಾರವಾಗಿತ್ತು?
ಉತ್ತರ – ಲೇಬರ್ ಪಾರ್ಟಿ
✳️ ಭಾರತೀಯ ಸಂವಿಧಾನದಲ್ಲಿ 370 ನೇ ವಿಧಿ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
ಉತ್ತರ – ಜಮ್ಮು ಮತ್ತು ಕಾಶ್ಮೀರ
✳️ ಭಾರತದ ರಾಷ್ಟ್ರಪತಿಯನ್ನು ಯಾವ ವಿಧಾನದಿಂದ ಆಯ್ಕೆ ಮಾಡಲಾಗುತ್ತದೆ?
ಉತ್ತರ – ಅನುಪಾತದ ಪ್ರಾತಿನಿಧ್ಯ ಮತ್ತು ಏಕ ವರ್ಗಾವಣೆ ಮತ ವ್ಯವಸ್ಥೆ
✳️ ಭಾರತೀಯ ರೂಪಾಯಿಯ ಚಿಹ್ನೆಯನ್ನು ವಿನ್ಯಾಸಗೊಳಿಸಿದವರು ಯಾರು?
ಉತ್ತರ – ಡಿ ಉದಯ ಕುಮಾರ್
✳️ ಪರಪಂಚದ ಅತ್ಯಂತ ಚಿಕ್ಕ ಖಂಡ ಯಾವುದು?
ಉತ್ತರ ಆಸ್ಟ್ರೇಲಿಯಾ
✳️ ಬಾಹ್ಯಾಕಾಶಕ್ಕೆ ಹೋದ ಮೊದಲ ಮಹಿಳೆ ಯಾರು?
ಉತ್ತರ – ವ್ಯಾಲೆಂಟಿನಾ ತೆರೆಶ್ಕೋವಾ (ಮಾಜಿ ಸೋವಿಯತ್ ಒಕ್ಕೂಟ)
✳️ ಕಳಿಂಗ ಪ್ರಶಸ್ತಿಯನ್ನು ಯಾರಿಂದ ನೀಡಲಾಗುತ್ತದೆ?
ಉತ್ತರ – UNESCO (ವಿಜ್ಞಾನ ಕ್ಷೇತ್ರದಲ್ಲಿ)
✳️ 2015 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಯಾವ ಸಮಯದಲ್ಲಿ ಚಾಂಪಿಯನ್ ಆಯಿತು?
ಉತ್ತರ – ಐದನೇ ಬಾರಿ
✳️ ನೇ ಕಾಮನ್‌ವೆಲ್ತ್ ಗೇಮ್ಸ್ 2014 ಎಲ್ಲಿ ನಡೆಯಿತು?
ಉತ್ತರ – ಗ್ಲ್ಯಾಸ್ಗೋ (ಸ್ಕಾಟ್ಲೆಂಡ್)
✳️ FIFA ವಿಶ್ವಕಪ್ 2014 ವಿಜೇತ ತಂಡ ಯಾವುದು?
ಉತ್ತರ ಜರ್ಮನಿ
✳️ ವಶ್ವ ಜನಸಂಖ್ಯಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಉತ್ತರ – ಜುಲೈ 11
✳️ ವಶ್ವದ ಅತಿ ದೊಡ್ಡ ಪ್ರತಿಮೆ
ಉತ್ತರ ಪ್ರತಿಮೆ ಆಫ್ ಲಿಬರ್ಟಿ
✳️ ವಶ್ವದ ಅತಿದೊಡ್ಡ ಹಿಂದೂ ದೇವಾಲಯ ಸಂಕೀರ್ಣ
ಉತ್ತರ ಅಕ್ಷರಧಾಮ ದೇವಾಲಯ ದೆಹಲಿ
✳️ ‘ಸಿಟಿ ಆಫ್ ಲೇಕ್ಸ್’ ಎಂಬ ಉಪನಾಮದಿಂದ ಕರೆಯಲ್ಪಡುವ ನಗರ
ಉತ್ತರ – ಭೋಪಾಲ್

ಹೆದ್ದಾರಿಗಳು ಮತ್ತು ಬಣ್ಣಗಳು…

🌱 ರಾಷ್ಟ್ರೀಯ ಹೆದ್ದಾರಿ – ಹಳದಿ ಮತ್ತು ಬಿಳಿ.
🌱 ರಾಜ್ಯ ಹೆದ್ದಾರಿ – ಹಸಿರು ಮತ್ತು ಬಿಳಿ .
🌱 ಜಲ್ಲಾ ರಸ್ತೆಗಳು – ಕಪ್ಪು ಮತ್ತು ಬಿಳಿ.
🌱 ಗರಾಮೀಣ ರಸ್ತೆಗಳು – ಆರೆಂಜ್ ಮತ್ತು ಬಿಳಿ..
🌱 ಹಳೆ ಶಿಲಯುಗ – ಪ್ಯಾಲಿಯೋಲಿಥಿಕ್ ಏಜ್..
🌱 ಮಧ್ಯ ಶಿಲಾಯುಗ – ಮೆಸೋಲಿತಿಕ್ ಏಜ್..
🌱 ಹೊಸ ಶಿಲಾಯುಗ – ನಿಯೋಲಿತಿಕ ಏಜ್..

ಕರ್ನಾಟಕದಲ್ಲಿ ಕಂಡುಬಂದ ಹಳೆ ಶಿಲಾಯುಗದ ತಾಣಗಳು….

🌱 ಬಳಗಾವಿ ಜಿಲ್ಲೆಯ ಘಟಪ್ರಭಾ ಕಣಿವೆ.
🌱 ರಾಯಚೂರು ಜಿಲ್ಲೆಯ ಲಿಂಗಸೂರು…
.👉. ಕರ್ನಾಟಕದಲ್ಲಿ ಕಂಡುಬಂದ ಮಧ್ಯ ಶಿಲಾಯುಗದ ತಾಣಗಳು….
🌱  ಚತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ …
🌱 ಬಳ್ಳಾರಿ ಜಿಲ್ಲೆಯ ಸಂಗನಕಲ್ಲು….

📚ಕರ್ನಾಟಕದಲ್ಲಿ ಕಂಡುಬಂದ ಹೊಸ ಶಿಲಾಯುಗದ ತಾಣಗಳು✍️📚

🌱 ರಾಯಚೂರಿನ ದೋ – ಆಬ್ ಪ್ರದೇಶ್ .
🌱 ಬಳ್ಳಾರಿ ಮತ್ತು ಕಾವೇರಿ ಕಣಿವೆ ಪ್ರದೇಶಗಳು….

📚 ಸಾಂಪ್ರದಾಯಿಕ / ಬರಿದಾಗುವ ಶಕ್ತಿ ಸಂಪನ್ಮೂಲಗಳು…👈✍️

🌱 ಪಟ್ರೋಲಿಯಂ .
🌱 ಕಲ್ಲಿದ್ದಲು
🌱 ಸವಾಭಾವಿಕ ಅನಿಲ..

📚ಅಸಂಪ್ರದಾಯಿಕ / ಬರಿದಾಗದ ಶಕ್ತಿ ಸಂಪನ್ಮೂಲಗಳು…

🌱 ಜೈವಿಕ ಅನಿಲ
🌱 ಸರಶಕ್ತಿ
🌱 ಪವನ ಶಕ್ತಿ
🌱 ಸಮುದ್ರ ಅಲೆಗಳ ಶಕ್ತಿ
🌱 ಭೂ ಶಾಖೋತ್ಪನ್ನ ಶಕ್ತಿ

………ಕರ್ನಾಟಕ ಮಳೆಯನ್ನು ಪಡೆಯುವ ಪ್ರಮಾಣ……….

🌱 ನೈರುತ್ಯ ಮಾನ್ಸುನ್ ಅವಧಿಯಲ್ಲಿ – 80%.
🌱 ಈಶಾನ್ಯ ಮಾನ್ಸೂನ್ ಅವಧಿಯಲ್ಲಿ – 12%…
🌱 ಬೇಸಿಗೆ ಕಾಲದಲ್ಲಿ – 07%..
🌱 ಚಳಿಗಾಲದಲ್ಲಿ – 01%…

.ನಮ್ಮ ದೇಶದಲ್ಲಿ ಕಂಡು ಬರುವ 4 ಚಿಟ್ಟೆ ಧಾಮಗಳು

🌱 ಕರ್ನಾಟಕದ – ಬನ್ನೇರುಘಟ್ಟ
🌱 ಮಹಾರಾಷ್ಟ್ರದ – ಓವೆಲೇಕರ್ ವಾಡಿ
🌱 ಹಮಾಚಲ ಪ್ರದೇಶದ – ಶಿಮ್ಲಾ
🌱 ಗೋವಾದ – ಪೊಂಡ…

ಸ್ಥಾಪನೆ – 1999..,( 5 ಕಂಪನಿಗಳು ).

🌱 BESCOM ( ಬೆಸ್ಕಾಂ ).- ಬೆಂಗಳೂರು
🌱 HESCOM ( ಹೆಸ್ಕಾಂ ). – ಹುಬ್ಬಳ್ಳಿ
🌱 GESCOM ( ಜೆಸ್ಕಾಂ ). – ಗುಲ್ಬರ್ಗಾ
🌱 MESCOM ( ಮೆಸ್ಕಾಂ ). – ಮಂಗಳೂರು
🌱 CESCOM (  ಸೆಸ್ಕಾಂ ). – ಮೈಸೂರು

Comments

Leave a Reply

Your email address will not be published. Required fields are marked *