general knowledge , gk questions , general knowledge questions , ಸಾಮಾನ್ಯ ಜ್ಞಾನ , GK today , general knowledge quiz
✅ ವಿಶ್ವ ಪ್ರಸಿದ್ಧ ಜೋಗ್ ಜಲಪಾತ (ಶರಾವತಿ): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ.
✅ ಕುಂಚಿಕಲ್ ಜಲಪಾತ (ವಾರಾಹಿ): ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿದೆ.
✅ ಮಲಳ್ಳಿ ಜಲಪಾತ (ಕುಮಾರಧಾರ): ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿದೆ.
✅ ಗಗನಚುಕ್ಕಿ ಮತ್ತು ಭರಚುಕ್ಕಿ (ಕಾವೇರಿ): ಚಾಮರಾಜನಗರ ಹಾಗು ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿವೆ.
✅ ಅಬ್ಬೆ ಜಲಪಾತ (ಕಾವೇರಿ): ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿದೆ.
✅ ಗೋಕಾಕ ಜಲಪಾತ (ಘಟಪ್ರಭಾ): ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿದೆ.
✅ ಮಾಗೋಡು(ಬೇಡ್ತಿ): ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ.
✅ ಉಂಚಳ್ಳಿ (ಅಘನಾಶಿನಿ): ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿದೆ.
✅ ಇರ್ಪು ಜಲಪಾತ (ಲಕ್ಶ್ಮಣ ತೀರ್ಥ): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿದೆ.
✅ ಚುಂಚನಕಟ್ಟೆ (ಕಾವೇರಿ): ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನಲ್ಲಿದೆ.
✅ ಸಾತೋಡಿ ಜಲಪಾತ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿದೆ.
✅ ಕಲ್ಲತಗಿರಿ : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದೆ.
✅ ಸರಿಮನೆ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ
👉 ಪಾಲ್ ಘಾಟ್ ➡️ ಕೊಚ್ಚಿ – ಚೆನೈ
👉 ಬೊರ್ ಘಾಟ್ ➡️ ಮುಂಬೈ – ಪುಣೆ
👉 ಥಾಲ್ ಘಾಟ್ ➡️ ನಾಸಿಕ್ – ಮುಂಬೈ
👉 ಸೇನಕೋಟಾ ಪಾಸ್ ➡️ ತರುವನಂತಪುರಂ – ಮಧುರೈ
👉 ರೋಹಟಾಂಗ್ ➡️ ಮನಾಲಿ – ಲಾಹೌಲ್
👉 ಜಲೇಪ್ ಲಾ ➡️ ಲಾಸಾ – ಕಾಲಿಪಾಂಗ್
👉 ನಾಥುಲ್ಲಾ ➡️ ಸಕ್ಕಿಂ – ಟಿಬೆಟ್
👉 ಜೊಜಿಲ್ಲಾ ➡️ ಕಾಶ್ಮೀರ – ಲಡಾಖ್
========================
🛣 ಕರ್ನಾಟಕದಲ್ಲಿ ಕಂಡು ಬರುವ ಪಶ್ಚಿಮ ಘಟ್ಟದ ಘಾಟಗಳು👇
🔶 ಆಗುಂಬೆ ಘಾಟ್ ➡️ ಉಡುಪಿ – ಶಿವಮೊಗ್ಗ
🔶 ಹುಲಿಕಲ್ ಘಾಟ್ ➡️ ಶವಮೊಗ್ಗ – ಕುಂದಾಪುರ
🔶 ಚಾರ್ಮಾಡಿ ಘಾಟ್ ➡️ ಮಂಗಳೂರು – ಚಿಕ್ಕಮಂಗಳೂರು
🔶 ಶರಾಡಿ ಘಾಟ್ ➡️ ಹಾಸನ, ಸಕಲೇಶಪುರ – ಮಂಗಳೂರು
ಪ್ರಮುಖ ವ್ಯಕ್ತಿಗಳ ಗುರುಗಳು.
1) ಶಿವಾಜಿಯ ಆಧ್ಯಾತ್ಮಿಕ ಗುರು=
🌸 *ರಾಮದಾಸರು*,
2) ಅಲೆಕ್ಸಾಂಡರ್ ಗುರು =
🌸 *ಅರಿಸ್ಟಾಟಲ್*”,
3) ಅರಿಸ್ಟಾಟಲನ ಗುರು=
🌸 *ಪ್ಲೇಟೋ”,*
4) ಪ್ಲೇಟೋನ ಗುರು= ”
🌸 *ಸಾಕ್ರಟಿಸ್*”
5) ಕಬೀರದಾಸನ ಗುರು=
🌸 *ರಮಾನಂದ”*,
6) ಶಿವಾಜಿಯ ಶಸ್ತ್ರಾಸ್ತ್ರ ಕಲಿಸಿದ ಗುರು=
🌸 ದಾದಾಜಿಕೊಂಡದೇವ”,
7) ಶ್ರೀ ಕೃಷ್ಣದೇವರಾಯನ ಗುರು=
🌸 *ವ್ಯಾಸರಾಯರು*”,
8) ಸಂತ ಶಿಶುನಾಳ ಶರೀಫರ ಗುರು=”
🌸 *ಗೋವಿಂದ ಭಟ್ಟರು”*
9) ಸಳನ ಗುರು= ”
🌸 *ಸುದತ್ತ ಮುನಿ”,*
10) ಗಾಂಧೀಜಿಯ ರಾಜಕೀಯ ಗುರು=
🌸 *ಗೋಪಾಲಕೃಷ್ಣ ಗೋಖಲೆ”*,
11) ಗೋಪಾಲಕೃಷ್ಣ ಗೋಖಲೆಯ ರಾಜಕೀಯ ಗುರು=
🌸 *ಎಂ ಜಿ ರಾನಡೆ”,*
12) ಸುಭಾಷ್ ಚಂದ್ರ ಬೋಸ್ ರಾಜಕೀಯ ಗುರು= ”
🌸 *ಚಿತ್ತರಂಜನ ದಾಸ”*,
0 Comments