ಸಮಾನತೆಯ ಹಕ್ಕು

constitution of india, samanatheya hakku in kannada, right against exploitation, right to constitutional remedies , ಸಮಾನತೆಯ ಹಕ್ಕು

constitution of india, samanatheya hakku in kannada, right against exploitation, right to constitutional remedies , ಸಮಾನತೆಯ ಹಕ್ಕು

14 ನೇ ವಿಧಿಯು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ವಿನಾಯಿತಿ ನೀಡಲಾಗಿದೆ . ರಾಷ್ಟ್ರಪತಿಗಳು ಅಥವಾ ಒಂದು ರಾಜ್ಯದ ರಾಜ್ಯಪಾಲರು ಅಧಿಕಾರ ಚಲಾಯಿಸಿದ ಅಥವಾ ನಿರ್ವಹಿಸಿದ ಕರ್ತವ್ಯಗಳ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ಉತ್ತರಿಸಬೇಕಾಗಿಲ್ಲ ಎಂದು ಸಂವಿಧಾನದ 361 ( 1 ) ನೇ ವಿಧಿ ತಿಳಿಸುತ್ತದೆ .

ರಾಷ್ಟ್ರಪತಿ ಅಥವಾ ಒಂದು ರಾಜ್ಯದ ರಾಜ್ಯಪಾಲರ ಅಧಿಕಾರವಧಿಯಲ್ಲಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳನ್ನು ಯಾವುದೇ ನ್ಯಾಯಾಲಯದಲ್ಲಿ ಹೊಡುವಂತಿಲ್ಲ .

ಅದನ್ನು ಮುಂದುವರಿಸತಕ್ಕದಲ್ಲ ಎಂದು ಸಂವಿಧಾನದ 361 ( 2 ) ನೇ ವಿಧಿ ತಿಳಿಸುತ್ತದೆ .

ರಾಷ್ಟ್ರಪತಿಗಳನ್ನು  ಅಥವಾ ರಾಜ್ಯದ ರಾಜ್ಯಪಾಲರನ್ನು ದಸ್ತಗಿರಿ ಮಾಡುವಂತೆ ಅಥವಾ ಕರಗೃಹದಲ್ಲಿಡುವಂತೆ ಯಾವುದೇ ನ್ಯಾಯಾಲಯವು ಆದೇಶ ಹೊರಡಿಸತಕ್ಕದಲ್ಲ ‘ ಎಂದು ಸಂವಿಧಾನದ 361 ( 3 ) ನೇ ವಿಧಿ ತಿಳಿಸುತ್ತದೆ .

ರಾಷ್ಟ್ರಪತಿಗಳು ಅಥವಾ ಒಂದು ರಾಜ್ಯದ ರಾಜ್ಯಪಾಲರು ಅಧಿಕಾರ ವಹಿಸಿಕೊಳ್ಳುವ ಮುಂಚೆ ಅಥವಾ ವಹಿಸಿಕೊಂಡ ನಂತರ ಅವರ ವೈಯಕ್ತಿಕವಾಗಿ ಮಾಡಿದ ಕಾರ್ಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಅಥವಾ ರಾಜ್ಯದ ರಾಜ್ಯಪಾಲರ ವಿರುದ್ಧ ಪರಿಹಾರವನ್ನು ಕ್ಲೀನ್ ಮಾಡುವ ಯಾವುದೇ ಸಿವಿಲ್ ಮೊಕದ್ದಮೆಯನ್ನು

ಅವರ ಅಧಿಕಾರವಧಿಯಲ್ಲಿ ಯಾವುದೇ ನ್ಯಾಯಾಲಯದ ಮೂಲಕ ಮ್ ಮಾಡುವ ಪರಿಹಾರ ತಿಳಿಸುವ ಲಿಖಿತ ನೋಟಿಸನ್ನು ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ತಲುಪಿಸಿದ ಬಳಿಕ ಅಥವಾ ಕಛೇರಿಯಲ್ಲಿ ಕೊಟ್ಟ ನಂತರ ಎರಡು ತಿಂಗಳು ಮುಗಿಯುವವರೆಗೆ ಹೂಡತಕ್ಕದಲ್ಲ , ಎಂದು ಸಂವಿಧಾನದ 361 ( 4 ) ನೇ ವಿಧಿ ತಿಳಿಸುತ್ತದೆ .

ಸಂಸತ್ತಿನ ಯಾವುದೇ ಸದನದ ಅಥವಾ ರಾಜ್ಯ ವಿಧಾನ ಮಂಡಲದ ಯಾವುದೇ ಸದನದ ವ್ಯವಹಾರಗಳ ಬಗ್ಗೆ ನಿಜವಾದ ವರದಿಯನ್ನು ವೃತ್ತಪತ್ರಿಕೆಯಲ್ಲಿ ಪ್ರಕಟಿಸುವುದಕ್ಕೆ ಸಂಬಂಧಿಸಿದಂತೆ ಆ ಪ್ರಕಟಣೆಯನ್ನು ಮಾಡಲಾಗಿದೆಯೆಂದು ಪೂರಕವಾಗಿ ಯಾವುದೇ ರಾಜುವಾತು ಪರಿಸರ ಹೊರತು ವ್ಯಕ್ತಿಯನ್ನು

ಯಾವುದೇ ನ್ಯಾಯಾಲಯದಲ್ಲಿ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಗೆ ಗುರಿ ಪಡಿಸತಕ್ಕದಲ್ಲ ಎಂದು 361 ಎ ವಿಧಿ ತಿಳಿಸಲಾಗಿದೆ .

ಸಂಸತ್ತಿನ ಯಾವುದೇ ಸದಸ್ಯರು ಸಂಸತ್ತಿನಲ್ಲಿ ಅಥವಾ ಯಾವುದೇ ಸಮಿತಿಯಲ್ಲಿ ತಾವು ಹೇಳಿದ ಯಾವುದೇ ವಿಚಾರಕ್ಕೆ ಅಥವಾ ಕಾವು ಕೊಟ್ಟ ಯಾವುದೇ ಮತಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಯಾಗತಕ್ಕದ್ದಲ್ಲ ಮತ್ತು

ಯಾವುದೇ ಸಂಸತ್ ಸದಸ್ಯಮ ಸದನದ ಅಧಿಕಾರದ ಮೂಲಕ ಅಥವಾ ಅದರ ಮೇರೆಗೆ ಪ್ರಕಟವಾದ ಯಾವುದೇ ವರದಿ ಮತಗಳು ಮತ್ತು ನಡವಳಿಕೆಗಳು ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದಲ್ಲಿ ಗುರಿಯಾಗತಕ್ಕದಲ್ಲಿ ಎಂದು ಸಂವಿಧಾನದ 105 ( 2 ) ನೇ ಎಧಿ ತಿಳಿಸುತ್ತದೆ .

ಒಂದು ರಾಜ್ಯದ ವಿಧಾನ ಮಂಡಲದ ಯಾವುದೇ ಸದಸ್ಯನು ವಿಧಾನ ಯಾವುದೇ ವಿಚಾರ ಹೇಳಿದ ಕೊಟ್ಟ ಯಾವುದೇ ಮತಕ್ಕೆ ಸಂಧಿಸಿದಂತೆ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ .

ಯಾವುದೇ ವಿಧಾನ ಮಂಡಲದ ಸದನದ ಅಧಿಕಾರದ ಮೂಲಕ ಅವರು ಅವರ ಮೇರೆಗೆ ಪ್ರಕಟವಾದ ಯಾವುದೇ ನವಮಿ , ಶ್ರ ನಡವಳಿಕೆಗಳನ್ನು ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸುವಂತಿಲ್ಲ ಎಂದು ಅವರ ವಿಧಿ ತಿಳಿಸುತ್ತದೆ .

ರಾಜ್ಯ ವಿಧಾನ ಮಂಡಲದ ಸದನದ ಮತ್ತು ಸರದ ಸದಸ್ಯರ ಮತ್ತು ಸಮಿತಿಗಳ ಅಧಿಕಾರಗಳು ವಿಶೇಷಾಂ ಕಾರಿಗಳು ಮತ್ತು ಸವಲತ್ತುಗಳನ್ನು ವಿಧಾನ ಮಂಡಲವು ಕಾನೂನಿನ ಮೂಲಕ ನಿರ್ಧರಿಸಬಹುದು ಎಂದು ಸಂವಿಧಾನದ 194 ( 3) ನೇ ವಿಧಿ ತಿಳಿಸುತ್ತದೆ .

ವಿದೇಶದ ಸಾರ್ವಭೌಮರು , ರಾಯಭಾರಿಗಳು ಮತ್ತು ಕಮಿಷನರ್‌ಗಳಿಗೆ ಕ್ರಿಮಿನಲ್ ಮತ್ತು ಎಲ್ ಮೊಕದ್ದಮೆಗಳನ್ನು ಹೂಡುವಂತಿಲ್ಲ

ಯುಎನ್ & ಅದರ ಅಂಗ ಸಂಸ್ಥೆಗಳ ಪ್ರತಿನಿಧಿಗಳು ಇದರಿಂದ ವಿನಾಯಿತಿ ಪಡೆದಿರುತ್ತಾರೆ .

ವಿದೇಶಿಗರಿಗೆ ಒದಗಿಸಿರುವ ಮೂಲಭೂತ ಹಕ್ಕುಗಳು

ಭಾರತೀಯ ನಾಗರೀಕರಿಗೆ ಮಾತ್ರ ಲಭ್ಯವಿದ್ದು , ಆದರೆ ವಿದೇಶಿಗರಿಗೆ ಒದಗಿಸಿರದ ಮೂಲಭೂತ ಹಕ್ಕುಗಳು 29- ವಿಧಿ 15 ವಿಧಿ, 25 ವಿಧಿ 16 ವಿಧಿ, 19 ವಿಧಿ, 29 ವಿಧಿ , 30 ವಿಧಿ

 

ತಾರವನ್ನು ನಿಷೇಧ

ವಿಧಿ.15 ಅನ್ವಯ ಶುಲ , ಜಾತಿ , ಧರ್ಮ , ಅಂಗ , ಜನ ಸ್ಥಳಗಳ ಆಧಾರದ ಮೇಲೆ ರಾಜ್ಯವು ಪಕ್ಷಪಾತ ಮಾಡಬಾರದು .

ಸಂವಿಧಾನದ 15 ನೇ ವಿಧಿ ಅನ್ವಯ ಯಾವುದೇ ವ್ಯಕ್ತಿಯನ್ನು ಅವನು ಹುಟ್ಟಿದ ಸ್ಥಳ ,

ಡಾ || ಲಿಂಗ , ಧರ್ಮದ ಆಧಾರದ ಮೇಲೆ ತಾರತಮ ಮಾಡಬಾರದೆಂದು ತಿಳಿಸುತ್ತದೆ .

1 ) ರಾಜ್ಯವು ಮಹಿಳೆಯರು ಹಾಗೂ ಮಕ್ಕಳಿಗೆ ವಿಶೇಷ ಅವಕಾಶವನ್ನು ಕಲ್ಪಿಸಿದೆ . ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಸಲಾತಿಯನ್ನು ಕಲ್ಪಿಸಿದೆ . ಮತ್ತು ಮಕ್ಕಳಿಗೆ ಉಚಿತ ಮತ್ತು  ಕಡ್ಡಾಯ ಶಿಕ್ಷಣವನ್ನು ಒದಗಿಸಿದೆ .

2 ) ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿ ದವರಿಗೆ ಹಾಗೂ ಪಜಾತಿ ಯ ಪ ಪಂಗಡಕ್ಕೆ ಅಭಿವೃದ್ಧಿಗಾಗಿ ಕೆಲವು ವಿಶೇಷ ಸವಲತ್ತುಗಳನ್ನು ನೀಡಿದ

ಸಾರ್ವಜನಿಕ ಉದ್ಯೋಗ ಪಡೆಯುವಲ್ಲಿಸಮಾನತೆ

ವಿಧಿ 16 ವಿಧಿಯು ಭಾರತದ ನಾಗರೀಕರಿಗೂ ಯಾವುದೇ ತಾರತಮ್ಯವಿಲ್ಲದ ಯಾವುದೇ ಹುದ್ದೆಯನ್ನು ಪಡೆಯುವಲ್ಲಿ ಸಮಾನತೆಯನ್ನು ಒದಗಿಸಿದೆ .

ವಿಧಿ ಅನ್ವಯ ಉದ್ಯೋಗ ಪಡೆಯುವಲ್ಲಿ ಎಲ್ಲರೂ ಸಮಾನರು ಎಂಬುದಕ್ಕೆ ವಿನಾಯಿತಿಗಳನ್ನು ಭಾರತದ ಸಂಸತ್ತು ಒದಗಿಸಿದೆ .

1 ) 957 ರ ಸಾರ್ವಜನಿಕ ಉದ್ಯೋಗ ನಿವಾಸಿಗಳ  ( Public employment requirement as to residence ) ಅನ್ವಯ ಸ್ಥಳೀಯರಿ ಉದ್ಯೋಗ ಅವಕಾಶವನ್ನು ಆಂಧ್ರಪ್ರದೇಶದಲ್ಲಿ ಒದಗಿಸಿದ ಒದಗಿಸುವ (

2 ) ರಾಜ್ಯಗಳು ಹಿಂದುಳಿದ ವರ್ಗಗಳಿಗೆ ರಾಜ್ಯ ಸೇವೆಗಳಿಗೆ ಸಂಬಂಧಿಸಿದಂತೆ ಮೀಸಲಾತಿಯನ್ನು ಕಲ್ಲಿಸಲು ಅವಕಾಶ ಕಲ್ಪಿಸಿದೆ .

3 ) ಧಾರ್ಮಿಕ ಸಂಸ್ಥೆಗಳು ಅಥವಾ ಒಂದು ನಿರ್ದಿಷ್ಟ ವಾದಂತಹ ಜನಾಂಗದ ಸದಸ್ಯರಿಗೆ ಕೆಲವು ಕಛೇರಿಗಳಲ್ಲಿ ಮೀಸಲಾತಿ ನೀಡಲಾಗಿದೆ .

 

ಅಸ್ಪಶ್ಯತಾ ಆಚರಣೆ ನಿಷೇಧ

ವಿಧಿ .17 . ಅಸ್ಪೃಶ್ಯತೆಯ ನಿರ್ಮೂಲನ

ಭಾರತದಲ್ಲಿರುವ ಶತಶತಮಾನಗಳಿಂದ ಆಚರಿಸಿ ಕೊಂಡು ಬಂದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಸಂವಿಧಾನವು 17 ನೇ ಎಧಿಯಲ್ಲಿ ಅಸ್ಪೃಶ್ಯತಾ ಆಚರಣೆಯನ್ನು ಭಾರತದ ನಿಷೇಧಿಸಿದೆ . *

ಭಾರತ ಸರ್ಕಾರವು ಈ ವಿಧಿಯನ್ನು ಬಲಗೊಳಿಸಲು 1976 ರಲ್ಲ ಅಸ್ಪೃಶ್ಯತಾ ( ಅಪರಾಧ ) ಕಾಯ್ದೆಯನ್ನು ಜಾರಿಗೊಳಿಸಿತು .

ನಂತರ ಅಸ್ಪೃಶ್ಯತೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ಶಿಕ್ಷಿಸುವಂತಹ ಅಧಿಕಾರವನ್ನು ಈ ಕಾಯ್ದೆಗೆ ನೀಡಿ ಇದನ್ನು ನಾಗರೀಕ ಹಕ್ಕುಗಳ ರಕ್ಷಣೆ ಕಾಯ್ದೆ ಹೆಸರಿನಲ್ಲಿ ಇದರ ವ್ಯಾಪ್ತಿಯನ್ನು ವಿಸ್ತರಿಸಿತು . ಈ ಕಾಯ್ದೆಯು ಅನೇಕ ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ .

 ಬಿರುದು ಸ್ವೀಕಾರ ರದ್ಧತಿ  : –

ವಿಧಿ 18 , ಬಿರುದುಗಳ ರದ್ಧತಿ ಭಾರತದ ಸಂವಿಧಾನವು 18 ನೇ ವಿಧಿ ಅನ್ವಯ ಜನರ ನಡುವೆ ಸಮಾನತೆ ತರಲು ಅನುವಂಶಿಕವಾದಂತಹ ಬಿರುದುಗಳನ್ನು ಹೊಂದುವುದನ್ನು ನಿಷೇಧಿಸಿದೆ .

ಅನೇಕ ಜನರು ಮಹಾರಾಜ ರಾಜಬಹದ್ದೂರ್ ,

ದಿವಾನ್ ಬಹದ್ದೂರ್ ,

ರಾಯ್‌ಸಾಬ್‌ ರಾಯಬಹದ್ದೂರ್‌ ,

ಚಕ್ರವರ್ತಿ ಈ ರೀತಿಯ ಬಿರುದುಗಳನ್ನು ಹೊಂದಿ ಸಮಾನ್ಯರಿಗಿಂತ ಭಿನ್ನವಾಗಿರುವುದನ್ನು ತಪ್ಪಿಸಿತು .

ಆದರೆ 1954 ರಿಂದ ಭಾರತ ಸರ್ಕಾರವು ‘ ಭಾರತ ರತ್ನ ‘ ಪ್ರಶಸ್ತಿಯನ್ನು ಸ್ಥಾಪಿಸಿ 1977 ರವರೆಗೆ ನೀಡಿತು . ನಂತರ ಮೊರಾರ್ಜಿ ದೇಸಾಯಿರವರ ಸರ್ಕಾರ ಸ್ಥಗಿತಗೊಳಿಸಿತ್ತು . ಮತ್ತೆ 1980 ರಿಂದ ಇಂದಿರಾ ಗಾಂಧಿ ಸರ್ಕಾರ ಮುಂದುವರೆಸುತ್ತಾ ಬಂದಿತು .

ಈ ಪ್ರಶಸ್ತಿಯನ್ನು ಭಾರತ ಸರ್ಕಾರವು ಸಾಮಾಜಿಕ ಸೇವೆ ಮಾಡಿದ ಶ್ರೇಷ್ಠರನ್ನು ಗುರುತಿಸಿ , “ ಭಾರತ ರತ್ನ ” ಎಂದು ನೀಡುತ್ತಿದೆ . ಅಲ್ಲದೆ ಪದ್ಮವಿಭೂಷಣ ,

ಪದ್ಮಭೂಷಣ ,

ಪದ್ಮಶ್ರೀ ಪ್ರಶಸ್ತಿಗಳನ್ನು 1954 ರಿಂದ ನೀಡುತ್ತಿದೆ .

ಇದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದಾಗ 1996 ರಲ್ಲಿ ಸುಪ್ರೀಂಕೋರ್ಟು ಮಹತ್ವದ ತೀರ್ಪಿನಲ್ಲಿ ಈ ಪ್ರಶಸ್ತಿಗಳು ಬಿರುದಿನ ಅರ್ಥವನ್ನು ಹೊಂದುವುದಿಲ್ಲ ಎಂದು ಭಾರತ ಸರ್ಕಾರ ನೀಡುತ್ತಿರುವ ಪ್ರಶಸ್ತಿಗಳನ್ನು ಸಮರ್ಥಿಸಿಕೊಂಡಿತು .

ಕರ್ನಾಟಕ ಸರ್ಕಾರವು ಕೂಡ 1992 ರಿಂದ ಕರ್ನಾಟಕ ಮಾಡಿದವರಿಗೆ ರತ್ನ ಪ್ರಶಸ್ತಿಯನ್ನು ಪ್ರಾರಂಭಿಸಿ , ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುತ್ತಾ ಬಂದಿದೆ .

ಅಲ್ಲದೆ ಮಿಲಿಟರಿ ಕ್ಷೇತ್ರದಲ್ಲಿ ದಕ್ಷಸೇವೆ ಸಲ್ಲಿಸಿದವರಿಗೆ ಪರಮವೀರ ಚಕ್ರ , ಮಹಾವೀರ ಚಕ್ರ ವೀರ ಚಿತ್ರಗಳನ್ನು ಕೂಡ ರಾಷ್ಟ್ರಪತಿಗಳು ನೀಡುತ್ತಾರೆ .

ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸಾಧನೆ ನಾನಾ ಪದಕಗಳನ್ನು ,

ಸಮಾಜದಲ್ಲಿ ಸೇವೆ ಸಲ್ಲಿಸಿದವರಿಗೆ ವಿಶ್ವ ವಿದ್ಯಾಲಯಗಳು – ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಬಹುದು . ಇವೆಲ್ಲವೂ ಈ ವಿಧಿಯಿಂದ ವಿನಾಯಿತಿ ಒಳಗೊಂಡಿದೆ .

 


0 Comments

Leave a Reply

Avatar placeholder

Your email address will not be published. Required fields are marked *