ಸಮನಾರ್ಥಕ ಪದಗಳು
ಸಮನಾರ್ಥಕ ಪದಗಳು,kannada samanarthaka padagalu,samanarthaka padagalu,samanarthaka padagalu in kannada,samanarthaka padagalu kannada
ಭಾಷೆ – ವಾಣಿ , ವಾಕ್ , ಮಾತು
ಅಮೃತ – ಪೀಯೂಷ ಸುಧಾ
ಸೂರ್ಯ – ಬಾನು , ರವಿ , ದಿನಕರ , ಭಾಸ್ಕರ , ಅರುಣ
ದೇವ – ಸುರ , ದಿವಿಜ , ಆದಿತ್ಯ
ಕಣ್ಣು – ನಯನ , ನೇತ್ರ , ಅಕ್ಷಿ
ಸಮನಾರ್ಥಕ ಪದಗಳು
ಭೂಮಿ – ಪೃಥ್ವಿ , ಇಳೆ , ಧರಿತ್ರಿ , ಧಾತ್ರಿ , ಧರಣಿ , ಮೊಡವಿ , ವಸುಧ , ಅವನಿ
ಹಾಲು – ಕ್ಷೀರ , ಪಾಲು , ಪಯ ದುಗ್ಧ
ಅರ್ಜುನ – ಫಲ್ಗುಣ , ಪಾರ್ಥ
ರಕ್ತ – ನೆತ್ತರು
ಬೆಂಕಿ – ಅಗ್ನಿ , ಅನಲ
ದಯೆ – ಕರುಣೆ , ಸಹಾನುಭೂತಿ
ಆನೆ -ಕರಿ , ದಂತಿ , ಗಜ , ಇಭ , ಸಲಗ
ಸಿಂಹ- ಕೇಸರಿ , ಕ ೦ ಠೀರವ , ವನರಾಜ
ಕಾಡು – ವನ , ಅರಣ್ಯ , ಅಡವಿ
ದುಂಬಿ- ಭ್ರಮರ , ಅಲಿ , ಪಾತರಗಿತ್ತಿ
ಶೈಲ ಪರ್ವತ , ಆದ್ರಿ , ಗಿರಿ
ಕುಸುಮ – ಸುಮ , ಹೂ
ಶಶಿ – ಚಂದ್ರ , ಸೋಮ
ಗಗನ – ಆಕಾಶ , ಆಗಸ , ದಿಗಂತ
ದೀಪ – ದೀವಿಗೆ , ಹಣತೆ , ಪಣತೆ
ನೀರು- ಉದಕ , ಜಲ
ಕರ್ಣ – ಕಿವಿ
ತೈಲ – ಎಣ್ಣೆ
ಚಿತ್ತ – ಮನಸ್ಸು
ಶಿರ – ತಲೆ , ಮುಡಿ
ಕಡಲು – ಸಮುದ್ರ
ಪಡೆ – ಸೈನ್ಯ , ಗುಂಪು
ಮೊರೆ – ರಕ್ಷಿಸು
ಐತಿಹ್ಯ – ಚರಿತ್ರೆ
ವೃಕ್ಷ – ಮರ
ದೀನ – ಬಡವ
ಇಂಬು- ಗುರಿ
ಅರ್ಚಿಸು – ಪೂಜೆಮಾಡು
ಆರಾಧನಾ – ಪೂಜೆ
ಆಜ್ಯ – ತುಪ್ಪ
ಆದರ – ಗೌರವ
ಉಜ್ವಲ – ಹೊಳೆಯುವ
ಇರುಳು – ರಾತ್ರಿ , ರಂಜಿನಿ
ಇಲಾಖೆ – ವಿಭಾಗ
ಇಂಪು – ಮಧುರ , ಸವಿ
ಉದರ – ಹೊಟ್ಟೆ
ಉರಗ -ಹಾವು
ಇಕ್ಷು – ಕಬ್ಬು
ಇಷುಧಿ – ಬತ್ತಳಿಕೆ
ಉರ್ವಿ – ಭೂಮಿ
ಉಲೂಕ – ಗೂಬೆ
ಉದಕ – ನೀರು
ಉಕ್ತಿ – ಮಾತು , ಹೇಳಿಕೆ
ಎಳ್ಳು – ತಿಲ
ಎಸಳು – ಚಿಗುರು
ಮಹಿಷಿ – ಎಮ್ಮೆ
ಎರವಲು – ಸಾಲ
ಎಸಳು – ಹೂವಿನ ದಳ
ಏರಿ – ದಿಬ್ಬ
ಐರಾವತ – ದೇವಲೋಕದ ಆನೆ
ಒಸಗೆ – ಹಸೆ
ಒಡಲು – ಹೊಟ್ಟೆ
ಒಲವು – ಪ್ರೀತಿ
ಒಪ್ಪಂದ – ಕರಾರು
ಓಲೆ – ಪತ್ರ
ಔಪಚಾರಿಕೆ – ಉಪಚಾರ
ಔದಾರ್ಯ – ಉದಾರತೆ
ಔಚಿತ್ಯ – ಯೋಗ್ಯ
ಭಿನ್ನಪ – ವಿಜ್ಞಾಪನೆ
ಪೊಡಮಟ್ಟು – ವಂದಿಸು
ಪಥ – ದಾರಿ
ವಚನ – ಮಾತು
ಪೊಡೆ – ಹೊಟ್ಟೆ
ನಗು – ಸ್ಮಿತ
ಅರಿವು – ಜ್ಞಾನ
ಪರಮಾನ್ನ – ಪಾಯಸ
ಅರಿ – ತಿಳಿ
ಅಂಫ್ರಿ – ಪಾದ
ದೃಶ್ಯ – ಗೋಚರ
ನಮ್ರ – ವಿನಯ
ನಾಕ – ಸ್ವರ್ಗ
ಮಿಥ್ಯ – ಸುಳ್ಳು
ಪುಲ್ಲೆ- ಜಿಂಕೆ , ಚಿಗರೆ
ಉಕ್ತಿ – ಮಾತು
ಈಳೆ – ಕಿತ್ತಳೆ
ಕಳವೆ – ಭತ್ತ
ನಾರಿವಾಳ -ತೆಂಗಿನಕಾಯಿ
ಅಧಮ – ನೀಚ , ಹೀನ
ಅಂಗುಲಿ – ಹೆಬ್ಬೆರಳು
ಅಂಕುರ – ಮೊಳಕೆ
ಅಂತಃಕರಣ – ಹೃದಯ ದಾಟಿ
ಅಂಗಾರಕ – ಮಂಗಳ ಗ್ರಹ
ಅಂಜನ – ಒಂದು ಬಗೆಯ ಕಪ್ಪು
ಶಾಶ್ವತ – ಗಟ್ಟಿಯಾಗಿ ನೆಲೆಯೂರಿದ
ಅಪ್ರತಿಮ – ಸಾಟಿ ಇಲ್ಲದ
ಅರಿವೆ – ಬಟ್ಟೆ
ಅರಿ – ತಿಳಿ , ಶತ್ರು , ಕತ್ತರಿಸು
ಅಳೆ – ಹಿಗ್ಗಿಸು , ಎಳೆ , ಅತಿ ಯಾದ ಬಳಕೆ
ಅಂತರಾಳ – ಒಳಭಾಗ
ಅಮೂಲ್ಯ – ಬೆಲೆಕಟ್ಟಲಾಗದ
ಕಿವಿ – ಕರ್ಣ
ಕಸವರ – ಚಿನ್ನ , ಸಂಸಪತ್ತು
ಕಾಯ – ದೇಹ , ಶರೀರ
ಕಂಗೊಳಿಸು – ಶೋಭಿಸು
ಕಂಬನಿ – ಕಣ್ಣೀರು
ಕಾಮರಿ — ಆಳವಾದ ಕೊಳ
ಕಾರ್ಯ – ಕೆಲಸ
ಕುಂಜರ – ಆನೆ , ಗಜ
ಖಿನ್ನ – ದುಃಖಿತ
ಗೇಹ – ಮನೆ , ಗೃಹ
ಹುಲ್ಲು – ಘಾತ
ಚಂಪಕ – ಸಂಪಿಗೆ
ಛಾಯೆ -ನೆರಳು
ಕುಶ – ದರ್ಬೆ
ಕಣ್ಣು – ನೇತ್ರ,ನಯನ
ಘತ – ತುಪ್ಪ
ಟಾವು – ಸ್ಥಳ
ಟಂಕ -ನಾಣ್ಯ
ತಿಮಿರ – ಕತ್ತಲೆ
0 Comments