ಪರಿವಿಡಿ

ಸಂವಿಧಾನ ರಚನಾ ಸಭೆ ( Constituent Assembly )

ಸಂವಿಧಾನ ರಚನಾ ಸಭೆ, constituent assembly, members of constituent assembly, drafting committee members, constitutional assembly

ಸಂವಿಧಾನ ರಚನಾ ಸಭೆ, constituent assembly, members of constituent assembly, drafting committee members, constitutional assembly

ಸಂವಿಧಾನ ರಚನಾ ಸಭೆಯ ಚುನಾವಣೆ –ಲ್ಯಾಜನೆಟ್ ಆಯೋಗದ ಶಿಫಾರಸ್ತಿನಂತ ಸಂವಿಧಾನ ರಚನಾ ಸಭೆಗೆ ನಿಗಧಿಪಡಿಸಿದ ಆಟಷ್ ಇಂಡಿಯಾ ಪ್ರಾಂತ್ಯದ 296 ಸ್ಥಾನಗಳ ಚುನಾವಣೆಯು 1946 ರ ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆಯಿತು .

ಈ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ 208 ಸ್ಥಾನಗಳನ್ನು , ಮುಸ್ಲಿಂ ಲೀಗ್ 73 ಸ್ಥಾನಗಳನ್ನು ಸಣ್ಣ ಪುಟ್ಟ ಗುಂಪುಗಳು ಸ್ವತಂತ್ರರು 15 ಸ್ಥಾನಗಳನ್ನು ಪಡೆದರು .

ದೇಶೀಯ ಸಂಸ್ಥೆಗಳಿಗೆ ನಿಗಧಿಪಡಿಸಿದ 93 ಸ್ಥಾನಗಳು ಬಾಲ ಉಳದವು ಕಾರಣ ಅವರು ಸಂವಿಧಾನ ರಚನಾ ಸಭೆಯಿಂದ ಹೊರ ಉಜಯಲು ನಿರ್ಧರಿಸಿದವು .

ಸಂವಿಧಾನ ರಚನಾ ಸಭೆಯು ನೇರವಾಗಿ ವಯಸ್ಕ ಮತದಾನದ ಮೂಲಕ ಆಯ್ಕೆಯಾಗದೆ ಕ್ಯಾಚನೆಟ್ ಆಯೋಗ ಸೂಚಿಸಿದಂತೆ ಪರೋಕ್ಷ ಚುನಾವಣಾ ವಿಧಾನದ ಮೂಲಕ ಹಿಂದು ,

ಮುಸ್ಲಿಂ ,

ಸಿಖ್ ,

ಪಾರ್ಸಿ ,

ಅಂಗ್ಲೋ ಇಂಡಿಯನ್ ,

ಕ್ರೈಸ್ತ ,

ಎಸ್ಸಿ ,

ಎಸ್ಟಿ ,

ಮಹಿಳೆಯರು ಹಾಗೂ ಎಲ್ಲಾ ವರ್ಗದವರಿಂದ ಪ್ರತಿನಿಧಿಸುವ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿತ್ತು .

ಈ ಚುನಾವಣೆಯಲ್ಲಿ ಆಯಾ ವರ್ಗದ ಪ್ರಮುಖ ವ್ಯಕ್ತಿಗಳು ಆಯ್ಕೆಯಾದರು ಸಂವಿಧಾನ ರಚನಾ ಸಭೆಯಲ್ಲಿ ಗಾಂಧೀಜಿ ಹಾಗೂ ಮುಸ್ಲಿಂ ಅಗ್‌ನ ಜನ್ಮಾರವರನ್ನು ಹೊರತುಪಡಿಸಿ ಉಆದೆಲ್ಲಾ ಹೋರಾಟಗಾರರು ಹಾಗೂ ಪ್ರಮುಖ ವ್ಯಕ್ತಿಗಳು ಸಂವಿಧಾನ ರಚನಾ ಸಭೆಯನ್ನು ಪ್ರತಿನಿಧಿಸಿದರು .

 

ಸಂವಿಧಾನ ರಚನಾ ಸಭೆಯಲ್ಲಿ ವಿವಿಧ ಸಮುದಾಯದಿಂದ

ಪ್ರತಿನಿಧಿಸಿದ ಪ್ರಮುಖರು

ಆಂಗ್ಲೋ ಇಂಡಿಯನ್             ಫ್ರಾಂಕ್ ಆಂಥೋನಿ

ಕಮ್ಯೂನಿಸ್                           ಸೋಮನಾಥ ಲಹರಿ

ಪರಿಶಿಷ್ಟ ಜಾತಿ                       ಡಾ || ಬಿ.ಆರ್.ಅಂಬೇಡ್ಕರ್‌

ಗೋರ್ಖ ಸಮುದಾಯ           ಹರಿ ಬಹದ್ದೂರ್ ಬುರಾ

ಸಿಖ್ ಸಮುದಾಯ                  ಸರ್ದಾರ್ ಬಲದೇವ್ ಸಿಂಗ್, ಸರ್ದಾರ್  ಹುಕುಮ್ ಸಿಂಗ್, ಸರ್ದಾರ್ ,

ಉಜ್ವಲ್ ಸಿಂಗ್

ಮುಸ್ಲಿಂ                                 ಇಸ್ಮಾಯಿಲ್ ಖಾನ್ , ಮೌಲಾನಾ ಹಸ್ರತ್ ಮುಹಾನಿ ಬೇಗಂ , ಎ.ರಾಸುಲ್ ,

ಚೌದರಿ , ಖಾಲಿ ಖುಸಾನ್

ಕ್ರೈಸ್ತ                                  ಎಸ್.ಸಿ.ಮುಖರ್ಜಿ , ರಾಜಕುಮಾರಿ , ಅಮೃತ್ ಕೌರ್ , ಜಾನ್

ಮಥಾಯ್

ಸಂವಿಧಾನ ರಚನಾ ಸಭೆಗೆ ಕರ್ನಾಟಕದ ವಿವಿಧ ಪ್ರಾಂತ್ಯದಿಂದ ಪ್ರತಿನಿಧಿಸಿದ

ಕನ್ನಡಿಗರು

 ಸಂವಿಧಾನ ರಚನಾ  ಸಭೆಗೆ ಮೈಸೂರಿನಿಂದ ಪ್ರತಿನಿಧಿಸಿದ ನಿಧಿಗಳು

ಕೆ . ಚೆಂಗಲ್‌ರಾಯ್‌ರೆಡ್ಡಿ ,

ಟಿ.ಸಿದ್ದಲಿಂಗಯ್ಯ ,

ಎಚ್.ಆರ್.ಗುರುದೇವ

ರೆಡ್ಡಿ ,

ಎಸ್.ವಿ.ಕೃಷ್ಣ

ಮೂರ್ತಿ ರಾವ್ ,

ಕೆ.ಹನುಮಂತಯ್ಯ ,

ಎಚ್.ಸಿದ್ಧವೀರಪ್ಪ ,

ಟಿ.ಚೆನ್ನಯ್ಯ ,

ಟೇಕೂರು ಸುಬ್ರಹ್ಮಣ್ಯಂ

 

 ಸಂವಿಧಾನ ರಚನಾ ಸಭೆಗೆ ಕೂರ್ಗ ಪ್ರಾಂತ್ಯ ದಿಂದ ಪ್ರತಿನಿಧಿಸಿದವರು

ಕೆ.ಎಂ. ಪೂಣಚ್ಚ

 

 ರಚನಾ ಸಂವಿಧಾನ ಸಭೆಗೆ ಬಾಂಬೆ ಪ್ರಾಂತ್ಯ ದಿಂದ ಪ್ರತಿನಿಧಿಸಿದವರು

ಎಸ್ . ನಿಜಲಿಂಗಪ್ಪ ,

ಆರ್‌.ದಿವಾಕರ್‌ ,

ಸಂವಿಧಾನ ರಚನಾ ಸಮಿತಿಯಲ್ಲಿ ಭಾಗವಹಿಸಿದ ಮಹಿಳೆಯರು :

ಸರೋಜಿನಿನಾಯ್ಡು ,

ರಾಜಕುಮಾರಿ ಅಮೃತ್ ಕೌರ್ ,

ಶ್ರೀಮತಿ ಹಂಸ ಮೆಹತಾ ,

ಅಮ್ಮು ಸ್ವಾಮಿನಾಥ ,

ಶ್ರೀಮತಿ ಸುಜೇತಾ ಕೃಪಲಾನಿ ,

ದುರ್ಗಾಬಾಯಿ ,

ಕುದ್ದಿಯಾ ಆಜುಲ್ಲಾ ರಸುಲ್ಲಾ ,

ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್ ,

ಪೂರ್ಣಿಮಾ ಬ್ಯಾನರ್ಜಿ ,

ಕಮಲಾಚೌದರಿ ,

ದಾಕ್ಷಾಯಿಣಿ ವೇಲಾಯುದನ್ ,

ಲೀಲಾರಾಯ್ ,

ಮಾಲತಿಚೌದರಿ ,

ಅನ್ನಿಮ್ಯಾಸ್ಕರೆನೆ .

ರೇಣುಕಾರಾಯ್ ,

ಒಟ್ಟು 15 ಮಂದಿ ಭಾಗವಹಿಸಿದ್ದರು . ರಸುಲ್ಲಾ ಬೇಗಂ ಅವರು ಮುಸ್ಲಿಂ ಮಹಿಳೆಯರನ್ನು ಪ್ರತಿನಿಧಿಸಿದ ಏಕೈಕ ಮಹಿಳೆ ,

ಸಂವಿಧಾನ ರಚನೆಯ ಮೊದಲ ಸಭೆ – 1946 ಡಿಸೆಂಬರ್ 9

ಕ್ಯಾಬಿನೆಟ್ ಆಯೋಗದ ಯೋಜನೆಯ ಅನುಗುಣ ವಾಗಿ ಸಂವಿಧಾನ ರಚನಾ ಸಭೆಗೆ ಚುನಾವಣೆ ನಡೆದು ನಂತರ ಚುನಾವಣೆಯಿಂದ ಆಯ್ಕೆಯಾದ ಪ್ರತಿನಿಧಿಗಳನ್ನೊಳಗೊಂಡ ಮೊದಲ ಸಂವಿಧಾನ ರಚನಾ ಸಭೆಯು 1946 ಡಿಸೆಂಬರ್ 9 , ಸೋಮವಾರ ಬೆಳಿಗ್ಗೆ 11 ಗಂಟೆಗೆ ದೆಹಲಯ ಪಾರ್ಲಮೆಂಟನ ಸೆಂಟ್ರಲ್ ಹಾಲ್‌ನಲ್ಲಿ ಡಾ.ಸಚ್ಚಿದಾನಂದ ಸಿನ್ಹಾರವರ ಹಂಗಾಮಿ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಭೆ ಸೇರಿತು ಈ ಸಭೆಯಲ್ಲಿ 21 ಸದಸ್ಯರು ಭಾಗವಹಿಸಿದ್ದು ,

ಅವರಲ್ಲಿ ಪಂಡಿತ್ ಜವಹಾರಲಾಲ್ ನೆಹರು , ಮೌಲಾನ ಅಬ್ದುಲ್ ಕಲಾಂ ಆಜಾದ್ , ಸರ್ದಾರ್ ವಲ್ಲಭಬಾಯಿ ಪಟೇಲ್ , ಆಚಾರ ಜೆ.ಬಿ. ಕೃಪಲಾನಿ , ಡಾ | ಬಿ.ಆರ್.ಅಂಬೇಡ್ಕರ್ , ಶ್ರೀಮತಿ ಸರೋಜಿನಿ ನಾಯ್ಡು , ಅರುಣಾ ಅಸಫ್ ಆಲಿ , ಸಿ.ರಾಜಗೋಪಾಲಚಾರಿ ಪ್ರಮುಖರಾಗಿದ್ದರು .

ಆದರೆ ಈ ಸಭೆಯನ್ನು ಮಸ್ಲಿಂ ಲೀಗ್ ಪ್ರತ್ಯೇಕ ಪಾಕಿಸ್ತಾನ ರಾಜ್ಯವನ್ನು ನೀಡಬೇಕೆಂದು ಒತ್ತಾಯಿಸಿ ಬಹಿಷ್ಕರಿಸಿತ್ತು .

ಸಂವಿಧಾನ ರಚನಾ ಸಭೆಯ ಹಂಗಾಮಿ ಅಧ್ಯಕ್ಷರು – ಸಚ್ಚಿದಾನಂದ ಸಿನ್ಹಾ

ಸಿನ್ಹಾ ಅವರು ಖ್ಯಾತ ಶಿಕ್ಷಣ ತಜ್ಞರು , ನ್ಯಾಯವಾದಿ ಮತ್ತು ಪತ್ರಕರ್ತರಾಗಿದ್ದರು .

1946 ಡಿಸೆಂಬರ್ 9 ರಂದು ನಡೆದ ಮೊದಲ ಸಂವಿಧಾನ ರಚನಾ ಸಭೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದ ಆಚಾರ್ಯ ಕೃಪಲಾನಿ ಅವರು ಸಿನ್ಹಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು .

 

ಸಂವಿಧಾನ ರಚನೆಯ 2 ನೇ ಸಭೆ

ಸಂವಿಧಾನ ರಚನೆಯ 2 ನೇ ಸಭೆಯು ಡಿಸೆಂಬರ್ II , 1946 ರಲ್ಲಿ ಸೇರಿತು . ಈ ಸಭೆಯಲ್ಲಿ ಸಂವಿಧಾನ ರಚನಾ ಸಭೆಯ ಪ್ರತಿನಿಧಿಗಳಿಂದ ಡಾ || ಬಾಬು ರಾಜೇಂದ್ರ ಪ್ರಸಾದ್ ರವರು ಅಧ್ಯಕ್ಷರಾಗಿ ,

ಎಚ್.ಸಿ.ಮುಖರ್ಜಿಯವರು ಡಾ || ಉಪಾಧ್ಯಕ್ಷರಾಗಿ ,

ಬಿ.ಎನ್ ರಾಯ್‌ರವರು  ಸಲಹೆಗಾರರಾಗಿ ಆಯ್ಕೆಯಾದರು

ಸಮಿತಿಗಳ ರಚನೆ (Committees under the Constituent Assembly )

1947 ಆ .14 ರಂದು ಸಂವಿಧಾನ ವಿವಿಧ ಸಮಿತಿಗಳನ್ನು ಸಂವಿಧಾನ ರಚನೆಗೆ ರಚಿಸಲಾಯಿತು .

ಅಂತಹ ಸಮಿತಿಗಳಲ್ಲಿ ಮೂಲಭೂತಹಕ್ಕುಗಳ ಸಮಿತಿ ,

ಕೇಂದ್ರ ಶಕ್ತಿ ಸಮಿತಿ ಹಾಗೂ ಕೇಂದ್ರ ಸಂವಿಧಾನ ಸಮಿತಿ ರಚನೆಯಾದವು ,

1947 ಆಗಸ್ಟ್ 29 ರಂದು ಡಾ || ಜ.ಆರ್ . ಅಂಬೇಡ್ಕರ್‌ರವರ ಅಧ್ಯಕ್ಷತೆಯಲ್ಲಿ 6 ಸದಸ್ಯರನ್ನು ಒಳಗೊಂಡಂತೆ ಕರಡು ಸಮಿತಿಯನ್ನು ರಚಿಸಲಾಯಿತು ,

ಭಾರತದ ಸಂವಿಧಾನ ರಚನಾ ಒಟ್ಟು ಸಮಿತಿಗಳು 22 ಸಮಿತಿಗಳನ್ನು ರಚಿಸಲಾಯಿತು . ಆವುಗಳಲ್ಲಿ 10 ಪ್ರಮುಖ ಸಮಿತಿಗಳು , 12 ಉಪಸಮಿತಿಗಳಾಗಿವೆ .

ಸಂವಿಧಾನ ಕರಡು ಸಮಿತಿ ( Drafting Commitee )

1947 ಆಗಸ್ಟ್ 29 ರಂದು ಭಾರತದ ಸಂವಿಧಾನ ರಚಿಸಲು ಕರಡು ಸಮಿತಿಯನ್ನು ರಚಿಸಲಾಯಿತು .

ಈ ಸಮಿತಿಯು ಡಾ | ಬಿಆರ್‌ . ಅಂಬೇಡ್ಕರ್‌ರವರನ್ನು ಒಳಗೊಂಡಂತೆ 7 ಜನ ಸದಸ್ಯರನ್ನು ಒಳಗೊಂಡಿತ್ತು.

ಈ ಕರಡು ಸಮಿತಿಯು ಹೊಸ ಸಂವಿಧಾನಕ್ಕೆ ಕರಡು ಪ್ರತಿಯನ್ನು ರಚಿಸಿ 1948 ಫೆಬ್ರವರಿಯಲ್ಲಿ ಪ್ರಕಟಿಸಿತು .

2 ನೇ ಕರಡು ಪ್ರತಿಯನ್ನು ಅಕ್ಟೋಬರ್ 1948 ರಲ್ಲಿ ಪ್ರಕಟಿಸಿತು .

141 ದಿನಗಳಲ್ಲಿ ಸಂವಿಧಾನ ಕರಡು ಪ್ರತಿಯನ್ನು ತಯಾರಿಸಿತು ,

ಕರಡು ಸಮಿತಿಯ ಪ್ರಮುಖ ಸದಸ್ಯರುಗಳೆಂದರೆ

1 ) ಡಾ | ಬಿ.ಆರ್.ಅಂಬೇಡ್ಕರ್‌ ಅಧ್ಯಕ್ಷರು

2 ) ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್

3 ) ಡಾ | ಕೆ.ಎಂ.ಮುನ್ಸಿ

4 ) ಎನ್ . ಗೋಪಾಲ ಸ್ವಾಮಿ ಅಯ್ಯರ್

5 ) ಸಯ್ಯದ್ ಮಹಮ್ಮದ್ ಸಾದುಲ್ಲಾ

6 ) ಎನ್.ಮಾಧವ್‌ರಾವ್ ( ಮಾಧವರಾವ್‌ರವರ ಅನಾರೋಗ್ಯದ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಿ.ಎಲ್.ಲಿಟ್ಟರ್ )

7 ) ಟಿ.ಟಿ.ಕೃಷ್ಣಮಾಚಾರಿ ( 1948 ರಲ್ಲಿ ಇವರ ನಿಧನದಿಂದ ಡಿ.ಪಿ.ಕೈತಾನ್‌ರವರನ್ನು ನೇಮಕ ಮಾಡಲಾಯಿತು )

 

ಸಂವಿಧಾನ ರಚನಾ ಸಭೆಯ 11 ಅಧಿವೇಶನಗಳು

1946 ಡಿಸೆಂಬರ್ 9-23

1947 ಜನವರಿ 20-25 ,ಏಪ್ರಿಲ್ 28 – ಮೇ ,ಜುಲೈ 14-31 ,ಆಗಸ್ಟ್ 14-30

1948 ಜನವರಿ 27

1948 ನ .4 , -1949 ಜ .8

1949 ಮೇ 16 – ಜೂ 16 , ಜುಲೈ 30 – ಸೆ 18, ಅಕ್ಟೋಬರ್ 6-17, ನವಂಬರ್ 14-26

 

ಸಮಿತಿ ಸಂವಿಧಾನ ರಚನಾ ಸಭೆಯ ಪ್ರಮುಖ ಸಮಿತಿಗಳ

ಅಧ್ಯಕ್ಷರುಗಳು

ಕರಡು ಸಮಿತಿ                                                               ಡಾ || ಬಿ.ಆರ್ . ಅಂಬೇಡ್ಕರ್ ( 7 ಜನರ ಸಮಿತಿ )

ರೂಲ್ ಆಫ್ ಪ್ರಸಿಜರ್‌ ಸಮಿತಿ                                       ಡಾ || ರಾಜೇಂದ್ರ ಪ್ರಸಾದ್

ಸ್ಟೀರಿಂಗ್ ಸಮಿತಿ                                                           ಡಾ || ರಾಜೇಂದ್ರ ಪ್ರಸಾದ್

ಆರ್ಥಿಕ & ಸಿಬ್ಬಂದಿ ಸಮಿತಿ                                             ಡಾ || ರಾಜೇಂದ್ರ ಪ್ರಸಾದ್

ಕ್ರೇಡೇನ್ಷಿಯಲ್ ಸಮಿತಿ                                                    ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್

ಸದನ ಸಮಿತಿ                                                                  ಬಿ . ಪಟ್ಟಾಭಿ ಸೀತಾರಾಮ್

ಆರ್ಡರ್ ಆಫ್ ಬಿಸಿನೆಸ್ ಸಮಿತಿ                                        ಕೆ.ಎಂ. ಮುನ್ಸಿ

ಆಡಾಕ್ ಕಮಿಟಿ ಆನ್ ದಿ ನ್ಯಾಷನಲ್ ಫ್ಲಾಗ್                     ಡಾ || ರಾಜೇಂದ್ರ ಪ್ರಸಾದ್

ರಾಜ್ಯಗಳ ಸಮಿತಿ                                                              ಜವಹರಲಾಲ್ ನೆಹರು

ಸಂವಿಧಾನ ರಚನಾ ಸಭೆಯ ಕಾರ್ಯ ಸಮಿತಿ                     ಜಿ.ವಿ ಮಾಳವಂಕರ್

ಮೂಲಭೂತ ಹಕ್ಕು , ಅಲ್ಪಸಂಖ್ಯಾತರ ,                           ಸರ್ದಾರ್ ವಲ್ಲಭಬಾಯಿ ಪಟೇಲ್

ಬುಡಕಟ್ಟು ವರ್ಗದವರ ಸಮಿತಿ

ಕರಡು ಸಂವಿಧಾನ ಪರಿಶೀಲನಾ ವಿಶೇಷ ಸಮಿತಿ                  ಸರ್ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್

ಕೇಂದ್ರ ಅಧಿಕಾರ ಸಮಿತಿ                                                    ಜವಹರಲಾಲ್ ನೆಹರು

ಕೇಂದ್ರ ಸಂವಿಧಾನ ಸಮಿತಿ                                                  ಜವಹರಲಾಲ್ ನೆಹರು

ಅಲ್ಪಸಂಖ್ಯಾತರ ಉಪಸಮಿತಿ                                              ಎಚ್.ಸಿ.ಮುಖರ್ಜಿ

ಮೂಲಭೂತ ಹಕ್ಕುಗಳ ಉಪ ಸಮಿತಿ                                   ಜೆ.ಬಿ.ಕೃಪಲಾನಿ

ಈಶಾನ್ಯ ಗಡಿ  ಉಪ ಸಮಿತಿ                                                  ಗೋಪಿನಾಥ್ ಬಾರ್ಡೋಲೈ

ಕಮಿಟಿ ಆನ್ ಎಕ್ಸ್‌ಕ್ಯೂಡೆಡ್ ಆಂಡ್

ಪಾರ್ಶಿಯಲಿ ಎಕ್ಸ್‌ಕ್ಯೂಡೆಡ್ ಎರಿಯಾ                                   ಎ.ವಿ. ಠಕ್ಕರ್

 


0 Comments

Leave a Reply

Avatar placeholder

Your email address will not be published. Required fields are marked *