ಸಂವಿಧಾನ । Constitution of India

🌏 ಸಂವಿಧಾನದಲ್ಲಿರುವ 3 ವಿಧದ ಪಟ್ಟಿಗಳು. 🌏

Constitution of India , the constitution of india is , constitution of india in kannada , mini constitution of india

Constitution of India , the constitution of india is , constitution of india in kannada , mini constitution of india
👉ಸಂವಿಧಾನದ  246ನೇ ವಿಧಿಯಲ್ಲಿ ಶಾಸನೀಯ ಅಧಿಕಾರಗಳನ್ನು ಮೂರು ಪಟ್ಟಿಯಲ್ಲಿ ವಿಂಗಡಿಸಿದೆ.
👉ಸಂವಿಧಾನದ 248ನೇ ವಿಧಿಯ ಪ್ರಕಾರ “ಕೇಂದ್ರ ಪಟ್ಟಿ” “ರಾಜ್ಯ ಪಟ್ಟಿ” “ಸಮವರ್ತಿ ಪಟ್ಟಿ”ಯಲ್ಲಿ  ಇಲ್ಲದ ವಿಷಯಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಪಾರ್ಲಿಮೆಂಟ್ ಗೆ ಇದೆ, ಈ ಅಧಿಕಾರಕ್ಕೆ ಶೇಷಾಧಿಕಾರಗಳು ಎನ್ನುವರು.
📌 ರಾಜ್ಯಪಟ್ಟಿ👇
 👉ಮೊದಲು-66 ವಿಷಯಗಳು.
 👉ಪರಸ್ತುತ-61 ವಿಷಯಗಳು.
📌 ಕೇಂದ್ರ ಪಟ್ಟಿ👇
📌 ಮೊದಲ ಇದ್ದ ವಿಷಯಗಳು-97
👉ಪರಸ್ತುತ ವಿಷಯಗಳು-100
📌 ಸಮವರ್ತಿ ಪಟ್ಟಿ.
👉 ಮೊದಲ ಇದ್ದ ವಿಷಯಗಳು-47.
👉ಪರಸ್ತುತ ಇರುವ ವಿಷಯಗಳು-52.
👉 ಮೂರು ಪಟ್ಟಿಯಲ್ಲಿ ಸೇರಿರುವ ಒಟ್ಟು ವಿಷಯಗಳು= 213 ವಿಷಯಗಳು.
📌 ಕೇಂದ್ರಪಟ್ಟಿಯಲ್ಲಿ ಬರುವ ಪ್ರಮುಖ ವಿಷಯಗಳು
1) ರಕ್ಷಣೆ.
2) ಅಂಚೆ ಮತ್ತು ತಂತಿ.
3) ಬಂದರು.
4) ಆದಾಯ ತೆರಿಗೆ.
5) ನಾಣ್ಯ ಮುದ್ರಣ.
6) ವಿದೇಶಿ ವ್ಯಾಪಾರ.
7) ಅಣುಶಕ್ತಿ.
8) ರಾಷ್ಟ್ರೀಯ ಹೆದ್ದಾರಿ.
📌 ರಾಜ್ಯ ಪಟ್ಟಿಯಲ್ಲಿ ಬರುವ ಪ್ರಮುಖ ವಿಷಯಗಳು👇👇
1) ಪೊಲೀಸ್
2) ಬಂದಿಖಾನೆ.
3) ಸ್ಥಳೀಯ ಸರ್ಕಾರ
4) ಆರೋಗ್ಯ.
5) ಕೃಷಿ.
6) ಮನರಂಜನೆ.
7) ಹೋಟೆಲ್.
8) ನಿರವರಿ
9) ಕ್ರೀಡೆ.
📌 ಸಮವರ್ತಿ ಪಟ್ಟಿಯಲ್ಲಿ ಬರುವ ಪ್ರಮುಖ ವಿಷಯಗಳು
1) ಅರಣ್ಯ.
2) ಅಪರಾಧಿ ಕಾನೂನು.
3) ಮದುವೆ.
4) ತೂಕ ಮತ್ತು ಅಳತೆ.
5) ವಿದ್ಯುತ್.
6) ಕುಟುಂಬ ಯೋಜನೆ.
7) ವಿಚ್ಛೇದನ.
📌 ವವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಪಟ್ಟಿಗಳ ಮೇಲೆ ಕೇಳಿರುವ ಪ್ರಶ್ನೋತ್ತರಗಳು👇
1) “ಅರಣ್ಯ” ಮತ್ತು “ವನ್ಯಜೀವಿ” ಇರುವುದು ಇದರಲ್ಲಿ?(SDA-2017)
👉 ಸಮವರ್ತಿ ಪಟ್ಟಿ
2) “ಶಿಕ್ಷಣ” ವಿಷಯವು ಭಾರತೀಯ ಸಂವಿಧಾನದ ಯಾವ ಪಟ್ಟಿಯಲ್ಲಿ ಬರುತ್ತದೆ?
(SDA-1998/PC-2008)
👉 ಸಮವರ್ತಿ ಪಟ್ಟಿ
3) “ಕಾನೂನು” ಮತ್ತು “ಸುವ್ಯವಸ್ಥೆ” ವಿಷಯವು ಭಾರತ ಸಂವಿಧಾನದ ಯಾವ ವಿಷಯ ಪಟ್ಟಿಗೆ ಸೇರಿದೆ?
(PC-2012)
👉 ಸಮವರ್ತಿ ಪಟ್ಟಿ
4) ಭಾರತ ಸಂವಿಧಾನದ ಏಳನೆಯ ಅನುಸೂಚಿಯ ಯಾವ ಪಟ್ಟಿಗೆ “ಪೊಲೀಸ್” ಸೇರಿದೆ?(PC-2016)
👉 ರಾಜ್ಯಪಟ್ಟಿ

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳ ಲಿಂಕ್ 

ಶೋಷಣೆ ವಿರುದ್ಧದ ಹಕ್ಕು

ಬಾಲಕಾರ್ಮಿಕ ನಿಷೇಧ

ಕೇಂದ್ರಮಂತ್ರಿ ಮಂಡಲ

ಅಟಾರ್ನಿ ಜನರಲ್

ರಾಜ್ಯ ಸಭೆ

ಲೋಕಸಭೆ 

Comments

Leave a Reply

Your email address will not be published. Required fields are marked *