ಶಾಸನಗಳು

ಶಾಸನಗಳು,shasanagalu,kannada shasanagalu in kannada language,shasanagalu in kannada,kannada shasanagalu, ಹಲ್ಮಡಿ ಶಾಸನಕ್ರಿ.ಶ.450

 

ಶಾಸನಗಳು,shasanagalu,kannada shasanagalu in kannada language,shasanagalu in kannada,kannada shasanagalu, ಹಲ್ಮಡಿ ಶಾಸನಕ್ರಿ.ಶ.450

 

ಶಾಸನ ಎನ್ನವುದು ದಾಖಲೆ ಕಲ್ಲು ಬಂಡೆಗಳ ಮತ್ತು ಲೋಹದ ಮೇಲೆ ಬರೆಯುವುದು ಕನ್ನಡ ಸಾಹಿತ್ಯದ ಮೊದಲ ಲಿಖಿತ ದಾಖಲೆಗಳು ಶಾಸನಗಳಾಗಿವೆ . ಆದ್ದರಿಂದ ಡಾಚಿದಾನಂದ ಮೂರ್ತಿಯವರು ಶಾಸನಗಳನ್ನು ಕನ್ನಡ ಸಾಹಿತ್ಯದ ತಲಕಾವೇರಿ ” ಎಂದಿದ್ದಾರೆ .

 1 ) ಅಶೋಕನ ಬ್ರಹ್ಮಗಿರಿಯ ಶಾಸನ :

ಈ ಶಾಸನವು ಕ್ರಿಷ್ಟ 3 ನೇ ಶತಮಾನಕ್ಕೆ ಸೇರಿರುವ ಶಿಲಾ ಶಾಸನ “ ಇಸಿಲ ” ಎಂಬುದು ತಮಿಳಿನ ಎಂದೂ , ಇದರ ಅರ್ಥ ” ಕೋಟೆ ” ಆಗಿದೆ . ” ಇಸಿಲ ” ಎಂಬ ಈ ಪದವು ಒಂದು ಊರಿನ ಹೆಸರಾಗಿದ್ದು , ಇದು ಕನ್ನಡದ ಮೊಟ್ಟಮೊದಲ ಪದವೆಂದು ಡಾ | ಡಿ.ಎಲ್ . ನರಸಿಂಹಚಾರ್ ರವರು ಗುರುತಿಸಿದ್ದಾರೆ .

 2 ) ಹಲ್ಮಡಿ ಶಾಸನಕ್ರಿ..450 :

ಕನ್ನಡ ಸಾಹಿತ್ಯದ ಮೊದಲ ಚಾರಿತ್ರಿಕ ದಾಖಲೆ ಶಾಸನವಾಗಿದೆ + ಹಬ್ಸಿಡಿ ಎಂಬುದು ಬೇಲೂರು ಸಮೀಪದ ಒಂದು ಊರು ( ಹಾಸನ ಜಿಲ್ಲೆ ) ಕ್ರಿ.ಶ 450 ರಲ್ಲಿ ರಚಿತವಾಗಿರುವ ಈ ಶಾಸನ ಕದಂಬರ ಶಾಸನವಾಗಿದೆ . ಇದೊಂದು ದಾನ ಶಾಸನ * ಪಲ್ಲವರೊಡನೆ ಯುದ್ಧದಲ್ಲಿ ಹೋರಾಡಿ ಗೆದ್ದ ವಿಜ ಆರಸ ಎಂಬುವನಿಗೆ ಕದಂಬರ ರಾಜರಾದ ಮೃಗೇಶ ಮತ್ತು ನಾಗೇಶ ಎಂಬುವರು ಬಾಳಚ್ಚು ವಿಡಕ್ಕೆ ಕೊಟ್ಟ ಮಾನ್ಯ ) ಕೊಟ್ಟರು ಎಂಬುದೇ ಈ ಶಾಸನದ ವಸ್ತು . ಈ ಶಾಸನವು 16 ಸಾಲುಗಳಲ್ಲಿ ಕೇವಲ 20 ಶಬ್ದಗಳು ಮಾತ್ರ ಕನ್ನಡ ಶಬ್ದಗಳಾಗಿವೆ . ( ನಮಃ ಶ್ರೀಮತ್ …. ಕದಂಬಪನ್ ಕುಸ್ಥಭಟ್ಟೋರನ್ ಆಳೆ ..ಎಲ್ಲಭಟ್ಟಾರಿಮಾ .. ಸುತನೆ . ವಿಜ ಅರಸನ್ನೆ ಬಾಗ್ಗಚ್ಚು ಪಲ್ಮಡಿಉಂ ಮುಳ್ಳವಳ್ಳಿ ಉಂ ಕೊಟ್ಟಾರ್‌ ಎಂಬ ವಾಕ್ಯಗಳಿವೆ . ಈ ಶಾಸನದಲ್ಲಿ )

3 ) ಬಾದಾಮಿ ಶಾಸನ  : –

ಕ್ರಿ.ಶ 7 ನೇ ಶತಮಾನದಲ್ಲಿ ರಚಿತವಾಗಿರುವ ಈ ಶಾಸನವನ್ನು ಬಾದಾಮಿಯ ಬಂಡೆಗಲ್ಲು ಮೇಲೆ ಕೆತ್ತಲಾಗಿದೆ . ಈ ಶಾಸನ ವೈಶಿಷ್ಟ್ಯವೆಂದರೆ ಶಾಸನವೊಂದರಲ್ಲಿ ಮೊಟ್ಟ ಮೊದಲ ತ್ರಿಪದಿ ಬಳಕೆ ಕಾಣಬಹುದಾಗಿದೆ . ಕಪ್ಪೆ ಅರಭಟ್ಟನ ಸ್ವಭಾವ ಚಿತ್ರವನ್ನು ಈ ಶಾಸನದಲ್ಲಿ ಬಣ್ಣಿಸಲಾಗಿದೆ . “ ಸಾಧುಗೆ ಸಾಧು ಮಾಧುರನೆ ಮಾಧುರಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಮಾಧವನಿತನ್ ಪೇನಲ್ಲ ” * ಹಳಕನ್ನಡಕ್ಕೆ ಸೇರಿದ ಈ ಶಾಸನದಿಂದ ಪೂರ್ವ ಹಳಗನ್ನಡವು ಹಳಗನ್ನಡಕ್ಕೆ ವಾಲುತ್ತಿರುವುದನ್ನು ಗುರುತಿಸಬಹುದಾಗಿದೆ .

 4 ) ಶ್ರವಣ ಬೆಳಗೊಳದ ಶಾಸನ

ಮೊದಲು • ಡಾ | ಬಿ.ಎಲ್.ರೈಸ್‌ರವರು ಶಾಸನಗಳನ್ನು ಓದಿದರು . ಜೈನ ಮುನಿಗಳ ವೈರಾಗ್ಯ , ತಪೋಮಹಿಗಳನ್ನು ಈ ಶಾಸನದಲ್ಲಿ ಕಾಣಬಹುದಾಗಿದೆ . “ ಸುರಾಚಾಪಂ ಬೋಲೆ ವಿದ್ಯುಲ್ಲತೆಗಳ ತೆರವೊಲ್ಯಂಜು ವೊಲ್ಕುಳು ಬೇಗಂ ಪಿರಿಗುಂ ಶ್ರೀ ರೂಪಲೀಲಾಧನ ವಿಭವ ಮಹಾರಾಸಿಗಳ ನಿಲ್ಲವಾರ್ಗ್ನಂ .. – ಹೀಗೆ ಶ್ರವಣ ಬೆಳಗೊಳದ ಶಕ್ತಿಯಿಂದಾಗಿ ಶಾಸನಗಳಲ್ಲಿನ ಕಾವ್ಯ ಕನ್ನಡ ಶಾಸನ ಪರಂಪರೆಯಲ್ಲಿ ಉನ್ನತ ಸ್ಥಾನಗಳಿಸಿವೆ .

5 ) ಪಟ್ಟದ ಕಲ್ಲಿನ ಶಾಸನ:

ನಟನೊಬ್ಬನ ವಿವರವಿದೆ “ ಇನ್ನುತನೆ ನರ್ತಕಂ ನಟ ರೊಳಗಳಂ ಈ ಭುವನಾಸ್ತರುಳದೊಳ ” ಹೀಗೆ ವಿವರಿಸಲಾಗಿದೆ

 


0 Comments

Leave a Reply

Avatar placeholder

Your email address will not be published. Required fields are marked *