ಶಾತವಾನರ ಬಗ್ಗೆ ಸಂಕ್ಷಿಪ್ತ ಮಾಹಿತಿ  । satavahana । satavahana dynasty

ಶಾತವಾನರ ಬಗ್ಗೆ ಸಂಕ್ಷಿಪ್ತ ಮಾಹಿತಿ

satavahana dynasty , satavahana , founder of satavahana dynasty , capital of satavahana dynasty , satavahana empire

satavahana dynasty , satavahana , founder of satavahana dynasty , capital of satavahana dynasty , satavahana empire
 🔸ಮರ್ಯ ಸಾಮ್ರಾಜ್ಯದ ನಂತರ ದಖನ್ನಿನಲ್ಲಿ ರಾಜ್ಯ ಸ್ಥಾಪಿಸಿದವರು= *ಶಾತವಾಹನರು*
 🔹ಶಾತವಾಹನರ ಪ್ರಸಿದ್ಧಿಗೆ ಕಾರಣವಾದ ಅವರ ಕೊಡುಗೆ= *ಬೌದ್ಧ ಚೈತ್ಯಗಳು ಮತ್ತು ಪ್ರಾಕೃತ ಭಾಷೆಗೆ ಕೊಟ್ಟ ಪ್ರೋತ್ಸಾಹ*
 🔸ಶಾತವಾಹನರ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳು=  *ಶಿವಮೊಗ್ಗ,ಚಿತ್ರದುರ್ಗ ಜಿಲ್ಲೆ ಮಹಾರಾಷ್ಟ್ರ, ಮತ್ತು ಆಂಧ್ರದ ಬಹುಭಾಗ*,
🔹 ಶಾತವಾನರ ರಾಜಧಾನಿ= ಮಹಾರಾಷ್ಟ್ರದ *ಪೈಠಾಣ*/ *ಪ್ರತಿಷ್ಠಾನ*
 🔸ಶಾತವಾಹನರ ಆಳ್ವಿಕೆ ಬಗ್ಗೆ ತಿಳಿಸುವ ಶಾಸನಗಳು ದೊರೆತ ಸ್ಥಳಗಳು
 *ಬನವಾಸಿ, ಮಾಧವ ಪೂರ, ತಾಳಗುಂದ,*
 🔹ಶಾತವಾಹನರ ಬಗ್ಗೆ ತಿಳಿಸುವ  ಶಾಸನಗಳು= *ಸನ್ನತಿ, ನಾಸಿಕ,ನಾನಾ ಘಾಟ್ ಶಾಸನಗಳು*
 🔸ಶಾತವಾಹನರ ನಾಣ್ಯಗಳು ದೊರೆತ ಸ್ಥಳಗಳು= *ಚಂದ್ರವಳ್ಳಿ ಮತ್ತು ಬ್ರಹ್ಮಗಿರಿ*
 🔹ಶಾತವಾಹನ ಮನೆತನದ ಸ್ಥಾಪಕ= *ಸಿಮುಖ*
 🔸ಮಗಧದ ಕಣ್ವರನ್ನು ಸೋಲಿಸಿ ಸ್ವತಂತ್ರ ಆಡಳಿತ ಸ್ಥಾಪಿಸಿದ ಶಾತವಾನರ ದೊರೆ= 🔸 *ಸಿಮುಖ*
 🔹ಶಾತವಾಹನರ ಗುರು= ಜೈನ ಗುರು *ಕುಂದಾಚಾರ್ಯ*
🔸 ಶಾತವಾಹನರ ಆರಂಭಿಕ ಅರಸರಲ್ಲಿ ಪ್ರಸಿದ್ಧನಾದವನು= *ಒಂದನೇ ಶಾತಕರ್ಣಿ*
 🔹ಒಂದನೇ ಶಾತಕರ್ಣಿಗೇ ಇದ್ದ ಬಿರುದು= *ದಕ್ಷಿಣಪತದ ಅಧಿಪತಿ*
🔸 “ವಿಂದ್ಯಾ ಪರ್ವತ ದವರಿಗೂ” ರಾಜ್ಯ ವಿಸ್ತರಿಸಿದ ಶಾತವಾನರ ಆರಂಭಿಕ ಅರಸ= *ಒಂದನೇ ಶಾತಕರ್ಣಿ*
🔹 56 ವರ್ಷಗಳ ದೀರ್ಘ ಕಾಲ ರಾಜ್ಯಭಾರ ಮಾಡಿದ ಶಾತವಾನರ ದೊರೆ= *2ನೇ ದೊರೆ= *ಹಾಲ*
 🔸ಹಾಲನ್ನು ಬರೆದ ಪ್ರಾಕೃತಭಾಷೆ ಕೃತಿ= *ಗಾಥಾಸಪ್ತಸತಿ*(700 ಶೃಂಗಾರ ಪದ್ಯಗಳನ್ನೊಂಡ ಕೃತಿ)
(SDA-2019)

 🔹ಶಾತವಾನರಲ್ಲಿಯೇ ಅತ್ಯಂತ ಪ್ರಸಿದ್ಧ ಅರಸ

*ಗೌತಮಿಪುತ್ರ ಶಾತಕರ್ಣಿ*
 🔸ನಹಪಾನನ  ಬೆಳ್ಳಿಯ ನಾಣ್ಯಗಳ ಮೇಲೆ ತನ್ನ ರಾಜಮುದ್ರೆ ಮುದ್ರಿಸಿದ ಶಾತವನರ ದೊರೆ= *ಗೌತಮಿಪುತ್ರ ಶಾತಕರ್ಣಿ*
 🔹”ತ್ರೈ ಸಮುದ್ರ ತೋಯ ಪಿತ” ಎಂಬ ಬಿರುದು ಹೊಂದಿದ ಶಾತವನರ ದೊರೆ= *ಗೌತಮಿಪುತ್ರ ಶಾತಕರ್ಣಿ*( ಜೈಲರ್ -2011)
 🔸ಗತಮಿಪುತ್ರ ನಿಗೆ ತ್ರೈ ಸಮುದ್ರ ತೋಯ ಪಿತಮಹ ಎಂಬ ಬಿರುದಿತ್ತು ಎಂದು ತಿಳಿಸುವ ಶಾಸನ= *ನಾಸಿಕ್ ಶಾಸನ*
( ನಾಶಿಕ್ ಶಾಸನವನ್ನು ಹೊರಡಿಸಿದವರು= *ಗೌತಮಿ ಬಾಲಾಶ್ರೀ*
 (ನಾಶಿಕ್ ಶಾಸನದಲ್ಲಿ ಗೌತಮಿಪುತ್ರ ಶಾತಕರ್ಣಿಯ ಸೈನಿಕ ದಿಗ್ವಿಜಯಗಳು ವಿವರಿಸಲಾಗಿದೆ),
 🔹ಆಂಧ್ರಪ್ರದೇಶವನ್ನು ಗೆದ್ದು ಆಂಧ್ರ ರಾಜ ಎಂಬ ಬಿರುದು ಪಡೆದ ಶಾತವಾನರ ದೊರೆ= *ವಶಿಷ್ಠ ಪುತ್ರ ಫುಲುಮಾಯಿ*
 🔸ಅಮರಾವತಿಯಲ್ಲಿ ಬೌದ್ಧ ಸ್ತೂಪವನ್ನು ನಿರ್ಮಿಸಿದ ಶಾತವಾನರ ರಾಜ= *ವಶಿಷ್ಠ ಪುತ್ರ ಫುಲುಮಾಯಿ*
🔸 ಶಾತವಾನರ ಕಾಲದಲ್ಲಿ ಪ್ರಾಂತ್ಯದ ಆಡಳಿತ ನೋಡಿಕೊಳ್ಳುತ್ತಿದ್ದ ಅಧಿಕಾರಿ= *ಅಮಾತ್ಯ*
 🔸ಶಾತವಾನರ ಕಾಲದಲ್ಲಿ ಅತ್ಯಂತ ಕಿರಿದಾದ ಆಡಳಿತದ ಘಟಕ= *ಗ್ರಾಮ*
 🔹ಶಾತವನರು ಅನುಸರಿಸಿದ ಮತ= *ವೈದಿಕ ಮತ*
 🔸ಶಾತವಾನರ ಕಾಲದ ಬೌದ್ಧ ಧರ್ಮದ ಕೇಂದ್ರಗಳು= *ಕಾರ್ಲೆ, ಕನ್ನೇರಿ, ಅಜಂತ, ನಾಸಿಕ, ಸನ್ನತಿ, ಅಮರಾವತಿ,*
 🔹ಶಾತವಾಹನರ ಕಾಲದಲ್ಲಿ ರಾಜ್ಯದ ಅರ್ಥವ್ಯವಸ್ಥೆಯ ತಳಹದಿಯಾಗಿದ್ದ ವೃತ್ತಿ= *ಕೃಷಿ*
 🔸ಶಾತವಾನರ ಕಾಲದಲ್ಲಿ ಪ್ರಮುಖ ವಸ್ತುಗಳು= *ಮಸ್ಲಿನ್ ಉಣ್ಣೆ ಬಟ್ಟೆ. ಸಾಂಬಾರ ಪದಾರ್ಥ,ಶ್ರೀಗಂಧ*.
 🔹ಶಾತವಾಹನರು *ಗ್ರೀಕ, ರೋಮ್* ದೇಶಗಳೊಂದಿಗೆ ವಿದೇಶಿ ವ್ಯಾಪಾರ ಸಂಪರ್ಕ ಹೊಂದಿದ್ದರು,
 🔸ಶಾತವಾಹನರ ಕಾಲದಲ್ಲಿ ಗೃಹ ಕೆಲಸಗಳು= *ಬಿದಿರಿನ ಕೆಲಸ, ಕಮ್ಮಾರಿಕೆ, ಕುಂಬಾರಿಕೆ, ಚರ್ಮದ ಕೆಲಸ*,
 🔹ವೃತ್ತಿಗಳಿಗೆ ಸಂಬಂಧಿಸಿದಂತೆ ಶಾತವಾನರ ಕಾಲದಲ್ಲಿದ್ದ ಸಂಘಟನೆಗಳು= *ನಿಗಮಗಳು*(KAS-2015)
 🔸ಸೀರೆಗೆ ಪ್ರಸಿದ್ಧವಾಗಿದ್ದ ಶಾತವನರು ರಾಜ್ಯದ ನಗರ= *ಪೈಠಾಣ*
 🔹ಶಾತವಾನರ ಕಾಲದಲ್ಲಿ ನಾಣ್ಯ ತಯಾರಿಕೆಗೆ ಬಳಸುತ್ತಿದ್ದ ಲೋಹಗಳು= *ಬಂಗಾರ,  ಬೆಳ್ಳಿ, ಸೀಸ*

 🔸ಶಾತವಾನರ ಕಾಲದಲ್ಲಿ ಪ್ರಮುಖ ಒಳನಾಡಿನ ಪಟ್ಟಣಗಳು

 ಪೈಠಣ,
ಬನವಾಸಿ,
ಅಮರಾವತಿ,
ನಾಸಿಕ,
ಕನ್ನೇರಿ,
ಮುದಗಲ್,
ಚಂದ್ರವಳ್ಳಿ,
ಸನ್ನತಿ
 🔹ಶಾತವಾನರ ಕಾಲದ ಪ್ರಮುಖ ಬಂದರುಗಳು= *ಕಲ್ಯಾಣ, ಸೋಫಾರ. ಬ್ರೋಚ್, ಠಾನ್*
 🔹ಶಾತವಾನರ ಕಾಲದ ವ್ಯಾಪಾರದ ವಿವರ ತಿಳಿಯಲು ಇರುವ ಪ್ರಮುಖ ದಾಖಲೆ= *ಟಾಲೆಮಿಯ ಬರಹಗಳು*
 🔹ಶಾತವಾನರ ಕಾಲದಲ್ಲಿ ರಚಿತವಾದ ರಮ್ಯ ಕಥೆಗಳ ಸಂಗ್ರಹ *ವಡ್ಡಕಥಾ*
 🔸ವಡ್ಡಕಥಾ ಸಂಗ್ರಹವನ್ನು  ಬರೆದವರು= *ಗುಣಾಡ್ಯ*
 🔸ಶಾತವಾನರ ಕಾಲದ ಪ್ರಮುಖ ವಾಸ್ತುಶಿಲ್ಪ ರಚನೆಗಳು= *ವಿಹಾರಗಳು ಮತ್ತು ಸ್ತೂಪಗಳು*
 🔹ಚೈತ್ಯ ಎಂದರೆ= *ಬೌದ್ಧರ ಪ್ರಾರ್ಥನಾ ಮಂದಿರ*
 🔹ವಹಾರ ಎಂದರೆ= *ಬೌದ್ಧ ಸನ್ಯಾಸಿಗಳ ವಾಸ ಗ್ರಹಗಳು*
 🔸ದೊಡ್ಡದಾದ ಭವ್ಯವಾದ ಶಾತವಾನರ ಕಾಲದ ಚೈತ್ಯ= *ಕಾರ್ಲೆ ಚೈತ್ಯ*
 🔹ಕಾರ್ಲೆಯ ಚೈತ್ಯ ವನ್ನು ಕಟ್ಟಿಸಿದವರು= *ಬನವಾಸಿಯ ಭೂತಪಾಲ ಶೆಟ್ಟಿ*
 🔸ಶಾತವಾಹನ ಕಾಲದ ಸ್ತೂಪಗಳು ಕಂಡುಬರುವ ಸ್ಥಳಗಳು
 *ಗೋಲಿ ಜಗ್ಗಯ್ಯಪೇಟ, ಬಟ್ಟೆ ಪ್ರೊಲು. ಗಂಟಸಾಲ, ಅಮರಾವತಿ*
 🔹ಶಾತವಾಹನರ ಕಾಲದ ಶಿಲೆಯ ಸ್ತೂಪದ ಅವಶೇಷಗಳು *ಸನ್ನತಿಯಲ್ಲಿ* ಕಂಡುಬಂದಿವೆ
 🔸ಅಜಂತಾದ *9ಮತ್ತು 10ನೇ* ಗುಹೆಗಳು ಶಾತವಾನರ ಕಾಲದವು
 🔹ಆಂಧ್ರದ ನಾಗರ್ಜುನ ಕೊಂಡದಲ್ಲಿ ಸ್ತೂಪ, ವಿಹಾರಗಳನ್ನು ಕಟ್ಟಿಸಿದವರು= *ಇಕ್ವಾಕುಗಳು*
🔸 ಬುದ್ಧನ ಅವಶೇಷಗಳ ಮೇಲೆ ಗುಮ್ಮಟ ಕೃತಿಯಲ್ಲಿ ನಿರ್ಮಿಸಿದ ಕಲಾಕೃತಿಗಳು= *ಸ್ತೂಪಗಳು*
 🔹ಪರಪಂಚದ ಅತಿ ದೊಡ್ಡ ಸ್ತೂಪ= *ಬೌದನಾಥ ಟೆಂಪಲ್- ಟಿಬೆಟ್*
 🔸ಭಾರತದ ಅತಿ ದೊಡ್ಡ ಸ್ತೂಪ= *ಸಾಂಚಿಯ ಸ್ತೂಪ- ಮಧ್ಯ ಪ್ರದೇಶ
 🔹ದಕ್ಷಿಣ ಭಾರತದ ದೊಡ್ಡ ಸ್ತೂಪ= *ಅಮರಾವತಿ ಸ್ತೂಪ- ಆಂಧ್ರ ಪ್ರದೇಶ

Comments

Leave a Reply

Your email address will not be published. Required fields are marked *