ವಿಭಕ್ತಿ ಪ್ರತ್ಯಯಗಳು

vibakthi prathyagalu,vibakthi prathyagalu in kannada,kannada grammar,kannada grammar in kannada

 

 

vibakthi prathyagalu,vibakthi prathyagalu in kannada,kannada grammar,kannada grammar in kannada

 

 

ನಾಮ ಪ್ರಕೃತಿಗಳಿಗೆ ( ನಾಮವಾಚಕ ) ಸೇರುವ ಪ್ರತ್ಯಯಕ್ಕೆ” ವಿಭಕ್ತಿ ಪ್ರತ್ಯಯಗಳು ” ಎಂದು ಹೇಳುವರು . ಈ ಪ್ರತ್ಯಯಕ್ಕೆ ಸ್ವತಂತ್ರ ಅರ್ಥವಿರುವುದಿಲ್ಲ .

ಆದರೆ ಇವು ವಾಕ್ಯದಲ್ಲಿಯ ನಾಮಪದ , ಕ್ರಿಯಾಪದ , ಮತ್ತು ಇತರ ಎಲ್ಲ ಪದಗಳಿಗೂ ಇರುವ ಸಂಬಂಧದ ಅರ್ಥ ವಿಶೇಷಗಳನ್ನು ವಿಭಾಗಿಸಿ ಕೊಡುವುದರಿಂದಾಗಿ ಇವುಗಳಿಗೆ “ ವಿಭಕ್ತಿ ಎಂದು ಹೆಸರಿಸಲಾಗಿದೆ .

ಕಾರಕಗಳು : ವಾಕ್ಯದಲ್ಲಿಯ ಕ್ರಿಯಾರ್ಥವನ್ನುಂಟು ಮಾಡಲು ವಾದಂತವುಗಳಿಗೆ , ” ಕಾರಕಗಳು ” ಎಂದು ಕರೆಯುತ್ತಾರೆ . ಇವು ವಿಭಕ್ತಿ ಪ್ರತ್ಯಯಗಳಂತೆ ಬೇರೆ ಬೇರೆ ಇದ್ದು , ಬೇರೆ ಬೇರೆ ಕ್ರಿಯಾರ್ಥವನ್ನು ಉಂಟುಮಾಡುತ್ತವೆ .

ನಾಮವಿಭಕ್ತಿಗಳ ಸಹಾಯಕ ವಿಭಕ್ತಿ ಪ್ರತ್ಯಯಗಳು

 

 

 

 

ವಿಭಕ್ತಗಳು

 

ಕಾರಕಗಳು,

 

ಹೊಸಗನ್ನಡ ಪ್ರತ್ಯಯ

 

 

,ಹಳೆಗನ್ನಡದ

 ಪ್ರತ್ಯಯ

 

 

1

 

ಪ್ರಥಮ

 

ಕರ್ತೃ

 

 

ಮ್,

 

2

 

ದ್ವಿತೀಯಾ,

 

 

ಕರ್ಮ

 

, ಆ,ಅನ್ನು

 

ಆಮ್(ಅಂ)

 

3

 

ತೃತೀಯಾ,

 

ಕರಣ,

 

, ಇಂದ

 

ಇಂ,  ಇಂದೆ

 

4

 

ಚತುರ್ಥಿ

 

ಸಂಪ್ರದಾನ

 

ಗೆ,ಇಗೆ,ಕ್ಕೆ,ಅಕ್ಕೆ

 

, ಗೆ,ಇಗೆ,ಕ್ಕೆ

 

5

 

ಪಂಚಮೀ

,

ಅಪಾದಾನ

 

ಇಂದ

 

ಅತ್ತಣಿಂದೆ,

 

6

 

ಷಷ್ಠಿ

 

ಸಂಬಂಧ

 

 

 

7

 

ಸಪ್ತಮಿ

 

ಅಧಿಕರಣ

 

ಅಲ್ಲಿ

 

ಒಳ್

 

8

 

ಸಂಬೋಧನಾ,

 

ಕರೆಯೋಣ

 

ಆ, ಏ, ಈ,ಇರಾ

ಮೇಲೆ ಎಂಟು ವಿಭಕ್ತಿಗಳನ್ನು ತಿಳಿಸಲಾಗಿದೆ .

ಆದರೆ ಸಂಭೋಧನೆಯ ಪ್ರಥಮ ವಿಭಕ್ತಿಯಲ್ಲಿ ಸೇರಿರುವುದರಿಂದಲೋ , ಅದಕ್ಕೆ ಕಾರಕಾರ್ಥವು ಇಲ್ಲವಾದುದರಿಂದಲೂ “ ಏಳು ವಿಭಕ್ತಿ ” ಗಳೆಂದು ಪರಿಗಣಿಸಲಾಗಿದೆ .

ಅಂತಯೇ “ ಕರ್ತೃ , ಕರ್ಮ , ಕರಣ , ಸಂಪ್ರದಾನ , ಅಪಾದಾನ ಸಂಬಂಧ , ಅಧಿಕರಣ , ( ಕರೆಯೋಣ ) ” ಎಂದು ಏಳು ಕಾರಕಗಳಿದ್ದರೂ ಸಹ “ ಷಷ್ಠಿ ” ವಿಭಕ್ತಿಗೆ

ಕಾರಕಾವ್ಯಯ ಇಲ್ಲದಿರುವದರಿಂದ ಆರು ಕಾರಕ , ಎಂದು ತಿಳಿಯಲಾಗಿದೆ

ವಿಭಕ್ತಿ ಪಲ್ಲಟ

 

ಒಂದು ವಿಭಕ್ತಿಯ ಸ್ಥಾನದಲ್ಲಿ ಇನ್ನೊಂದು ವಿಭಕ್ತಿಯ ಪ್ರತ್ಯಯವನ್ನು ಸೇರಿಸುತ್ತೇವೆ .

ಇಂತಹ ಪ್ರಯೋಗಕ್ಕೆ ‘ ವಿಭಕ್ತಿ ಪಲ್ಲಟ ‘ ಎಂದು ಹೆಸರು .

ಅಲ್ಲದೆ ‘ ವಿಭಕ್ತಿ ವಿಪರಿಣಾಮ ‘ ಎಂದೂ ಕರೆಯುತ್ತಾರೆ .

ಉದಾ : -ದ್ವಿತೀಯಾ ವಿಭಕ್ತಿಯ ಸ್ಥಾನದಲ್ಲಿ ಪ್ರಥಮ ವಿಭಕ್ತಿ .

ಆಕಳು ಹಾಲನ್ನು ಕರೆಯಿತು → ಆಕಳು ಹಾಲು ಕರೆಯಿತು .

ಸಂಗೀತಾ ಹಾಡನ್ನು ಹಾಡಿದಳು → ಸಂಗೀತಾ ಹಾಡು ಹಾಡಿದಳು .

ಷಷ್ಠಿ ವಿಭಕ್ತಿಯ ಸ್ಥಾನದಲ್ಲಿ ಚತುರ್ಥಿ ವಿಭಕ್ತಿ .

ಅವನು ಮನೆಯ ಒಡೆಯ > ಅವನು ಮನೆಗೆ ಒಡೆಯ

ರಮೇಶ ಹೊಲದ ಮಾಲಿಕ → ರಮೇಶ ಹೊಲಕ್ಕೆ ಮಾಲಿಕ

 


0 Comments

Leave a Reply

Avatar placeholder

Your email address will not be published. Required fields are marked *