ಪರಿವಿಡಿ

ವಲಯ ಮಂಡಲಿ

Zonal Council

zonal council, zonal council in kannada, zonal council upsc, ವಲಯ ಮಂಡಲಿ, Organisational structure, Northen zonal council

 

zonal council, zonal council in kannada, zonal council upsc, ವಲಯ ಮಂಡಲಿ, Organisational structure, Northen zonal council

ವಲಯ ಮಂಡಲಯನ್ನು 1956 ರಲ್ಲಿ ಸ್ಥಾಪನೆಯ ಬಗ್ಗೆ ಆಲೋಚನೆ ಮಾಡಿದವರು ಭಾರತದ ಮೊಟ್ಟ ಮೊದಲ ಪ್ರಧಾನಿಯಾದಂತಹ ಅವಹಾರ್‌ಲಾಲ್ ನೆಹರುರವರು ,

ರಾಜ್ಯ ಪುನರ್‌ರಚನೆಯ ವರದಿಯ ಚರ್ಚೆ ನಡೆಯುವ ಸಂದರ್ಭದಲ್ಲಿ ರಾಜ್ಯಗಳನ್ನು ನಾಲ್ಕು ಅಥವಾ ಐದು ಗುಂಪುಗಳಾಗಿ ಮಾಡಿ ಅವುಗಳ ನಡುವೆ ಸಹಕಾರ ,

ಸಂಬಂಧ ಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ವಲಯ ಮಂಡಆ ಸ್ಥಾಪಿಸಬೇಕೆಂಬ ವಿಚಾರವನ್ನು ಮಂಡಿಸಿದರು . ಇದರ ಫಲವಾಗಿ ವಲಯ ಮಂಡಲ ರಚನೆಯಾಯಿತು .

ವಲಯ ಮಂಡಳಿಗಳು

ನೆಹರುರವರ ದೂರ ದೃಷ್ಟಿಯಂತೆ 1956 ರ ರಾಜ್ಯ ಮನರ್ ರಚನಾ ಕಾಯ್ದೆಯ ಮೂರನೇ ಭಾಗದ ಅನ್ವಯ ದೇಶದಲ್ಲಿ ಐದು ವಲಯ ಮಂಡಲಿಗಳನ್ನು ರಚಿಸಲಾಯಿತು . ಪ್ರಸ್ತುತವಾಗಿರುವ ಆರು ವಲಯ ಮಂಡಲಗಳೆಂದರೆ

1 ) ಉತ್ತರ ವಲಯಮಂಡಲಿ ( Northen zonal council )

ಒಳಗೊಂಡ ರಾಜ್ಯಗಳು – ಹರಿಯಾಣ , ಹಿಮಾಚಲ ಪ್ರದೇಶ , ಜಮ್ಮು ಕಾಶ್ಮೀರ , ರಾಜಸ್ತಾನ , ಪಂಜಾಬ್ , ಕೇಂದ್ರಾಡಳಿತ ಪ್ರದೇಶ ಚಂಡೀಘಡ ಹಾಗೂ ರಾಷ್ಟ್ರೀಯ ರಾಜಧಾನಿ ದೆಹಲ .

 2 ) ಕೇಂದ್ರ ವಲಯ ಮಂಡಲಿ( Central zonal coun cil )

ಒಳಗೊಂಡ ರಾಜ್ಯಗಳು ಉತ್ತರ ಪ್ರದೇಶ ಮಧ್ಯ ಪ್ರದೇಶ , ಛತ್ತೀಸ್‌ಗಡ ಮತ್ತು ಉತ್ತರ ಖಂಡ

3 ) ಪಶ್ಚಿಮ ವಲಯ ಮಂಡಲಿ ( Western zonal coun cil )

ಒಳಗೊಂಡ ರಾಜ್ಯಗಳು- ಮಹಾರಾಷ್ಟ್ರ , ಗುಜರಾತ್ , ಗೋವಾ , ದಾದ್ರ ಮತ್ತು ನಗರ ಹವೇಲಿ .

 4 ) ದಕ್ಷಿಣ ವಲಯ ಮಂಡಲಿ ( Southern zonal coun cil )

ಒಳಗೊಂಡ ರಾಜ್ಯಗಳು ಆಂಧ್ರ ಪ್ರದೇಶ , ಕರ್ನಾಟಕ , ಕೇರಳ , ತಮಿಳುನಾಡು , ಪುದುಚೇರಿ ,

5 ) ಪೂರ್ವ ವಲಯ ಮಂಡಲಿ ( Eastern zonal coun cil )

ಜಹಾರ್ , ಪಶ್ಚಿಮ ಬಂಗಾಳ , ಒರಿಸ್ಸಾ ಮತ್ತು ಜಾರ್ಖಂಡ್ . ಉಪ

6 ) ಈಶಾನ್ಯ ಮಂಡಲಿ : –

1971 ರಲ್ಲಿ ಈಶಾನ್ಯ ಮಂಡಲಿಯನ್ನು ( North Eastern zonal council ) xoxa ಮೂಲಕ ರಚಿಸಲಾಯಿತು . ಇದರ ಸದಸ್ಯ ರಾಜ್ಯಗಳೆಂದರೆ – ಅಸ್ಸಾಂ , ಮಣಿಪುರ , ತ್ರಿಪುರ , ಮೇಘಾಲಯ , ನಾಗಾಲ್ಯಾಂಡ್ , ಬುರಾಮ್ & ಅರುಣಾಚಲ ಪ್ರದೇಶ

ಸಿಕ್ಕಿಂನ್ನು 8 ನೇ ಸದಸ್ಯ ರಾಜ್ಯವಾಗಿ ಸೇರಿಸಿಕೊಳ್ಳಲು ಡಿಸೆಂಬರ್ 2002 ರಲ್ಲಿ ಈಶಾನ್ಯ ಮಂಡಳಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು . ಈ ಮಂಡಲಿಯು ಸದಸ್ಯ ರಾಜ್ಯಗಳ ಪ್ರಗತಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಿ , ಅವುಗಳ ಕಾರ್ಯಾನ್ವಯದ ಬಗ್ಗೆ ಮೇಲ್ವಿಚಾರಣೆ ಮಾಡುತ್ತದೆ .

ವಲಯ ಮಂಡಲಿಯ ಸಮಿತಿಗಳು ( Zonal Council Committies )

ಪ್ರತಿ ವಲಯ ಮಂಡಲಿಯು ಆಯಾ ರಾಜ್ಯದ ಮುಖ್ಯ ಕಾರ್ಯದರ್ಶಿ ಗಳನ್ನೊಳ ಗೊಂಡಂತಹ ಸ್ಥಾಯಿ ಸಮಿತಿ ಯನ್ನು ಒಳಗೊಂಡಿರುತ್ತದೆ . ಸ್ಟಾಂಡಿಂಗ್ ಸಮಿತಿಯು ಕಾಲಕಾಲಕ್ಕೆ ವಲಯ ಮಂಡಲಿಯಲ್ಲಿ ಸಭೆ ಸೇರಿ ಬಂದಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತದೆ . ಯೋಜನಾ ಆಯೋಗದ ಹಿರಿಯ ಅಧಿಕಾರಿಗಳನ್ನು ಹಾಗೂ ಇತರೆ ಕೇಂದ್ರ ಸಚಿವರನ್ನು ಚರ್ಚೆಯಲ್ಲಿ ತೊಡಗಿಸಿಕೊಳ್ಳಬಹುದು .

ವಲಯ ಮಂಡಲಿಯ ರಚನೆ ( Organisational structure )

 ಅಧ್ಯಕ್ಷರು : – ಎಲ್ಲಾ ವಲಯಕ್ಕೂ ಕೇಂದ್ರ ಗೃಹಸಚಿವರು ಅಧ್ಯಕ್ಷರಾಗಿರುತ್ತಾರೆ .

ಉಪಾಧ್ಯಕ್ಷರು ಪ್ರತಿ ವಲಯದಲ್ಲಿರುವ ರಾಜ್ಯಗಳ ಮುಖ್ಯ ಮಂತ್ರಿಗಳು ಸರದಿ ಮೂಲಕ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ . ಇವರ ಅಧಿಕಾರ ಅವಧಿ ಒಂದು ವರ್ಷ ಆಗಿರುತ್ತದೆ .

ಸದಸ್ಯರುಗಳು ಪ್ರತಿಯೊಂದು ರಾಜ್ಯದ ಮುಖ್ಯ ರಾಜ್ಯಪಾಲರಿಂದ ಮಂತ್ರಿಗಳು ಮತ್ತು ರಾಜ್ಯದ ನಾಮಕರಣಗೊಂಡ ಇಬ್ಬರು ಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶದಿಂದ ಇಬ್ಬರು ಸದಸ್ಯರುಗಳು ವಲಯ ಮಂಡಲಿಯ ಸದಸ್ಯರುಗಳಾಗಿರುತ್ತಾರೆ .

 ಸಲಹೆಗಾರರು – ಪ್ರತಿಯೊಂದು ವಲಯ ಮಂಡಲಿಗೆ ಒಬ್ಬ ವ್ಯಕ್ತಿಯು ಯೋಜನಾ ನಾಮಕರಣ ಗೊಳ್ಳುತ್ತಾನೆ . ಮುಖ್ಯ ಕಾರ್ಯದರ್ಶಿಗಳು ಹಾಗೂ ರಾಜ್ಯದಿಂದ ನಾಮಕರಣ ಗೊಂಡ ಅಭಿವೃದ್ಧಿ ಅಧಿಕಾರಿಗಳು ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಾರೆ . ವಲಯ ಮಂಡಳಿಯ ಸಭೆಗೆ ಕೇಂದ್ರ ಸಚಿವರನ್ನು ಭಾಗವಹಿಸಲು ಅವಶ್ಯಕತೆ ಇದ್ದರೆ ಆಹ್ವಾನಿಸಬಹುದು .

ವಲಯ ಮಂಡಲಿಯ ಧೈಯ & ಮಹತ್ವ

1 ) ವಲಯ ಮಂಡಲಿಯು ರಾಜ್ಯ ಮತ್ತು ಕೇಂದ್ರಗಳ ನಡುವಿನ ಸಮಸ್ಯೆಗಳನ್ನು ಮುಕ್ತವಾಗಿ ನಿರ್ಭಯವಾಗಿ ಚರ್ಚಿಸಲು ಸಹಕಾರಿಯಾಗಿದೆ . ಇದೊಂದು ಸಲಹಾ ಸಮಿತಿಯಂತೆ ಕಾರ್ಯ ನಿರ್ವಹಿಸುವುದು . ಇದೊಂದು ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಹಾಗೂ ಅಂತರರಾಜ್ಯ ಮಂಡಳಿಯಂತೆ ಕಾರ್ಯ ನಿರ್ವಹಿಸುವಂತಹ ಒಂದು ಮಂಡಲಿಯಾಗಿದೆ . ಒಂದು ಮಂಡಲಿಯಲ್ಲಿನ ನಡುವೆ ಸಾಮಾಜಿಕವಾಗಿ , ರಾಜ್ಯರಾಜ್ಯಗಳ ಆರ್ಥಿಕವಾಗಿ , ಸಂಬಂಧಗಳನ್ನು ರಾಜಕೀಯ ವೃದ್ಧಿಸಲು ಸಹಕಾರಿಯಾಗಿದೆ .

ಇದರ ಪ್ರಮುಖ ಉದ್ದೇಶಗಳೆಂದರೆ

1 ) ರಾಷ್ಟ್ರೀಯ ಭಾವೈಕ್ಯತೆ ಉಂಟುಮಾಡುವುದರ ಮೂಲಕ ಸಂಕುಚಿತವಾದ ರಾಜ್ಯ ಪ್ರಜ್ಞೆಯನ್ನು ಹೋಗಲಾಡಿಸಿ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವುದು . ಪ್ರಾದೇಶಿಕತೆ ,ಸ್ಥಳೀಯ ಭಾಷೆಯ ಬಗ್ಗೆ ಅಂದವ್ಯಾಮೋಹವನ್ನು ಹೋಗಲಾಡಿಸುವುದು .

3 ) ರಾಜ್ಯ & ಕೇಂದ್ರದ ನಡುವೆ ಸಂಬಂಧ ಹೆಚ್ಚಿಸುವುದು ತಮ್ಮ ಯೋಜನೆಗಳನ್ನು ಅನುಭವಗಳನ್ನು ಹಂಚಿಕೊಳ್ಳುವುದು .

4 ) ರಾಜ್ಯ ರಾಜ್ಯಗಳ ನಡುವೆ ಸಹಕಾರವನ್ನು ಏರ್ಪಡಿಸಿ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಮತ್ತು ತ್ವರಿತವಾಗಿ ಕಾರ್ಯರೂಪಕ್ಕೆ ತರುವಂತೆ ಮಾಡುವುದು .

 ಮಂಡಯ ಕಾರ್ಯಗಳು

  • ವಲಯ ಮಂಡಲಿ ಒಂದು ಸಲಹಾ ಸಮಿತಿಯಾಗಿದ್ದು ಈ ಮಂಡಲಿಯ ಸಭೆಯಲ್ಲಿ ಚರ್ಚೆಗೆ ಒಳಗಾದ ವಿಷಯಗಳನ್ನು ಎಲ್ಲರಿಗೂ ಅವಶ್ಯಕವಾದ ಮತ್ತು ಎಲ್ಲರ ಹಿತಾಸಕ್ತಿಗಳನ್ನು ಒಳಗೊಂಡಂತಹ ಅಂಶಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ . ಅನಿವಾರ್ಯವಾದ
  • ಆರ್ಥಿಕ ಮತ್ತು ಸಾಮಾಜಿಕ ಯೋಜನಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಾನ ಆಸಕ್ತಿ ಇರುವ ವಿಷಯಗಳನ್ನು ಶಿಫಾರಸ್ಸು ಮಾಡುತ್ತದೆ .
  • ರಾಜ್ಯ ರಾಜ್ಯಗಳ ನಡುವಿನ ಗಡಿ ಸಮಸ್ಯೆಗಳು , ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳು , ಅಂತರರಾಜ್ಯ ಸಾರಿಗೆ ವಿಷಯಗಳಿಗೆ ಸಂಬಂಧಿಸಿದಂತೆ ಶಿಫಾರಸ್ಸು ಮಾಡುತ್ತದೆ .
  • ರಾಜ್ಯ ಪುನರ್‌ರಚನಾಕಾಯ್ದೆಯ ಅನ್ವಯ ರಾಜ್ಯಗಳನ್ನು ಸಂಬಂಧಿಸಿದ ಮುನರ್‌ರಚಿಸುವ ವಿಷಯಗಳಿಗೆ ವಿದ್ಯಮಾನಗಳನ್ನು ಶಿಫಾರಸ್ಸು ಮಾಡುತ್ತದೆ

 


0 Comments

Leave a Reply

Avatar placeholder

Your email address will not be published. Required fields are marked *