
ಪರಿವಿಡಿ
ಲಿಖಿತ ಮತ್ತು ವಿಸ್ತೃತ ಸಂವಿಧಾನ
( Written and Lengthiest constitution )
ಲಿಖಿತ ಮತ್ತು ವಿಸ್ತೃತ ಸಂವಿಧಾನ, lengthiest constitution, written constitution, when was the constitution written, what is written constitution
ಭಾರತದ ಸಂವಿಧಾನವು ಲಿಖಿತ ರೂಪದಲ್ಲಿದ್ದು ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದ ಅಂಶಗಳನ್ನು ಬರವಣಿಗೆಯ ರೂಪದಲ್ಲಿ ಸೂಚಿಸಲಾಗಿದೆ . ಈ ಮೂಲಕ ಸಂವಿಧಾನವು ಒಂದು ಶಾಶ್ವತವಾದ ದಾಖಲೆಯಾಗಿದೆ .
ಭಾರತದ ಮೂಲ ಸಂವಿಧಾನವು 22 ಭಾಗಗಳನ್ನು ಒಳಗೊಂಡಿದ್ದು 8 ಅನುಸೂಚಿಗಳನ್ನು ಹಾಗೂ 395 ವಿಧಿಗಳನ್ನು ಒಳಗೊಂಡಿತ್ತು . ಭಾರತದ ಮೂಲ ಸಂವಿಧಾನವು ಇಂಗ್ಲೀಷ್ ಭಾಷೆಯಲ್ಲಿ 1,17,369 ಪದಗಳನ್ನು ಒಳಗೊಂಡಿತ್ತು .
1951 ಜೂನ್ 18 ರಂದು ಮೊದಲ ತಿದ್ದುಪಡಿಯಾಗಿ ಇತ್ತೀಚೆಗೆ 2016 ರವರೆಗೆ 101 ತಿದ್ದುಪಡಿಗಳಾಗಿವೆ . ( ಜಿಎಸ್ಟಿ 101 ನೇ ತಿದ್ದುಪಡಿ )
ಪ್ರಸ್ತುತ ಭಾರತದ ಸಂವಿಧಾನದಲ್ಲಿ ಒಟ್ಟು 25 ಭಾಗಗಳು ( ಮೂಲ ಸಂಖ್ಯೆ ಬದಲಾವಣೆಯಾಗದೆ 7 ನೇ ಭಾಗವನ್ನು ತೆಗೆದುಹಾಕಿ ಸೇರ್ಪಡೆಯಾಗಿವೆ ) 4 ಎ , 9 ಎ , 14 ಎ . 9 ಬಿ , 12 ಅನುಸೂಚಿಗಳು ( 9,10,11,12 ನೇ ಅನುಸೂಚಿ ಸೇರ್ಪಡೆ ) , ಮೂಲಕ ವಿಶ್ವದಲ್ಲೇ 450 ವಿಧಿ ( 20 ವಿಧಿಗಳನ್ನು ತೆಗೆದು ಹಾಕಿ 76 ವಿಧಿಗಳನ್ನು ಸೇರಿಸಲಾಗಿದೆ ) ಒಳಗೊಂಡಿದೆ . ಈ ದೊಡ್ಡದಾದ ರಾಷ್ಟ್ರೀಯ ಸಂವಿಧಾನವಾಗಿದೆ .
ಅಲ್ಬಮ ಸಂವಿಧಾನ ( Alabama Constitution )
ಅಲ್ಬಮ ಎಂಬುದು ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ರಾಜ್ಯ ಈ ರಾಜ್ಯದಲ್ಲಿರುವ ಸಂವಿಧಾನವು 3,57,157 ಪದಗಳನ್ನು ಒಳಗೊಂಡಿದ್ದು , ಈ ಮೂಲಕ ಜಗತ್ತಿನ ಎಲ್ಲಾ ದೊಡ್ಡ ಸಂವಿಧಾನವೆಂದು ಆಲ್ಬಮ ಸಂವಿಧಾನಕ್ಕಿಂತ ಅತಿ ಖ್ಯಾತವಾಗಿದೆ . 2008 ರವರೆಗೆ ಸಂವಿಧಾನವು 798 ತಿದ್ದುಪಡಿಗಳನ್ನು ಮಾಡಲ್ಪಟ್ಟಿದೆ ಜಗತ್ತಿನಲ್ಲಿ ಭಾರತದ ಸಂವಿಧಾನವು 2 ನೇ ದೊಡ್ಡ ಸಂವಿಧಾನವಾಗಿದೆ . ಅಲ್ಬಮ ಒಂದು ರಾಜ್ಯವಾಗಿರುವುದರಿಂದ ಜಗತ್ತಿನ ರಾಷ್ಟ್ರಗಳ ಸಂವಿಧಾನಕ್ಕೆ ಹೋಅಸಿದರೆ ರಾಷ್ಟ್ರಗಳ ಸಂವಿಧಾನದಲ್ಲ ಭಾರತದ ಸಂವಿಧಾನವು ದೊಡ್ಡ ಸಂವಿಧಾನವಾಗಿದೆ . ಕ್ಯಾಲಿಫೋರ್ನಿಯಾ ಸಂವಿಧಾನವು ಜಗತ್ತಿನ 3 ನೇ ಅತಿ ದೊಡ್ಡ ಸಂವಿಧಾನವಾಗಿದೆ
ಭಾರತದ ಸಂವಿಧಾನವು ವಿಸ್ತ್ರತವಾಗಿರಲು ಕಾರಣಗಳು
ಇದು ಕೇಂದ್ರ ಮತ್ತು ಎಲ್ಲಾ ರಾಜ್ಯಗಳಿಗೆ ( ಜಮ್ಮು & ಕಾಶ್ಮೀರವನ್ನು ಹೊರತು ಪಡಿಸಿ ) ಅನ್ವಯವಾಗುವುದು .
ಈ ಸಂವಿಧಾನವು ಮೂಲಭೂತ ಹಕ್ಕುಗಳು , ರಾಜ್ಯ ನಿರ್ದೇಶಕ ತತ್ವಗಳು ಸಂವಿಧಾನಾತ್ಮಕ ಸಂಸ್ಥೆಗಳು , ಸಂಸತ್ತು , ರಾಜ್ಯ ಶಾಸಕಾಂಗಗಳ , ಕಾರ್ಯಾಂಗಗಳ , ನ್ಯಾಯಾಂಗಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿರುವುದರಿಂದ ,
ವಿಸ್ತತವಾದ ಇ ಬ್ರಿಟಿಷ್ ಕಾಯ್ದೆಯ ಪ್ರಭಾವ ಸಂವಿಧಾನದ ಎರವಲು ಪಡೆದಿರುವುದರಿಂದ .
ದೇಶದ ಭೂವಿಸ್ತೀರ್ಣ ಹಾಗೂ ವೈವಿಧ್ಯತೆ ಹೆಚ್ಚಾಗಿರುವುದರಿಂದ ಭಾರತ ಸಂವಿಧಾನವು ವಿಸೃತವಾಗಿದೆ . fo ಸಂವಿಧಾನ ರಚನೆಗಾಗಿ ಸುಮಾರು 64 ಲಕ್ಷ ರೂ ಒಟ್ಟು ವೆಚ್ಚವನ್ನು ಮಾಡಲಾಗಿದೆ .
ಎರವಲು ಸಂವಿಧಾನ(Borrowed Constitution )
ಭಾರತದ ಸಂವಿಧಾನವು ಜಗತ್ತಿನ ಸಂವಿಧಾನಗಳಲ್ಲೇ ಅತ್ಯುನ್ನತವಾದ ಸಂವಿಧಾನ ಎಂದು ಕರೆಸಿಕೊಂಡಿದೆ . ಇದಕ್ಕೆ ಪ್ರಮುಖ ಕಾರಣವೆಂದರೆ ಭಾರತದ ಸಂವಿಧಾನಕ್ಕೆ ಸಂವಿಧಾನ ರಚನಾಕಾರರು ವಿವಿಧ ದೇಶಗಳ ಸಂವಿಧಾನದಿಂದ ಉತ್ತಮ ಅಂಶಗಳನ್ನು ಎರವಲು ಪಡೆದಿದ್ದಾರೆ . ಪ್ರಮುಖವಾಗಿ 1935 ರ ಕಾಯ್ದೆಯು ಅನೇಕ ಉತ್ತಮ ಅಂಶಗಳನ್ನು ಹೊಂದಿದ್ದು , ಅಂತಹ 1935 ರ ಭಾರತ ಸರ್ಕಾರ ಕಾಯ್ದೆಯನ್ನೇ ಶೇಕಡಾ 75 ಕ್ಕಿಂತ ಹೆಚ್ಚು ಭಾಗದಷ್ಟು ಎರವಲು ಪಡೆಯಲಾಗಿದೆ . ಸುಮಾರು 60 ದೇಶಗಳಿಂದ ಉತ್ತಮ ಅಂಶಗಳನ್ನು ಎರವಲು ಪಡೆದಯಲಾಗಿದೆ . ಜಗತ್ತಿನ ವಿವಿಧ ರಾಷ್ಟ್ರಗಳಿಂದ ಎರವಲು ಪಡೆದ ಹಾಗೂ 1935 ರ ಭಾರತ ಸರ್ಕಾರ ಕಾಯ್ದೆಯಿಂದ ಎರವಲು ಪಡೆದ ಅಂಶಗಳು ಈ ಕೆಳಕಂಡಂತಿವೆ . ಭಾರತದ ಸಂವಿಧಾನವನ್ನು ಕುರಿತು ಡಾ || ಬಿ.ಆರ್ . ಅಂಬೇಡ್ಕರ್ರವರು ಹೀಗೆ ಹೇಳುತ್ತಾರೆ . ” The Con stitution of India has been framed after ransacking all the known Constitutions of the world