ರಾಷ್ಟ್ರಪತಿ ಭವನ । Rashtrapati Bhavan

ರಾಷ್ಟ್ರಪತಿ ಭವನ

rashtrapati bhavan, ರಾಷ್ಟ್ರಪತಿ ಭವನ, rashtrapati, rashtrapati bhavan museum, rashtrapati bhavan booking, rashtrapati bhavan inside

rashtrapati bhavan, ರಾಷ್ಟ್ರಪತಿ ಭವನ, rashtrapati, rashtrapati bhavan museum, rashtrapati bhavan booking, rashtrapati bhavan inside

ಭಾರತದ ಇದು ಪ್ರಸ್ತುತ ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿದ್ದು ದೆಹಲಿಯಲ್ಲಿದೆ . ಇದು ರೈಸಿನಾ ಹಿಲ್ಸ್ ಬಳಿ ಕಂಡು ಬರುವುದರಿಂದ ಇದನ್ನು ರೈಸಿನಾ ಹಿಲ್ಸ್ ಭವನ ಎಂದು ಕರೆಯುತ್ತಾರೆ .

ಜಗತ್ತಿನ ರಾಷ್ಟ್ರ ಮುಖ್ಯಸ್ಥರ ಅತಿ ದೊಡ್ಡ ನಿವಾಸವಾಗಿದೆ . ಇದು 1950 ರವರೆಗೆ ವೈಸರಾಯ್‌ರವರ ನಿವಾಸವಾಗಿತ್ತು .

ಇದು ಬ್ರಿಟನ್ ದೇಶದ ಎಲ್ವಿನ್ ಲೂಟಿಯನ್ಸ್‌ರವರ ವಾಸ್ತುಶಿಲ್ಪದ ಪ್ರಕಾರ ಕಟ್ಟಿಸಿದೆ . ಆದುದ್ದರಿಂದ ಇದನ್ನು ಲೂಟಿಯನ್ಸ್ ಭವನ ಎಂದು ಕರೆಯುತ್ತಾರೆ .

ರಾಷ್ಟ್ರಪತಿ ಭವನದಲ್ಲಿ ಮೊಘಲ್ ಗಾರ್ಡನ್‌ ಇದೆ . ಒಟ್ಟು 130 ಹೆಕ್ಟೇರ್‌ಗಳಲ್ಲಿ ಕಂಡು ಬರುತ್ತದೆ .

ರಾಷ್ಟ್ರಪತಿಗಳಿಗೆ ಅಧಿಕೃತ ನಿವಾಸವಾಗಿ ದೆಹಲಿಯಲ್ಲಿ ರುವ ರಾಷ್ಟ್ರಪತಿ ಭವನ ವನ್ನು ವಾಸಕ್ಕೆ ಪಡೆ ಯುತ್ತಾರೆ . ಅಲ್ಲದೆ ಸಿಮ್ಲಾದ ಚಾರಾದ್ರಾ ಬಳಿ ರಾಷ್ಟ್ರಪತಿ ನಿವಾಸ ಹಾಗೂ ಹೈದ್ರಾಬಾದ್‌ನಲ್ಲಿ ರಾಷ್ಟ್ರಪತಿ ನಿಲಯಂ ಎಂಬ ಹೆಸರಿನಲ್ಲಿ ಕೂಡ ರಾಷ್ಟ್ರಪತಿಗಳು ತಮ್ಮ ಅಧಿಕೃತವಾದಂತಹ ನಿವಾಸವನ್ನು ಹೊಂದಿರುತ್ತಾರೆ .

ವೈಸ್‌ರಾಯ್ ಲಾರ್ಡ್ ಹಾರ್ಡಿಂಗ್ ಅವರ ಕಾಲದಲ್ಲಿ ಕಾರ್ಯ ಅಂದರೆ 1912 ರಲ್ಲಿ ಇದರ ನಿರ್ಮಾಣ ಆರಂಭವಾಯಿತು . ನಂತರ 1929 ರಲ್ಲಿ ಪೂರ್ಣಗೊಂಡಿತು .

1911 ರಲ್ಲಿ ರಾಜಧಾನಿಯು ಬದಲಾವಣೆಯಾದಾಗ ನಿರ್ಮಿಸಬೇಕೆಂಬ ದೆಹಲಿ ದರ್ಬಾರ್‌ನಲ್ಲಿ ಕೈಗೊಳ್ಳಲಾಯಿತು . ಕಲ್ಕತ್ತಾದಿಂದ ದೆಹಲಿಗೆ ವೈಸ್‌ರಾಯ್‌ಗಳಿಗೆ ಭವನವನ್ನು ನಿರ್ಧಾರವನ್ನು 1911 ಡಿಸೆಂಬರ್‌ನಲ್ಲಿ

ಇದು 340 ಕೋಣೆಗಳನ್ನು ಹೊಂದಿದೆ . ಈ ಕಟ್ಟಡವನ್ನು ಕಟ್ಟಲು ಉಕ್ಕನ್ನು ಬಳಸಿಲ್ಲದಿರುವುದು ವಿಶೇಷವಾಗಿದೆ .

ಪ್ರತಿ ವರ್ಷ ಫೆಬ್ರವರಿ & ಮಾರ್ಚ್ ತಿಂಗಳಲ್ಲಿ ಹೂಗಳ ಪ್ರದರ್ಶನ ಮಾಡುವ ಉದ್ಯಾನೋತ್ಸವ ” ದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಲಾಗುತ್ತದೆ . ಅದೇ ರೀತಿ ಸಿಮ್ಹಾ & ಹೈದ್ರಾಬಾದ್‌ನ ಅಧಿಕೃತ ನಿವಾಸಗಳನ್ನು ಯುರೋಪಿಯನ್ ಮಾದರಿಯಲ್ಲಿ ಕಟ್ಟಲಾಗಿದೆ .

ರಾಷ್ಟ್ರಪತಿ ಭವನದಲ್ಲಿ ಭಾರತದ ಮೊದಲ ಭಾರತೀಯ ಗೌರರ್ ಜನರಲ್ ಆದ ಸಿ . ರಾಜಗೋಪಾಲಾಚಾರಿ ಅವರು ಈ ಭವನದಲ್ಲಿ ತಂಗಿದ ಮೊದಲ ಭಾರತೀಯರಾಗಿದ್ದಾರೆ .

1950 ಜನವರಿ 26 ರಂದು ಡಾ || ಬಾಬು ರಾಜೇಂದ್ರ ಪ್ರಸಾದ್ ಅವರು ಮೊದಲ ರಾಷ್ಟ್ರಪತಿಯಾಗಿ ಈ ಭವನವನ್ನು ಪ್ರವೇಶಿಸಿದಾಗ ರಾಷ್ಟ್ರಪತಿ ಭವನ ಎಂದು ಮರು ನಾಮಕರಣ ಮಾಡಿದರು . ಮುಖರ್ಜಿ + 2014 ಜುಲೈ 25 ರಂದು ಭಾರತದ ರಾಷ್ಟ್ರಪತಿ ಪ್ರಣಬ್ ಅವರು ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು .

ಈ ವಸ್ತು ಸಂಗ್ರಹಾಲಯವು ರಾಷ್ಟ್ರಪತಿ ಭವನದ ಆಂತರಿಕ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಇದು ಕಲೆ , ವಾಸ್ತುಶಿಲ್ಪ ಮತ್ತು ಹಿಂದಿನ ರಾಷ್ಟ್ರಪತಿಗಳ ಬಗ್ಗೆ ಮಾಹಿತಿಯನ್ನು ನೀಡುವಂತದ್ದು .

ರಾಷ್ಟ್ರಪತಿ ನಿವಾಸ : –

ಹಿಮಾಚಲ ಪ್ರದೇಶದಲ್ಲಿರುವ ರಾಷ್ಟ್ರಪತಿ ನಿವಾಸ ( Retreat Building ) ವು ಭಾರತದ ರಾಷ್ಟ್ರಪತಿಗಳ ಅಧಿಕೃತವಾದ ನಿವಾಸವಾಗಿದ್ದು , ಹಿಮಾಚಲ ಪ್ರದೇಶದ ಶಿಮ್ಲಾದ ಚಾರಭಾ ದಲ್ಲಿದೆ . ಇದು ಹಿಮಾಲಯದ ಒಂದು ಭಾಗವಾಗಿದ್ದು , ಇದನ್ನು 1850 ರಲ್ಲಿ ನಿರ್ಮಿಸಲಾಯಿತು . ಪ್ರತಿ ವರ್ಷಕ್ಕೊಮ್ಮೆ ರಾಷ್ಟ್ರಪತಿಗಳು ಭೇಟಿ ನೀಡಿ ಅಧಿಕೃತ ವ್ಯವಹಾರಗಳನ್ನು ನಡೆಸುತ್ತಾರೆ .

 ರಾಷ್ಟ್ರಪತಿ ನಿಲಯಂ : –

ಭಾರತದ ರಾಷ್ಟ್ರಪತಿಗಳ ದಕ್ಷಿಣಕ್ಕೆ ಅಧಿಕೃತ ನಿವಾಸವಾದ ರಾಷ್ಟ್ರಪತಿ ನಿಲಯಂ ತೆಲಂಗಾಣದ ಸಿಕಂದರಾಬಾದ್ ಬಆ ಬೋಲರಾಂ ನಲ್ಲಿ ಕಂಡು ಬರುತ್ತದೆ . ವ್ಯವಹಾರಗಳನ್ನು ನಡೆಸುತ್ತಾರೆ .

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳು :

ರಾಷ್ಟ್ರಪತಿ ನೇಮಕ

ಉಪರಾಷ್ಟ್ರಪತಿ ನೇಮಕ &ಅಧಿಕಾರ

ಪ್ರಧಾನ ಮಂತ್ರಿ ನೇಮಕ

ಪ್ರಧಾನ ಮಂತ್ರಿ ಅಧಿಕಾರ

Comments

Leave a Reply

Your email address will not be published. Required fields are marked *