ರಾಷ್ಟ್ರಗೀತೆ ( National Anthem

ರಾಷ್ಟ್ರಗೀತೆ, national anthem, national song, national anthem meaning, french national anthem, jana gana, german national anthem

ರಾಷ್ಟ್ರಗೀತೆ, national anthem, national song, national anthem meaning, french national anthem, jana gana, german national anthem

 

ಭಾರತದ ರಾಷ್ಟ್ರಗೀತೆ ಜನಗಣಮನ

ಜನಗಣಮನವನ್ನು ರವೀಂದ್ರನಾಥ ಠಾಗೋರ್‌ರವರು 1911 ರಲ್ಲಿ ಬಂಗಾಳಿ ಭಾಷೆಯಲ್ಲಿ ರಚಿಸಿದರು .

ಜನಗಣಮನವನ್ನು  ರಾಷ್ಟ್ರಗೀತೆಯಾಗಿ ಸಂವಿಧಾನ ರಚನಾ ಸಭೆಯು ಜನವರಿ 24 , 1950 ರಂದು ಅಂಗೀಕರಿಸಿತು .

ರಾಷ್ಟ್ರಗೀತೆ ಹಾಡಲು 52 ಸೆಕೆಂಡ್ ಕಾಲ ಬೇಕು ಸಂಕ್ಷಿಪ್ತವಾಗಿ ಹಾಡಬೇಕಾದ ಸಂದರ್ಭದಲ್ಲಿ ರಾಷ್ಟ್ರಗೀತೆಯ ಮೊದಲ ಮತ್ತು ಕೊನೆಯ ಸಾಲುಗಳನ್ನು ಮಾತ್ರ ಹಾಡಲಾಗುತ್ತದೆ . ಇದಕ್ಕೆ ಸುಮಾರು 20 ಸೆಕೆಂಡ್‌ಗಳು ಬೇಕಾಗುತ್ತದೆ .

ರಾಷ್ಟ್ರಗೀತೆಗೆ ಗೌರವ ಸೂಚಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ . ಆಗೌರವ ಸೂಚಿಸುವುದು ರಾಷ್ಟ್ರಗೀತೆ ಅಡ್ಡಿಪಡಿಸುವುದು ಶಾಸನ ಪ್ರಕಾರ ಶಿಕ್ಷಾರ್ಹ ಅಪರಾಧ .

ಭಾರತದ ರಾಷ್ಟ್ರಗೀತೆ ಮೊದಲು ಹಾಡಿದ್ದು :

ಭಾರತದ ರಾಷ್ಟ್ರಗೀತೆಯನ್ನು ಮೊದಲ ಬಾರಿಗೆ ಡಿಸೆಂಬರ್ 27 , 19  ರಂದು ರಾಷ್ಟ್ರೀಯ ಕಾಂಗ್ರೆಸ್‌ನ ಕೋಲ್ಕತ್ತಾ ಅಧಿವೇಶನದಲ್ಲಿ ಹಾಡಲಾಯಿತು .

ಭಾರತದ ರಾಷ್ಟ್ರಗೀತೆಯನ್ನು ಭಾಷೆಗೆ ಭಾಷಾಂತರಿಸಿದವರು ಹಿಂದಿ – ಉರ್ದು – ಅಬಿದ್ ಆಲಿ

ನೊಬೆಲ್ ಪುರಸ್ಕೃತ ರವೀಂದ್ರನಾಥ ಠಾಗೋರ್‌ರವರು ಬರೆದ ಅಮರ್‌ ಸೋನಾರ್ ಗೀತೆಯು ಬಾಂಗ್ಲಾ ಬಾಂಗ್ಲಾದೇಶದ ಪರಿಷ ರಾಷ್ಟ್ರಗೀತೆಯಾಗಿ 1971 ರಲ್ಲಿ ಅಳವಡಿಸಲಾಗಿದೆ .

ರವೀಂದ್ರನಾಥ ಠಾಗೋರ್‌ರವರು ಭಾರತೀಯ ಕವಿಯತ್ರಿಯೊಂದಿಗೆ ಸೇರಿ ಆಂಧ್ರಪ್ರದೇಶದ ಮದನ ಪಲ್ಲಿಯಲ್ಲಿ ಇಂಗ್ಲೀಷ್ ಭಾಷೆಗೆ ಭಾಷಾಂತರಿಸಿದರು .

ರಾಷ್ಟ್ರೀಯ ಪಂಚಾಂಗ(National Calender )

ಭಾರತ ಸರ್ಕಾರವು 1957 ಮಾರ್ಚ್ 22 ರಂದು ರಾಷ್ಟ್ರೀಯ ಪಂಚಾಂಗವನ್ನು ಆಚರಣೆಗೆ ತರಲಾಯಿತು .

ಭಾರತದ ರಾಷ್ಟ್ರೀಯ ಪಂಚಾಂಗವನ್ನು ಸಿದ್ಧಗೊಳಿಸಿದವರಲ್ಲಿ ಖ್ಯಾತ ವಿಭೌತಿಕ ವಿಜ್ಞಾನಿ ‘ ಮೇಘಾನಂದ ಸಹಾ ‘ . ಇವರ ಅಧ್ಯಕ್ಷತೆಯಲ್ಲಿ ಪಂಚಾಂಗ ಸುಧಾರಣಾ ಸಮಿತಿ ನೇಮಿಸಲಾಗಿತ್ತು .

ರಾಷ್ಟ್ರೀಯ ಪಂಚಾಂಗವು ಶಕ ವರ್ಷವನ್ನು ಅಳವಡಿಸಿಕೊಂಡಿದೆ . ಶಕವರ್ಷವು ಕ್ರೈಸ್ತ ವರ್ಷಕ್ಕಿಂತ 78 ವರ್ಷಗಳ ನಂತರ ಪ್ರಾರಂಭವಾಗುತ್ತದೆ . ರಾಷ್ಟ್ರೀಯ ಪಂಚಾಂಗದಲ್ಲಿ ವರ್ಷದ ಮೊದಲ ತಿಂಗಳು ಚೈತ್ರ ಮಾಸ , ಕೊನೆಯ ತಿಂಗಳು ಪಾಲ್ಗುಣ

ಚೈತ್ರಮಾಸ ಪ್ರಾರಂಭವಾಗುವುದು ಮಾರ್ಚ್ 22 ರಂದು ಅಧಿಕ ವರ್ಷದಲ್ಲಿ ಅದು ಮಾರ್ಚ್ 21 ರಂದು ಪ್ರಾರಂಭವಾಗುತ್ತದೆ . ರಾಷ್ಟ್ರೀಯ ಪಂಚಾಂಗವನ್ನು ಶಕ ಪಂಚಾಂಗ ಎನ್ನುವರು . ಶಕವರ್ಷ ಚೈತ್ರ 1 , 1879 ನ್ನು ಮಾರ್ಚ್ 22 , 1957 ಎಂದು ಬರೆಯಲಾಗುತ್ತದೆ . ಸರ್ಕಾರದ ಎಲ್ಲ ಗೆಜೆಟ್‌ಗಳಲ್ಲಿ & ಸರ್ಕಾರದ ದಾಖಲೆಗಳಲ್ಲಿ ರಾಷ್ಟ್ರೀಯ ಪಂಚಾಂಗದಂತೆ ದಿನಾಂಕವನ್ನು ನಮೂದಿಸಲಾಗಿದೆ


0 Comments

Leave a Reply

Avatar placeholder

Your email address will not be published. Required fields are marked *