ಯು.ಆರ್.ಅನಂತಮೂರ್ತಿ ( 1932 2014 )ಯು.ಆರ್.ಅನಂತಮೂರ್ತಿ,ananthamurthy,ur ananthamurthy,ur ananthamurthy in kannada,dr ur ananthamurthy,ur ananthamurthy samskara

 

ಯು.ಆರ್.ಅನಂತಮೂರ್ತಿ,ananthamurthy,ur ananthamurthy,ur ananthamurthy in kannada,dr ur ananthamurthy,ur ananthamurthy samskara

 

 

ಪೂರ್ಣಹೆಸರು – ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಜನ್ಮ ಸ್ಥಳ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಭಾರತೀಪುರದಲ್ಲಿ ( ಮೇಳಿಗೆಯಲ್ಲಿ ) ಜನಿಸಿದರು .

ತಂದೆ – ರಾಜಗೋಪಾಲಾಚಾರ್ಯ , ತಾಯಿ ಲೇಖಕರಾದ ಸತ್ಯಭಾಮ ಕನ್ನಡದ ನವ್ಯ ಪರಂಪರೆಯ ಪ್ರಮುಖ ಇವರು 1970 ರಲ್ಲಿ ಮೈಸೂರು ‘ ವಿ.ವಿ , ರೀಡರ್ ಆಗಿ , ಪ್ರಾಧ್ಯಾಪಕರಾಗಿ ಮತ್ತು ಕೇರಳದ ಕೊಟ್ಟಾಯಂ ಗಾಂಧಿ ವಿ.ವಿ ನಿಲಯದ ಕುಲಪತಿಗಳಾಗಿ ನಂತರ ಬುಕ್ ಟ್ರಸ್ಟ್‌ನ ಅಧ್ಯಕ್ಷರಾಗಿ ,

1993 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಬರಹ “ ನಾನು ಹಿಂದೂ , ಬ್ರಾಹ್ಮಣ , ಮೀಸಲಾತಿ  ತುರ್ತು ಪರಿಸ್ಥಿತಿ , ಮೊದಲಾದ ವಿಷಯಗಳ ಬಗ್ಗೆ ವೈಚಾರಿಕ ವಿವಾದಗಳನ್ನು ಸೃಷ್ಟಿಸಿದ್ದೂ ಉಂಟು .

2012 ನೇ ಸಾಲಿನ ಬಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ .

ಸಂಕಲನಗಳು –

ಎಂದೆಂದೂ ಮುಗಿಯದ ಕತೆ ( 1955 ) ,

ಪ್ರಶ್ನೆ ( 1962 )

ಮೌನಿ ( 1967 )

ಆಕಾಶ ಮತ್ತು ಬೆಕ್ಕು ಸೂರ್ಯನ ಕುದುರೆ ಮೂರು ದಶಕದ ಕಥೆಗಳು ಕ್ಲಿಪ್‌ಜಾಯಿಂಟ್ ಕಾರ್ತಿಕ ,

ನವಿಲುಗಳು ಕಾದಂಬರಿಗಳು- ಸಂಸ್ಕಾರ ( 1965 ) ,

ಭಾರತೀಪುರ ( 1974 ) ಅವಸ್ಥೆ ( 1978 ) ( ಘಟ ಶ್ರದ್ಧಾ , ಬರ ) ಇವು ಚಲನ ಚಿತ್ರ ಗಳಾಗಿವೆ ಭವ ,

ದಿವ್ಯ

 ಕವನ ಸಂಕಲನಗಳು

ಹದಿನೈದು ಪದ್ಯಗಳು , ಅಜ್ಜನ ಹೆಗಲ ಸುಕ್ಕುಗಳು , ಮಿಥುನ ವಿಮರ್ಶ ಕೃತಿಗಳು – ಸಮಕ್ಷಮ , ಪೂರ್ವಾಪರ ( 1990 )  ಸಂಸ್ಕೃತಿ & ಅಡಿಗ ಬೆತ್ತಲೆ ಪೂಜೆ ಯಾಕೆ ಕೂಡದು , ನವ್ಯಾಲೋಕ , ಸನ್ನಿವೇಶ , ಪ್ರಜ್ಞೆ & ಪರಿಸರ , ನಾಟಕ ಆವಾಹನ ಭಾಷಾಂತರ – ದಾವದ್ ಜಿಂಗ್ , ಲಾವೊತ್ತೆಮ ಕವನಗಳು

ಪ್ರಶಸ್ತಿಗಳು

1994 ರಲ್ಲಿ ಜ್ಞಾನ ( ಪೂರ್ವಾಪರ ವಿಮರ್ಶೆ ಲೇಖನಗಳನ್ನೊಳಗೊಂಡ ಕೃತಿಗೆ ) . ನಾಡೋಜ ಪ್ರಶಸ್ತಿ ( 2008 ) ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ( 1983 )  ಮಾಸ್ತಿ ಪ್ರಶಸ್ತಿ ( 1994 ) , ಪದ್ಮ ಭೂಷಣ ( 1998 ) + ಕೋಲ್ಕತದ ರವೀಂದ್ರ ಭಾರತೀ ವಿಶ್ವವಿದ್ಯಾಲಯ ಗೌರವ ಡಿಲಿಟ್ ಪ್ರಶಸ್ತಿ ( 1995 ) + ಇವರು ತುಮಕೂರಿನಲ್ಲಿ 69 ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .

ಇವರಿಗೆ ಕೇರಳದ ಪ್ರವಾಸ ಟ್ರಸ್ಟ್‌ನ 2011 ನೇ ಸಾಲಿನ 18 ನೇ ಮಹಮ್ಮದ್ ಬಷೀರ್ ಪ್ರಶಸ್ತಿ ಲಭಿಸಿದೆ . ಇವರು ಆಗಸ್ಟ್ 22 , 2014 ರಂದು ನಿಧನರಾದರು .

 


0 Comments

Leave a Reply

Avatar placeholder

Your email address will not be published. Required fields are marked *