ಮಧ್ಯಯುಗದ ಭಾರತ ಇತಿಹಾಸ | history of india

ಮಧ್ಯಯುಗದ ಭಾರತ ಇತಿಹಾಸದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು*history of india | ಮಧ್ಯಯುಗದ ಭಾರತ ಇತಿಹಾಸ | ancient history of india | modern history of india | today in history india

history of india | ಮಧ್ಯಯುಗದ ಭಾರತ ಇತಿಹಾಸ | ancient history of india | modern history of india | today in history india

1 ಷಹಜಾನನ ಕಾಲದಿಂದ ಮೊಘಲ ವಾಸ್ತುಶಿಲ್ಪಗಳೆಲ್ಲ ಕಂಡುಬರುವಂತಹ ವಿಶಿಷ್ಟ ಅಂಶ ಯಾವುದು? ( *KAS-2008*)
🔹 *ದೀರ್ಘವೃತ್ತಾಕಾರದ ವೇದಿಕೆಗಳು*

2) ರಜಿಯಾ ಸುಲ್ತಾನ್ ಯಾವ ಮನೆತನಕ್ಕೆ ಸೇರಿದವಳು? *KAS-2010*
🔸 *ಗುಲಾಮಿ ಮನೆತನಕ್ಕೆ*

3) ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟಿಷರ ರಾಯಭಾರಿ ಯಾರು? *KAS-2010*
🔸 *ಥಾಮಸ್ ರೋ*

4) ಯಾವ ದೆಹಲಿ ಸುಲ್ತಾನನು ಸಿಜ್ದ ಪದ್ಧತಿಯನ್ನು ಪರಿಚಯಿಸಿದನು ಮತ್ತು ಸುಲ್ತಾನರು ಭೂಮಿ ಮೇಲೆ ದೇವರ ಪ್ರತಿನಿಧಿಗಳೆಂದು ಹೇಳಿದ ದೆಹಲಿ ಸುಲ್ತಾನ ಯಾರು? *KAS-2017*
🔹 *ಗಿಯಾಸುದ್ದೀನ್ ಬಲ್ಬನ್*

5) ಒಬ್ಬ ಸ್ವತಂತ್ರ ರಾಜನೆಂದು ಛತ್ರಪತಿ ಶಿವಾಜಿಗೆ ಎಲ್ಲಿ ಕಿರೀಟಧಾರಣೆ ಆಯಿತು? *ESI 2013*
🔸 *ರಾಯಗಡದಲ್ಲಿ*

7) ಸೂರತ್ ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಬ್ರಿಟಿಷರ ಪರವಾಗಿ ಆಜ್ಞಾಪನೆ ಹೊರಡಿಸಿದ ಮೊಘಲ್ ಚಕ್ರವರ್ತಿ ಯಾರು? *ESI-2013*
🔹 *ಜಹಂಗೀರ್*

8) ದೆಹಲಿ ಸುಲ್ತಾನರ ರಾಜವಂಶಗಳ ಸರಿಯಾದ ಕ್ರಮ ಬರೆಯಿರಿ? ( ಕೆಳಗಿನ ಎಲ್ಲವೂ ಸರಿಯಾಗಿವೆ) *PSI-2015*
🔸 *ಗುಲಾಮಿ, ಖಿಲ್ಜಿ, ತುಘಲಕ, ಸೈಯದ್, ಲೋದಿ*,

9) ಪ್ರಥಮ ತರೈನ್ ಯುದ್ಧ ನಡೆದ ವರ್ಷ? *PSI=2017*
🔹 *1191*

10) ಮೊದಲನೇ ಪಾಣಿಪತ್ ಯುದ್ಧದಲ್ಲಿ ಬಾದರ ನಿಂದ ಸೋತವರು ಯಾರು? *SDA-2018*
🔸 *ಇಬ್ರಾಹಿಂ ಲೋದಿ*

11) ತಂಬಾಕನ್ನು ನಿಷೇಧ ಮಾಡಿದ ಸುಲ್ತಾನ ಯಾರು? *SDA-2018*
🔹 *ಜಹಂಗೀರ್*

12) ಮಮ್ಮದ್ ಗಜನಿಯ ಆಕ್ರಮಣವನ್ನು ಎದುರಿಸಿದ ಮೊದಲ ಭಾರತೀಯ ದೊರೆ? *SDA-2018*
🔸 *ಶಕರ ಜೈಪಾಲ್*

13) ಬ್ರಿಟಿಷರಿಗೆ ಕೊಹಿನೂರ್ ವಜ್ರವನ್ನು ದಾನವಾಗಿ ಕೊಟ್ಟವರು ಯಾರು? *PC-2017*
🔹 *ದುಲೀಪ್ ಸಿಂಗ್*

14) ಚೌತ ಎಂದು ಕರೆಯಲಾಗುವ ಕರವನ್ನು ಯಾರು ಸಂಗ್ರಹಿಸುತ್ತಿದ್ದರು? *PC-2008*
🔸 *ಮರಾಠರು*

15) ಪತ್ತೇಪುರ್ ಸಿಕ್ರಿ ನಗರವನ್ನು ನಿರ್ಮಾಣ ಮಾಡಿದವರು ಯಾರು? *PC-2010*
🔹 *ಅಕ್ಬರ್*

16) ಮೊಘಲರ ಯಾವ ದೊರೆಯನ್ನು ಅನಕ್ಷರಸ್ತ ದೊರೆ ಎಂದು ಕರೆಯುತ್ತಾರೆ? *PC-2010*
🔸 *ಅಕ್ಬರ್ ನನ್ನು*

17) ದಿನ್- ಇ-ಇಲಾಹಿ ಎಂಬ ಪಂಥವನ್ನು ಯಾರು ಸ್ಥಾಪಿಸಿದರು? *PC-2011*
🔸 *ಅಕ್ಬರ್*

18) ಛತ್ರಪತಿ ಶಿವಾಜಿಯ ಬಾಲ್ಯದ ಗುರುಗಳು ಯಾರು? *PC-2011*
🔹 *ದಾದಾಜಿಕೊಂಡದೇವ*,

19) ಬಾಬರನ ಸಮಾಧಿ ಎಲ್ಲಿದೆ? *PC-2012.2018.*
🔸 *ಕಾಬುಲ್*

20 ಅಶ್ವಗಳನ್ನು ವರ್ಗೀಕರಿಸುವ (ದಾಗ್) ಪದ್ಧತಿಯನ್ನು ಜಾರಿಗೆ ತಂದವರು ಯಾರು? *PC-2014*
🔹 *ಅಲ್ಲಾವುದ್ದೀನ್ ಖಿಲ್ಜಿ*

21) ರಾಜಾ ತೋದರಮಲ್ಲ ನು ಯಾರು? *PC-2014*
🔸 *ಅಕ್ಬರನ ಕಂದಾಯ ಮಂತ್ರಿ*,

22) ಮೊಘಲ ಸಾಮ್ರಾಜ್ಯದ ಕೊನೆಯ ಪ್ರಬಲ ದೊರೆ ಯಾರು? *PC-2015*
🔸 *ಔರಂಗಜೇಬ್*

23) ಅಕ್ಬರನು ವಶಪಡಿಸಿಕೊಂಡ ಏಕೈಕ ದಕ್ಷಿಣ ರಾಜ್ಯ ಯಾವುದು?
🔸 *ಖಾಂದೆಶ*

23) ಅಕ್ಬರನು ಯಾವುದರ ಮೇಲಿನ ದಿಗ್ವಿಜಯದ ನೆನಪಿಗಾಗಿ ಬೃಹತ್ ವಿಜಯ ದಾರ ಅಥವಾ ಬುಲಂದ ದರ್ವಜ್ ವನ್ನು ನಿರ್ಮಿಸಿದನು?
🔹 *ಗುಜರಾತ್*
( ಬುಲಂದ್ ದರ್ವಾಜಾ ಮೇಲೆ “ಜಗತ್ತು ಒಂದು ಸೇತುವೆ ಅದನ್ನು ದಾಟು ಎಂದು ಕೆತ್ತಿದನು” (ಪರ್ಷಿಯನ್ ಭಾಷೆಯಲ್ಲಿ)

24) ಅಕ್ಬರನು ಸ್ಥಾಪಿಸಿದ ದಿನ್-ಇ-ಇಲಾಹಿ ಎಂಬ ಪಂಥವನ್ನು ಸ್ವೀಕರಿಸಿದ ಏಕೈಕ ಹಿಂದೂ ದೊರೆ ಯಾರು?
🔸 *ಬೀರಬಲ್*

25) ಅಕ್ಬರನು ಇಬಾದತ್ ಖಾನ್ ಎಂಬ ಪ್ರಾರ್ಥನಾ ಮಂದಿರವನ್ನು ಎಲ್ಲಿ ಸ್ಥಾಪಿಸಿದನು?
🔹 *ಫತೇಪುರ್ ಸಿಕ್ರಿಯಲ್ಲಿ*

26) ಐನ್ ಇ ಅಕ್ಬರಿ ಅಥವಾ ಅಕ್ಬರನಾಮ ಬರೆದವರು ಯಾರು?
🔸*ಅಬ್ದುಲ್ ಪಜಲ್*

27) ರಾಮಾಯಣವನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಿದವರು ಯಾರು?
🔹 *ಬದೌನಿ*
( *ಮಹಾಭಾರತ* ವನ್ನು ಪರಿಷತ್ ಭಾಷೆಗೆ ಭಾಷಾಂತರಿಸಿದವರು) *ಅಬುಲ್ ಫೈಜಿ*

28) ಜಬ್ತಿ ಅಥವಾ ಬಂದೋಬಸ್ತ್ ಪದ್ಧತಿಯನ್ನು ಜಾರಿಗೆ ತಂದವರು ಯಾರು?
🔸 *ಅಕ್ಬರ್*

29) ಯಮುನಾ ನದಿಯ ದಂಡೆ ಮೇಲೆ ನ್ಯಾಯದ ಗಂಟೆಯ ನಿರ್ಮಿಸಿದ ಸುಲ್ತಾನ ಯಾರು?
🔹 *ಜಹಂಗೀರ್*

30) ಚಿತ್ರಕಲೆಗೆ ಪ್ರೋತ್ಸಾಹಿಸಿದ ಸುಲ್ತಾನರು?
🔸 *ಜಹಂಗೀರ್*

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

https://t.me/samagratv_com

ಇತರೆ ವಿಷಯಗಳು :

ರಾಷ್ಟ್ರಪತಿ ನೇಮಕ

ಉಪರಾಷ್ಟ್ರಪತಿ ನೇಮಕ &ಅಧಿಕಾರ

ಪ್ರಧಾನ ಮಂತ್ರಿ ನೇಮಕ

ಪ್ರಧಾನ ಮಂತ್ರಿ ಅಧಿಕಾರ

Comments

Leave a Reply

Your email address will not be published. Required fields are marked *