ಭಾರತೀಯ ಕೌನ್ಸಿಲ್ ಆಕ್ಟ್ | indian counselling act

ಭಾರತೀಯ ಕೌನ್ಸಿಲ್ ಆಕ್ಟ್

ಭಾರತೀಯ ಕೌನ್ಸಿಲ್ ಆಕ್ಟ್, indian counselling act, indian council act 1861 pdf, indian council act 1892 pdf, conclusion of indian council act 1892

ಭಾರತೀಯ ಕೌನ್ಸಿಲ್ ಆಕ್ಟ್, indian counselling act, indian council act 1861 pdf, indian council act 1892 pdf, conclusion of indian council act 1892

1861 ಭಾರತೀಯ ಕೌನ್ಸಿಲ್ ಆಕ್ಟ್

1861 ರಲ್ಲಿ ಜಾರಿಗೆ ತಂದ ಈ ಕಾಯ್ದೆಯು ಭಾರತದಲ್ಲಿ ಅನೇಕ ಮಹತ್ತರ ಬದಲಾವಣೆಗೆ ಕಾರಣವಾಯಿತು . ಇದು ಭಾರತದ ಸಂವಿಧಾನ ಬೆಳವಣಿಗೆಗೆ ಅಪಾರವಾದ ಕೊಡುಗೆ ನೀಡಿದೆ .

ಕಾಯ್ದೆಯ ಪ್ರಮುಖ ಅಂಶಗಳು

  1. ಈ ಕಾಯ್ದೆಯು ಭಾರತೀಯರು ಕಾನೂನು ರೂಪಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸಿತು .
  2. ವೈಸ್‌ರಾಯ್ ತನ್ನ ಅಧಿಕಾರೇತರ ಕೌನ್ಸಿಲ್‌ಗೆ ಭಾರತೀಯರನ್ನು ಸದಸ್ಯರಾಗಿ ನಾಮಕರಣ ಮಾಡಿಕೊಂಡರು . ಈ ಕಾಯ್ದೆಯಂತೆ 1862 ರಲ್ಲಿ ವೈಸರಾಯ್ ಲಾರ್ಡ್ ಕ್ಯಾನಿಂಗ್‌ರವರು ಲೆಜಿಸ್ಲಟವ್ ಕೌನ್ಸಿಲ್ ಗೆ ಬನಾರಸ್ ಪಾಟಿಯಾಲದ ಮಹಾರಾಜ ಹಾಗೂ ಸರ್ ದಿನಕರ್ ರಾವ್‌ರವರನ್ನು ನಾಮಕರಣ ಮಾಡಿದರು . ಕಾರ್ಯಕಾರಿ
  3. ಈ ಕಾಯ್ದೆ ಅನ್ವಯ ಭಾರತೀಯ ವೈಸ್‌ರಾಯ್ ಮಂಡಳಿ ( ಎಕ್ಸಿಕ್ಯುಟಿವ್ ಕೌನ್ಸಿಲ್ ) ನ್ನು ವಿವಿಧ ಖಾತೆಗಳನ್ನೊಳಗೊಂಡ ಕ್ಯಾಬಿನೆಟ್ ಆಗಿ ಪರಿವರ್ತಿಸಲಾಯಿತು .
  4. ಕ್ಯಾಬಿನೇಟ್‌ನಲ್ಲಿ 6 ಜನ ಸಾಮಾನ್ಯ ಸದಸ್ಯರು ಕಲ್ಕತ್ತಾ ಸರಕಾರದಲ್ಲಿ ಕಂದಾಯ , ಸರ್ಕಾರ , ಕಾನೂನು , ಹಣಕಾಸು , ಗೃಹ , ( 1874 ರ ನಂತರ )ಸಾರ್ವಜನಿಕ ಉದ್ಯಗಳಿಗೆ ಸಂಬಂಧಿಸಿದ ಖಾತೆಗಳನ್ನು ನಿರ್ವಹಿಸುವಂತಾಯಿತು .

5 .ಮೀಟರಿ ಕಮಾಂಡರ್ ಇನ್ ಫ್‌ರವರು ಕೌನ್ಸಿಲ್‌ನಲ್ಲಿ ವಿಶೇಷ ಅಧಿಕಾರಿಯಾಗಿ ಕುಳಿತುಕೊಳ್ಳುತ್ತಿದ್ದರು .

6. ಈ ಕಾಯ್ದೆಯು ಬಂಗಾಳ , ಎಸ್.ಡಬ್ಲ್ಯೂಎಫ್  , ಪಂಜಾಬ್‌ಗಳಲ್ಲಿ ಕ್ರಮವಾಗಿ , 1897 ರಲ್ಲಿ ಹೊಸ ಲಿಲ್ಲಿವ್ ತೆರೆಯಲು ಅವಕಾಶ ಕಲ್ಪಿಸಿತು ,

7.ತುರ್ತು ಸಂದರ್ಭದಲ್ಲಿ ವೈಸರಾಯರವರು ಕೌನ್ಸಿಲ್‌ನ ಅನುಮತಿ ಇಲ್ಲದೆ ಸುಗ್ರೀವಾಜ್ಞೆ ಹೊರಡಿಸಬಹುದಿತ್ತು . ಆದರೆ ಆ ಸುಗ್ರೀವಾಜ್ಞೆ ಅವಧಿ 6 ತಿಂಗಳು ಮಾತ್ರ ( ಪ್ರಸ್ತುತವಾಗಿರುವ ರಾಷ್ಟ್ರಪತಿ ಸುಗ್ರೀವಾಜ್ಞೆಯು ಇದರ ಆಧಾರವಾಗಿ ರೂಪಿತವಾಗಿದೆ ) .

1892 ಭಾರತೀಯ ಕೌನ್ಸಿಲ್ ಕಾಯ್ದೆ

1892 ರ ಭಾರತ ಕೌನ್ಸಿಲ್ ಕಾಯ್ದೆ 181 ರ ಕೌನ್ಸಿಲ್ ಕಾಯ್ದೆಯ ಮುಂದುವರೆದ ಕಾಯ್ದೆಯಾಗಿದೆ . ಈ ಕಾಯ್ದೆಯು ಕೂಡ ಕೌನ್ಸಿಲ್‌ನಲ್ಲಿ ಬಹಳಷ್ಟು ಬದಲಾವಣೆ ತಂದಿತು . ಈ ಕಾಯ್ದೆಯಲ್ಲಿ ಭಾರತೀಯರಿಗೆ ಶಾಸನ ಸಭೆಗಳಲ್ಲಿ ಅವಕಾಶ ಕಲ್ಪಿಸಲಾಯಿತು .

ಕಾಯ್ದೆಯ ಪ್ರಮುಖ ಮುಖ್ಯಾಂಶಗಳು

  1. ಕೇಂದ್ರ ಹಾಗೂ ಪ್ರಾಂತೀಯ ಶಾಸನ ಸಭೆ ( ಲೆಜಿಸ್ಟೇಟಿವ್ ಕೌನ್ಸಿಲ್ ) ಗಳಲ್ಲಿ ಅಧಿಕಾರೇತರ ಸಂಖ್ಯೆ ಹೆಚ್ಚಿಸಲಾಯಿತು , ಆದರೆ ಅಧಿಕಾರಿಗಳ ಸಂಖ್ಯೆಯಲ್ಲೂ ಕೂಡ ಬಹುಮತವನ್ನು ಕಾಪಾಡಿಕೊಳ್ಳಲಾಯಿತು .
  2. ಲೆಜಿಸ್ಟ್ರೇಟಿವ್ ಕೌನ್ಸಿಲ್ ಅಧಿಕಾರವನ್ನು ಹೆಚ್ಚಿಸಿ ಅವುಗಳಲ್ಲಿ ಬಜೆಟ್ ಬಗ್ಗೆ ಚರ್ಚಿಸುವ ಹಾಗೂ ಕೌನ್ಸಿಲ್‌ನಲ್ಲಿ ಉದ್ದೇಶಿಸಿ ಪ್ರಶ್ನಿಸುವ ಅಧಿಕಾರ ನೀಡಲಾಯಿತು .
  3. ಬಂಗಾಳದ are ಮುನ್ಸಿಪಾಲಿಟಿ , ವಾಣಿಜ್ಯ ಮಂಡಳಿಯು ಪ್ರಾಂತೀಯ ಶಾಸನ ಸಭೆಯ ಶಿಫಾರಸ್ಸಿನಂತೆ ಕೇಂದ್ರ ಕೌನ್ಸಿಲ್ ಸಭೆಗೆ ವೈಸ್‌ರಾಯ್‌ರವರು ಅಧಿಕಾರೇತರ ಸದಸ್ಯರನ್ನು ನಾಮಕರಣ ಮಾಡುತ್ತಿದ್ದರು .

ಈ ಅದೇ ರೀತಿ ಜಿಲ್ಲಾ ಮಂಡಳಿ ,

ವಿಶ್ವವಿದ್ಯಾನಿಲಯ ,

ವಾಣಿಜ್ಯ ಮಂಡಳಿ ,

ಜಮೀನಾರರು ಹಾಗೂ ಮಂಡಳಿಗಳ ಶಿಫಾರಸಿನಂತೆ ಗೌರರ್‌ಗಳು ಪ್ರಾಂತೀಯ ಶಾಸನ ಸಭೆಗೆ ಅಧಿಕಾರೇಶರ ಸದಸ್ಯರನ್ನು ನಾಮಕರಣ ಮಾಡುತ್ತಿದ್ದರು ( ಪ್ರಸ್ತುತವಾಗಿ ರಾಜ್ಯಸಭೆ , ವಿಧಾನ ಪರಿಷತ್ತುಗಳಿಗೆ ನಾಮಕರಣ ಹಾಗೂ ಚುನಾವಣೆಗಳು ಇದನ್ನು ಆಧರಿಸಿ ರೂಪಿತವಾಗಿವೆ ) ಈ ಕಾಯ್ದೆಯು ಅಧಿಕಾರೇಶರವನ್ನು ಕೇಂದ್ರ ಹಾಗೂ ರಾಜ್ಯ ಪ್ರಾಂತ್ಯಗಳಿಗೆ ಆಯ್ಕೆ ಮಾಡಲು ನಾಮಕರ ವಿಧಾನವನ್ನು ಹೆಚ್ಚು ಬಳಕೆ ಮಾಡಿತು .

 

Comments

Leave a Reply

Your email address will not be published. Required fields are marked *