ಭಾರತದಲ್ಲಿರುವ ಪ್ರಮುಖ ಆಯೋಗಗಳು /

ವರದಿಗಳು

(Central Government’s Major commissions and Reports)

ಭಾರತದಲ್ಲಿರುವ ಪ್ರಮುಖ ಆಯೋಗಗಳು-ವರದಿಗಳು | commissions | commission meaning in kannada | commission meaning | commission money | the commission

ಭಾರತದಲ್ಲಿರುವ ಪ್ರಮುಖ ಆಯೋಗಗಳು-ವರದಿಗಳು | commissions | commission meaning in kannada | commission meaning | commission money | the commission

•  ಬಲವಂತರಾಯ್ ಮೆಹ್ತಾ ಸಮಿತಿ(1957)ಉದ್ದೇಶ : ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ

• ಕೆ ಸಂತಾನಂ ಸಮಿತಿ (1962-64)ಉದ್ದೇಶ : ಭ್ರಷ್ಟಚಾರ ನಿರ್ಮೂಲನೆ;

•  ಅಶೋಕ ಮೆಹ್ತಾ ಸಮಿತಿ (1977-78)ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳಪುನಶ್ಚೇತನ

• ಎಲ್ ಎಂ ಸಿಂಘ್ವಿ ಸಮಿತಿ (1986)ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳಪುನಶ್ಚೇತನ

•  ಸರ್ಕಾರಿಯಾ ಆಯೋಗ (1983-1988)ಉದ್ದೇಶ : ಕೇಂದ್ರ ಮತ್ತು ರಾಜ್ಯಗಳ ಸಂಬಂಧ

•  ವೈ ಕೆ ಅಲಘ ಸಮಿತಿ (2000-01)ಉದ್ದೇಶ : ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ

•  ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)ಉದ್ದೇಶ : ಸಂವಿಧಾನ ಪುನರ್ವಿಮರ್ಶೆಯಆಯೋಗ

ಭಾರತದಲ್ಲಿರುವ ಪ್ರಮುಖ ಆಯೋಗಗಳು-ವರದಿಗಳು

•  ರಾಜೇಂದ್ರ ಸಾಚಾರ್ ಸಮಿತಿ(2006-06)ಉದ್ದೇಶ : ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು

•  ರಂಗನಾಥ್ ಮಿಶ್ರಾ ಸಮಿತಿ(2007-09)ಉದ್ದೇಶ : ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ

•  ಎಂ ನರಸಿಂಹಮ್ ಸಮಿತಿ(1991-98)ಉದ್ದೇಶ : ಬ್ಯಾಕಿಂಗ್ ವಲಯದ ಸುಧಾರಣೆಗಳು

•  ಆರ್ ಎನ್ ಮಲ್ಹೋತ್ರಾ ಸಮಿತಿ(1993-94)ಉದ್ದೇಶ : ವಿಮೆ ಸುಧಾರಣೆಗಳು• ಆಯೋಗ : ಜೆವಿಪಿ ಸಮಿತಿ(1948)ಉದ್ದೇಶ : ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ

•  ಭಗವಾನ್ ಸಹಾಯ್ ಸಮಿತಿ(1970)ಉದ್ದೇಶ : ರಾಜ್ಯಪಾಲರ ಪಾತ್ರ ಮತ್ತುಕರ್ತವ್ಯಗಳ ಪರಿಶೀಲನೆ

•  ಸ್ವರಣ್ ಸಿಂಗ್ ಸಮಿತಿ(1976)ಉದ್ದೇಶ : ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು

•  ಯಶಪಾಲ್ ಸಮಿತಿ (1993)ಉದ್ದೇಶ : ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ

•  ಯುಗಂಧರ್ ಸಮಿತಿ (2001)ಉದ್ದೇಶ : ಅಧಿಕಾರಿಗಳ ಸೇವೆಯಲ್ಲಿನ ತರಬೇತಿ ಪರಿಶೀಲನೆ

•  ಪಿ ಸಿ ಹೋಟಾ ಸಮಿತಿ (2004)ಉದ್ದೇಶ : ನಾಗರೀಕ ಸೇವೆಗಳ ಸುಧಾರಣೆಗಳು

•  ಎಂ ವೀರಪ್ಪಮೊಹ್ಲಿ ಆಯೋಗ(2005)ಉದ್ದೇಶ : ಎರಡನೇ ಆಡಳಿತ ಸುಧಾರಣಾ ಆಯೋಗ

•  ಮದನ್ ಮೋಹನ ಪುಂಚ್ಛಿ ಆಯೋಗ(2007)ಉದ್ದೇಶ : ಕೇ0ದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ

ಭಾರತದಲ್ಲಿರುವ ಪ್ರಮುಖ ಆಯೋಗಗಳು-ವರದಿಗಳು

•  ಬಿ ಎನ್ ಶ್ರೀಕೃಷ್ಣ ಸಮಿತಿ(2010)ಉದ್ದೇಶ : ತೆಲಂಗಾಣ ರಾಜ್ಯ ಸ್ಥಾಪನೆ

•  ಎನ್ ಎನ್ ವಾಂಚೂ ಸಮಿತಿಉದ್ದೇಶ : ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ

•  ಮಸಾನಿ ಸಮಿತಿ(1959)ಉದ್ದೇಶ : ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ

•  ಪ್ರೊ•ರಾಧಾಕೃಷ್ಣನ್ ವರದಿ(2007)ಉದ್ದೇಶ : ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ.

ಭಾರತದಲ್ಲಿರುವ ಪ್ರಮುಖ ಆಯೋಗಗಳು-ವರದಿಗಳು

ಪರಮುಖ ಮ್ಯಾಂಚೆಸ್ಟರ್ ಗಳು

೧)ಭಾರತದ ಮ್ಯಾಂಚೆಸ್ಟರ -ಅಹಮದಾಬಾದ್

೨) ಉತ್ತರದ ಮ್ಯಾಂಚೆಸ್ಟರ್ – ಕಾನ್ಪುರ

೩) ದಕ್ಷಿಣದ ಮ್ಯಾಂಚೆಸ್ಟರ್ – ಕೊಯಮತ್ತೂರು

೪)ಪೂರ್ವದ ಮ್ಯಾಂಚೆಸ್ಟರ್ – ಕಲ್ಕತ್ತಾ

೫)ಪಶ್ಚಿಮದ ಮ್ಯಾಂಚೆಸ್ಟರ್ – ಅಹಮದಾಬಾದ

೬)ಕರ್ನಾಟಕದ ಮ್ಯಾಂಚೆಸ್ಟರ್ – ದಾವಣಗೆರೆ

೭) ಏಷ್ಯಾದ ಮ್ಯಾಂಚೆಸ್ಟರ್ – ಶಾಂಗೈ

೮) ವಿಶ್ವದ ಮ್ಯಾಂಚೆಸ್ಟರ್ – ಇಂಗ್ಲೆಂಡ್

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

ಇತರೆ ವಿಷಯಗಳು :

ರಾಷ್ಟ್ರಪತಿ ನೇಮಕ

ಉಪರಾಷ್ಟ್ರಪತಿ ನೇಮಕ &ಅಧಿಕಾರ

ಪ್ರಧಾನ ಮಂತ್ರಿ ನೇಮಕ

ಪ್ರಧಾನ ಮಂತ್ರಿ ಅಧಿಕಾರ


0 Comments

Leave a Reply

Avatar placeholder

Your email address will not be published. Required fields are marked *