ಬಸವಣ್ಣ ( 1150

ಬಸವಣ್ಣ,basavanna vachana in kannada,basavanna vachanagalu,basavannanavara vachana,basavannanavara vachanagalu

 

 

 

ಬಸವಣ್ಣ,basavanna vachana in kannada,basavanna vachanagalu,basavannanavara vachana,basavannanavara vachanagalu

 

 

 

12 ನೇ ಶತಮಾನದ ಕ್ರಾಂತಿ , ಪುರುಷ ಭಕ್ತಿ ಭಂಡಾರಿ ಬಸವಣ್ಣ ಸಮಾಜ ಸುಧಾರಕನಾಗಿ , ವಿಚಾರವಾದಿಯಾಗಿ , ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯುಂಟುಮಾಡಿದ ಮಹಾನ್ ದಾರ್ಶನಿಕ

, ಈತನ ವಚನಗಳ ಅಂಕಿತ – ಕೂಡಲ ಸಂಗಮ ದೇವ

ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದ . ಇವನ ತಂದೆ – ಮಾದರಸ , ತಾಯಿ ಮಾದಲಾಂಭಿಕೆ ಹಾಗೂ ಇವನ ಪತ್ನಿಯರು ಗಂಗಾಂಭಿಕೆ , ನೀಲಾಂಭಿಕೆ . ಇವರು ಕಲಚೂರಿನ ರಾಜನಾದ ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾಗಿ ,  ಮಂತ್ರಿಯಾಗಿದ್ದಂತಹವನು . ಮಂಗಳವಾಡದಲ್ಲಿ ಅನಂತರ ಕಲ್ಯಾಣದಲ್ಲಿ ಬಿಜ್ಜಳನ ಜೊತೆಯಲ್ಲಿದ್ದನು .

ಇವರ ವಚನದಲ್ಲಿ ಬಹಿರಂಗ ಶುದ್ಧಿಗಿಂತ ಅಂತರಂಗ ಶುದ್ಧಿ ಮುಖ್ಯ ಎಂಬುದನ್ನು ಲೋಕಕ್ಕೆ ಸಾರಿದವನು . “ ಕಲ್ಲ ನಾಗರವ ಕಂಡರೆ ಹಾಲೆರೆ ಎಂಬುವರು ದಿಟದ ನಾಗರವ ಕಂಡರೆ ಕೊಲ್ಲೆಂಬರು ” , “ ಲೋಕದ ಡೊಂಕ ನೀವೇಕೆ ತಿದ್ದುವಿರಿ ? “ ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ “ ಆಚಾರವೇ ಸ್ವರ್ಗ ಅನಾಚಾರವೇ ನರಕ ” “ ದಯವಿಲ್ಲದ ” 1 ಧರ್ಮ ಯಾವುದಯ್ಯ

ಹೀಗೆ ಸಾಮಾಜಿಕ ಜೀವನದಲ್ಲಿ ಲೋಪದೋಷಗಳ ಬಗ್ಗೆ ವಿಡಂಬನೆಯನ್ನು ಅವರ ವಚನಗಳಲ್ಲಿ | ಕಾಣಬಹುದಾಗಿದೆ .

ಕಾಯಕವೇ ಕೈಲಾಸ ” ಎಂಬ ತತ್ವವನ್ನು ಪ್ರಚಲಿತಕ್ಕೆ ತಂದ ಮಹಾನ್ ಮೇಧಾವಿ ಬಸವಣ್ಣ . ಗಾದೆ ಮಾತುಗಳನ್ನು ನಿದರ್ಶನವಾಗಿ ನೀಡಿದ್ದಾರೆ . ಅಂದರೆ “ ಕುಂಬಳ ಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ ಬದಲು ಹಾಗಬಲ್ಲದೆ ಸಗಣಿಯ ಬೆನಕಂಗೆ ಪೂಜಿಸಿದರೆ ರಂಜನೆಯಲ್ಲದೆ ಅದರ ಗಂಜಳ ಬಿಡದಣ್ಣಾ ” ಎಂದಿದ್ದಾರೆ .

ಹೀಗೆ ಅನೇಕ ರೀತಿಯಲ್ಲಿ ಸಾಮಾಜಿಕ ಮೂಢನಂಬಿಕೆಗಳನ್ನು & ಧೋರಣೆಗಳನ್ನು ನಿದರ್ಶನದ ಮೂಲಕ ವ್ಯಕ್ತಪಡಿಸಿದ್ದಾರೆ .

 ಚೆನ್ನ ಬಸವಣ್ಣ

ಜ್ಞಾನ ನಿಧಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ ಅಂದರೇ ಇವರ ವಚನಗಳಲ್ಲಿ ಜ್ಞಾನ ತುಂಬಿ ತುಳಿಕುತ್ತಿದೆ ಎಂದರ್ಥ . ಇವರ ಅಂಕಿತನಾಮ ಚೆನ್ನ ಸಂಗಯ್ಯ .

ಸೂರೆಯ ಮಡಕೆಗೆ ಬೂದಿ ಪೂಜಿಸಿದರೆ ನು , ಒಳಗೆ ಶುದ್ಧವಾಗದನ್ನಕ್ಕರ , ಕಬ್ಬುನದ ಶುನಕನ ತುಂದು ಪುರುಷವ ಮುಟ್ಟಿಸಲು ಹೊನ್ನ ಶುನಕವಪ್ಪುದು , ಅದು ಪುರುಷ ವಾಗಲರಿಯದು ನೋಡಾ ! ಮಹಾಪಾತಕವ ಪರಸ್ತ್ರೀಯ ಸಂಗ , ಪಂಚ ತುಂದಿತ್ತು ಎಂದಿದ್ದಾರೆ .

ಹೀಗೆ ವಚನಗಳಲ್ಲಿ ಜ್ಞಾನ ಭಂಡಾರ ಬಗ್ಗೆ ತಿಳಿಸಿದ್ದಾರೆ . – ಅಲ್ಲಮ ಪ್ರಭುವಿನಿಂದ ಮಹಾಜ್ಞಾನಿ ಎಂದು ಹೊಗಳಿಸಿಕೊಂಡಿದ್ದಾರೆ .

ಸಿದ್ಧರಾಮ

ಅಂಕಿತ ನಾಮ – ಕಪಿಲ ಸಿದ್ಧ ಮಲ್ಲಿಕಾರ್ಜುನ “ ಭಕ್ತ ನಾದರೆ ಬಸವಣ್ಣನಂತಾಗಬೇಕು . ಜಂಗಮನಾದರೆ ಪಭುವಿನಂತಾಗಬೇಕು .

ಭೋಗಿಯಾದರೆ ಬಸವಣ್ಣನಂತಾಗಬೇಕು . ನನ್ನಂತಾಗಬೇಕು ” ಹೇಳಿಕೊಂಡಿದ್ದಾರೆ . ಆಷಾಡದಲ್ಲಿಯ ಚಂಡಮಾರುತದಂತಿರಬೇಕು ,

ಸರ್ವರಲಿ ಸರ್ವರಂತಾಗಬೇಕು ಎಂದು ದೇಹವೊತ್ತು ದೇಹಿಯಾದರೂ ದೇಹದಾಚೆಯ ಪರತತ್ವವನ್ನು ತಿಳಿಯುವ ಜನರ ಮಧ್ಯೆಯು ಜನಾರ್ಧನನನ್ನು ಕಾಣುವ ಬಗೆಯನ್ನು ಬಣ್ಣಿಸಿದ್ದಾನೆ .

ಕರ್ಮಯೋಗಿ ಸೋಲ್ಲಾಪುರದ ಸಿದ್ದರಾಮ , ಹೀಗೆ ಹೆಸರುಗಳನ್ನು ಉಳ್ಳ ಇವನು ಅನೇಕ ಕೆರೆಗಳನ್ನು , ಕಟ್ಟೆಗಳನ್ನು , ಕಟ್ಟಿ ಜನರುಗಳ ಭಾವನೆಗಳಿಗೆ ಸ್ಪಂಧಿಸಿದ ಮಹಾಪುರುಷ ಎನ್ನಬಹುದಾಗಿದೆ .